• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿನಯ್ ರಾಜ್‌ಕುಮಾರ್ ‘ಗ್ರಾಮಾಯಣ’ ಟ್ರೈಲರ್ ರಿಲೀಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 29, 2026 - 3:26 pm
in ಸಿನಿಮಾ
0 0
0
Untitled design 2026 06 29T154241.067

ಸಾಮಾನ್ಯವಾಗಿ ಎಂಟತ್ತು ವರ್ಷಗಳು ಅಂದಾಗ ಬಾಹುಬಲಿ, ಕೆಜಿಎಫ್, ಪುಷ್ಪ, ಕಾಂತಾರ ಅಂತರ ಸೀರೀಸ್ ಸಿನಿಮಾಗಳು ಬರುತ್ವೆ. ಆದ್ರೆ ಇಲ್ಲೊಂದು ಕನ್ನಡ ಸಿನಿಮಾ ರಾಮಾಯಣ ರೀತಿ ಬಹಳ ವರ್ಷಗಳಿಂದ ತಯಾರಾಗಿ ಕೊನೆಗೂ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ. ಅದೇ ಗ್ರಾಮಾಯಣ. ಇತ್ತೀಚೆಗೆ ದುನಿಯಾ ವಿಜಯ್ ಲಾಂಚ್ ಮಾಡಿದ ವಿನಯ್ ರಾಜ್‌ಕುಮಾರ್ ಗ್ರಾಮಾಯಣ ಟ್ರೈಲರ್ ಹೇಗಿದೆ ಗೊತ್ತಾ?

100% ಲೋಕಲ್ ಫ್ಲೇವರ್.. ಇದು ಗ್ರಾಮಾಯಣ ದುನಿಯಾ

RelatedPosts

ರೇಣುಕಾಸ್ವಾಮಿ ಪ್ರಕರಣ; ದರ್ಶನ್‌ಗೆ ಬಿಗ್‌ ಶಾಕ್‌..ಖುದ್ದು ಹಾಜರಿಗೆ ಕೋರಿದ್ದ ಅರ್ಜಿ ವಜಾ

7 ವರ್ಷಗಳ ಬಳಿಕ ಡಿಪಿ ಬದಲಿಸಿದ ಪ್ರಭಾಸ್: ‘ಫೌಜಿ’ ಲುಕ್‌ಗೆ ಫ್ಯಾನ್ಸ್ ಫಿದಾ!

ಎಐ ಅಶ್ಲೀಲ ಕಂಟೆಂಟ್‌ಗೆ ಬ್ರೇಕ್: ಜಾನ್ವಿ ಅರ್ಜಿಗೆ ಕೋರ್ಟ್ ಮಧ್ಯಂತರ ಆದೇಶ

ಮದುವೆ ಮಂಟಪದಲ್ಲೂ ನಿಲ್ಲದ ಡಿಬಾಸ್ ಫ್ಯಾನ್ಸ್ ಆರ್ಭಟ!

ADVERTISEMENT
ADVERTISEMENT

ಟ್ರೈಲರ್‌‌ನಲ್ಲಿ ಚಿತ್ರದ ಕಲ್ಟ್ & ಕ್ಲಾಸಿಕ್ ಅಂಶಗಳ ಅನಾವರಣ..!

ಮೊದಲು ಗ್ರಾಮ ಆಮೇಲೆ ಸಿಟಿ ಎಂದ ದುನಿಯಾ ವಿಜಯ್..!

ವಿನಯ್ ಫೇವರಿಟ್, ಮೇಘಾಗೆ ಪ್ರಶಂಸೆ.. ಡೈರೆಕ್ಟರ್‌ಗೆ ವಿಜಯ

ಇದು ಇದೇ ಜುಲೈ 3ರಂದು ತೆರೆಗಪ್ಪಳಿಸುತ್ತಿರೋ ಗ್ರಾಮಾಯಣ ಚಿತ್ರದ ಟ್ರೈಲರ್ ಝಲಕ್. ನಟ ದುನಿಯಾ ವಿಜಯ್ ಹಾಗೂ ನಾಗರಾಜ್ ವಸ್ತಾರೆ ಟ್ರೈಲರ್ ಲಾಂಚ್ ಮಾಡಿ, ಟೀಂಗೆ ಶುಭ ಕೋರಿದ್ದು ವಿಶೇಷ. ಹೌದು.. ನಿರೂಪಕಿ ಕಮ್ ನಟಿ ಅಪರ್ಣಾ ಕೂಡ ಈ ಚಿತ್ರದಲ್ಲಿ ನಟಿಸಿದ್ದು, ಆಕೆಯ ಅನುಪಸ್ಥಿತಿಯಲ್ಲಿ ನೆನೆಸಿಕೊಂಡು ಭಾವುಕರಾದ್ರು ಪತಿ ನಾಗರಾಜ್ ವಸ್ತಾರೆ.

ದುನಿಯಾ ವಿಜಯ್ ಮಾತನಾಡಿ, ನನ್ನ ಮನಸ್ಸಿಗೆ ಬಹಳ ಹತ್ತಿರವಾದ ವ್ಯಕ್ತಿ ವಿನಯ್ ಎಂದರು. ನಟಿ ಮೇಘಾ ಶೆಟ್ಟಿ ನಟನೆಗೆ ಶಹಬ್ಬಾಸ್ ಅಂತ ಪ್ರಶಂಸಿಸಿದೆ ವಿಜಯ್, ನಿರ್ದೇಶಕ ದೇವನೂರು ಚಂದ್ರು ಅವರಿಗೆ ಜಾಸ್ತಿ ಒಳ್ಳೆಯದಾಗಲಿ ಅಂತ ಮನಸಾರೆ ಶುಭ ಕೋರಿದ್ರು. ನೋಡೋಕೆ ದುನಿಯಾ ಸೂರಿಯಂತಿರೋ ಚಂದ್ರು ಪ್ರತಿಭೆಗೆ ಸಿನಿಮಾ ಗೆಲ್ಲಬೇಕು ಎಂದರು. ಅಷ್ಟೇ ಅಲ್ಲ, ಅನ್ನದಾತರಾದ ಅಂದ್ರೆ ನಿರ್ಮಾಪಕರುಗಳಾದ ಲಹರಿ ಫಿಲಂಸ್‌ನ ವೇಲು, ಮನೋಹರ್ ನಾಯ್ಡು ಹಾಗೂ ನವೀನ್ ಅವರಿಗೆ ಈ ಚಿತ್ರ ಬಹುದೊಡ್ಡ ಗೆಲುವಾಗಲಿ ಎಂದರು.

ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ನಟ ಯುವ ರಾಜ್‌ಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ನಟ ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ, ಗ್ರಾಮಾಯಣಕ್ಕೆ ಶುಭ ಕೋರಿದ್ದು ವಿಶೇಷ. ಸಿಂಪಲ್ ಸುನಿ ಫಸ್ಟ್ ಡೇ ಒಂದು ಕಂಪ್ಲೀಟ್ ಶೋನ ಬುಕ್ ಮಾಡೋ ಮೂಲಕ ಚಿತ್ರ ವೀಕ್ಷಿಸ್ತಾರಂತೆ.

ಅಣ್ಣ ವಿನಯ್ ರಾಜ್ ಹಾಗೂ ನಿರ್ದೇಶಕರು ಈ ಸಿನಿಮಾಗಾಗಿ 8 ವರ್ಷಗಳ ಎಫರ್ಟ್ ನೆನೆದ ಯುವರಾಜ್‌ಕುಮಾರ್, ಗ್ರಾಮೀಣ ಸೊಗಡಿದ ಈ ಚಿತ್ರ ಜನಕ್ಕೆ ರುಚಿಸಲಿದೆ ಅಂತ ಮನಸಾರೆ ಹರಿಸಿದ್ರು.

ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹಾಗೂ ಗೀತರಚನೆಕಾರ ಪ್ರಮೋದ್ ಮರವಂತೆ ಸೇರಿದಂತೆ ಎಲ್ಲಾ ತಂತ್ರಜ್ಞರು ಈ ಗ್ರಾಮಾಯಣ ಕುರಿತು ಮಾತನಾಡಿದರು.

ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ ಜೊತೆ ನಟ ಲೂಸ್ ಮಾದ ಯೋಗೀಶ್ ಕೂಡ ನೆಗೆಟಿವ್ ಶೇಡ್‌‌ನಲ್ಲಿ ಬಣ್ಣ ಹಚ್ಚಿರೋದು ವಿಶೇಷ. ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣಾ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ, ಅವಿನಾಶ್ ರೈ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದು, ಈ ವಾರ ಪ್ರೇಕ್ಷಕರನ್ನ ರಂಜಿಸೋಕೆ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ ಹಳ್ಳಿ ಸೊಗಡಿನ ಗ್ರಾಮಾಯಣ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 17T183412.494

ರೇಣುಕಾಸ್ವಾಮಿ ಪ್ರಕರಣ; ದರ್ಶನ್‌ಗೆ ಬಿಗ್‌ ಶಾಕ್‌..ಖುದ್ದು ಹಾಜರಿಗೆ ಕೋರಿದ್ದ ಅರ್ಜಿ ವಜಾ

by ಶಾಲಿನಿ ಕೆ. ಡಿ
August 17, 2026 - 6:34 pm
0

ರಾಷ್ಟ್ರೀಯ BJPಗೆ ಬಲ ತುಂಬಲು ಹೊಸ ಟೀಂ..! ಕನ್ನಡಿಗರಿಗೆ ಸಿಕ್ತು ಪ್ರಾಧಾನ್ಯತೆ..!

ರಾಷ್ಟ್ರೀಯ BJPಗೆ ಬಲ ತುಂಬಲು ಹೊಸ ಟೀಂ..! ಕನ್ನಡಿಗರಿಗೆ ಸಿಕ್ತು ಪ್ರಾಧಾನ್ಯತೆ..!

by ಶಾಲಿನಿ ಕೆ. ಡಿ
August 17, 2026 - 6:01 pm
0

Untitled design 2026 08 17T171800.526

ನಾಗರ ಪಂಚಮಿ ಹಬ್ಬದಂದೇ ಹಾವು ಕಚ್ಚಿ ಮಹಿಳೆ ಸಾವು‌

by ಶಾಲಿನಿ ಕೆ. ಡಿ
August 17, 2026 - 5:22 pm
0

ChatGPT Image Aug 17, 2026, 05 01 55 PM

ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಫಿಕ್ಸ್! ಅಧಿಕೃತ ಘೋಷಣೆ ಮಾತ್ರ ಬಾಕಿ

by ಶಾಲಿನಿ ಕೆ. ಡಿ
August 17, 2026 - 5:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 17T183412.494
    ರೇಣುಕಾಸ್ವಾಮಿ ಪ್ರಕರಣ; ದರ್ಶನ್‌ಗೆ ಬಿಗ್‌ ಶಾಕ್‌..ಖುದ್ದು ಹಾಜರಿಗೆ ಕೋರಿದ್ದ ಅರ್ಜಿ ವಜಾ
    August 17, 2026 | 0
  • ChatGPT Image Aug 17, 2026, 03 15 01 PM
    7 ವರ್ಷಗಳ ಬಳಿಕ ಡಿಪಿ ಬದಲಿಸಿದ ಪ್ರಭಾಸ್: ‘ಫೌಜಿ’ ಲುಕ್‌ಗೆ ಫ್ಯಾನ್ಸ್ ಫಿದಾ!
    August 17, 2026 | 0
  • Untitled design (87)
    ಎಐ ಅಶ್ಲೀಲ ಕಂಟೆಂಟ್‌ಗೆ ಬ್ರೇಕ್: ಜಾನ್ವಿ ಅರ್ಜಿಗೆ ಕೋರ್ಟ್ ಮಧ್ಯಂತರ ಆದೇಶ
    August 17, 2026 | 0
  • Untitled design 2026 08 17T123126.443
    ಮದುವೆ ಮಂಟಪದಲ್ಲೂ ನಿಲ್ಲದ ಡಿಬಾಸ್ ಫ್ಯಾನ್ಸ್ ಆರ್ಭಟ!
    August 17, 2026 | 0
  • ChatGPT Image Aug 17, 2026, 11 37 10 AM
    ಸಿನಿಮಾಗಳಿಗಿಂತ ವೈಯಕ್ತಿಕ ಬದುಕಿನ ಹೇಳಿಕೆಯಿಂದ ಸುದ್ದಿಯಾದ ಅನುಪಮಾ!
    August 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version