• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾಜಿ ಸಿಎಂ ಜೊತೆ ಕಾನ್ಸ್‌ಟೇಬಲ್ ಸರೋಜಾ ಕಲ್ಯಾಣ..!

ರುಷಿಕಾ-ಬಿಪ್ಲಬ್ ಕುಮಾರ್ ದೇಬ್‌ ಆರತಕ್ಷತೆಗೆ ಮೋದಿ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 23, 2026 - 3:42 pm
in ಸಿನಿಮಾ
0 0
0

ನಮ್ಮ ಕನ್ನಡದ ನಟೀಮಣಿಯೊಬ್ರು ಮಾಜಿ ಮುಖ್ಯಮಂತ್ರಿಯನ್ನ ಮದ್ವೆ ಆಗೋ ಮೂಲಕ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನಾವು ಹೇಳ್ತಿರೋದು ತ್ರಿಶಾ ಕಥೆ ಅಲ್ಲ. ಈ ಹಿಂದೆ ಸದ್ದು ಮಾಡಿದ್ದ ಮುಖ್ಯಮಂತ್ರಿ ಐ ಲವ್ ಯೂ ಬಗ್ಗೆಯೂ ಅಲ್ಲ. ಅದನ್ನೂ ಮೀರಿದ ಸ್ಟೋರಿ. ಹಾಗಾದ್ರೆ ಆ ನಟಿ ಯಾರು..? ಯಾವ ರಾಜ್ಯದ ಸಿಎಂ..? ಇದು ಹೇಗೆ ಸಾಧ್ಯವಾಯ್ತು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • ಮಾಜಿ ಸಿಎಂ ಜೊತೆ ಕಾನ್ಸ್‌ಟೇಬಲ್ ಸರೋಜಾ ಕಲ್ಯಾಣ..!
  • ರುಷಿಕಾ-ಬಿಪ್ಲಬ್ ಕುಮಾರ್ ದೇಬ್‌ ಆರತಕ್ಷತೆಗೆ ಮೋದಿ..?
  • ತ್ರಿಪುರಾದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕೈ ಹಿಡಿದ ತ್ರಿವೇಣಿ
  • ಜೂ- 19ರಂದು ಮದ್ವೆ.. ಜೂ- 24ಕ್ಕೆ ರಾಯಲ್ ರಿಸೆಪ್ಷನ್..!

ತ್ರಿವೇಣಿ ರಾವ್.. ಅಪ್ಪಟ ಕನ್ನಡ ಚೆಲುವೆ. ಕನ್ನಡ ಅಷ್ಟೇ ಅಲ್ಲದೆ, ಪಕ್ಕದ ಟಾಲಿವುಡ್‌ಗೂ ಚಿರಪರಿಚಿತೆ ಈ ಚೆಂದುಳ್ಳಿ ಚೆಲುವೆ. ಅದ್ಯಾಕೋ ಸಡನ್ ಆಗಿ ತ್ರಿವೇಣಿ ರಾವ್ ಅನ್ನೋ ಹೆಸರನ್ನ ರುಷಿಕಾ ರಾಜ್ ಅಂತಲೂ ಬದಲಿಸಿಕೊಂಡರು. ಹೀಗೆಲ್ಲಾ ಇಂಟ್ರಡಕ್ಷನ್ ಕೊಟ್ರೆ ಗೊತ್ತಾಗಲ್ಲ ಅನಿಸುತ್ತೆ. ಅದೇ ಟಗರು ಸಿನಿಮಾದ ಕಾನ್ಸ್‌ಟೇಬಲ್ ಸರೋಜಾ ಅಂದ್ರೆ ಥಟ್ ಅಂತ ನೆನಪಿಗೆ ಬರ್ತಾರೆ. ಅವರೇ ಈ ಬ್ಯೂಟಿ. ಈಕೆ ಇತ್ತೀಚೆಗೆ ಅಂದ್ರೆ ಜೂನ್ 19ರಂದು ತುಂಬಾ ಪ್ರೈವೇಟ್ ಆಗಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕೈ ಹಿಡಿಯೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

RelatedPosts

ನಟಿಯ ಖಾಸಗಿ ವಿಡಿಯೋ ಲೀಕ್‌: ವಾರ್ನಿಂಗ್ ನೀಡಿದ ಸುರೇಖಾ ವಾಣಿ

ದರ್ಶನ್‌ಗೆ ಜೈಲಿನಲ್ಲೇ ಚಿಕಿತ್ಸೆ ಪಡೆಯಲು ಕೋರ್ಟ್ ಅಸ್ತು: ಫಿಸಿಯೋಥೆರಪಿಗೆ ಗ್ರೀನ್ ಸಿಗ್ನಲ್

ರಾಶಿ ರಾಶಿ ಹಾಡುಗಳ ರಾಶಿ..ಆದಿತ್ಯ-ಸಮೀಕ್ಷಾ ಹೊಸ ಸಮೀಕ್ಷೆ

ವಿಕ್ರಮ್ ಮಗನ ಕನ್ನಡ ಪ್ರೇಮ.. ಶಿವಣ್ಣ, ರಿಷಬ್ ದಂಪತಿ ಫಿದಾ

ADVERTISEMENT
ADVERTISEMENT

ಯೆಸ್.. ತ್ರಿಪುರಾದ ಮಾಜಿ ಸಿಎಂ ಬಿಪ್ಲಬ್ ಕುಮಾರ್ ದೇಬ್‌ ಕೈ ಹಿಡಿಯೋ ಮೂಲಕ ಆತನ ಮನೆ ಮತ್ತು ಮನ ಬೆಳಗೋಕೆ ಶುರು ಮಾಡಿದ್ದಾರೆ. ಅಂದಹಾಗೆ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್‌ಗೆ ತ್ರಿವೇಣಿ ಮೊದಲ ಪತ್ನಿಯಲ್ಲ. ಕಳೆದ ವರ್ಷ ಮೊದಲ ಪತ್ನಿ ನೀತಿಗೆ ಡಿವೋರ್ಸ್ ನೀಡಿದ್ದ ಬಿಪ್ಲಬ್, ಇದೀಗ ತ್ರಿವೇಣಿಯನ್ನ ಎರಡನೇ ಮದ್ವೆ ಆಗಿದ್ದಾರೆ. ಇದೇ ಜೂನ್ 19ಕ್ಕೆ ಇವರುಗಳ ಗ್ರ್ಯಾಂಡ್ ರಾಯಲ್ ರಿಸೆಪ್ಷನ್‌ ಅಗರ್ತಲಾದ ಐಷಾರಾಮಿ ಹೋಟೆಲ್‌ ಪೋಲೋ ಟವರ್ಸ್‌‌‌ನಲ್ಲಿ ನಡೆಯಲಿದ್ದು, ಪಿಎಂ ಮೋದಿಯಿಂದ ಹಿಡಿದು ಹಾಲಿ ಹಾಗೂ ಮಾಜಿ ಸಿಎಂಗಳು ಆಗಮಿಸೋ ಸಾಧ್ಯತೆಯಿದೆ.

ತ್ರಿವೇಣಿ ವೆಡ್ಸ್ ಬಿಪ್ಲಬ್ ಕುಮಾರ್ ದೇಬ್ ವೆಡ್ಡಿಂಗ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಅದ್ಹೇಗೆ ಇವರಿಬ್ಬರ ನಡುವೆ ಪರಿಚಯ ಆಯ್ತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ನಟಿ ತ್ರಿವೇಣಿ ರಾವ್, ತಮ್ಮ ತಾಯಿಗಾಗಿ ಈ ಮದ್ವೆ ಆದರು ಎನ್ನಲಾಗ್ತಿದೆ. ಆದ್ರೆ ಇದೊಂದು ಪ್ರೇಮ ವಿವಾಹ ಅಂತಲೂ ಹೇಳಲಾಗ್ತಿದೆ. ಇವರಿಬ್ಬರ ನಡುವೆ ಪರಸ್ಪರ ಸ್ನೇಹ ಏರ್ಪಟ್ಟಿತ್ತು. ನಂತ್ರ ಪ್ರೇಮಾಂಕುರಿಸಿ, ಇದೀಗ ಸಪ್ತಪದಿ ತುಳಿದಿದ್ದಾರೆ ಅನ್ನೋದು ಅಸಲಿ ಕಥೆ.

ಅಂದಹಾಗೆ ಟಗರು ಸಿನಿಮಾದಲ್ಲಿ ಡಾಲಿ ಜೊತೆಗಿನ ಕಾನ್ಸ್‌ಟೇಬಲ್ ಸರೋಜಾ ಕೆಮಿಸ್ಟ್ರಿ ಯೂತ್‌ಗೆ ಸಖತ್ ಇಷ್ಟವಾಗಿತ್ತು. ಅದ್ರಿಂದ ಫೇಮಸ್ ಆದ ಈಕೆ ಅಪ್ಪು ಜೊತೆ ರಾಜರತ್ನ, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ, ರಾಜಮಾರ್ತಾಂಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಮಿಂಚಿದ್ರು. ಅಲ್ಲದೆ, ನಾಯಕನಟಿಯಾಗಿಯೂ ಕಮಾಲ್ ಮಾಡಿದ್ದ ಈಕೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರದಿಂದ ತಮ್ಮ ಬಹುದಿನದ ಕನಸು ನನಸು ಮಾಡಿಕೊಂಡಿದ್ರು.

ತ್ರಿವೇಣಿ ರಾವ್ ನಟಿಯಾಗಿ ಸದ್ದು ಮಾಡೋಕೆ ಮುನ್ನ ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿಯ ಅರುಂಧತಿ, ಭಾಗಮತಿ ಹಾಗೂ ಬಾಹುಬಲಿ ಸಿನಿಮಾಗಳ ಪಾತ್ರಗಳಿಗೆ ಡ್ಯೂಪ್ ಹಾಕಿದ್ರು. ಡ್ಯೂಪ್ ಆರ್ಟಿಸ್ಟ್ ಆಗಿದ್ದ ತ್ರಿವೇಣಿ ರಾವ್‌ಗೆ ಶಿವಣ್ಣ-ಡಾಲಿಯ ಟಗರು ಹಣೆಬರಹ ಬದಲಿಸಿತ್ತು. ಒಟ್ಟಾರೆ ನಮ್ಮ ಕನ್ನಡತಿಯೋರ್ವಳು ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನ ವರಿಸಿ, ಸಿಎಂ ಹೆಂಡ್ತಿ ಅನಿಸಿಕೊಳ್ತಿರೋದು ಖುಷಿಯ ವಿಚಾರ. ಅವ್ರ ದಾಂಪತ್ಯ ಜೀವನಕ್ಕೆ ಶುಭವಾಗಲಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 11 07T222159.163

ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹೈಜಾಕ್ ಬೆದರಿಕೆ: ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್!

by ಶಾಲಿನಿ ಕೆ. ಡಿ
November 7, 2026 - 10:22 pm
0

Your paragraph text 2026 11 07T221029.207

ದೆಹಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ಕೇಸ್‌: ಸಾ*ವಿನ ಸಂಖ್ಯೆ 6ಕ್ಕೆ ಏರಿಕೆ

by ಶಾಲಿನಿ ಕೆ. ಡಿ
November 7, 2026 - 10:12 pm
0

Your paragraph text 2026 11 07T220155.863

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: ಔಷಧಿಗಳ ಬೆಲೆ ಭಾರಿ ಇಳಿಕೆ, ನವೆಂಬರ್ 9ರಿಂದ ಹೊಸ ದರ ಜಾರಿ

by ಶಾಲಿನಿ ಕೆ. ಡಿ
November 7, 2026 - 10:02 pm
0

Your paragraph text 2026 11 07T212633.251

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ: ಉತ್ತರಾಖಂಡ್ ಸಚಿವೆ ರೇಖಾ ಆರ್ಯ ಪತಿ ಅರೆಸ್ಟ್

by ಶಾಲಿನಿ ಕೆ. ಡಿ
November 7, 2026 - 9:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 11 07T193909.318
    ನಟಿಯ ಖಾಸಗಿ ವಿಡಿಯೋ ಲೀಕ್‌: ವಾರ್ನಿಂಗ್ ನೀಡಿದ ಸುರೇಖಾ ವಾಣಿ
    November 7, 2026 | 0
  • Your paragraph text 2026 11 07T171042.357
    ದರ್ಶನ್‌ಗೆ ಜೈಲಿನಲ್ಲೇ ಚಿಕಿತ್ಸೆ ಪಡೆಯಲು ಕೋರ್ಟ್ ಅಸ್ತು: ಫಿಸಿಯೋಥೆರಪಿಗೆ ಗ್ರೀನ್ ಸಿಗ್ನಲ್
    November 7, 2026 | 0
  • Untitled Design 2026 11 07T155548.646
    ರಾಶಿ ರಾಶಿ ಹಾಡುಗಳ ರಾಶಿ..ಆದಿತ್ಯ-ಸಮೀಕ್ಷಾ ಹೊಸ ಸಮೀಕ್ಷೆ
    November 7, 2026 | 0
  • Untitled design (22)
    ವಿಕ್ರಮ್ ಮಗನ ಕನ್ನಡ ಪ್ರೇಮ.. ಶಿವಣ್ಣ, ರಿಷಬ್ ದಂಪತಿ ಫಿದಾ
    November 7, 2026 | 0
  • Untitled design (21)
    ಯಶ್ ರಾಮಾಯಣ ಪರ ಸಲ್ಲು ಬ್ಯಾಟ್.. ಭೇಷ್ ಎಂದ ಭಾರತೀಯರು
    November 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version