• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

Jr. NTR-ಜಾಹ್ನವಿಯ ಅಸಹ್ಯ ಡೀಪ್ ಫೇಕ್ ವಿಡಿಯೋ..!

ಕ್ಷಮಿಸೋ ಮಾತೇ ಇಲ್ಲ.. ಸಿಡಿದೆದ್ದ ತಾರಕ್‌ಗೆ ಸ್ಟಾರ್ಸ್ ಬಲ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 4, 2026 - 2:55 pm
in ಸಿನಿಮಾ
0 0
0
ಸರ್ಕಾರ (3)

AI ಟೆಕ್ನಾಲಜಿಯಿಂದ ಆಗ್ತಿರೋ ಸಮಸ್ಯೆಗಳ ಸುಳಿಗೆ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಹಾಗೂ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್ ಕೂಡ ಸಿಲುಕಿಕೊಂಡಿದ್ದಾರೆ. ದೇವರ ಚಿತ್ರದ ರೊಮ್ಯಾಂಟಿಕ್ ಸಾಂಗ್‌‌‌ನ ದೃಶ್ಯವೊಂದನ್ನ ಡೀಪ್ ಫೇಕ್ ಮಾಡಿರೋ ಕಿಡಿಗೇಡಿಗಳು ಅದನ್ನ ಸೋಶಿಯಲ್ ಮೀಡಿಯಾಗೆ ಹರಿಬಿಟ್ಟಿದ್ದಾರೆ. ಸದ್ಯ ಅದೀಗ ಸಂಚಲನ ಮೂಡಿಸಿದ್ದು, ಅವ್ರನ್ನ ಬಿಡೋ ಮಾತೇ ಇಲ್ಲ ಅಂತ ಶಪಥ ಮಾಡಿದ್ದಾರೆ ತಾರಕ್. ಅದಕ್ಕೆ ಇಡೀ ಟಾಲಿವುಡ್ ಯಂಗ್ ಟೈಗರ್ ಬೆನ್ನಿಗೆ ನಿಂತು ಒಗ್ಗಟ್ಟು ಪ್ರದರ್ಶಿಸುತ್ತಿದೆ.

  • Jr. NTR-ಜಾಹ್ನವಿಯ ಅಸಹ್ಯ ಡೀಪ್ ಫೇಕ್ ವಿಡಿಯೋ..!
  • ಕ್ಷಮಿಸೋ ಮಾತೇ ಇಲ್ಲ.. ಸಿಡಿದೆದ್ದ ತಾರಕ್‌ಗೆ ಸ್ಟಾರ್ಸ್ ಬಲ
  • ಕಿಡಿಗೇಡಿಗಳಿಂದ ‘ದೇವರ’ ಸಾಂಗ್‌ಗೆ ನ್ಯೂಡ್ ವಿಡಿಯೋ..!
  • ಅಯ್ಯೋ ದೇವರೇ.. AI ತಂತ್ರಜ್ಞಾನದಿಂದ ಏನೀ ಅನಾಹುತ..?

‘ಚುಟ್ಟಮಲ್ಲೆ’ ದೇವರ ಸಿನಿಮಾದ ಈ ಹಾಡು ಬರೋಬ್ಬರಿ 60 ಕೋಟಿ ಮಂದಿಯ ದಿಲ್ ದೋಚಿದೆ ಅಂದ್ರೆ ನೀವು ನಂಬಲೇಬೇಕು. ಯೆಸ್.. ಜೂನಿಯರ್ ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಜೋಡಿಯ ರೊಮ್ಯಾಂಟಿಕ್ ಸಾಂಗ್ ಇದಾಗಿದ್ದು, ಲಿರಿಕಲ್ ಸಾಂಗ್ 404 ಮಿಲಿಯನ್‌ ಅಂದ್ರೆ 40 ಕೋಟಿ 40 ಲಕ್ಷ ವೀವ್ಸ್ ಪಡೆದಿತ್ತು. ಅದಾದ ನಂತ್ರ ರಿಲೀಸ್ ಆದ ವಿಡಿಯೋ ಸಾಂಗ್ ಬರೋಬ್ಬರಿ 196 ಮಿಲಿಯನ್ಸ್ ವೀವ್ಸ್‌‌ ದಾಖಲೆ ಬರೆದಿದೆ. ಅಂದ್ರೆ 10 ಕೋಟಿ 60 ಲಕ್ಷ ವೀಕ್ಷಣೆಗಳಿಂದ ಒಟ್ಟು 60 ಕೋಟಿ ಮಂದಿ ಕಣ್ಮನ ತಣಿಸಿದೆ.

RelatedPosts

ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?

‘ಸುಂಟರಗಾಳಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಿದ್ದ ಲಲಿತಮ್ಮ ನಿಧನ

ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್

ADVERTISEMENT
ADVERTISEMENT

2024ರ ಸೆಪ್ಟೆಂಬರ್‌‌ನಲ್ಲಿ ತೆರೆಕಂಡ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ಕೂಡ ದೊಡ್ಡ ಮಟ್ಟದಲ್ಲೇ ಕಮಾಲ್ ಮಾಡಿತ್ತು. ತ್ರಿಬಲ್ ಆರ್ ಚಿತ್ರದ ಬಳಿಕ ತಾರಕ್‌ಗೆ ಇದು ಬಿಗ್ ಬ್ಲಾಕ್‌‌ಬಸ್ಟರ್ ಆಗಿ ಹೊರಹೊಮ್ಮಿತ್ತು. ಆದ್ರೀಗ ಇದೇ ದೇವರ ಚಿತ್ರದ ಆ ರೆಕಾರ್ಡ್‌‌ ಬ್ರೇಕಿಂಗ್ ಸಾಂಗ್‌‌‌‌ ಬೇರೆ ರೀತಿಯಲ್ಲಿ ಸಂಚಲನ ಮೂಡಿಸಿದೆ. ಹೌದು.. ಚುಟ್ಟಮಲ್ಲೆ ಗೀತೆಯ ಒಂದು ನಿಮಿಷದ ವಿಡಿಯೋಗೆ AI ಟೆಕ್ನಾಲಜಿಯಿಂದ ಕಿಡಿಗೇಡಿಗಳು ಡೀಪ್ ಫೇಕ್ ಮಾಡಿ ಸೋಶಿಯಲ್ ಮೀಡಿಯಾಗೆ ಹರಿದು ಬಿಟ್ಟಿದ್ದಾರೆ. ಜಾಹ್ನವಿ ಅದ್ರಲ್ಲಿ ಕಂಪ್ಲೀಟ್ ನಗ್ನವಾಗಿದ್ದು, ನೋಡೋಕೆ ತುಂಬಾ ಅಸಹ್ಯಕರವಾಗಿದ್ದು, ಸೋಶಿಯಲ್ ಮೀಡಿಯಾ ಯೂಸ್ ಮಾಡೋರಿಗೂ ಮುಜುಗರ ತರಿಸಿದೆ.

ಈ ಕುರಿತು ಕೆಂಡಾಮಂಡಲ ಆಗಿರೋ ನಟ ಜೂನಿಯರ್ ಎನ್‌ಟಿಆರ್, ಹೆಣ್ಣನ್ನ ದೇವರು ಅಂತ ಪೂಜಿಸೋ ನಮ್ಮ ಮಣ್ಣಲ್ಲಿ ಇದೆಂಥಾ ಪೈಶಾಚಿಕ ಕೃತ್ಯ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ.. ಟೆಕ್ನಾಲಜಿ ಬಳಿಸಿಕೊಂಡು ಹೀಗೆ ನಟಿಮಣಿಗೆ ಅಪಮಾನ ಮಾಡಿರೋ ಆ ಕಿಡಿಗೇಡಿಗಳನ್ನ ಬಿಡೋ ಮಾತೇ ಇಲ್ಲ. ಕಂಡಿತವಾಗಿಯೂ ಅವ್ರನ್ನ ಕಂಡು ಹಿಡಿದೇ ಹಿಡಿಯುತ್ತೇವೆ. ಶಿಕ್ಷೆ ಆಗೋ ತನಕ ಬಿಡಲ್ಲ ಅಂತ ಪಣ ಕೂಡ ತೊಟ್ಟಿದ್ದಾರೆ. ಅದಕ್ಕೆ ಜಾಹ್ನವಿ ಕಪೂರ್ ಕೂಡ ಧ್ವನಿಗೂಡಿಸಿದ್ದು, ಆಕೆಯೂ ಈ ವಿಡಿಯೋ ಕ್ರಿಯೇಟ್ ಮಾಡಿದವ್ರನ್ನ ಸುಮ್ಮನೆ ಬಿಡಬೇಡಿ ಅಂತ ಕಿಡಿಕಾರಿದ್ದಾರೆ.

ಈಗಾಗ್ಲೇ ಸೈಬರ್ ಪೊಲೀಸರಿಗೆ ಈ ಕುರಿತು ದೂರು ನೀಡಿರೋ ಎನ್‌ಟಿಆರ್, ಆ ಕಂಟೆಂಟ್ ಕ್ರಿಯೇಟರ್‌‌ಗಾಗಿ ಪೊಲೀಸರ ಜೊತೆಗೂಡಿ ಬಲೆ ಬೀಸಿದ್ದಾರೆ. ಇನ್ನೂ ತಾರಕ್‌‌ರ ಈ ನಡೆಗೆ ಮೆಗಾಸ್ಟಾರ್ ಚಿರಂಜೀವಿ, ರಾಮ್ ಪೋತಿನೇನಿ, ವಿಜಯ್ ದೇವರಕೊಂಡ ಸೇರಿದಂತೆ ಇಡೀ ಟಾಲಿವುಡ್‌ನ ಸೂಪರ್ ಸ್ಟಾರ್ಸ್‌ ಎಲ್ಲಾ ಕೈ ಜೋಡಿಸಿ, ಪೋಸ್ಟ್‌‌ಗಳನ್ನ ಹಾಕ್ತಿದ್ದಾರೆ. ಅದ್ರಲ್ಲೂ ರಾಮ್ ಪೋತಿನೇನಿ ಹೇಳಿದಂತೆ ಸೋಶಿಯಲ್ ಮೀಡಿಯಾಗೆ ಆಧಾರ್ ಐಡಿ ಲಿಂಕ್ ಮಾಡುವಂತಾಗಬೇಕು ಅಂತ ಒಳ್ಳೆಯ ಪಾಯಿಂಟ್ ರೈಸ್ ಮಾಡಿದ್ದಾರೆ. ಹಾಗೆ ಮಾಡಿದಲ್ಲಿ ಈ ತರಹ ತಪ್ಪು ಎಸಗಿದವ್ರನ್ನ ಬೇಗ ಐಡೆಂಟಿಫೈ ಮಾಡಬಹುದು ಅನ್ನೋದು ಅವ್ರ ಉದ್ದೇಶವಾಗಿದೆ.

ತಂತ್ರಜ್ಞಾನ ಬಳಕೆ ಆಗಬೇಕೇ ಹೊರತು ದುರ್ಬಳಕೆ ಆಗಬಾರದು. ಆದ್ರಲ್ಲೂ ಹೆಣ್ಣು ಮಕ್ಕಳ ಫೋಟೋಸ್ & ವಿಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸುಲಭವಾಗಿ ಸಿಗಲಿದ್ದು, ವಿಕೃತ ಮನಸುಗಳು ಅವುಗಳನ್ನ ವೀವ್ಸ್‌ಗಾಗಿ ಈ ರೀತಿ ಡೀಪ್ ಫೇಕ್ ಮಾಡಿ ಹಾಕೋದ್ರಿಂದ ಅವ್ರ ಮಾನ, ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದಂತಾಗಲಿದೆ. ಮಾನಸಿಕವಾಗಿ ಕುಗ್ಗಿದಂತಹ ಹೆಣ್ಣು ಮಕ್ಕಳು ಇಂತಹ ವಿಡಿಯೋಗಳನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡರೂ ಅಚ್ಚರಿಯಿಲ್ಲ. ಹಾಗಾಗಿ ಇದನ್ನ ಸೈಬರ್ ಸೆಲ್ ಜೊತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಬೇಕಿದೆ.

ಅಲ್ಲದೆ.. ಅರವಿಂದ ಸಮೇತ ವೀರರಾಘವ ರೆಡ್ಡಿ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್‌‌, ತನ್ನ ಗರ್ಲ್‌‌ಫ್ರೆಂಡ್‌ನ ಕಿಡ್ನ್ಯಾಪ್ ಮಾಡಿರೋ ರೌಡಿಗಳಿಗೆ ಆವಾಜ್ ಹಾಕಿ, ವಾರ್ನ್ ಮಾಡೋ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನೀವು ಯಾರೇ ಆಗಿರಲಿ.. ಕಂಡು ಹಿಡಿದೇ ಹಿಡಿಯುತ್ತೇನೆ ಅನ್ನೋ ಮಾಸ್ ಡೈಲಾಗ್ ಈಗ ಟ್ರೆಂಡಿಂಗ್‌‌ನಲ್ಲಿದೆ. ಅದೇನೇ ಇರಲಿ.. ಹೆಣ್ಣು ಮಕ್ಕಳ ಲೈಫ್ ಜೊತೆ ಆಟ ಆಡೋ ಇಂತಹ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಆಗಲೇಬೇಕು. ಅದು ಇತರರು ಕೂಡ ಹಾಗೆ ಮಾಡದಿರಲು ಒಂದು ಪಾಠವಾಗಬೇಕು. ಅಂತಹ ಶಿಕ್ಷೆಗೆ ಅವರನ್ನ ಹಿಡಿದು, ಗುರುಪಡಿಸಿ ಎಕ್ಸಾಂಪಲ್ ಸೆಟ್ ಮಾಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸರ್ಕಾರ (8)

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ

by ಶಾಲಿನಿ ಕೆ. ಡಿ
October 4, 2026 - 4:38 pm
0

ಸರ್ಕಾರ (6)

ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 4, 2026 - 4:19 pm
0

ಸರ್ಕಾರ (4)

ಫ್ಲೈ ದುಬೈ ವಿಮಾನದ ಕೋ-ಪೈಲಟ್ ಕೃತ್ಯವನ್ನು ಹೊಗಳಿದ ಅಲ್ ಖೈದಾ..!

by ಶಾಲಿನಿ ಕೆ. ಡಿ
October 4, 2026 - 4:05 pm
0

ಸರ್ಕಾರ (3)

Jr. NTR-ಜಾಹ್ನವಿಯ ಅಸಹ್ಯ ಡೀಪ್ ಫೇಕ್ ವಿಡಿಯೋ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 4, 2026 - 2:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಕಾರ (6)
    ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?
    October 4, 2026 | 0
  • Untitled design 2026 10 04T124216.938
    ‘ಸುಂಟರಗಾಳಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಿದ್ದ ಲಲಿತಮ್ಮ ನಿಧನ
    October 4, 2026 | 0
  • Your paragraph text 2026 10 03T173336.568
    ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌
    October 3, 2026 | 0
  • Your paragraph text 2026 10 03T162457.388
    ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್
    October 3, 2026 | 0
  • Your paragraph text 2026 10 03T154156.454
    ಇವು ಬಾಕ್ಸ್ ಆಫೀಸ್‌ ಭರವಸೆ..ಜನ ಮೆಚ್ಚುಗೆಯ ಚಿತ್ರಗಳು..!!
    October 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version