• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ

ಹುತಾತ್ಮ IFS ಆಫೀಸರ್ ಪುತ್ರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 1:05 pm
in ಸಿನಿಮಾ
0 0
0
Untitled Design 2026 10 27T130347.561

ಧನುಷ್ ಹಾಗೂ ಮಮ್ಮುಟ್ಟಿ ನಟನೆಯ ಓಂ ಅಡ್ಡಾಗೆ ಮತ್ತೊಬ್ಬ ಲೇಡಿ ಸೂಪರ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. ಕ್ಲಾಸ್ ಆಗಿ ಸೀತೆ ಪಾತ್ರದಲ್ಲಿ ಮಿಂಚ್ತಿರೋ ಸಾಯಿ ಪಲ್ಲವಿ.. ಇದೀಗ IPS ಆಫೀಸರ್ ಆಗಿ ಮಾಸ್ ಅವತಾರ ತಾಳಿದ್ದಾರೆ. ರಕ್ತಚಂದನ ಬೇಟೆಗೆ ಇಳಿದಿರೋ ಲೇಡಿ ಸಿಂಗಂ ನಿತ್ಯಾ ರೆಡ್ಡಿ ಕುರಿತ ಧಮಾಕೇದಾರ್ ಸ್ಟೋರಿ ಇಲ್ಲಿದೆ…

  • ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್.. ‘ರಕ್ತಚಂದನ’ ಬೇಟೆ
  • ಹುತಾತ್ಮ IFS ಆಫೀಸರ್ ಪುತ್ರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ
  • ಧನುಷ್-ಮಮ್ಮುಟ್ಟಿ ಓಂ ಅಡ್ಡಾಗೆ ಲೇಡಿ ಸಿಂಗಂ ಗ್ರ್ಯಾಂಡ್ ಎಂಟ್ರಿ
  • ನೈಜ ಘಟನೆಗಳನ್ನ ಆಧರಿಸಿದ ಆ್ಯಕ್ಷನ್ ಥ್ರಿಲ್ಲರ್ ‘ಓಂ ಚಾಪ್ಟರ್-1’

ಇದು ತಮಿಳಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಓಂ ಚಾಪ್ಟರ್-1 ಉದಿರಮ್ ದಿ ಬ್ಲಡ್‌‌ವುಡ್ ಸಿನಿಮಾದ ಹೊಚ್ಚ ಹೊಸ ಟೀಸರ್. ಈ ಸಿನಿಮಾದ ಲೀಡ್‌‌ನಲ್ಲಿ ಧನುಷ್ ಹಾಗೂ ಮಮ್ಮುಟ್ಟಿ ಇದ್ರೂ ಸಹ ಅವರಷ್ಟೇ ಪವರ್‌‌ಫುಲ್ ಆಗಿರೋ ಮತ್ತೊಂದು ಕ್ಯಾರೆಕ್ಟರ್ ಅಂದ್ರೆ ಅದು ಸಾಯಿ ಪಲ್ಲವಿಯದ್ದು. ಹಾಗಾಗಿಯೇ ಖಡಕ್ ಪೊಲೀಸ್ ಕಾಪ್ ನಿತ್ಯಾ ರೆಡ್ಡಿ ರೋಲ್‌‌ನ ಇಂಟ್ರಡ್ಯೂಸ್ ಮಾಡೋ ಈ ಟೀಸರ್ ಇದೀಗ ರಿಲೀಸ್ ಆಗಿದ್ದು, ಎಲ್ಲೆಡೆ ಸಂಚಲನ ಮೂಡಿಸ್ತಿದೆ.

RelatedPosts

ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್

ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್

‘ಪ್ರಪಂಚವೇ ಎದುರಾದರೂ ನಾನು ನಿನ್ನ ಜೊತೆಗಿರ್ತಿನಿ’: ರಶ್ಮಿಕಾ‌ ಬೆಂಬಲಕ್ಕೆ ನಿಂತ ವಿಜಯ್ ದೇವರಕೊಂಡ

ಟೈಗರ್ ಶ್ರಾಫ್ ಕೇಸ್: ಬಿಷ್ಣೋಯ್ ಗ್ಯಾಂಗ್‌ನ ಟಾರ್ಗೆಟ್ ಆಮಿರ್ ಖಾನ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ADVERTISEMENT
ADVERTISEMENT

ರಕ್ತಚಂದನ ಸ್ಮಗ್ಲಿಂಗ್ ಮಾಡ್ತಾ ಬದುಕು ಕಟ್ಟಿಕೊಂಡಿರೋ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಅದೆಷ್ಟೋ ಮಂದಿಗೆ ಅದು ಕ್ರೈಂ ಅಂತ ಗೊತ್ತಿದ್ದೂ ಸಹ, ವೃತ್ತಿ ಮಾತ್ರ ಮುಂದುವರೆಸ್ತಿದ್ದಾರೆ. ಅದನ್ನ ಮಟ್ಟ ಹಾಕೋಕೆ ಬರುವ ಖಡಕ್ ಐಪಿಎಸ್ ಆಫೀಸರ್ ಆಗಿ ಸಾಯಿ ಪಲ್ಲವಿ ನಟಿಸಿದ್ದು, ಆಕೆಯ ತಂದೆ ಐಎಫ್‌‌ಎಸ್ ಆಫೀಸರ್ ಕೆಲಸದ ನಡುವೆ ಹುತಾತ್ಮರಾಗಿರ್ತಾರೆ. ಆ ಸೇಡು ತೀರಿಸಿಕೊಳ್ಳೋದ್ರ ಜೊತೆ ಜೊತೆಗೆ ಬದ್ಧತೆ ಇರೋ ಸೂಪರ್ ಕಾಪ್ ಆಗಿ ಬಣ್ಣ ಹಚ್ಚಿದ್ದಾರೆ. ಅದ್ರಲ್ಲೂ ಸಾಯಿ ಪಲ್ಲವಿ ಹೇರ್ ಸ್ಟೈಲ್ ಹಾಗೂ ಮಾಸ್ ಸೀನ್ಸ್ ಸ್ಪೆಷಲ್ ಅಟ್ರ್ಯಾಕ್ಷನ್.

ಒಂದ್ಕಡೆ ಯಶ್-ರಣ್ಬೀರ್ ರಾಮಾಯಣದಲ್ಲಿ ಸೀತೆಯಾಗಿ ಸಖತ್ ಕ್ಲಾಸಿಕ್ ರೋಲ್ ಮಾಡಿರೋ ಸಾಯಿ ಪಲ್ಲವಿ.. ಅದಕ್ಕೆ ಕಾಂಟ್ರಾಸ್ಟ್ ಆಗಿ ನಿತ್ಯಾ ರೆಡ್ಡಿಯಾಗಿ ಮಾಸ್ ಅವತಾರ ತಾಳಿರೋದು ವಿಶೇಷ. ರಾಜ್‌‌ಕುಮಾರ್ ಪೆರಿಯಾಸ್ವಾಮಿ ನಿರ್ದೇಶನದ ಈ ಸಿನಿಮಾ ಅಮರನ್‌‌ನಂತೆ ಬಯೋಪಿಕ್ ಅಲ್ಲದಿದ್ರೂ, ನೈಜ ಘಟನೆಗಳನ್ನ ಆಧರಿಸಿಯೇ ತಯಾರಾಗಿದೆ.

ಇಲ್ಲಿ ಮಮ್ಮುಟ್ಟಿ ಇಂಟರ್‌‌ನ್ಯಾಷನಲ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸಿಯಾ ಆಗಿ ಕಾಣಿಸಿಕೊಂಡ್ರೆ, ರಕ್ತ ಚಂದನ ಸ್ಮಗ್ಲಿಂಗ್ ಮಾಡೋರ ಪಾಲಿನ ಲೀಡರ್ ಆಗಿ ಧನುಷ್ ಅಬ್ಬರ, ಆರ್ಭಟ ಜೋರಿದೆ. ಸಾಯಿ ಅಭ್ಯಂಕರ್ ಸಂಗೀತ ಸಂಯೋಜನೆಯ ಸಾಂಗ್ಸ್ ಕೂಡ ಇಂಪ್ರೆಸ್ಸೀವ್ ಆಗಿದ್ದು, ನೋಡುಗರಲ್ಲಿ ಅತೀವ ನಿರೀಕ್ಷೆ ಮೂಡಿಸಿದೆ ಓಂ ಚಾಪ್ಟರ್-1. ರಜನಿಕಾಂತ್‌ ಜೈಲರ್-2 ಹಾಗೂ ಸೂರ್ಯ ಸೀನ್ ಸಿನಿಮಾಗಳಿಗಾಗಿ ನಿರ್ಮಾಪಕ ಧನುಷ್ ಈ ಸಿನಿಮಾದ ರಿಲೀಸ್ ಪೋಸ್ಟ್‌ಪೋನ್ ಮಾಡಿಕೊಂಡಿದ್ರು. ಇದೀಗ ನವೆಂಬರ್ 20ಕ್ಕೆ ತೆರೆಗೆ ಬರೋಕೆ ಮುಹೂರ್ತ ನಿಗದಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಅಲ್ಲು ಅರ್ಜುನ್ ಪುಷ್ಪ ಸೀರೀಸ್ ಸಿನಿಮಾಗಳ ಬಳಿಕ ರಕ್ತಚಂದನ ಸ್ಮಗ್ಲಿಂಗ್ ಕುರಿತು ಬರ್ತಿರೋ ಮತ್ತೊಂದು ಬಿಗ್ ಸ್ಟಾರ್ಸ್ ಬಿಗ್ ಬಜೆಟ್ ಚಿತ್ರ ಅನಿಸಿಕೊಂಡಿದೆ ಓಂ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಔಟ್

ಡಿಸಿಎಂ ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
October 27, 2026 - 2:13 pm
0

ಔಟ್

SIR ಅಂತಿಮ ಪಟ್ಟಿ ಪ್ರಕಟ:1 ಕೋಟಿಗೂ ಅಧಿಕ ಹೆಸರು ಔಟ್‌? ಇಲ್ಲಿದೆ ವರ್ಗವಾರು ವಿವರ

by ಶಾಲಿನಿ ಕೆ. ಡಿ
October 27, 2026 - 2:04 pm
0

Untitled Design 2026 10 27T134406.176

1 ಸಾವಿರ ರೂ. ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಿದ್ಯಾ RBI?

by ಶಾಲಿನಿ ಕೆ. ಡಿ
October 27, 2026 - 1:39 pm
0

Untitled Design 2026 10 27T130347.561

ಕ್ಲಾಸ್ ಸೀತೆ ಈಗ ಮಾಸ್ IPS ಆಫೀಸರ್..‘ರಕ್ತಚಂದನ’ ಬೇಟೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 27, 2026 - 1:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 10 27T113346.951
    ವಿಜಯಲಕ್ಷ್ಮಿ ಜೊತೆ ಶೀತಲ ಸಮರದ ನಡುವೆ ದರ್ಶನ್ ಬಗ್ಗೆ ಧನ್ವೀರ್ ಭಾವುಕ ಪೋಸ್ಟ್
    October 27, 2026 | 0
  • Untitled Design 2026 10 26T202259.237
    ಫೇಕ್ ಕಂಟೆಂಟ್ ವಿರುದ್ಧ ದೂರು ನೀಡಿದ ನಟಿ ರಶ್ಮಿಕಾ-ವಿಜಯ್
    October 26, 2026 | 0
  • Untitled Design 2026 10 26T174315.508
    ‘ಪ್ರಪಂಚವೇ ಎದುರಾದರೂ ನಾನು ನಿನ್ನ ಜೊತೆಗಿರ್ತಿನಿ’: ರಶ್ಮಿಕಾ‌ ಬೆಂಬಲಕ್ಕೆ ನಿಂತ ವಿಜಯ್ ದೇವರಕೊಂಡ
    October 26, 2026 | 0
  • Untitled design 2026 10 26T171411.974
    ಟೈಗರ್ ಶ್ರಾಫ್ ಕೇಸ್: ಬಿಷ್ಣೋಯ್ ಗ್ಯಾಂಗ್‌ನ ಟಾರ್ಗೆಟ್ ಆಮಿರ್ ಖಾನ್, ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು
    October 26, 2026 | 0
  • Untitled Design 2026 10 26T164157.775
    ಮದುವೆ ಬಗ್ಗೆ ಟೀಕೆ ಮಾಡಿದವರಿಗೆ ನಟಿ ರಶ್ಮಿಕಾ ತಿರುಗೇಟು
    October 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version