• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2026 - 9:51 pm
in ಸಿನಿಮಾ
0 0
0
Untitled design (14)

ಇರುವುದೆಲ್ಲವ ಬಿಟ್ಟು ಅನ್ನೋ ಫೀಲ್ ಗುಡ್ ಹಾಗೂ ಯೂತ್‌ಫುಲ್ ಸಿನಿಮಾ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ಡೈರೆಕ್ಟರ್ ಕಾಂತ ಕನ್ನಲಿ ಒನ್ಸ್ ಅಗೈನ್ ಅಂಥದ್ದೇ ಕಂಟೆಂಟ್‌ನಿಂದ ಮತ್ತೆ ಬಂದಿದ್ದಾರೆ. ಅವ್ರ ಲೈಫ್ ಟುಡೇ ಸಿನಿಮಾ ಯೂತ್‌ ಎಮೋಷನ್ಸ್‌‌ನ ಟೆಕ್ಸ್ಟ್‌ ಬುಕ್‌‌ನಂತೆ ಕಾಣ್ತಿದೆ. ಟ್ರೈಲರ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ಜೋಗಿ ಪ್ರೇಮ್ ಪಾಲು ಸಹ ಈ ಚಿತ್ರಕ್ಕಿದೆ.

  • ಪ್ರೇಮ್ ಕಂಠದಲ್ಲಿ ‘ಲೈಫ್ ಟುಡೇ’.. ಬೇಸರದಲ್ಲಿ ನಾಣಿ ಸಿಟ್ಟು
  • ಯೂತ್‌‌ಫುಲ್ ಚಿತ್ರ.. ಇರುವುದೆಲ್ಲವ ಬಿಟ್ಟು ಡೈರೆಕ್ಟರ್ ಸಾರಥಿ
  • ಇದೊಂಥರಾ ಟ್ರಯಾಂಗಲ್ ಲವ್, ಕನ್ಫ್ಯೂಷನ್ ದೃಶ್ಯಕಾವ್ಯ..!
  • ಒಳ್ಳೆ ಮನಸಿರೋ ಹುಡ್ಗ v/s ಸೆಟಲ್ ಆಗಿರೋ ಹುಡ್ಗ & ಹುಡ್ಗಿ

ಇದು ಆಗಸ್ಟ್ 6ಕ್ಕೆ ಥಿಯೇಟರ್‌ಗೆ ಎಂಟ್ರಿ ಕೊಡೋಕೆ ಸಜ್ಜಾಗಿರೋ ಲೈಫ್ ಟುಡೇ ಸಿನಿಮಾದ ಟ್ರೈಲರ್ ಝಲಕ್. ಕಿರಣ್ ಆದಿತ್ಯ ಮತ್ತು ಲೇಖಾಚಂದ್ರ ಲೀಡ್‌‌ನಲ್ಲಿ ಅಭಿನಯಿಸಿರೋ ಈ ಸಿನಿಮಾಗೆ ಮೇಘನಾ ಪ್ರದೀಪ್ ಫಸ್ಟ್ ಟೈಂ ಬಂಡವಾಳ ಹಾಕಿ, ನಿರ್ಮಾಪಕಿ ಅನಿಸಿಕೊಂಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆಯಿರೋ ಸಾಂಗ್ಸ್ ಈಗಾಗ್ಲೇ ಹಿಟ್ ಆಗಿದ್ದು, ಟ್ರೈಲರ್ ದೊಡ್ಡ ಭರವಸೆ ಮೂಡಿಸಿದೆ.

RelatedPosts

ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ

‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?

ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!

ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!

ADVERTISEMENT
ADVERTISEMENT

ಇಂದಿನ ಹದಿ ಹರೆದ ಮನಸುಗಳ‌ ಸ್ನೇಹ, ಪ್ರೀತಿ, ಪ್ರೇಮ, ನೀತಿ, ನಿಷ್ಠೆಯ ಕದನ ಕಲಹಗಳ ಹೂರಣದಂತೆ ಕಾಣ್ತಿರೋ ಲೈಫ್ ಟುಡೇಗೆ ಕಾಂತ ಕನ್ನಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಯೆಸ್.. ಯಂಗೆಸ್ಟ್ ಡೈರೆಕ್ಟರ್ ಕಾಂತ ಕನ್ನಲಿ ತಮ್ಮ ಏಜ್‌ ಗ್ರೂಪ್ ಹುಡ್ಗ-ಹುಡ್ಗಿಯರಲ್ಲಿ ನಡೆಯೋ ವಿಷಯಗಳನ್ನೇ ತೆರೆಗೆ ತರೋದ್ರಲ್ಲಿ ಮಾಸ್ಟರ್. ಈ ಹಿಂದೆ ಮೇಘನಾ ರಾಜ್, ತಿಲಕ್ ಮೂಲಕ ಇರುವುದೆಲ್ಲವ ಬಿಟ್ಟು ಅನ್ನೋ ಅದ್ಭುತ ಸಿನಿಮಾ ಕಟ್ಟಿದ್ರು. ಈ ಬಾರಿ ಲೈಫ್ ಟುಡೇ ಅನ್ನೋ ಚಿತ್ರವನ್ನ ಪ್ರಸ್ತುತ ಸಮಾಜದ ಯುವ ಸಮುದಾಯವನ್ನ ಗಮನದಲ್ಲಿಟ್ಟುಕೊಂಡು ಮಾಡಿದ್ದಾರೆ.

ಹೊಚ್ಚ ಹೊಸ ಉದಯೋನ್ಮುಖ ನಟ ಕಿರಣ್ ಆದಿತ್ಯ ಈ ಸಿನಿಮಾಗೆ ಕಥೆ ಬರೆದು, ಹೀರೋ ಆಗಿ ನಟಿಸಿದ್ದಾರೆ. ಅವರೊಟ್ಟಿಗೆ ನಟಿ ಲೇಖಾಚಂದ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರ ಕೆಮಿಸ್ಟ್ರಿ ‌ಹೈಲೈಟ್ ಆಗಿ ಕಾಣ್ತಿದೆ. ಮೇಲ್ನೋಟಕ್ಕೆ ಇವತ್ತಿನ ಲವ್ ಸ್ಟೋರಿ ತರಹ ಕಾಣ್ತಿರೋ ಲೈಫ್ ಟುಡೇ ಚಿತ್ರದಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟು, ಟರ್ನ್‌ಗಳು ಇರುವಂತಿದೆ. ನಾಯಕ ಹೊಸಬರಾದ್ರೂ ಇಡೀತಂಡದಲ್ಲಿ ಅನುಭವಸ್ಥರೇ ಇದ್ದಾರೆ. ತಬಲನಾಣಿ, ಕಾಕ್ರೋಚ್ ಸುಧಿ, ಜಗಪ್ಪ, ಯುಕ್ತ, ರತರ್ವ್ ಸೇರಿದಂತೆ ಹಲವು ಕಲಾವಿದರ ದಂಡಿದೆ.

ದಿಯಾ ನಿರ್ಮಾಪಕ ಕೃಷ್ಣ ಚೈತನ್ಯ, ವಾಮನ ನಿರ್ಮಾಪಕ ಚೇತನ್ ಗೌಡ ಲೈಫ್ ಟುಡೇ ಟ್ರೈಲರ್ ನ ಬಿಡುಗಡೆ ಮಾಡಿ, ಈ ಕಂಟೆಂಟ್ ಗೆಲ್ಲೋ ಕಂಟೆಂಟ್ ಎಂದು ಶುಭ ಹಾರೈಸಿದ್ರು. ನಾಯಕ ಕಿರಣ್ ಆದಿತ್ಯ ಇದು ಈ ಜನರೇಷನ್ ವಿಷ್ಯ ನಿಮಗಿಷ್ಟ ಆಗಲಿದೆ ಎಂದರು. ನಿರ್ದೇಶಕ ಕಾಂತ ಕನ್ನಲ್ಲಿ ಇದು ಇಂದಿನ ಹದಿಹರೆಯದ ಬದುಕುಗಳಿಗೆ ತೀರ ಹತ್ತಿರವಿರೋ ವಿಚಾರ ಸಿನಿಮ್ಯಾಟಿಕ್ ಆಗಿ ಪ್ರೇಕ್ಷಕರ ಮನಮುಟ್ಟುವ ಪ್ರಯತ್ನ ಮಾಡಿದ್ದೀವಿ ಅಂದರು.

ಹಿರಿಯ ನಟ ತಬಲ ನಾಣಿ ಮಾತನಾಡುತ್ತಾ ಚಿತ್ರದಲ್ಲಿ ಲೇಖಾಚಂದ್ರಗೆ ತಂದೆಯಾಗಿ ನಟಿಸಿದ್ದು, ಮಗಳಾಗಿ ಲೇಖಾ ಚಂದ್ರ ಈ ಚಿತ್ರದ ಕೇಂದ್ರ ಬಿಂದು. ರಾಷ್ಟ್ರಪ್ರಶಸ್ತಿ ಬರುವಂತಹ ನಟನೆ ಈ ಚಿತ್ರದಲ್ಲಿ ಅವ್ರದ್ದು ಎಂದರು. ಅಲ್ಲದೆ, ಬೇಸರದಲ್ಲಿ ಬೇವರ್ಸಿ ಬದ ಬಳಸಿ, ಅಸಮಾಧಾನ ಕೂಡ ಹೊರಹಾಕಿದ್ರು.

ಇದೇ ವೇಳೆ ಮಾತನಾಡಿದ ಲೇಖಾ, ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಮ್ಮ ತಂದೆಯನ್ನ ಕಳೆದುಕೊಂಡದ್ದನ್ನ ನೆನೆದು ಭಾವುಕರಾದ್ರು.

ಅಂದ್ಹಾಗೆ ಲೈಫ್ ಡುಡೇ ಚಿತ್ರಕ್ಕೆ ಜೋಗಿ ಪ್ರೇಮ್ ಅದ್ಭುತವಾಗಿ ಹಾಡೊಂದನ್ನ ಹಾಡಿದ್ದಾರೆ. ಮದ್ವೆ ಆಗೋಕೆ ಸಿದ್ಧವಿರೋ ಒಂದು ಹುಡುಗಿ ಒಳ್ಳೆಯ ಮನಸ್ಸಿರೋ ಹುಡ್ಗನ್ನನ ಆರಿಸಿಕೊಳ್ಳಬೇಕಾ ಅಥ್ವಾ ಈಗಾಗ್ಲೇ ಲೈಫ್‌‌ನಲ್ಲಿ ಸೆಟಲ್ ಆಗಿರೋ ಹುಡ್ಗನನ್ನ ಆಯ್ಕೆ ಮಾಡಿಕೊಳ್ಳಬೇಕಾ ಅನ್ನೂ ಕನ್ಫ್ಯೂಷನ್ ಮೇಲೆ ಈ ಚಿತ್ರದ ಕಥಾಹಂದರ ನಿಂತಂತಿದೆ. ಸೋ.. ಆಗಸ್ಟ್ 6ಕ್ಕೆ ಚಿತ್ರದ ಅಸಲಿ ಕಥೆ ಬೆಳ್ಳಿಪರದೆ ಮೇಲೆ ಅನಾವರಣಗೊಳ್ಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (21)

ಚೀನಾದಲ್ಲಿ ಭೀಕರ ಭೂಕುಸಿತ: 8 ಸಾ*ವು, 34ಕ್ಕೂ ಹೆಚ್ಚು ಮಂದಿ ನಾಪತ್ತೆ

by ಕವಿತಾ
July 17, 2026 - 10:54 pm
0

Untitled design (19)

ಚೆನ್ನಮ್ಮ ದೇವೇಗೌಡ ಅವರ ಆರೋಗ್ಯ ವಿಚಾರಿಸಿದ ಆರ್. ಅಶೋಕ್

by ಕವಿತಾ
July 17, 2026 - 10:42 pm
0

Untitled design (15)

89ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕ್ರಿಕೆಟ್ ದಿಗ್ಗಜ ಸರ್ ಗಾರ್ಫೀಲ್ಡ್ ಸೋಬರ್ಸ್

by ಕವಿತಾ
July 17, 2026 - 10:24 pm
0

Untitled design (14)

‘ಲೈಫ್ ಟುಡೇ’ ಟ್ರೈಲರ್ ರಿಲೀಸ್: ಯುವ ಮನಸ್ಸಿನ ಕಥೆ ಹೇಳಲು ಕಾಂತ ಕನ್ನಲಿ ರೆಡಿ!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2026 - 9:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (11)
    ರಾಜ್ ಬಿ. ಶೆಟ್ಟಿ ಸಾಥ್, ಸ್ಟಾರ್ ಗಾಯಕರ ಧ್ವನಿ: ‘ಕರಾವಳಿ’ಗೆ ಹೆಚ್ಚಿದ ನಿರೀಕ್ಷೆ
    July 17, 2026 | 0
  • ಕೃಷ್ಣ (19)
    ‘ಮದರ್ ಪ್ರಾಮಿಸ್’ ಬಳಿಕ ಡಾಲಿ ಶಾಕಿಂಗ್ ನಿರ್ಧಾರ; ಪ್ರೊಡಕ್ಷನ್‌ಗೆ ಗುಡ್‌ಬೈ?
    July 17, 2026 | 0
  • ಕೃಷ್ಣ (18)
    ವಂಡರ್ ಕಿಡ್.. ಅಪ್ಪು ಕನಸು ಪುತ್ರಿ ವಂದಿತಾರಿಂದ ನನಸು..!
    July 17, 2026 | 0
  • Untitled design 2026 07 17T180958.085
    ಕನ್ನಡ ಚಿತ್ರರಂಗದ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನ…!
    July 17, 2026 | 0
  • ಕೃಷ್ಣ (5)
    ಕೆ.ಎನ್ ಗಣೇಶಯ್ಯ ಅವರ “ಪುಣ್ಯಕೋಟಿ ಶತಕರುಣಿ” ದೃಶ್ಯಕಾವ್ಯದ ಲೋಕಾರ್ಪಣೆ
    July 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version