• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪರಭಾಷೆಗಳತ್ತ ‘ಕರಾವಳಿ’: 3 ದಿನಕ್ಕೆ 5 ಕೋಟಿ ಕ್ಲಬ್ ಸೇರಿದ ಚಿತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 27, 2026 - 4:03 pm
in ಸಿನಿಮಾ
0 0
0
Untitled design (28)

ಕರಾವಳಿ.. ಈ ವರ್ಷ ಸ್ಯಾಂಡಲ್‌ವುಡ್‌ನ ಬಿಗ್ಗೆಸ್ಟ್ ಓಪನಿಂಗ್ ಪಡೆದ ಚಿತ್ರ. ಮೂರೇ ದಿನದಲ್ಲಿ 5 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿರೋ ಕರಾವಳಿ, ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ಅಲ್ಲದೆ, ಮಲಯಾಳಂ ಸೇರಿದಂತೆ ಪರಭಾಷೆಗಳಿಗೂ ಲಗ್ಗೆ ಇಡೋ ಮನ್ಸೂಚನೆ ನೀಡಿದೆ. ಹಾಗಾದ್ರೆ ಸ್ಯಾಟಲೈಟ್-ಡಿಜಿಟಲ್ ರೈಟ್ಸ್ ಎಷ್ಟು ಕೋಟಿಗೆ ಸೋಲ್ಡ್ ಔಟ್ ಆಯ್ತು..? ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ನಿಮಗಾಗಿ.

ಪರಭಾಷೆಗಳತ್ತ ‘ಕರಾವಳಿ’.. ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ

RelatedPosts

ಶಿಲ್ಪಾ ಗಣೇಶ್ ಕಾಮಿಡಿ ಟೈಂ.. ಪಿಕ್ಚರ್ ಗುಟ್ಟು ಟ್ರೈಲರ್‌‌ನಲ್ಲಿ ರಟ್ಟು

ನೀಟ್ ಪ್ರತಿಭಟನೆ ವಿಡಿಯೋಗಳ ಬಗ್ಗೆ ಕಂಗನಾ ಅಸಮಾಧಾನ

ಧನುಷ್ ನ್ಯಾಷನಲ್ ಅವಾರ್ಡ್ ಕಿರಿಕ್: ಸ್ಟಾರ್‌ ವಾರ್ ಶುರು

ಆಗಸ್ಟ್-7ಕ್ಕೆ ತೆರೆ ಮೇಲೆ ಬರಲಿದೆ ಅಯೋಗ್ಯ-2

ADVERTISEMENT
ADVERTISEMENT

3 ದಿನಕ್ಕೆ 5 ಕೋಟಿ ಕ್ಲಬ್.. OTT & ಸ್ಯಾಟಲೈಟ್ 4.5ಕೋಟಿ

ಮಲಯಾಳಂನಲ್ಲಿ ನಟ ದುಲ್ಕರ್ ಸಲ್ಮಾನ್ ರಿಲೀಸ್‌ಗೆ ಸಜ್ಜು

ಕಂಟೆಂಟ್ & ಮೇಕಿಂಗ್ ಗತ್ತು, ಗಮ್ಮತ್ತು ತೋರಿದ ಕರಾವಳಿ

ರಿಲೀಸ್‌ಗೂ ಮೊದಲೇ ಪಂಚ ಸಿಟಿಗಳಲ್ಲಿ ಸ್ಪೆಷಲ್ ಪೇಯ್ಡ್ ಪ್ರೀಮಿಯರ್ ಶೋಗಳಿಂದ ಟಾಕ್ ಆಫ್ ದಿ ಟೌನ್ ಆಗಿದ್ದ ಕರಾವಳಿ ಸಿನಿಮಾ, ಇದೀಗ ಬಿಡುಗಡೆ ನಂತರವೂ ಅದೇ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಯೆಸ್.. ಕಂಬಳದ ಸುತ್ತ ಕೇಂದ್ರೀಕೃತವಾಗಿರೋ ಕರಾವಳಿ ಚಿತ್ರ, ಕರುನಾಡಿನಾದ್ಯಂತ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಈ ವರ್ಷದ ಬಿಗ್ಗೆಸ್ಟ್ ಓಪನಿಂಗ್ ಪಡೆದ ಕನ್ನಡ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಕರಾವಳಿ.

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಹಾಗೂ ಮಿತ್ರ ಲೀಡ್‌ನಲ್ಲಿ ನಟಿಸಿರೋ ಈ ಚಿತ್ರ ಯಂಗೆಸ್ಟ್ ನಿರ್ದೇಶಕ ಗುರುದತ್ ಗಾಣಿಗ ಕರಿಯರ್‌ಗೆ ಬೂಸ್ಟರ್ ಡೋಸ್ ಆಗಿದೆ. ತೆರೆಕಂಡ ಮೂರೇ ದಿನದಲ್ಲಿ 5 ಕೋಟಿ ಕ್ಲಬ್ ಸೇರಿದೆ ಸಿನಿಮಾ. ಮೊದಲ ದಿನ ಒಂದು ಕೋಟಿ ಗಳಿಸಿದ್ರೆ, ಎರಡನೇ ದಿನ 1.13 ಕೋಟಿ ಹಾಗೂ ಮೂರನೇ ದಿನ 1.40ಕೋಟಿ ಪೈಸಾ ವಸೂಲ್ ಮಾಡೋ ಮೂಲಕ ಹುಬ್ಬೇರಿಸಿದೆ. ಇದಲ್ಲದೆ, ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಝೀ ಪಾಲಾಗಿದೆ. 4.50 ಕೋಟಿ ರೂಪಾಯಿಗೆ ಮೊದಲ ಹಂತದ ಮಾತುಕತೆ ನಡೆದಿತ್ತು. ಆದ್ರೀಗ ಸಿನಿಮಾ ದೊಡ್ಡ ಓಪನಿಂಗ್ ಪಡೆದ ಹಿನ್ನೆಲೆ, ಅದು 8 ಕೋಟಿ ತನಕ ಬ್ಯುಸಿನೆಸ್ ಡೀಲ್ ಫೈನಲ್ ಆಗೋ ಸಾಧ್ಯತೆಯಿದೆ ಎನ್ನಲಾಗ್ತಿದೆ.

ನಿಜಕ್ಕೂ ಕಂಟೆಂಟ್‌ ಗಟ್ಟಿಯಾಗಿದ್ರೆ, ಆರ್ಟಿಸ್ಟ್ ಪರ್ಫಾಮೆನ್ಸ್ ಜೊತೆ ಮೇಕಿಂಗ್ ಮಜಬೂತಾಗಿದ್ರೆ ಈ ಸಿನಿಮಾನ ಯಾರೂ ತಡೆಯೋಕೆ ಆಗಲ್ಲ. ಜನನಾಯಗನ್ ಅಂತಹ ತೂಫಾನ್ ಎದುರು, ಗಟ್ಟಿಯಾಗಿ ನೆಲೆ ನಿಂತು, ಒಳ್ಳೆಯ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳನ್ನ ಪಡೆಯುತ್ತಿದೆ ಕರಾವಳಿ ಅಂದ್ರೆ ಓನ್ಲಿ ಕಂಟೆಂಟ್ ಕಾರಣವಾಗಿದೆ. ಆನ್ ಡಿಮ್ಯಾಂಡ್ ಸ್ಕ್ರೀನ್ಸ್ ಕೂಡ ಹೆಚ್ಚಿಸಿಕೊಳ್ತಿರೋ ಕರಾವಳಿಗೆ ಚಿತ್ರತಂಡ ಎಲ್ಲೇ ಹೋದ್ರೂ ಸಹ ಭರ್ಜರಿ ಸ್ವಾಗತ, ಅಭೂತಪೂರ್ವ ಪ್ರೀತಿ ಸಿಗ್ತಿರೋದು ವಿಶೇಷ.

ಇಂಟರೆಸ್ಟಿಂಗ್ ಅಂದ್ರೆ.. ಬುಕ್ ಮೈ ಶೋನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಸಾವಿರಾರು ಟಿಕೆಟ್ಸ್ ಸೋಲ್ಡ್ ಔಟ್ ಆಗ್ತಿರೋದು ನೋಡಿ, ಕರಾವಳಿ ಚಿತ್ರಕ್ಕೆ ಪರಭಾಷೆಗಳಿಂದ ಡಿಮ್ಯಾಂಡ್ ಹೆಚ್ಚಿದೆ. ಮಲಯಾಳಂನಲ್ಲಿ ಬಹುಶಃ ಈ ವಾರ ತೆರೆ ಕಾಣಲಿದ್ದು, ನಟ ದುಲ್ಕರ್ ಸಲ್ಮಾನ್ ತಮ್ಮ ಹೋಮ್ ಬ್ಯಾನರ್‌‌ನಿಂದ ವಿತರಣೆ ಮಾಡಲಿದ್ದಾರಂತೆ. ಅಲ್ಲದೆ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ನಾರ್ತ್ ಇಂಡಿಯಾದಿಂದಲೂ ಪ್ರತಿಷ್ಠಿತ ಡಿಸ್ಟ್ರಿಬ್ಯೂಷನ್ ಕಂಪನಿಗಳು ಸಿನಿಮಾದ ಹಕ್ಕುಗಳನ್ನ ಖರೀದಿಸಲು ಕ್ಯೂ ನಿಂತಿವೆ. ವಿದೇಶಗಳಲ್ಲಿರೋ ಅನಿವಾಸಿ ಭಾರತೀಯರಿಗೂ ಕರಾವಳಿ ದರ್ಶನ ನೀಡಲಿದ್ದು, ಈ ವಾರ ಓವರ್‌ಸೀಸ್‌ ರಿಲೀಸ್ ಆಗ್ತಿರೋದು ಹೈಲೈಟ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (36)

ಶಿಲ್ಪಾ ಗಣೇಶ್ ಕಾಮಿಡಿ ಟೈಂ.. ಪಿಕ್ಚರ್ ಗುಟ್ಟು ಟ್ರೈಲರ್‌‌ನಲ್ಲಿ ರಟ್ಟು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 27, 2026 - 5:46 pm
0

Untitled design (35)

ವಾಷಿಂಗ್ಟನ್‌ಗೆ ಆಗಮಿಸಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

by ಕವಿತಾ
July 27, 2026 - 5:37 pm
0

Untitled design 2026 07 27T171243.302

ಒಡಿಶಾದ ಜ್ಯೋತಿರ್ಮಯಿ ನಾಯಕ್‌ಗೆ ಇಂಡಿಯನ್ ಐಡಲ್ 16 ಕಿರೀಟ

by ಶಾಲಿನಿ ಕೆ. ಡಿ
July 27, 2026 - 5:13 pm
0

Untitled design (33)

RBI ಹೊಸ ಯೋಜನೆ: 2027ರಿಂದ ಭಾರತದಲ್ಲಿ ಪ್ಲಾಸ್ಟಿಕ್ ನೋಟುಗಳ ಯುಗ..?

by ಕವಿತಾ
July 27, 2026 - 4:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (36)
    ಶಿಲ್ಪಾ ಗಣೇಶ್ ಕಾಮಿಡಿ ಟೈಂ.. ಪಿಕ್ಚರ್ ಗುಟ್ಟು ಟ್ರೈಲರ್‌‌ನಲ್ಲಿ ರಟ್ಟು
    July 27, 2026 | 0
  • Untitled design 2026 07 27T155834.002
    ನೀಟ್ ಪ್ರತಿಭಟನೆ ವಿಡಿಯೋಗಳ ಬಗ್ಗೆ ಕಂಗನಾ ಅಸಮಾಧಾನ
    July 27, 2026 | 0
  • Untitled design (26)
    ಧನುಷ್ ನ್ಯಾಷನಲ್ ಅವಾರ್ಡ್ ಕಿರಿಕ್: ಸ್ಟಾರ್‌ ವಾರ್ ಶುರು
    July 27, 2026 | 0
  • Untitled design (24)
    ಆಗಸ್ಟ್-7ಕ್ಕೆ ತೆರೆ ಮೇಲೆ ಬರಲಿದೆ ಅಯೋಗ್ಯ-2
    July 27, 2026 | 0
  • ಖರ್ಜೂರನಾ (17)
    ‘ಲೀಲಮ್ಮ..ನಿನ್ನ ಗಂಡ ಯಾರಮ್ಮ?’ ಪುಸ್ತಕದಲ್ಲಿ ಶತಮಾನದ ಕಹಿ ಸತ್ಯ ಬಯಲು!
    July 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version