• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸೌತ್ ಸ್ಟಾರ್ಸ್ ಕ್ಯಾರವಾನ್ ಕ್ಲಬ್‌ಗೆ ಕಿಚ್ಚ ಸುದೀಪ್ ಎಂಟ್ರಿ..!

ಸ್ಯಾಂಡಲ್‌ವುಡ್‌ನ ನಂ.1 ಕ್ಯಾರವಾನ್ ಕಿಚ್ಚನ ಗ್ಯಾರೇಜ್‌ಗೆ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 28, 2026 - 4:29 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 06 28T162835.020

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ 7 ಕೋಟಿ ಮೌಲ್ಯದ ‘ಫಾಲ್ಕನ್’ ಕ್ಯಾರವ್ಯಾನ್ ದೇಶದ ಟಾಕ್ ಆಗಿತ್ತು. ಆದ್ರೀಗ ಅದೇ ಲೀಗ್‌ಗೆ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಎಂಟ್ರಿ ಕೊಡ್ತಿದ್ದಾರೆ. ಹೈಟೆಕ್ ಕ್ಯಾರವ್ಯಾನ್ ಕಿಚ್ಚನಿಗಾಗಿ ರೆಡಿಯಾಗಿದ್ದು, ಒಳಗಿನ ಐಷಾರಾಮಿ ಸೌಲಭ್ಯಗಳು ಈಗ ಸಿನಿಪ್ರಿಯರ ಕಣ್ಣು ಕುಕ್ಕುತ್ತಿವೆ. ಹಾಗಿದ್ರೆ ಅಲ್ಲು ಫಾಲ್ಕನ್‌ಗೂ ಕಿಚ್ಚನ ಹೊಸ ಕ್ಯಾರವ್ಯಾನ್‌ಗೂ ಇರುವ ವ್ಯತ್ಯಾಸ ಏನು..? ಇಲ್ಲಿದೆ ಫುಲ್ ರಿಪೋರ್ಟ್.

  • ಸೌತ್ ಸ್ಟಾರ್ಸ್ ಕ್ಯಾರವಾನ್ ಕ್ಲಬ್‌ಗೆ ಕಿಚ್ಚ ಸುದೀಪ್ ಎಂಟ್ರಿ..!
  • ಸ್ಯಾಂಡಲ್‌ವುಡ್‌ನ ನಂ.1 ಕ್ಯಾರವಾನ್ ಕಿಚ್ಚನ ಗ್ಯಾರೇಜ್‌ಗೆ..!
  • 6.5 ಕೋಟಿ ಕ್ಯಾರವಾನ್‌ನಲ್ಲಿ ಕಿಚ್ಚನ ರಾಯಲ್ ಲೈಫ್..!
  • ಕಿಚ್ಚನ ಕ್ಯಾರವಾನ್‌ನಲ್ಲಿ ಮಿನಿ ಕಿಚನ್..ಮಿನಿ ಜಿಮ್..!

ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ಅವರ ‘ಫಾಲ್ಕನ್’ ಕ್ಯಾರವ್ಯಾನ್ ಸ್ಟೈಲ್ ಮತ್ತು ಲಕ್ಸುರಿಗೆ ಸಿಕ್ಕಾಪಟ್ಟೆ ಫೇಮಸ್. ಸುಮಾರು 7 ಕೋಟಿ ಮೌಲ್ಯದ ಈ ವ್ಯಾನಿಟಿ ವ್ಯಾನ್‌ಗೆ ದೇಶದ ಹಲವಾರು ಸ್ಟಾರ್ಸ್ ಫಿದಾ ಆಗಿದ್ದರು. ಈಗ ಅದೇ ರೇಸ್‌ಗೆ ಕಿಚ್ಚ ಸುದೀಪ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಸುಮಾರು ₹6.5 ಕೋಟಿ ಮೌಲ್ಯದ ಹೊಸ ಹೈಟೆಕ್ ಕ್ಯಾರವ್ಯಾನ್ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದ್ದು, ಕನ್ನಡ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಹಾಗೂ ಅತ್ಯಾಧುನಿಕ ಕ್ಯಾರವ್ಯಾನ್ ಎನ್ನಲಾಗುತ್ತಿದೆ. ಕಾರುಗಳ ಕ್ರೇಜ್ ಬಳಿಕ ಈಗ ಕಿಚ್ಚನ ಈ ಹೊಸ ಸೇರ್ಪಡೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.

RelatedPosts

ವಸಿಷ್ಠ ಸಿಂಹ ಬರ್ತ್‌ಡೇ ಸ್ಪೆಷಲ್: ಖಡಕ್ ಲುಕ್‌ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್

ಫ್ಯಾಂಟಸಿ ಥ್ರಿಲ್ಲರ್ ‘ಮಿಸ್ಟರ್ ಲಕ್ಕಿ’ ಟೋಪಿ ಸಾಂಗ್-ಟೀಸರ್ ಬಿಡುಗಡೆ

ಟಾಪ್ ಪರ್ಫಾಮರ್ ಎಂದ ವಿಜಯ್ ದೇವರಕೊಂಡ..ತೆರೆಮೇಲೆ ಠುಸ್

ಸ್ಯಾಂಡಲ್‌ವುಡ್‌‌ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’

ADVERTISEMENT
ADVERTISEMENT

ಭಾರತದ ಖ್ಯಾತ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರ DC2 ಸಂಸ್ಥೆ ಕಿಚ್ಚನ ಅಭಿರುಚಿಗೆ ತಕ್ಕಂತೆ ಈ ಕ್ಯಾರವ್ಯಾನ್ ವಿನ್ಯಾಸ ಮಾಡಿದೆ ಎನ್ನಲಾಗಿದೆ. ಹೊರಗಡೆ ಸ್ಟೈಲಿಶ್ ಲುಕ್ ಇದ್ದರೆ, ಒಳಗಡೆ ಐಷಾರಾಮಿ ಮನೆಯ ಅನುಭವ. ಆಕರ್ಷಕ ಲಿವಿಂಗ್ ಏರಿಯಾ, ಕಂಫರ್ಟ್ ಬೆಡ್‌ರೂಮ್, ಮಿನಿ ಕಿಚನ್, ಹೈಟೆಕ್ ವಾಶ್‌ರೂಮ್, ಮ್ಯೂಸಿಕ್ ಸಿಸ್ಟಮ್, ಟಿವಿ, ಜೊತೆಗೆ ಮಿನಿ ಜಿಮ್ ಕೂಡ ಅಳವಡಿಸಲಾಗಿದೆ ಎನ್ನಲಾಗಿದೆ. ‘ಬಿಲ್ಲ ರಂಗ ಭಾಷಾ’, ‘ಬಿಗ್ ಬಾಸ್’ ಸೇರಿದಂತೆ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಕಿಚ್ಚನಿಗೆ ಶೂಟಿಂಗ್ ಸ್ಪಾಟ್‌ನಲ್ಲೇ ಮನೆಯ ಅನುಭವ ಸಿಗುವಂತೆ ಈ ಕ್ಯಾರವ್ಯಾನ್ ಸಿದ್ಧವಾಗಿದೆ.

ಸದ್ಯ ಈ ಐಷಾರಾಮಿ ಕ್ಯಾರವ್ಯಾನ್ ಇನ್ನೂ ಕಿಚ್ಚ ಸುದೀಪ್ ಕೈ ಸೇರಿಲ್ಲ. ಪೂನೆಯಲ್ಲಿ ಫೈನಲ್ ಫಿನಿಶಿಂಗ್ ನಡೆಯುತ್ತಿದ್ದು, ಇನ್ನೆರಡು-ಮೂರು ವಾರಗಳಲ್ಲಿ ಬೆಂಗಳೂರಿಗೆ ಬರಲಿದೆ ಎನ್ನಲಾಗುತ್ತಿದೆ. ‘ಬಿಲ್ಲ ರಂಗ ಭಾಷಾ’ ಮುಂದಿನ ಶೆಡ್ಯೂಲ್ ವೇಳೆಗೆ ಈ ಡ್ರೀಮ್ ಕ್ಯಾರವ್ಯಾನ್ ಕಿಚ್ಚನ ಜೊತೆಗಿರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ, ಅಲ್ಲು ಅರ್ಜುನ್ ಅವರ ‘ಫಾಲ್ಕನ್’ ನಂತರ ಈಗ ಕಿಚ್ಚ ಸುದೀಪ್ ಅವರ ಹೈಟೆಕ್ ಕ್ಯಾರವ್ಯಾನ್ ಕೂಡ ದಕ್ಷಿಣ ಭಾರತದ ಸ್ಟಾರ್ ವ್ಯಾನಿಟಿ ವ್ಯಾನ್‌ಗಳ ಪಟ್ಟಿಯಲ್ಲಿ ಹೊಸ ಸೆನ್ಸೇಷನ್ ಆಗುವ ಲಕ್ಷಣ ಕಾಣಿಸುತ್ತಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ರಸ್ತೆಯಲ್ಲಿ (2)

‘ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಮುಗಿದು ಹೋಗುತ್ತಿತ್ತು’: ಹೆಚ್‌.ಡಿ ಕುಮಾರಸ್ವಾಮಿ

by ಶಾಲಿನಿ ಕೆ. ಡಿ
October 18, 2026 - 3:21 pm
0

ರಸ್ತೆಯಲ್ಲಿ (1)

ವಸಿಷ್ಠ ಸಿಂಹ ಬರ್ತ್‌ಡೇ ಸ್ಪೆಷಲ್: ಖಡಕ್ ಲುಕ್‌ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್

by ಶಾಲಿನಿ ಕೆ. ಡಿ
October 18, 2026 - 2:34 pm
0

ರಸ್ತೆಯಲ್ಲಿ

ಬೆಂಗಳೂರಿಗರ ಗಮನಕ್ಕೆ: ಅಕ್ಟೋಬರ್ 20, 21ರಂದು ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

by ಶಾಲಿನಿ ಕೆ. ಡಿ
October 18, 2026 - 2:23 pm
0

Untitled design 2026 10 18T134635.144

ಫ್ಯಾಂಟಸಿ ಥ್ರಿಲ್ಲರ್ ‘ಮಿಸ್ಟರ್ ಲಕ್ಕಿ’ ಟೋಪಿ ಸಾಂಗ್-ಟೀಸರ್ ಬಿಡುಗಡೆ

by ಶಾಲಿನಿ ಕೆ. ಡಿ
October 18, 2026 - 1:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಸ್ತೆಯಲ್ಲಿ (1)
    ವಸಿಷ್ಠ ಸಿಂಹ ಬರ್ತ್‌ಡೇ ಸ್ಪೆಷಲ್: ಖಡಕ್ ಲುಕ್‌ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್
    October 18, 2026 | 0
  • Untitled design 2026 10 18T134635.144
    ಫ್ಯಾಂಟಸಿ ಥ್ರಿಲ್ಲರ್ ‘ಮಿಸ್ಟರ್ ಲಕ್ಕಿ’ ಟೋಪಿ ಸಾಂಗ್-ಟೀಸರ್ ಬಿಡುಗಡೆ
    October 18, 2026 | 0
  • Road trip (22)
    ಟಾಪ್ ಪರ್ಫಾಮರ್ ಎಂದ ವಿಜಯ್ ದೇವರಕೊಂಡ..ತೆರೆಮೇಲೆ ಠುಸ್
    October 17, 2026 | 0
  • Road trip (19)
    ಸ್ಯಾಂಡಲ್‌ವುಡ್‌‌ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’
    October 17, 2026 | 0
  • Road trip (16)
    75ರ ಹರೆಯದಲ್ಲಿ ರಜನಿಕಾಂತ್ ಖಾತೆಗೆ ಮತ್ತೊಂದು ನ್ಯೂ ರೆಕಾರ್ಡ್
    October 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version