• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಉದ್ಯೋಗ

ಭಾರತದಲ್ಲಿ ಶೇ. 37ರಷ್ಟು ಕೆಲಸಗಳು ಈಗ ಎಐ ಪಾಲು: ಅಚ್ಚರಿ ಮಾಹಿತಿ ಹೊರಹಾಕಿದ ವರದಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 18, 2026 - 5:19 pm
in ಉದ್ಯೋಗ
0 0
0
Untitled design 2026 06 18T171630.233

ಬೆಂಗಳೂರು: ತಂತ್ರಜ್ಞಾನ ಬೆಳೆದಂತೆ ಉದ್ಯೋಗ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗಳಾಗುತ್ತಿವೆ. ಕೃತಕ ಬುದ್ಧಿಮತ್ತೆ (ಎಐ)ಯಿಂದಾಗಿ ಜಾಗತಿಕ ಮಟ್ಟಕ್ಕಿಂತ ವೇಗವಾಗಿ ಭಾರತದ ಆರಂಭಿಕ ಹಂತದ ಉದ್ಯೋಗಗಳು ಬದಲಾಗುತ್ತಿವೆ ಎಂದು ಪ್ರಮುಖ ಐಟಿ ಸಂಸ್ಥೆ ‘ಕಾಗ್ನಿಜೆಂಟ್’ ಮತ್ತು ಶಿಕ್ಷಣ ಸಂಸ್ಥೆ ‘ಪಿಯರ್ಸನ್’ ಬಿಡುಗಡೆ ಮಾಡಿರುವ ನೂತನ ಅಧ್ಯಯನ ವರದಿ ತಿಳಿಸಿದೆ.

ಅಮೆರಿಕ, ಬ್ರಿಟನ್ ಮತ್ತು ಭಾರತದ ಸುಮಾರು 750 ಎಚ್‌ಆರ್ ನಾಯಕರನ್ನು ಸಮೀಕ್ಷೆಗೊಳಪಡಿಸಿ ʼದಿ ಎಐ ವರ್ಕ್‌ಫೋರ್ಸ್ ಪಲ್ಸ್ʼ ಎಂಬ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯಲ್ಲಿ ಹಲವು ಸ್ಫೋಟಕ ಅಂಶಗಳಿವೆ.

RelatedPosts

ಏಷ್ಯನ್ ಗೇಮ್ಸ್‌ನಲ್ಲಿ ಪಾಕ್‌ಗೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಟೀಂ ಇಂಡಿಯಾ

ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ ಮುಡಿಗೆ ‘ಗ್ರೇಟ್ ಪ್ಲೇಸ್ ಟು ವರ್ಕ್’ ಗರಿ

4,699 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: PUC, ಡಿಪ್ಲೊಮಾ, ಪದವೀಧರರಿಗೆ ಬಂಪರ್ ಅವಕಾಶ!

ಭಾರತದ ಟೆಕ್ಕಿಗಳಿಗೆ ಬಿಗ್ ಶಾಕ್? Oracle, Microsoftನಲ್ಲಿ ಲೇ ಆಫ್ ಭೀತಿ!

ADVERTISEMENT
ADVERTISEMENT
ಫ್ರೆಶರ್ಸ್ ಮಾಡುವ 37% ಕೆಲಸ ಈಗ ಎಐ ಪಾಲು

ಜಾಗತಿಕವಾಗಿ ಎಂಟ್ರಿ ಲೆವೆಲ್ ಹುದ್ದೆಗಳ ಶೇ. 33ರಷ್ಟು ಕೆಲಸಗಳನ್ನು ಎಐ ಮಾಡುತ್ತಿದ್ದರೆ, ಭಾರತದಲ್ಲಿ ಈ ಪ್ರಮಾಣ ಶೇ. 37ರಷ್ಟಿದೆ! ಶೇ.18ರಷ್ಟು ಎಚ್‌ಆರ್ ಅಧಿಕಾರಿಗಳ ಪ್ರಕಾರ, ಹೊಸಬರು ಮಾಡುವ ಅರ್ಧಕ್ಕಿಂತ ಹೆಚ್ಚು ಕೆಲಸವನ್ನು ಈಗ ಎಐ ಮೂಲಕವೇ ಮಾಡಿಸಲಾಗುತ್ತಿದೆ.

ಉದ್ಯೋಗ ಕಡಿತವಲ್ಲ, ಕೆಲಸದ ಸ್ವರೂಪವೇ ಬದಲು!

ಎಐ ಬಂದರೆ ಉದ್ಯೋಗ ಹೋಗುತ್ತದೆ ಎಂಬ ಭಯ ಬೇಡ. ಬದಲಾಗಿ ಕೆಲಸದ ರೀತಿ ಬದಲಾಗುತ್ತದೆ ಎಂದೂ ವರದಿ ಹೇಳಿದೆ. ಶೇ. 96ರಷ್ಟು ಎಚ್‌ಆರ್ ಅಧಿಕಾರಿಗಳ ಪ್ರಕಾರ, ಮುಂದಿನ 5 ವರ್ಷಗಳಲ್ಲಿ ಎಂಟ್ರಿ ಲೆವೆಲ್ ಉದ್ಯೋಗಿಗಳು ‘ಎಐ ಸಿಸ್ಟಮ್’ಗಳನ್ನು ನಿರ್ವಹಿಸುವ, ಮೇಲ್ವಿಚಾರಣೆ ಮಾಡುವ ಕೆಲಸ ಮಾಡಲಿದ್ದಾರೆ.

ಶೇ. 94ರಷ್ಟು ಅಧಿಕಾರಿಗಳು, ಹಿಂದೆಂದೂ ಇರದಿದ್ದ ‘ಹೊಸ ಹುದ್ದೆಗಳು’ ಸೃಷ್ಟಿಯಾಗಲಿವೆ ಎಂದಿದ್ದಾರೆ.
ಭಾರತದಲ್ಲಿ ಶೇ. 80ರಷ್ಟು ಕಂಪನಿಗಳು ಹೇಳುವಂತೆ, ಎಐ ಬಳಕೆಯಿಂದಾಗಿ ಉದ್ಯೋಗಿಗಳು ತಮ್ಮ ದೈನಂದಿನ ಸಣ್ಣಪುಟ್ಟ ಕೆಲಸ ಬಿಟ್ಟು, ಕಂಪನಿಗೆ ಹೆಚ್ಚು ಮೌಲ್ಯ ತರುವ ದೊಡ್ಡ ಕೆಲಸಗಳತ್ತ ಗಮನಹರಿಸಲು ಸಾಧ್ಯವಾಗುತ್ತಿದೆ.

ಸಾಫ್ಟ್ ಸ್ಕಿಲ್ಸ್ & ಮಾನವ ಕೌಶಲ್ಯಕ್ಕೆ ನಿರಂತರ ಬೇಡಿಕೆ!

ಯಂತ್ರಗಳು ಎಷ್ಟೇ ಸ್ಮಾರ್ಟ್ ಆದರೂ, ಮನುಷ್ಯನ ಆಲೋಚನಾ ಶಕ್ತಿಗೆ ಸರಿಸಾಟಿಯಿಲ್ಲ. ಹೀಗಾಗಿ:
ಶೇ. 97ರಷ್ಟು ಕಂಪನಿಗಳು ಅಭ್ಯರ್ಥಿಗಳಲ್ಲಿ ಟೆಕ್ನಿಕಲ್ ಸ್ಕಿಲ್‌ಗಿಂತ ‘ಸಾಫ್ಟ್ ಸ್ಕಿಲ್ಸ್’, ಸಮಸ್ಯೆ ಬಗೆಹರಿಸುವ ಕೌಶಲ್ಯ ಮತ್ತು ಹೊಂದಿಕೊಳ್ಳುವ ಗುಣವನ್ನು ಎದುರು ನೋಡುತ್ತಿವೆ.

ಶೇ. 67ರಷ್ಟು ಎಚ್‌ಆರ್ ವೃತ್ತಿಪರರು, ಎಂಜಿನಿಯರಿಂಗ್‌ ಹೊರತಾದ (ಉದಾ: ಲಿಬರಲ್ ಆರ್ಟ್ಸ್, ಬಿಎ) ಪದವಿಗಳಿಗೂ ಈಗ ಹೆಚ್ಚಿನ ಮೌಲ್ಯ ನೀಡುತ್ತಿದ್ದಾರೆ. ಒಂದೇ ವಿಷಯದಲ್ಲಿ ಪರಿಣತಿಗಿಂತ, ಹಲವು ವಿಷಯಗಳ ಜ್ಞಾನ ಇರುವ ಯುವಜನರಿಗೆ ಹೆಚ್ಚು ಬೇಡಿಕೆ ಇದೆ.

ಎಐ ತರಬೇತಿಗೆ ಹೆಚ್ಚಿದ ಬೇಡಿಕೆ, ಕಂಪನಿಗಳಿಗೆ ಭಾರೀ ಸವಾಲು

ಶೇ. 91ರಷ್ಟು ಉದ್ಯೋಗಿಗಳು ತಮಗೆ ಎಐ ಟ್ರೈನಿಂಗ್ ಬೇಕು ಎಂದು ಕೇಳುತ್ತಿದ್ದಾರೆ. ಆದರೆ, ತಂತ್ರಜ್ಞಾನ ಬದಲಾಗುತ್ತಿರುವ ವೇಗಕ್ಕೆ ತಕ್ಕಂತೆ ತರಬೇತಿ ನೀಡಲು ಶೇ. 63ರಷ್ಟು ಭಾರತೀಯ ಕಂಪನಿಗಳು ಒದ್ದಾಡುತ್ತಿವೆ. ಆದಾಗ್ಯೂ, ಅಮೆರಿಕ (ಶೇ. 49)ಕ್ಕೆ ಹೋಲಿಸಿದರೆ ಭಾರತದ ಶೇ. 6 ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಎಐ ಕಲಿಯಲು ಪ್ರತ್ಯೇಕ ಸಮಯವನ್ನು ಮೀಸಲಿಟ್ಟಿವೆ.

ಇದೆಲ್ಲದರ ನಡುವೆ, ಎಐ ಅಳವಡಿಕೆಯಲ್ಲಿ ಕಂಪನಿಗಳ ‘ಮಿಡಲ್ ಮ್ಯಾನೇಜರ್‌’ಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಶೇ. 95ರಷ್ಟು ಎಚ್‌ಆರ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಗ್ನಿಜೆಂಟ್ ಇಂಡಿಯಾ ಅಧ್ಯಕ್ಷ ಹಾಗೂ ಎಂಡಿ ರಾಜೇಶ್ ವಾರಿಯರ್, “ಭಾರತದಲ್ಲಿ ಎಐ ಬಳಕೆ ಬಹಳ ವೇಗವಾಗುತ್ತಿದೆ. ಯುವ ಉದ್ಯೋಗಿಗಳು ಎಐ ಜೊತೆಯಾಗಿ ಕೆಲಸ ಮಾಡುತ್ತಾ, ಅತ್ಯುತ್ತಮ ಫಲಿತಾಂಶ ನೀಡಬೇಕಿದೆ. ಈ ಬದಲಾಗುತ್ತಿರುವ ಆರ್ಥಿಕತೆಯಲ್ಲಿ ‘ರಿಸ್ಕಿಲ್ಲಿಂಗ್’ (ಹೊಸ ಕೌಶಲ್ಯ ಕಲಿಯುವುದು) ಅತ್ಯಂತ ಅಗತ್ಯ,” ಎಂದು ಅಭಿಪ್ರಾಯಪಟ್ಟರು.

“ಎಐ ನಮ್ಮ ಪ್ರತಿಭೆಗಳ ಆಯ್ಕೆಯ ವಿಧಾನವನ್ನೇ ಬದಲಿಸಿದೆ. ಕೌಶಲ್ಯದ ಅಗತ್ಯತೆಗಳು ಕ್ಷಿಪ್ರವಾಗಿ ಬದಲಾಗುತ್ತಿರುವುದರಿಂದ, ಕಂಪನಿಗಳು ಯುವಕರನ್ನು ನೇಮಿಸಿಕೊಳ್ಳುವ ಮತ್ತು ಬೆಳೆಸುವ ರೀತಿಯನ್ನು ಬದಲಾಯಿಸಿಕೊಳ್ಳಬೇಕಿದೆ,” ಎಂದು ಕಾಗ್ನಿಜೆಂಟ್‌ ಚೀಫ್‌ ಎಚ್‌ಆರ್‌ ಕ್ಯಾಥಿ ಡಯಾಜ್ ಹೇಳಿದರು.

“ಮಾನವ ಮತ್ತು ಎಐ ಒಟ್ಟಾಗಿ ಕೆಲಸ ಮಾಡುವ ಕೌಶಲ್ಯವನ್ನು ಬೆಳೆಸುವ ಸಂಸ್ಥೆಗಳು ಮಾತ್ರ ಭವಿಷ್ಯದಲ್ಲಿ ಯಶಸ್ವಿಯಾಗುತ್ತವೆ. ಇದಕ್ಕೆ ಯುವ ಪ್ರತಿಭೆಗಳೇ ಬುನಾದಿ,” ಎಂದು ಪಿಯರ್ಸನ್ ಚೀಫ್ ಎಚ್‌ಆರ್ ಅಲಿ ಬೆಬೊ ತಿಳಿಸಿದರು.

20,000ಕ್ಕೂ ಹೆಚ್ಚು ಫ್ರೆಶರ್ಸ್ ನೇಮಕ

ತನ್ನ ಹಿಂದಿನ ಸಮೀಕ್ಷೆಯಲ್ಲಿ ಶೇ. 93ರಷ್ಟು ಉದ್ಯೋಗಗಳ ಮೇಲೆ ಎಐ ಪ್ರಭಾವ ಬೀರಲಿದೆ ಎಂದು ಕಾಗ್ನಿಜೆಂಟ್ ಹೇಳಿತ್ತು. ಈ ಬದಲಾವಣೆಗೆ ತಕ್ಕಂತೆ ಯುವ ಪ್ರತಿಭೆಗಳನ್ನು ಸಜ್ಜುಗೊಳಿಸಲು ಕಂಪನಿ ಮುಂದಾಗಿದ್ದು, 2025ರಲ್ಲಿ ಬರೋಬ್ಬರಿ 20,000 ಫ್ರೆಶರ್ಸ್‌ಗಳನ್ನು ನೇಮಕ ಮಾಡಿಕೊಂಡಿದೆ. 2026ರಲ್ಲಿ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. ಜೊತೆಗೆ ಉದ್ಯೋಗಿಗಳಿಗೆ ತರಬೇತಿ ನೀಡಲು ಕಾಗ್ನಿಜೆಂಟ್ ಮತ್ತು ಪಿಯರ್ಸನ್ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Images (2)

SIR ಅಕ್ರಮ ಆರೋಪ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ರಿಟ್ ಅರ್ಜಿ ಸಲ್ಲಿಕೆ

by ಶಾಲಿನಿ ಕೆ. ಡಿ
October 12, 2026 - 7:04 pm
0

Untitled design 2026 10 12T183516.933

ಬಡತನದಿಂದ ಉದ್ಯಮಶೀಲತೆಯತ್ತ ಮಹಿಳಾ ಕೃಷಿಕರು: ಗ್ರಾಮೀಣ ಚಿತ್ರಣ ಬದಲಿಸಿದ ‘ಕಾರ್ಟೆವಾ’ ಅಭಿಯಾನ

by ಶಾಲಿನಿ ಕೆ. ಡಿ
October 12, 2026 - 6:43 pm
0

Untitled design 2026 10 12T175232.142

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕಾಲೇಜು: ಪದವಿ ಪರೀಕ್ಷೆ ಮುಂದೂಡಿಕೆ

by ಶಾಲಿನಿ ಕೆ. ಡಿ
October 12, 2026 - 5:53 pm
0

Untitled design 2026 10 12T173820.089

ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್ ಡಿಸೋಜಾ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 12, 2026 - 5:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 03T160712.339
    ಏಷ್ಯನ್ ಗೇಮ್ಸ್‌ನಲ್ಲಿ ಪಾಕ್‌ಗೆ ಮಣ್ಣುಮುಕ್ಕಿಸಿ ಚಿನ್ನ ಗೆದ್ದ ಟೀಂ ಇಂಡಿಯಾ
    October 3, 2026 | 0
  • Untitled design 2026 10 01T112317.073
    ಬಿಎಲ್‌ಎಸ್‌ ಇಂಟರ್‌ನ್ಯಾಷನಲ್‌ ಮುಡಿಗೆ ‘ಗ್ರೇಟ್ ಪ್ಲೇಸ್ ಟು ವರ್ಕ್’ ಗರಿ
    October 1, 2026 | 0
  • Untitled design 2026 09 17T204230.825
    4,699 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: PUC, ಡಿಪ್ಲೊಮಾ, ಪದವೀಧರರಿಗೆ ಬಂಪರ್ ಅವಕಾಶ!
    September 17, 2026 | 0
  • Image 188618c5
    ಭಾರತದ ಟೆಕ್ಕಿಗಳಿಗೆ ಬಿಗ್ ಶಾಕ್? Oracle, Microsoftನಲ್ಲಿ ಲೇ ಆಫ್ ಭೀತಿ!
    September 1, 2026 | 0
  • ChatGPT Image Aug 20, 2026, 03 39 11 PM
    ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 4,029 ಹುದ್ದೆಗಳಿಗೆ ನೇಮಕಾತಿ!
    August 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version