• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿಷ್ಣು ಅಮೃತ ಮಹೋತ್ಸವ.. ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 25, 2026 - 4:09 pm
in ಸಿನಿಮಾ
0 0
0
ಜ್ಞಾನೇಶ್ (5)

ಕರ್ನಾಟಕ ರತ್ನ.. ಅಭಿನಯ ಭಾರ್ಗವ.. ಸಾಹಸಸಿಂಹ ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಇನ್ನೊಂದು ದಿನ ಬಾಕಿಯಿದೆ ಅಷ್ಟೇ. ಅಭಿಮಾನಿಗಳೇ ಅಭಿಮಾನದಿಂದ ಮಾಡ್ತಿರೋ ಈ ಅಭಿಮಾನೋತ್ಸವಕ್ಕೆ ಇಡೀ ಚಿತ್ರರಂಗ ಕೈ ಜೋಡಿಸ್ತಿದೆ. ಪರಭಾಷಾ ಸ್ಟಾರ್‌‌ಗಳೂ ಆಗಮಿಸ್ತಿದ್ದಾರೆ. ಕಿಚ್ಚ ಹಾಡ್ತಾರೆ.. ಶಿವಣ್ಣ ಸ್ಟೆಪ್ ಹಾಕ್ತಾರೆ. ಹಾಗಾದ್ರೆ ಇವೆಂಟ್ ಎಲ್ಲಿ..? ಎಷ್ಟು ಅದ್ಧೂರಿ ಹಾಗೂ ಎಷ್ಟು ಅರ್ಥಪೂರ್ಣವಾಗಿರಲಿದೆ ಅನ್ನೋದ್ರ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ. ಈ ಸ್ಟೋರಿ ನೋಡಿ.

ವಿಷ್ಣು ಅಮೃತ ಮಹೋತ್ಸವ.. ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

RelatedPosts

ಇಂದು ರಾಜ್ಯಾದ್ಯಂತ ತೆರೆ ಕಂಡ ಸ್ಪಾರ್ಕ್ ಸಿನಿಮಾ

‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?

‘ಬೃಂದಾವಿಹಾರಿ’: ಅರಮನೆಯ ಆವರಣದಲ್ಲಿ ಐದನೇ ಗೀತೆ ಅದ್ಧೂರಿ ಲಾಂಚ್

ಮೈಸೂರಿನ ‘ಪಚ್ಚ’ನ ಮಾಸ್ ಜರ್ನಿ ಇಂದಿನಿಂದ ಜಿಯೋಹಾಟ್‌‌ಸ್ಟಾರ್‌ನಲ್ಲಿ

ADVERTISEMENT
ADVERTISEMENT

ಫ್ಯಾನ್ಸ್ ಜೊತೆ ಇಂಡಸ್ಟ್ರಿ.. 2 ಕೋಟಿ ವೆಚ್ಚದ ಅಭಿಮಾನೋತ್ಸವ

ಅರ್ಧ ಕಿಲೋ ಮೀಟರ್ ಕನ್ನಡ ಬಾವುಟ.. ಆಗಸದಲ್ಲಿ ದಾದಾ

ರಜನಿ, ಕಮಲ್, ಮೋಹನ್‌‌ಲಾಲ್, ಚಿರಂಜೀವಿ ಶುಭಾಶಯ

ಕನ್ನಡ ಚಿತ್ರರಂಗ ಇರೋ ತನಕ ಎಂದೂ ಮರೆಯಲಾಗದ ಮಾಣಿಕ್ಯ.. ಕರ್ನಾಟಕ ರತ್ನ.. ಅಭಿನಯ ಭಾರ್ಗವ.. ಏಳೂವರೆ ಕೋಟಿ ಕನ್ನಡಿಗರ ಅಚ್ಚುಮೆಚ್ಚಿನ ಕೋಟಿಗೊಬ್ಬ.. ಸಾಹಸಸಿಂಹ ಡಾ ವಿಷ್ಣುವರ್ಧನ್‌‌ 75ನೇ ಬರ್ತ್ ಡೇ ಇತ್ತೀಚೆಗೆ ನಡೆಯಿತು. ಇದೀಗ ವೀರಕಪುತ್ರ ಶ್ರೀನಿವಾಸ್ ಹಾಗೂ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಜಯಮಾಲ, ರಾಕ್‌ಲೈನ್ ವೆಂಕಟೇಶ್, ಎಸ್ ನಾರಾಯಣ್ ಹಾಗೂ ಡಾ ಸುಂದರ್ ರಾಜ್ ಸೇರಿ ಸಹಸ್ರಾರು ಮಂದಿ ವಿಷ್ಣು ಸೇನಾನಿಗಳ ಜೊತೆಗೂಡಿ ಅದ್ಧೂರಿ ಹಾಗೂ ಅಮೃತ ಮಹೋತ್ಸವ ಮಾಡ್ತಿದ್ದಾರೆ.

ಇದೇ ಸೆಪ್ಟೆಂಬರ್ 27ರಂದು.. ಅಂದ್ರೆ ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆ ತನಕ ಈ ಅಮೃತ ಮಹೋತ್ಸವ ನಾಯಂಡಹಳ್ಳಿ ಜಂಕ್ಷನ್ ಬಳಿ ಇರೋ ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ರಂಗೇರಲಿದೆ. ಮೊದಲಿಗೆ ಟೌನ್‌ಹಾಲ್ ನಿಂದ ಸುಮಾರು ಅರ್ಧ ಕಿಲೋ ಮೀಟರ್ ನಷ್ಟು ಉದ್ದದ ದಾಖಲೆ ಕನ್ನಡ ಬಾವುಟ ಹಿಡಿದು ಸಹಸ್ರಾರು ಮಂದಿ ವಿಷ್ಣುವರ್ಧನ್ ಅಭಿಮಾನಿಗಳು ರೋಡ್ ಜಾಥಾ ಮಾಡ್ತಾರೆ. ಆ ನಂತ್ರ ನಂದಿ ಲಿಂಕ್ಸ್ ಗ್ರೌಂಡ್‌‌ನಲ್ಲಿ ಆರಂಭವಾಗಲಿರೋ ಕಾರ್ಯಕ್ರಮಕ್ಕೆ ಹಿರಿಯನಟ ಪ್ರಣಯರಾಜ ಶ್ರೀನಾಥ್ ಚಾಲನೆ ನೀಡ್ತಾರೆ.

ಇಡೀ ದಿನ ಹಂಸಲೇಖ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಗುರುಕಿರಣ್ ಸೇರಿದಂತೆ ಘಟಾನುಘಟಿ ಗಾಯಕರುಗಳಿಂದ ಲೈವ್ ಸಿಂಗಿಂಗ್ ಕಾರ್ಯಕ್ರಮಗಳು ನಡೆಯಲಿವೆ. ನಡುವೆ ನಮ್ಮ ಕನ್ನಡದ ಚಿತ್ರರಂಗದ ಸುದೀಪ್, ಶಿವರಾಜ್‌ಕುಮಾರ್, ರವಿಚಂದ್ರನ್, ಗಣೇಶ್, ಯಶ್, ಉಪೇಂದ್ರ, ದುನಿಯಾ ವಿಜಯ್, ಧ್ರುವ, ಶ್ರೀಮುರಳಿ ಸೇರಿದಂತೆ ಬಹುತೇಕ ಎಲ್ಲಾ ಸೂಪರ್ ಸ್ಟಾರ್ಸ್ ಆಗಮಿಸಲಿದ್ದಾರೆ. ತಾರಾ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್, ಜಯಮಾಲ, ರಚಿತಾ ರಾಮ್, ರಾಗಿಣಿ, ರಾಧಿಕಾ ಪಂಡಿತ್, ರಾಧಿಕಾ ಕುಮಾರಸ್ವಾಮಿ, ರಮ್ಯಾ ಸೇರಿದಂತೆ ಕಿರಿಯ ಹಾಗೂ ಹಿರಿಯ ನಟಿಯರ ಸಮಾಗಮ ಆಗಲಿದೆ. ಸ್ಟಾರ್ ಡೈರೆಕ್ಟರ್ಸ್ ಹಾಗೂ ಸ್ಟಾರ್ ಟೆಕ್ನಿಷಿಯನ್ಸ್ ಕೂಡ ಆಗಮಿಸಿ, ವಿಷ್ಣು ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಸಂಜೆ ಸಿಎಂ ಡಿಕೆಶಿಯಿಂದ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಅಲ್ಲಿಂದ ಮತ್ತಷ್ಟು ವೇಗ ಪಡೆಯಲಿದೆ. ನಾ ಕಂಡಂತೆ ವಿಷ್ಣು ಅನ್ನೋ ಕಾನ್‌‌ಕ್ಲೇವ್ ಕೂಡ ನಡೆಯಲಿದೆ. ಇಂಟರೆಸ್ಟಿಂಗ್ ಅಂದ್ರೆ.. ಪರಭಾಷಾ ಸೂಪರ್ ಸ್ಟಾರ್‌‌ಗಳಾದ ರಜನಿಕಾಂತ್, ಕಮಲ್ ಹಾಸನ್, ಮೋಹನ್‌ಲಾಲ್, ಮಮ್ಮುಟ್ಟಿ, ಚಿರಂಜೀವಿ, ಜಯಪ್ರದಾ, ಜೈಸುಧಾ ವಿಷ್ಣುದಾದಾ ಜೊತೆಗಿನ ಅನನ್ಯ ಅನುಭವಗಳ ವಿಡಿಯೋ ಸಂದೇಶ ಕಳುಹಿಸಿಕೊಡ್ತಿದ್ದಾರೆ.

ಖುಷ್ಬೂ, ರೋಜಾ, ರೇವತಿ, ಸುಹಾಸಿನಿ, ಜೂಲಿ ಲಕ್ಷ್ಮೀ, ಊರ್ವಶಿ, ಮೀನಾ, ಅರ್ಜುನ್ ಸರ್ಜಾ, ಚರಣ್ ರಾಜ್.. ಹೀಗೆ ಸಾಕಷ್ಟು ಮಂದಿ ಪರಭಾಷಾ ಸ್ಟಾರ್‌‌ಗಳೂ ಸಹ ಸಾಕ್ಷಿ ಆಗಲಿದ್ದಾರೆ. ಈಗಾಗ್ಲೇ ಸಾವಿರಾರು ಆಟೋಗಳ ಮೇಲೆ ಡಾ. ವಿಷ್ಣು ಅಮೃತ ಮಹೋತ್ಸವದ ಫ್ಲೆಕ್ಸ್, ಪೋಸ್ಟರ್‌ಗಳು ರಾರಾಜಿಸ್ತಿದ್ದು, ಭಾನುವಾರ ಸಂಜೆ ಆಗಸದಲ್ಲಿ ವಿಷ್ಣು ಭಾವಚಿತ್ರವಿರೋ ದೊಡ್ಡದೊಂದು ಬಲೂನ್ ಕೂಡ ಹಾರಿ ಬಿಡಲಾಗುತ್ತೆ.

ಇದೆಲ್ಲಕ್ಕಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಬೃಹತ್ ಹಣ ಖರ್ಚು ಆಗ್ತಿದ್ದು, ಇದಕ್ಕೆ ಡಾ ವಿಷ್ಣುವರ್ಧನ್ ಅವರ ಕುಟುಂಬಸ್ಥರಾಗಲಿ, ಸರ್ಕಾರ ಆಗಲಿ ಫಂಡ್ ನೀಡುತ್ತಿಲ್ಲ. ಇದನ್ನ ಅಭಿಮಾನಿಗಳೇ ಅಭಿಮಾನದಿಂದ ಮಾಡ್ತಿರೋ ಹಂಡ್ರೆಡ್ ಪರ್ಸೆಂಟ್ ಅಭಿಮಾನದ ಪರಾಕಾಷ್ಠೆಯ ಉತ್ಸವ. ಇದು ಸ್ಯಾಂಡಲ್‌ವುಡ್‌ನ ಯಜಮಾನ, ಕೆಚ್ಚೆದೆಯ ರಾಮಾಚಾರಿಗೆ ಸಿಗ್ತಿರೋ ಬಹುದೊಡ್ಡ ಗೌರವ ಆಗಲಿದ್ದು, ದಾದಾ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅನ್ನೋದು ಈ ಕಾರ್ಯಕ್ರಮದಿಂದ ಸಾಬೀತಾಗಲಿದೆ. ವಿಶೇಷ ಅಂದ್ರೆ ಸುದೀಪ್ ಈ ವೇದಿಕೆ ಮೇಲೆ ಹಾಡ್ತಾರೆ. ಶಿವಣ್ಣ ಕೂಡ ಆಗಮಿಸ್ತಿದ್ದು, ಸಾಕಷ್ಟು ಮಂದಿ ನಟ, ನಟಿಯರು ಡ್ಯಾನ್ಸ್ ಪರ್ಫಾಮ್ ಕೂಡ ಮಾಡ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಜ್ಞಾನೇಶ್ (7)

ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್; ಅಕ್ಟೋಬರ್ 3ರಿಂದ 19 ದಿನ ದಸರಾ ರಜೆ

by ಕವಿತಾ
September 25, 2026 - 5:47 pm
0

ಜ್ಞಾನೇಶ್ (8)

ದಾಂಡೇಲಿಯಲ್ಲಿ ರಸ್ತೆ ಬದಿಯ ಕಾಡಿಗೆ ಆಕಸ್ಮಿಕ ಬೆಂಕಿ; ತಪ್ಪಿದ ಭಾರೀ ಅನಾಹುತ

by ಕವಿತಾ
September 25, 2026 - 5:07 pm
0

ಜ್ಞಾನೇಶ್ (6)

ಎರಡು ದಿನಗಳ ಬಳಿಕ ಹೇಮಾವತಿ ನಾಲೆಯಲ್ಲಿ ಯುವಕನ ಮೃತದೇಹ ಪತ್ತೆ

by ಕವಿತಾ
September 25, 2026 - 4:52 pm
0

ಜ್ಞಾನೇಶ್ (5)

ವಿಷ್ಣು ಅಮೃತ ಮಹೋತ್ಸವ.. ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 25, 2026 - 4:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಜ್ಞಾನೇಶ್ (4)
    ಇಂದು ರಾಜ್ಯಾದ್ಯಂತ ತೆರೆ ಕಂಡ ಸ್ಪಾರ್ಕ್ ಸಿನಿಮಾ
    September 25, 2026 | 0
  • ಜ್ಞಾನೇಶ್ (2)
    ‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?
    September 25, 2026 | 0
  • Untitled design (51)
    ‘ಬೃಂದಾವಿಹಾರಿ’: ಅರಮನೆಯ ಆವರಣದಲ್ಲಿ ಐದನೇ ಗೀತೆ ಅದ್ಧೂರಿ ಲಾಂಚ್
    September 25, 2026 | 0
  • Untitled design (38)
    ಮೈಸೂರಿನ ‘ಪಚ್ಚ’ನ ಮಾಸ್ ಜರ್ನಿ ಇಂದಿನಿಂದ ಜಿಯೋಹಾಟ್‌‌ಸ್ಟಾರ್‌ನಲ್ಲಿ
    September 25, 2026 | 0
  • Untitled design 2026 09 24T180700.683
    ‘ಚಿತು’ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
    September 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version