• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್ ದರ್ಶನ್ ಕುಟುಂಬದಿಂದ ದಚ್ಚು ಭಂಟ ಧನ್ವೀರ್ ದೂರವಾದ್ರಾ?

ವಿಜಯಲಕ್ಷ್ಮೀ ಗುಮ್ಮಿದ್ಯಾರಿಗೆ..? ಆ ಮಾತಿನ ಮರ್ಮವೇನು..?!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 4, 2026 - 4:33 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
ಯಾ (2)

ರಾಮ-ಲಕ್ಷ್ಮಣರಂತಿದ್ದ ದರ್ಶನ್-ಧನ್ವೀರ್ ನಡುವೆ ಬಿರುಕು ಮೂಡಿದೆ. ದಚ್ಚು ಕುಟುಂಬದ ಜೊತೆ ನಿಂತಿದ್ದ ಸ್ಯಾಂಡಲ್‌ವುಡ್ ಶೋಕ್ದಾರ್ ಈಗ ಹಿಂದೆ ಸರಿದಿದ್ದಾರೆ. ಅವರುಗಳ ನಡುವೆ ಸಂಪೂರ್ಣವಾಗಿ ಕನೆಕ್ಷನ್ ಕಟ್ ಆಗಿದೆ ಅನ್ನೋದು ಸದ್ಯದ ಟಾಕ್. ಅದಕ್ಕೆ ಪುಷ್ಠಿ ನೀಡುವಂತೆ ವಿಜಯಲಕ್ಷ್ಮೀ ದರ್ಶನ್ ತಮ್ಮ ಇನ್ಸ್‌ಟಾ ಸ್ಟೋರಿ ಮೂಲಕ ಮನದ ಮಾತನ್ನ ಬಿಚ್ಚಿಟ್ಟಿರೋದು ಅಚ್ಚರಿ.ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

  • ಡಿಬಾಸ್ ಕುಟುಂಬದಿಂದ ದಚ್ಚು ಭಂಟ ಧನ್ವೀರ್ ದೂರವಾದ್ರಾ?
  • ವಿಜಯಲಕ್ಷ್ಮೀ ಗುಮ್ಮಿದ್ಯಾರಿಗೆ..? ಆ ಮಾತಿನ ಮರ್ಮವೇನು..?!
  • ವಿಜಿ ದರ್ಶನ್ & ಡಿ ಕಂಪನಿ ಪೇಜ್‌‌ನಿಂದ ಧನ್ವೀರ್ ಡಿಲೀಟ್
  • ಬೇಲ್ ಕೊಡಿಸ್ತೀನಿ ಅಂತ 2 ವರ್ಷದಿಂದ ಮೋಸ ಮಾಡಿದ್ರಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅಭಿಮಾನಿಗಳು ಎಷ್ಟರ ಮಟ್ಟಿಗೆ ಇದ್ದಾರೋ ಅವ್ರ ಹಿತೈಷಿಗಳು ಕೂಡ ಅಷ್ಟೇ ಇದ್ದಾರೆ. ಕೆಲವರು ಸಮಯ ಸಾಧಕರಾದ್ರೆ, ಕೆಲವರು ಸತ್ರೂ ಬದುಕಿದ್ರೂ ನಿಮ್ಮ ಜೊತೆ ಇರ್ತೀವಿ ಅಂತಾರೆ. ಅದ್ರಲ್ಲೂ ಧನ್ವೀರ್ ಗೌಡ ಮಾತ್ರ ರಾಮ ಭಂಟ ಹನುಮನಷ್ಟೇ ವಿನಯ, ವಿಧೇಯಕವಾಗಿ, ಸಿಕ್ಕಾಪಟ್ಟೆ ಲಾಯಲ್ ಆಗಿ ದಚ್ಚು ಭಂಟನಂತೆ ಇಷ್ಟು ದಿನ ಇದ್ದರು.

RelatedPosts

ವರ್ಲ್ಡ್ ಸಿನಿದುನಿಯಾದಲ್ಲಿ ಗಿಲ್ಲಿ ನಟಿ ರಕುಲ್ ಪ್ರೀತ್ ಆಲ್‌‌ ಟೈಂ ರೆಕಾರ್ಡ್

ಸುಪ್ರೀಂನಲ್ಲಿ ಅರ್ಜಿ ಅನರ್ಹ..ದಾಸ ದರ್ಶನ್‌ಗೆ ಭಾರೀ ಹಿನ್ನಡೆ

ಪ್ರಣಾಮ್‌ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಎಂಟ್ರಿಯಾಗ್ತಿದ್ದಾರೆ ಪ್ರಜ್ವಲ್

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’ ಈಗ ಒಟಿಟಿಗೆ ಎಂಟ್ರಿ

ADVERTISEMENT
ADVERTISEMENT

ಹಯಗ್ರೀವ ರಿಲೀಸ್ ವೇಳೆ ಆ್ಯಕ್ಷನ್ ಟೀಸರ್‌‌ಗೆ ಖುದ್ದು ಧನ್ವೀರ್ ಬರೆದು ವಾಯ್ಸ್ ನೀಡಿದ್ದು ಹೀಗೆ.. ಒಬ್ಬ ಮನುಷ್ಯನನ್ನ ಗೋಡೆಗಳ ಹಿಂದೆ ಇಡಬಹುದು. ಆದ್ರೆ ಒಂದು ಹೆಸ್ರನ್ನ, ಒಂದು ಪ್ರಭಾವವನ್ನ ಯಾರು ಬಂಧಿಸೋಕೆ ಸಾಧ್ಯ..? ಎಂದಿದ್ರು. ಒಡಹುಟ್ಟಿದ ಸಹೋದರನಂತೆ ದರ್ಶನ್ ಮೇಲೆ ತಮಗಿರೋ ಬಾಂಧವ್ಯ ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿದ್ರು ಸ್ಯಾಂಡಲ್‌‌ವುಡ್ ಶೋಕ್ದಾರ್.

ಬಳ್ಳಾರಿ ಜೈಲಿನಿಂದ ಮೆಡಿಕಲ್ ಬೇಲ್ ಮೇಲೆ ಹೊರಬಂದ ದರ್ಶನ್‌‌ನ ತಾವೇ ಆನ್ ರೋಡ್ ಕಾರ್‌ ಓಡಿಸಿಕೊಂಡು ಸೇಫ್ ಆಗಿ ಬೆಂಗಳೂರಿಗೆ ಕರೆತಂದಿದ್ದು ಇದೇ ಧನ್ವೀರ್. ಆಪ್ತರೆಲ್ಲಾ ದರ್ಶನ್ ಕೋರ್ಟ್ ಕಟಕಟೆ ಸಹವಾಸ ನಮಗ್ಯಾಕೆ ಅಂತ ನುಣುಚಿಕೊಂಡಾಗ, ಧೈರ್ಯವಾಗಿ ಮುಂದೆ ಬಂದು ನಿಂತು, ನಿಮ್ಮೊಂದಿಗೆ ನಾನಿದ್ದೇನೆ ಅನ್ನೋ ಭರವಸೆ, ಧೈರ್ಯ, ಆತ್ಮಸ್ಥೈರ್ಯವನ್ನ ದಚ್ಚು ಕುಟುಂಬಕ್ಕೆ ನೀಡಿದ್ದು ಇದೇ ಧನ್ವೀರ್.

ಆದ್ರೀಗ ದರ್ಶನ್ ಹಾಗೂ ಡಿಬಾಸ್ ಫ್ಯಾಮಿಲಿಯಿಂದ ಧನ್ವೀರ್ ದೂರವಾಗಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ಡಿ ಕಂಪನಿ ಪೇಜ್ ಹಾಗೂ ವಿಜಿ ದರ್ಶನ್ ಪೇಜ್‌‌ನಲ್ಲಿದ್ದ ಧನ್ವೀರ್ ಗೌಡ ಫೋಟೋಗಳು ಡಿಲೀಟ್ ಆಗಿವೆ. ಅಷ್ಟೇ ಅಲ್ಲ, ವಿಜಯಲಕ್ಷ್ಮೀ ದರ್ಶನ್ ಈ ಎಲ್ಲಕ್ಕೂ ಪುಷ್ಠಿ ನೀಡುವಂತೆ ಇನ್ಸ್‌ಟಾ ಸ್ಟೋರಿ ಹಾಕಿದ್ದಾರೆ. ಅದನ್ನ ನೋಡಿದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಾ..

ಧನ್ವೀರ್‌‌ಗೆ ಬಹಿರಂಗವಾಗಿಯೇ ತಿವಿದ ವಿಜಿ

ಪಡೆದುಕೊಂಡ ಮೇಲೆ..ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ..

ಅದು ವಸ್ತುವಾಗಲಿ.. ವ್ಯಕ್ತಿಯಾಗಲಿ…ವಿಜಿ ದರ್ಶನ್, ದರ್ಶನ್ ಪತ್ನಿ

ಯೆಸ್.. ನೇರವಾಗಿಯೇ ಈ ರೀತಿಯ ಪದಪುಂಜದ ಕೋಟ್ ಮೂಲಕ ನಟ ಧನ್ವೀರ್ ಗೌಡಗೆ ಗುಮ್ಮಿದ್ದಾರೆ ವಿಜಯಲಕ್ಷ್ಮೀ ದರ್ಶನ್ ಅನ್ನೋದು ಸದ್ಯದ ಟಾಕ್. ನಮ್ಮಗಳ ಸ್ನೇಹ, ಪ್ರೀತಿ ಪಡ್ಕೊಂಡ ಬಳಿಕ, ನಡ್ಕೊಳ್ಳೋ ವಿಧಾನ ಚೆನ್ನಾಗಿರಬೇಕು ಅಂತ ಟಾಂಗ್ ಕೊಟ್ಟು ಇನ್ಸ್‌ಟಾ ಪೋಸ್ಟ್ ಹಾಕಿದ್ದಾರೆ ವಿಜಯಲಕ್ಷ್ಮೀ ದರ್ಶನ್. ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಅದಕ್ಕೆ ಅಸಲಿ ರೀಸನ್ ಹುಡುಕುತ್ತಾ ಹೋದ್ರೆ ಬೇರೆ ಬೇರೆ ವಿಷಯಗಳು ಹೊರಬರ್ತಿವೆ.

ಸುಪ್ರೀಂ ಕೋರ್ಟ್‌‌ನಲ್ಲಿ ಬೇಲ್‌‌ ಕೊಡಿಸಿ, ಆದಷ್ಟು ಬೇಗ ದರ್ಶನ್‌‌ನ ಹೊರಗೆ ಕರ್ಕೊಂಡ್ ಬರ್ತೀನಿ ಅಂತ ಭರವಸೆ ನೀಡಿದ್ರಂತೆ ಧನ್ವೀರ್ ಗೌಡ. ಎರಡು ವರ್ಷಗಳಾದ್ರೂ ಬೇಲ್ ಸಿಕ್ಕಿಲ್ಲ. ಅಷ್ಟೇ ಅಲ್ಲ, ಸುಪ್ರೀಂ ಕಡೆ ಇನ್ನೊಂದು ವರ್ಷ ಹೋಗುವಂತಾಗದೆ ಆಗಿದೆ. ಸೋ.. ಇದೇ ವಿಚಾರಕ್ಕೆ ಬೇಸರಗೊಂಡಿರೋ ದರ್ಶನ್ ಫ್ಯಾಮಿಲಿ, ಧನ್ವೀರ್ ಜೊತೆ ಅಂತರ ಕಾಯ್ದುಕೊಂಡಿದೆ ಎನ್ನಲಾಗ್ತಿದೆ. ಸತತ ಎರಡು ವರ್ಷಗಳಿಂದ ಬೇಲ್ ಕೊಡಿಸದೆ ಮೋಸ ಮಾಡಿದ್ದಾರೆ ಧನ್ವೀರ್ ಎನ್ನುವ ಆರೋಪ ಕೂಡ ಕೇಳಿಬರ್ತಿದೆ.

ಇತ್ತೀಚೆಗೆ ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವದ ದಿನ ಕೂಡ ಧನ್ವೀರ್ ದಚ್ಚು ಪತ್ನಿ ಹಾಗೂ ಮಗನ ಜೊತೆ ಜೈಲಿಗೆ ತೆರಳಿದ್ರು. ಬಹುಶಃ ಅದೇ ಅವ್ರ ಕೊನೆಯ ಭೇಟಿ ಅನಿಸ್ತಿದೆ. ಒಟ್ಟಾರೆ ರಾಮ-ಲಕ್ಷ್ಮಣರಂತಿದ್ದ ದಚ್ಚು-ಧನ್ವೀರ್ ಮಧ್ಯೆ ಯಾವುದೋ ಕಾಣದ ಕೈ ಆಟ ಆಡ್ತಿದೆ. ಯಾವುದೇ ನಿರೀಕ್ಷೆಯಿಲ್ಲದೆ ಧನ್ವೀರ್ ಇಷ್ಟೆಲ್ಲಾ ಮಾಡಿದ್ರೂ ಸಹ ಕೊನೆಗೆ ತನ್ನ ಮೇಲೆ ಆಪಾದನೆ ಹೊತ್ತುಕೊಂಡು ದೂರ ಉಳಿಯುವಂತಾಯ್ತು. ಹೀಗೆಲ್ಲಾ ಯಾಕೆ ಆಗ್ತಿದೆ..? ಇದ್ರ ಹಿಂದಿರೋದು ಯಾರು..? ಅನ್ನೋ ಸ್ಪಷ್ಟನೆಯನ್ನ ಸ್ವತಃ ಧನ್ವೀರ್ ಅವರೇ ಕೊಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 04T181340.279

ವರ್ಲ್ಡ್ ಸಿನಿದುನಿಯಾದಲ್ಲಿ ಗಿಲ್ಲಿ ನಟಿ ರಕುಲ್ ಪ್ರೀತ್ ಆಲ್‌‌ ಟೈಂ ರೆಕಾರ್ಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 4, 2026 - 6:14 pm
0

Untitled design 2026 07 04T173607.938

ಜುಲೈ 20 ರಿಂದ ಸಂಸತ್ ಮುಂಗಾರು ಅಧಿವೇಶನ: ನೀಟ್ ಸೇರಿ ಹಲವು ಮಹತ್ವದ ವಿಷಯಗಳ ಚರ್ಚೆ ಸಾಧ್ಯತೆ

by ಶಾಲಿನಿ ಕೆ. ಡಿ
July 4, 2026 - 5:37 pm
0

Untitled design 2026 07 04T171320.068

ಸುಪ್ರೀಂನಲ್ಲಿ ಅರ್ಜಿ ಅನರ್ಹ..ದಾಸ ದರ್ಶನ್‌ಗೆ ಭಾರೀ ಹಿನ್ನಡೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 4, 2026 - 5:13 pm
0

ಯಾ (3)

ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್‌; ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ರಾಜೀನಾಮೆ

by ಶಾಲಿನಿ ಕೆ. ಡಿ
July 4, 2026 - 4:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 04T181340.279
    ವರ್ಲ್ಡ್ ಸಿನಿದುನಿಯಾದಲ್ಲಿ ಗಿಲ್ಲಿ ನಟಿ ರಕುಲ್ ಪ್ರೀತ್ ಆಲ್‌‌ ಟೈಂ ರೆಕಾರ್ಡ್
    July 4, 2026 | 0
  • Untitled design 2026 07 04T171320.068
    ಸುಪ್ರೀಂನಲ್ಲಿ ಅರ್ಜಿ ಅನರ್ಹ..ದಾಸ ದರ್ಶನ್‌ಗೆ ಭಾರೀ ಹಿನ್ನಡೆ
    July 4, 2026 | 0
  • ಯಾ
    ಪ್ರಣಾಮ್‌ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಎಂಟ್ರಿಯಾಗ್ತಿದ್ದಾರೆ ಪ್ರಜ್ವಲ್
    July 4, 2026 | 0
  • Web Photo Editor (96)
    ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’ ಈಗ ಒಟಿಟಿಗೆ ಎಂಟ್ರಿ
    July 4, 2026 | 0
  • Web Photo Editor (90)
    ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ!
    July 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version