• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬೃಂದಾವಿಹಾರಿ: ಅ-10 ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ ರಿಲೀಸ್ ಇವೆಂಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 8, 2026 - 3:23 pm
in ಸಿನಿಮಾ
0 0
0
Untitled design 2026 10 08T151911.705

ಮ್ಯೂಸಿಕಲಿ ಮ್ಯಾಜಿಕ್ ಮಾಡ್ತಿರೋ ಗೋಲ್ಡನ್ ಮೆಗಾಸ್ಟಾರ್ ಗಣೇಶ್‌‌ ನಟನೆಯ ಬೃಂದಾವಿಹಾರಿ ಸಿನಿಮಾಗೆ ಸೆನ್ಸಾರ್ ಕ್ಲೀನ್ U/A ಸರ್ಟಿಫಿಕೇಟ್ ನೀಡಿದೆ. ಹಾಗಾದ್ರೆ ಎಷ್ಟು ಗಂಟೆ ಎಷ್ಟು ನಿಮಿಷ ರನ್ ಟೈಂ ಅನ್ನೋ ನಿಮ್ಮ ಕ್ಯೂರಿಯಾಸಿಟಿ ಜೊತೆಗೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿರೋ ಪ್ರೀ-ರಿಲೀಸ್ ಇವೆಂಟ್ ಧಮಾಕ ಅಪ್ಡೇಟ್ಸ್ ಇಲ್ಲಿದೆ  ನೋಡಿ.

  • ಬೃಂದಾವಿಹಾರಿಗೆ U/A ಪತ್ರ.. 2 ಗಂಟೆ 56 ನಿಮಿಷ ರನ್ ಟೈಂ
  • ಅ-10 ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ ರಿಲೀಸ್ ಇವೆಂಟ್
  • ಸಿನಿಮಾ ಸ್ಟಾರ್ಸ್ & ರಾಜಕಾರಣಿಗಳ ಸಮೃದ್ಧ ಸಮಾಗಮ..!
  • ಮ್ಯೂಸಿಕಲಿ ಮ್ಯಾಜಿಕ್.. ನೋ ಟ್ರೈಲರ್.. ಸಾಂಗ್ಸ್ ಸಂಭ್ರಮ

ಬೃಂದಾವಿಹಾರಿ.. ಫ್ಯಾಮಿಲಿ ಆಡಿಯೆನ್ಸ್‌‌ಗೆ ಒಂದೊಳ್ಳೆ ಫೀಲ್ ಗುಡ್ ಅನುಭವ ನೀಡೋಕೆ ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಇಬ್ಬರಿಬ್ಬರು ನಟಿಮಣಿಯರ ಜೊತೆ ಬರ್ತಿರೋ ಸಿನಿಮಾ. ಇದೇ ಅಕ್ಟೋಬರ್ 16ಕ್ಕೆ ಚಿತ್ರ ವರ್ಲ್ಡ್‌‌ವೈಡ್ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಈಗಾಗ್ಲೇ ಐದೈದು ಹಾಡುಗಳಿಂದ ಸಿಕ್ಕಾಪಟ್ಟೆ ಮ್ಯಾಜಿಕ್ ಮಾಡ್ತಿದೆ. ಹೌದು.. ಶ್ರೀನಿವಾಸ್ ರಾಜು ಕೃಷ್ಣಂ ಪ್ರಣಯ ಸಖಿ ಬಳಿಕ ಗಣಿ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದು, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆಯ ಸಾಂಗ್ಸ್ ಸಖತ್ ಹಂಗಾಮ ಮಾಡ್ತಿವೆ.

RelatedPosts

ಬೇಲ್ ಅದ್ಧೂರಿ ವಿಜಯಯಾತ್ರೆ.. ಎಲ್ಲೆಲ್ಲೂ ಅಭಿಮಾನೋತ್ಸವ

ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!

ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ಪಾಟೇಕರ್‌ ವಿಧಿವಶ

ಸರ್ಕಾರಿ ಗೌರವದೊಂದಿಗೆ ನಟ ನಾನಾ ಪಾಟೇಕರ್ ಅಂತ್ಯಕ್ರಿಯೆ; ಮಹಾರಾಷ್ಟ್ರ ಸರ್ಕಾರ ಘೋಷಣೆ

ADVERTISEMENT
ADVERTISEMENT

ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಭಕ್ತಿ ಹಾಗೂ ಭಾವದ ಸಂಗಮದಿಂದ ಕೂಡಿದಂತಿವೆ. ಕಣ್ಮನ ತಣಿಸುವಂತಹ ಅದ್ಭುತ ಸಾಂಗ್ಸ್ ಬೃಂದಾವಿಹಾರಿಯ ಅಂದ ಚೆಂದ ಹೆಚ್ಚಿಸಿವೆ. ಗಣೇಶ್ ಜೊತೆ ಮಲಯಾಳಂ ಚೆಲುವೆ ಮಾಳವಿಕಾ ಶರ್ಮಾ ಹಾಗೂ ನಮ್ಮ ಕರಾವಳಿ ಸುಂದರಿ ದೇವಿಕಾ ಭಟ್ ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ. ರಂಗಾಯಣ ರಘು, ಗಿರಿ, ಕುರಿ ಪ್ರತಾಪ್, ಅಚ್ಯುತ್ ಸೇರಿದಂತೆ ದೊಡ್ಡ ತಾರಾಗಣವಿರೋ ಬೃಂದಾವಿಹಾರಿ ಇತ್ತೀಚೆಗೆ ಸೆನ್ಸಾರ್‌ ಪಾಸ್ ಆಗಿದ್ದು, ಕ್ಲೀನ್ ಯುಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಅಂದಹಾಗೆ 2 ಗಂಟೆ 56 ನಿಮಿಷದಷ್ಟು ರನ್ ಟೈಂ ಈ ಸಿನಿಮಾ ಹೊಂದಿದೆ ಎನ್ನಲಾಗ್ತಿದೆ.

ಸಮೃದ್ಧಿ ಮಂಜುನಾಥ್ ನಿರ್ಮಾಣದ ಈ ಅದ್ಧೂರಿ ಸಿನಿಮಾದ ಟ್ರೈಲರ್ ರಿಲೀಸ್ ಯಾವಾಗ..? ಪ್ರೀ ರಿಲೀಸ್ ಇವೆಂಟ್ ಡಿಟೈಲ್ಸ್ ಬಗ್ಗೆಯೂ ನಿಮಗೆಲ್ಲಾ ಕೌತುಕತೆ ಇದ್ದೇ ಇರುತ್ತೆ. ಆದ್ರೆ ಈ ಬಾರಿ ಟ್ರೈಲರ್ ಇಲ್ಲದೆಯೇ ಚಿತ್ರ ರಿಲೀಸ್ ಮಾಡಲು ಸಜ್ಜಾಗಿದೆ ಟೀಂ. ಹೌದು.. ಬೃಂದಾವಿಹಾರಿ ಬರೀ ಹಾಡುಗಳ ಮೂಲಕ ನಿಮಗೆ ಆಮಂತ್ರಣ ನೀಡಿ ಆಗಿದೆ. ಟ್ರೈಲರ್‌ ನ ನೀವು ನಿರೀಕ್ಷಿಸುವಂತಿಲ್ಲ.. ಯಾಕಂದ್ರೆ ದಸರಾ ವಿಶೇಷ ಸಿನಿಮಾನ ಡೈರೆಕ್ಟ್ ಆಗಿ ಬಿಗ್ ಸ್ಕ್ರೀನ್‌ಗೆ ತರ್ತಿದೆ ಚಿತ್ರತಂಡ.

ಇನ್ನೂ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೃಂದಾವಿಹಾರಿ ಸಿನಿಮಾದ ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಸಿನಿಮಾ ಹಾಗೂ ರಾಜಕಾರಣಿಗಳ ಸಮಾಗಮದಲ್ಲಿ ವೇದಿಕೆ ರಂಗೇರಲಿದ್ದು, ಯಾರೆಲ್ಲಾ ಬರ್ತಾರೆ ಅನ್ನೋದು ಕೂಡ ಇಂಟರೆಸ್ಟಿಂಗ್ ವಿಷಯವಾಗಿದೆ. ಅನುಶ್ರೀ ನಿರೂಪಣೆಯಲ್ಲಿ ಇದೇ ಶನಿವಾರ ಅಂದ್ರೆ ಅಕ್ಟೋಬರ್ 10ರ ಸಂಜೆ 6 ಗಂಟೆಗೆ ಸಾವಿರಾರು ಮಂದಿ ಈ ಇವೆಂಟ್‌ಗೆ ಸಾಕ್ಷಿ ಆಗಲಿದ್ದಾರೆ. ಗಿಲ್ಲಿ ಕಾಮಿಡಿ ಸ್ಕಿಟ್ ಜೊತೆ ಬೃಂದಾವಿಹಾರಿ ಕ್ಲಾಸಿಕಲ್ ಸಾಂಗ್ಸ್‌ಗೆ ಲೈವ್ ಡಾನ್ಸ್ ಪರ್ಫಾಮೆನ್ಸ್ ಕೂಡ ಇರಲಿದೆ.

ಗೋಲ್ಡನ್ ಮೆಗಾಸ್ಟಾರ್ ಗಣೇಶ್, ನಾಯಕ ನಟಿಯರಾದ ದೇವಿಕಾ ಭಟ್, ಮಾಳವಿಕಾ ಶರ್ಮಾ, ರಂಗಾಯಣ ರಘು, ಕುರಿ ಪ್ರತಾಪ್, ಗಿರಿ, ಜಗಪ್ಪ ಜೊತೆ ಇಡೀ ಚಿತ್ರತಂಡ ಅಲ್ಲಿ ಕಾಣಸಿಗಲಿದೆ. ಅಲ್ಲದೆ ನಟ ಡಾರ್ಲಿಂಗ್ ಕೃಷ್ಣ, ಮಹೇಶ್ ಟೆಂಗಿನಕಾಯಿ, ಪ್ರಹ್ಲಾದ್ ಜೋಶಿ, ಸಂತೋಷ್ ಲಾಡ್.. ಹೀಗೆ ಸಾಕಷ್ಟು ಮಂದಿ ಗಣ್ಯರ ಉಪಸ್ಥಿತಿ ಕೂಡ ಇರಲಿದೆಯಂತೆ. ಒಟ್ಟಾರೆ ಹುಬ್ಬಳ್ಳಿಯಲ್ಲಿ ಬೃಂದಾವಿಹಾರಿ ಕಲರ್‌‌ಫುಲ್ ಹಾಗೂ ಐತಿಹಾಸಿಕ ಇವೆಂಟ್ ಮೂಲಕ ಚಿತ್ರಪ್ರೇಮಿಗಳಿಗೆ ಹಾಗೂ ಕನ್ನಡ ಕಲಾಭಿಮಾನಿಗಳಿಗೆ ಥಿಯೇಟರ್‌ಗೆ ಪ್ರೀತಿಯ ಆಮಂತ್ರಣ ನೀಡೋದು ಗ್ಯಾರಂಟಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (42)

ಭಾರ ಹೊತ್ತು ಸಾಗಲು ಮಹೇಂದ್ರ ಹಿಂದೇಟು: ತಾಲೀಮು ದಿಢೀರ್ ಸ್ಥಗಿತ!

by ಕವಿತಾ
October 8, 2026 - 7:26 pm
0

Untitled design (41)

ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ; 30ಕ್ಕೂ ಹೆಚ್ಚು ಸಾ*ವು!

by ಕವಿತಾ
October 8, 2026 - 7:11 pm
0

Untitled design (40)

ರಿಯಾದ್ ನ 2 ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಹೌತಿ ಉಗ್ರರ ಭೀಕರ ದಾಳಿ

by ಕವಿತಾ
October 8, 2026 - 6:57 pm
0

Untitled design (38)

ಚಲಿಸುತ್ತಿದ್ದ ಬಸ್‌ಗೆ ಏಕಾಏಕಿ ಬೆಂಕಿ: ತಪ್ಪಿದ ಭಾರೀ ಅನಾಹುತ

by ಕವಿತಾ
October 8, 2026 - 6:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಇಲ್ಲಿ ಸತ್ತರೆ ಸಮಾಧಿ ಮಾಡೋಕೆ ಆಗಲ್ಲ! ಕಾರಣ ಕೇಳಿದ್ರೆ ಶಾಕ್ (1)
    ಬೇಲ್ ಅದ್ಧೂರಿ ವಿಜಯಯಾತ್ರೆ.. ಎಲ್ಲೆಲ್ಲೂ ಅಭಿಮಾನೋತ್ಸವ
    October 8, 2026 | 0
  • Your paragraph text 2026 10 08T144752.348
    ಪತ್ನಿಯಿಂದ ದೂರ, ನಟಿಯರ ಜೊತೆ ಸಂಬಂಧ: ನಾನಾ ಪಾಟೇಕರ್‌ ನಿಜಜೀವನದ ನೋವಿನ ಕಥೆ!
    October 8, 2026 | 0
  • Your paragraph text 2026 10 08T141650.240
    ಕ್ರಾಂತಿವೀರ, ಲೆಫ್ಟಿನೆಂಟ್ ಕರ್ನಲ್, ಪದ್ಮಶ್ರೀ ನಾನಾ ಪಾಟೇಕರ್‌ ವಿಧಿವಶ
    October 8, 2026 | 0
  • Your paragraph text 2026 10 08T132322.237
    ಸರ್ಕಾರಿ ಗೌರವದೊಂದಿಗೆ ನಟ ನಾನಾ ಪಾಟೇಕರ್ ಅಂತ್ಯಕ್ರಿಯೆ; ಮಹಾರಾಷ್ಟ್ರ ಸರ್ಕಾರ ಘೋಷಣೆ
    October 8, 2026 | 0
  • Your paragraph text 2026 10 08T131120.199
    ‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್
    October 8, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version