• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಕ್ಸಸ್ ಅಲೆಯಲ್ಲಿ ಅಯೋಗ್ಯ-2.. ಸೆಲೆಬ್ರಿಟೀಸ್ ಬೆಂಬಲ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 13, 2026 - 4:45 pm
in ಸಿನಿಮಾ
0 0
0
Untitled design (9)

ಅಯೋಗ್ಯ-2.. ತೆರೆಕಂಡ ಒಂದೇ ವಾರದಲ್ಲಿ 10 ಕೋಟಿ ಕ್ಲಬ್‌ನತ್ತ ನಾಗಾಲೋಟ ಮುಂದುವರೆಸಿರೋ ಸಿನಿಮಾ. ಫ್ಯಾಮಿಲಿ ಬ್ಲಾಕ್‌‌ಬಸ್ಟರ್ ಅಯೋಗ್ಯ ಸೀಕ್ವೆಲ್‌ಗೆ ರಿಪೀಟೆಡ್ ಆಡಿಯೆನ್ಸ್ ನುಗ್ಗುತ್ತಿದ್ದು, ಚಿತ್ರಪ್ರೇಮಿಗಳ ಜೊತೆ ಚಿತ್ರರಂಗದ ತಾರೆಯರು ಕೂಡ ಶಹಬ್ಬಾಸ್ ಅಂದಿದ್ದಾರೆ. ಇತ್ತೀಚೆಗೆ ನಡೆದ ಸೆಲೆಬ್ರಿಟಿ ಶೋನಲ್ಲಿ ಯಾರೆಲ್ಲಾ ಭಾಗಿಯಾಗಿದ್ರು..?ಸಿನಿಮಾ ನೋಡಿ ಅವ್ರು ಕೊಟ್ಟ ಮಾರ್ಕ್ಸ್ ಎಷ್ಟು ಅನ್ನೋದನ್ನ ನೀವೇ ನೋಡಿ..

  • ಸಕ್ಸಸ್ ಅಲೆಯಲ್ಲಿ ಅಯೋಗ್ಯ-2.. ಸೆಲೆಬ್ರಿಟೀಸ್ ಬೆಂಬಲ
  • ಶರಣ್, ಅಜಯ್, ರಂಗಾಯಣ ರಘು & ರೀಷ್ಮಾ ಜೈಕಾರ
  • ಮಂಡ್ಯ ಜಾತ್ರೆ ನೆನಪಿಸಿಕೊಂಡ ಅಮೂಲ್ಯ, ರಚ್ಚುಗೆ ತಾರೀಫ್
  • ಅಪ್ಪನ ಸರ್‌‌ಪ್ರೈಸ್ ಕಂಡು ಮನೋರಂಜನ್ ದಿಲ್‌‌ಖುಷ್..!

ಬಾಕ್ಸ್ ಆಫೀಸ್‌ನಲ್ಲಿ ಈಗ ಸಿಂಗಲ್ ಸ್ಕ್ರೀನ್‌ನಿಂದ ಮಲ್ಟಿಪ್ಲೆಕ್ಸ್‌ವರೆಗೆ ಎಲ್ಲಿ ನೋಡಿದ್ರೂ ಅಯೋಗ್ಯ-2 ಹವಾ. ನೀನಾಸಂ ಸತೀಶ್ -ರಚಿತಾ ರಾಮ್ ಅಭಿನಯದ ಈ ಚಿತ್ರ ಪಂಚಾಯಿತಿ ಪಾಲಿಟಿಕ್ಸ್‌ನಿಂದ ಹಿಡಿದು ಸ್ಟೇಟ್ ಲೆವೆಲ್ ಹೈ-ಡ್ರಾಮಾವರೆಗೆ ಮಾಸ್ ಜೊತೆ ಕಾಮಿಡಿ ಮಿಕ್ಸ್ ಮಾಡಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಎಳೆದು ತಂದಿದೆ ಈ ಚಿತ್ರ. ಬಿಡುಗಡೆ ಆಗಿ 7ನೇ ದಿನಕ್ಕೆ ಕಾಲಿಟ್ಟ ಅಯೋಗ್ಯ 2ಕೋಟ್ಯಂತರ ಕಲೆಕ್ಷನ್ ಮಾಡಿ, 10 ಕೋಟಿ ಕ್ಲಬ್‌ನತ್ತ ಸಾಗುತ್ತಿರೋ ಈ ಸಿನಿಮಾ, ಪ್ರದರ್ಶನ ಹೆಚ್ಚಿಸಿಕೊಂಡು ಹೌಸ್‌ಫುಲ್ ಬೋರ್ಡ್‌ನೊಂದಿಗೆ ಗೆಲುವಿನ ವಿಜಯಯಾತ್ರೆ ಮುಂದುವರಿಸಿದೆ. ಪ್ರಜ್ಞಾ ಹಾಡಿನ ಕಮ್‌ಬ್ಯಾಕ್ ಪಂಚ್ ಮತ್ತು ಅರ್ಜುನ್ ಜನ್ಯ ಸಂಗೀತದ ಸಾಥ್ ಚಿತ್ರದ ಜೋಶ್ ಹೆಚ್ಚಿಸಿದೆ.

RelatedPosts

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ

ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!

ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ

ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?

ADVERTISEMENT
ADVERTISEMENT

ಇನ್ನು ಸಕ್ಸಸ್ ಸೆಲೆಬ್ರಿಟಿ ಶೋಗೆ ಬಂದಿದ್ದ ನಟ ಶರಣ್, ಅಮೂಲ್ಯ, ಅಶ್ವಿನಿ, ಅಜೇಯ್ ರಾವ್, ಮನೋರಂಜನ್, ರೀಷ್ಮಾ ನಾಣಯ್ಯ, ಕಾರುಣ್ಯ ರಾಮ್, ವಿಕ್ಕಿ ವರುಣ್, ಬೃಂದಾ ಆಚಾರ್ಯ ಸೇರಿದಂತೆ ದೊಡ್ಡ ಬಳಗವೇ ಚಿತ್ರತಂಡವನ್ನು ಕೊಂಡಾಡಿದೆ. ಚಿತ್ರ ನೋಡುತ್ತಿದ್ದರೆ ಮಂಡ್ಯ ಜಾತ್ರೆಗೆ ಹೋಗಿ ಬಂದ ಅನುಭವವಾಯ್ತು, ರಚ್ಚು ಕಣ್ಣಿನಲ್ಲೇ ಆಕ್ಟ್ ಮಾಡಿ ಕಣ್ಣೀರು ತರಿಸಿದ್ದಾರೆ ಎಂದು ನಟಿ ಅಮೂಲ್ಯ ಹೇಳಿದ್ರೆ, ನಮ್ಮ ತಂದೆಯನ್ನು ಸ್ಕ್ರೀನ್ ಮೇಲೆ ಸರ್ಪ್ರೈಸ್ ಆಗಿ ನೋಡಿ ತುಂಬಾ ಖುಷಿಯಾಯ್ತು, ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್ ಎಂದು ಮನೋರಂಜನ್ ಅಯೋಗ್ಯ 2ಗೆ ಜೈ ಅಂದಿದ್ದಾರೆ.

ಸ್ಕ್ರೀನ್ ಮೇಲೆ ರವಿಶಂಕರ್ ಮತ್ತು ಸತೀಶ್ ಜುಗಲ್ಬಂದಿ ಕಿಕ್ ಕೊಟ್ಟಿದೆ. ಹಾಗೆ ನಿರ್ದೇಶಕ ಮಹೇಶ್ ಕುಮಾರ್ ಮತ್ತು ನಿರ್ಮಾಪಕ ಎಂ. ಮುನೇಗೌಡ ಜೋಡಿಯ ಪಕ್ಕಾ ಲೋಕಲ್ ಎಂಟರ್‌ಟೈನರ್ ಆಗಿ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಹವಾ ಸೃಷ್ಟಿಸಿ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಇನ್ನು ಸಾಧು ಕೋಕಿಲ, ಶಿವರಾಜ್ ಕೆ.ಆರ್.ಪೇಟೆ, ಮಂಜು ಪಾವಗಡ ಹಾಗೂ ಗಿರಿ ಶಿವಣ್ಣ ಕಾಮಿಡಿ ಟೈಮಿಂಗ್‌ಗೆ ಫ್ಯಾನ್ಸ್ ಕಂಪ್ಲೀಟ್ ಆಗಿ ಫಿದಾ ಆಗಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸರ್ಕಾರ (15)

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ

by ಶಾಲಿನಿ ಕೆ. ಡಿ
October 4, 2026 - 6:28 pm
0

ಸರ್ಕಾರ (14)

SIR: ಫಾರ್ಮ್-7 ದುರ್ಬಳಕೆ ಆರೋಪ; ಬಿಜೆಪಿ ಬೂತ್ ಏಜೆಂಟ್ ವಿರುದ್ಧ FIR

by ಶಾಲಿನಿ ಕೆ. ಡಿ
October 4, 2026 - 6:17 pm
0

ಸರ್ಕಾರ (13)

ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!

by ಶಾಲಿನಿ ಕೆ. ಡಿ
October 4, 2026 - 5:52 pm
0

ಸರ್ಕಾರ (12)

ಪಾಕಿಸ್ತಾನಿ ಏಜೆಂಟ್‌ಗೆ ರಹಸ್ಯ ಮಾಹಿತಿ ಸೋರಿಕೆ ಆರೋಪ; ನೌಕಾಪಡೆ ನಾವಿಕ ಬಂಧನ

by ಶಾಲಿನಿ ಕೆ. ಡಿ
October 4, 2026 - 5:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಕಾರ (15)
    ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ
    October 4, 2026 | 0
  • ಸರ್ಕಾರ (13)
    ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!
    October 4, 2026 | 0
  • ಸರ್ಕಾರ (11)
    ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ
    October 4, 2026 | 0
  • ಸರ್ಕಾರ (6)
    ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?
    October 4, 2026 | 0
  • ಸರ್ಕಾರ (3)
    Jr. NTR-ಜಾಹ್ನವಿಯ ಅಸಹ್ಯ ಡೀಪ್ ಫೇಕ್ ವಿಡಿಯೋ..!
    October 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version