• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್ಸ್‌‌..ಯಶ್ ಟಾಕ್ಸಿಕ್ ರಾಕಿಂಗ್

ಎಲ್ಲೆಡೆ ಟಾಕ್ಸಿಕ್ ಅಟ್ಯಾಕ್.. ಆಗಸ್ಟ್ 21ಕ್ಕೆ ಅಡ್ವಾನ್ಸ್ ಬುಕ್ಕಿಂಗ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 19, 2026 - 4:55 pm
in ಸಿನಿಮಾ
0 0
0
ಸ್ಕ್ರೀನ್ಸ್

ವರ್ಲ್ಡ್‌ವೈಡ್ ಟಾಕ್ಸಿಕ್ ಫೀವರ್ ಜೋರಿದೆ. ಇಂಡಿಯಾ ಹೊರತಾಗಿ ವಿಶ್ವ ಸಿನಿದುನಿಯಾದಲ್ಲೆಲ್ಲಾ ರಾಕಿಂಗ್ ಸ್ಟಾರ್ ಟಾಕ್ಸಿಕ್ ಸುನಾಮಿ, ಸುಂಟರಗಾಳಿ ಎಬ್ಬಿಸಿದೆ. ಈಗಾಗ್ಲೇ ಫಾರಿನ್‌‌‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, 500 ಕೋಟಿ ಪ್ರೀ-ರಿಲೀಸ್ ಬ್ಯುಸಿನೆಸ್ ಮಾಡಿದೆ. ಹಾಗಾದ್ರೆ ಇಂಡಿಯಾದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಯಾವಾಗಿಂದ..? ಟಾಕ್ಸಿಕ್ ಅಟ್ಯಾಕ್ ಎಫೆಕ್ಟ್ ಹೇಗಿರಲಿದೆ ಅಂತೀರಾ..? ಈ ಸ್ಟೋರಿ ಇಲ್ಲಿದೆ ನೋಡಿ…

  • ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್ಸ್‌‌.. ಯಶ್ ಟಾಕ್ಸಿಕ್ ರಾಕಿಂಗ್
  • ಎಲ್ಲೆಡೆ ಟಾಕ್ಸಿಕ್ ಅಟ್ಯಾಕ್.. ಆಗಸ್ಟ್ 21ಕ್ಕೆ ಅಡ್ವಾನ್ಸ್ ಬುಕ್ಕಿಂಗ್
  • USA ಪ್ರೀಮಿಯರ್ ಫಸ್ಟ್ ಡೇ ಬುಕ್ಕಿಂಗ್ 10 ಸಾವಿರ ಟಿಕೆಟ್ಸ್
  • ವರಮಹಾಲಕ್ಷ್ಮೀ ಹಬ್ಬದ ದಿನ ತುಂಬಲಿದೆ ಟಾಕ್ಸಿಕ್ ಖಜಾನೆ..!

ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಸದ್ಯ ವಿಶ್ವ ದಿನಿದುನಿಯಾದ ಮೋಸ್ಟ್ ಟ್ರೆಂಡಿಂಗ್ & ಸೆನ್ಸೇಷನಲ್ ಮೂವಿ ಇದಾಗಿದೆ. ರಾಕಿಂಗ್ ಸ್ಟಾರ್ ಯಶ್ ಕಥೆ ಬರೆದು, ಲೀಡ್‌‌ನಲ್ಲಿ ನಟಿಸಿ, ಸಹ ನಿರ್ಮಾಣ ಕೂಡ ಮಾಡಿರೋ ಸಿನಿಮಾ ಇದು. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್ ನಿರ್ಮಾಣದ ಟಾಕ್ಸಿಕ್ ಸದ್ಯ ಗ್ಲೋಬಲ್ ಮಾರ್ಕೆಟ್ ಮೇಲೆ ಕಣ್ಣು ಹಾಕಿದೆ. ಹಾಗಾಗಿಯೇ ಇಂಡಿಯಾಗೂ ಮೊದಲೇ ವಿದೇಶಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೀತಿದೆ.

RelatedPosts

ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌

ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ಗೋವಿಂದಾ-ಸುನೀತಾ ವಿಚ್ಛೇದನಕ್ಕೆ ಬ್ರೇಕ್: ಡಿವೋರ್ಸ್ ಅರ್ಜಿ ಹಿಂಪಡೆದ ನಟನ ಪತ್ನಿ!

ವಿದೇಶದಲ್ಲಿ ಸಮಂತಾ-ರಾಜ್ ರೊಮ್ಯಾಂಟಿಕ್ ಕ್ಷಣ; ಫೋಟೋಗಳು ಭಾರಿ ವೈರಲ್

ADVERTISEMENT
ADVERTISEMENT

ಅಧಿಕೃತ ಮೂಲಗಳ ಪ್ರಕಾರ ಟಾಕ್ಸಿಕ್ ಸಿನಿಮಾ ವರ್ಲ್ಡ್‌ವೈಡ್ ಬರೋಬ್ಬರಿ 12 ಸಾವಿರಕ್ಕೂ ಅಧಿಕ ಸ್ಕ್ರೀನ್ಸ್‌‌ನಲ್ಲಿ ರಿಲೀಸ್ ಆಗ್ತಿದೆ. ಆ ಪೈಕಿ ಅಮೆರಿಕಾ ಒಂದರಲ್ಲೇ ಮೊದಲ ದಿನದ ಮುಂಗಡ ಟಿಕೆಟ್ಸ್ 10 ಸಾವಿರಕ್ಕೂ ಅಧಿಕ ಸೇಲ್ ಆಗಿವೆ. ಇದು ಕನ್ನಡದ ನಟನಿಗೆ ಅಮೆರಿಕಾದಲ್ಲಿರೋ ಕ್ರೇಜ್‌‌ನ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ. ಹೌದು.. ಒಂದು ಕೋಟಿ 14 ಲಕ್ಷದಷ್ಟು ಹಣ ಅಡ್ವಾನ್ಸ್ ಟಿಕೆಟ್ಸ್ ಪ್ರೀ ಸೇಲ್‌ನಿಂದ ಬಂದಿದ್ದು, 204 ಲೊಕೇಷನ್ಸ್‌ನಲ್ಲಿ 589ಕ್ಕೂ ಅಧಿಕ ಶೋಗಳು ಸೋಲ್ಡ್ ಔಟ್ ಆಗಿವೆ ಎನ್ನಲಾಗ್ತಿದೆ.

  • ಕೆನಡಾದಲ್ಲಿ ಆಗಸ್ಟ್ 25ರಂದೇ ಪ್ರೀಮಿಯರ್ ಶೋ..!!
  • ವಿಶ್ವದ ಮೂಲೆ ಮೂಲೆಯಲ್ಲಿ ಟಾಕ್ಸಿಕ್‌ಗೆ ಡಿಮ್ಯಾಂಡ್

ಅದು ಬರೀ ಅಮೆರಿಕಾದ ಕಥೆಯಾದ್ರೆ, ಕೆನಡಾ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಟಾಕ್ಸಿಕ್ ರಿಲೀಸ್‌ ಮಾಡಲು ದೊಡ್ಡ ದೊಡ್ಡ ಡಿಸ್ಟ್ರಿಬ್ಯೂಷನ್ ಕಂಪನಿಗಳೇ ಮುಗಿ ಬೀಳ್ತಿವೆ. ಅದ್ರಲ್ಲೂ ಕೆನಡಾದಲ್ಲಿ ಆಗಸ್ಟ್ 25ರಂದೇ ಪ್ರೀಮಿಯರ್ ಆಗ್ತಿರೋದು ವಿಶೇಷ. ಈಗಾಗ್ಲೇ ಪ್ರೀ-ರಿಲೀಸ್ ಬ್ಯುಸಿನೆಸ್‌‌ನಿಂದ ಸುಮಾರು 500 ಕೋಟಿ ರೂಪಾಯಿ ದಾಖಲೆ ಕಲೆಕ್ಷನ್ ಮಾಡಿರೋ ಟಾಕ್ಸಿಕ್, ಬಾಕ್ಸ್ ಆಫೀಸ್‌‌ನಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸೋ ಮುನ್ಸೂಚನೆ ನೀಡಿದೆ.

ಇಂಡಿಯಾದಲ್ಲಿ ಇನ್ನೂ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿಲ್ಲ. ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿರೋ ಪ್ರಕಾರ ಇದೇ ಆಗಸ್ಟ್ 21ಕ್ಕೆ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಮುಂಗಡ ಟಿಕೆಟ್ ಬುಕ್ಕಿಂಗ್ಸ್ ಬಿಡ್ತಿದ್ದಾರೆ. ಅಂದು ಯಾವ್ಯಾವ ಸ್ಟೇಟ್‌‌ನಲ್ಲಿ ಟಿಕೆಟ್ ದರ ಎಷ್ಟಿರಲಿದೆ ಅನ್ನೋದ್ರ ಜೊತೆಗೆ ಯಶ್‌‌‌ಗಿರೋ ಕ್ರೇಜ್, ಸಿನಿಮಾ ನೋಡೋಕೆ ಎಷ್ಟು ಮಂದಿ ಕಾತರರಾಗಿದ್ದಾರೆ ಅನ್ನೋದಕ್ಕೆ ಉತ್ತರ ಸಿಗಲಿದೆ.

  • ಯಾವ ಸಿಟಿ, ಟ್ರೈನ್, ಮಾಲ್ ನೋಡಿದ್ರೂ ಟಾಕ್ಸಿಕ್ ಆ್ಯಡ್ಸ್..!!
  • ಹೆಮ್ಮೆಯ ಕನ್ನಡಿಗನ ಟಾಕ್ಸಿಕ್ ಫೀವರ್‌ಗೆ ಬಾಲಿವುಡ್ ಥಂಡಾ

ಯೆಸ್.. ಟಾಕ್ಸಿಕ್ ಪ್ರಮೋಷನ್ಸ್ ಯಾವ ರೇಂಜ್‌‌ಗಿದೆ ಅಂದ್ರೆ, ಇಲ್ಲಿಯ ತನಕ ಯಾವ ಇಂಡಿಯನ್ ಸಿನಿಮಾ ಕೂಡ ಈ ಪಾಟಿ ಪ್ರಚಾರಗಳನ್ನ ಮಾಡಿರಲಿಕ್ಕಿಲ್ಲ. ಆ ಬರೇಂಜ್‌ಗೆ ಬಿಗ್ ಸ್ಕೇಲ್‌‌ನಲ್ಲಿ ಸಿಕ್ಕಾಪಟ್ಟೆ ಪ್ರಮೋಷನಲ್ ಆ್ಯಕ್ಟಿವಿಟೀಸ್ ಮಾಡ್ತಿದೆ ಟೀಂ. ಯಾವ ಸಿಟಿ, ಯಾವ ಮಾಲ್, ಯಾವ ಟ್ರೈನ್ ನೋಡಿದ್ರೂ ಟಾಕ್ಸಿಕ್‌‌ಮಯ ಆಗಿಬಿಟ್ಟಿವೆ. ಅಷ್ಟರ ಮಟ್ಟಿಗೆ ಟಾಕ್ಸಿಕ್ ಪೋಸ್ಟರ್ಸ್ ದೇಶದಾದ್ಯಂತ ತುಂಬಿ ತುಳುಕುತ್ತಿವೆ.

ಬೆಂಗಳೂರು ಮೆಟ್ರೋ ಅಷ್ಟೇ ಅಲ್ಲದೆ, ಮುಂಬೈ, ಚೆನ್ನೈ, ಕೋಲ್ಕತ್ತಾ, ಡೆಲ್ಲಿ, ಹೈದ್ರಾಬಾದ್ ಸೇರಿದಂತೆ ಪ್ರಮುಖ ಸಿಟಿಗಳ ಟ್ರೈನ್‌‌ಗಳ ಮೇಲೆ ಟಾಕ್ಸಿಕ್ ರಾರಾಜಿಸ್ತಿದೆ. ಮಾಲ್‌‌ಗಳ ಎಲ್‌ಇಡಿಗಳಲ್ಲಿ ಬರೀ ಟಾಕ್ಸಿಕ್ ಅಬ್ಬರ, ಆರ್ಭಟ ಜೋರಿದೆ. ಇವಲ್ಲದೆ ಯಶ್ ಆಪ್ ಕಿ ಅದಾಲತ್ ಸಂದರ್ಶನವೇ ಸದ್ಯ ಇಂಟರ್‌ನ್ಯಾಷನಲ್ ನ್ಯೂಸ್ ಆಗಿಬಿಡ್ತು. ಅದಕ್ಕೂ ಮುನ್ನ ರಾಕಿಂಗ್ ಸ್ಟಾರ್ ಅಮೆರಿಕಾದ ಸ್ಯಾನ್ ಡಿಯಾಗೋನ ಕಾಮಿಕ್ ಕಾನ್ ಹಾಗೂ ಸಿನಿಮಾಕಾನ್ ವೇದಿಕೆಗಳಲ್ಲಿ ದೊಡ್ಡ ಮಟ್ಟದಲ್ಲಿ ಪಬ್ಲಿಸಿಟಿ ಮಾಡಿದ್ರು.

ಒಟ್ಟಾರೆ ವರಮಹಾಲಕ್ಷ್ಮೀ ಹಬ್ಬದ ದಿನ ಭಾರತದಲ್ಲಿ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದ್ದು, ಅಂದು ಧನಲಕ್ಷ್ಮೀ ಟಾಕ್ಸಿಕ್ ಖಜಾನೆ ತುಂಬಿ ತುಳುಕಲಿದೆ. ಒಟ್ಟಾರೆ ನಮ್ಮ ಯಶ್ ಅವರ ನಮ್ಮ ನೆಲದ ಕಥೆಗಳು ಗ್ಲೋಬಲ್ ಆಡಿಯೆನ್ಸ್‌ಗೆ ರೀಚ್ ಆಗಬೇಕೆಂಬ ಮಹದಾಸೆ ಟಾಕ್ಸಿಕ್‌‌ನಿಂದ ಬಿಗ್ ಓಪನಿಂಗ್ ಪಡೆಯಲಿದೆ. ಅದು ಮುಂದೆ ರಾಮಾಯಣಕ್ಕೂ ಪ್ಲಸ್ ಆಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸ್ಕ್ರೀನ್ಸ್ (5)

ಬಸ್‌ನಲ್ಲಿ ಉಗುಳಿದ್ರೆ ಚಾಲಕ-ಕಂಡಕ್ಟರ್‌ಗೆ ದಂಡ: NWKRTCಯಿಂದ ಹೊಸ ರೂಲ್ಸ್

by ಶಾಲಿನಿ ಕೆ. ಡಿ
August 19, 2026 - 6:46 pm
0

ಸ್ಕ್ರೀನ್ಸ್ (4)

ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನಿಧನ

by ಶಾಲಿನಿ ಕೆ. ಡಿ
August 19, 2026 - 6:25 pm
0

ಸ್ಕ್ರೀನ್ಸ್ (3)

ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌

by ಶಾಲಿನಿ ಕೆ. ಡಿ
August 19, 2026 - 6:00 pm
0

ಸ್ಕ್ರೀನ್ಸ್ (2)

ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

by ಶಾಲಿನಿ ಕೆ. ಡಿ
August 19, 2026 - 5:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸ್ಕ್ರೀನ್ಸ್ (3)
    ಮೊದಲ ಹಾಡಿನಲ್ಲೇ ಗಮನ ಸೆಳೆದ “ನೀ ನಂಗೆ ಅಲ್ಲವಾ” ಚಿತ್ರ ‌‌‌‌‌ ‌‌ ‌ ‌‌
    August 19, 2026 | 0
  • ಸ್ಕ್ರೀನ್ಸ್ (2)
    ಶೂಟಿಂಗ್ ವೇಳೆ ನಟ ಕಾರ್ತಿಕ್ ಆರ್ಯನ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
    August 19, 2026 | 0
  • Image 2b8631b6
    ಗೋವಿಂದಾ-ಸುನೀತಾ ವಿಚ್ಛೇದನಕ್ಕೆ ಬ್ರೇಕ್: ಡಿವೋರ್ಸ್ ಅರ್ಜಿ ಹಿಂಪಡೆದ ನಟನ ಪತ್ನಿ!
    August 19, 2026 | 0
  • ChatGPT Image Aug 19, 2026, 03 19 06 PM
    ವಿದೇಶದಲ್ಲಿ ಸಮಂತಾ-ರಾಜ್ ರೊಮ್ಯಾಂಟಿಕ್ ಕ್ಷಣ; ಫೋಟೋಗಳು ಭಾರಿ ವೈರಲ್
    August 19, 2026 | 0
  • Image 2dbabde0
    ಬದಾಮಿಯಲ್ಲಿ ನಡೆದ ಘಟನೆ ನೆನೆದ ನಟ ನಾಗಾರ್ಜುನ; ಕನ್ನಡಿಗರ ಮಾನವೀಯತೆಗೆ ಸಲಾಂ
    August 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version