• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಕನ್ನಡ ಟ್ಯಾಲೆಂಟ್ಸ್‌ಗೆ ನಾನಿ ವೇದಿಕೆ..ಏನೀ ಕರುನಾಡ ಪ್ರೇಮ..?

ಈಗ to ಪ್ಯಾರಡೈಸ್.. ನ್ಯಾಚುರಲ್ ಸ್ಟಾರ್ ನಮ್ಮ ಕನ್ನಡ ಪ್ರೇಮಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 13, 2026 - 4:53 pm
in Flash News, ಸಿನಿಮಾ
0 0
0
Untitled design 2026 06 13T165255.891

ಹೊಸ ಪ್ರತಿಭೆಗಳನ್ನ ಹೆಕ್ಕಿ ತೆಗೆದು, ಅವರಿಗೆ ಅವಕಾಶ ಕೊಡೋದ್ರಲ್ಲಿ ನಟ ನ್ಯಾಚುರಲ್ ಸ್ಟಾರ್ ನಾನಿ ಎಕ್ಸ್‌ಪರ್ಟ್. ಅದ್ರಲ್ಲೂ ಕನ್ನಡದ ಟ್ಯಾಲೆಂಟ್ಸ್ ಅಂದ್ರೆ ನಾನಿಗೆ ಅಚ್ಚುಮೆಚ್ಚು. ಇಲ್ಲಿಯ ತನಕ ಸಾಕಷ್ಟು ಮಂದಿ ಕನ್ನಡದ ಕಲಾವಿದರು, ತಂತ್ರಜ್ಞರಿಗೆ ಅವಕಾಶ ನೀಡಿದ್ದಾರೆ. ಇದೀಗ ಕಾಂತಾರ ಕ್ವೀನ್ ರುಕ್ಮಿಣಿಗೂ ಅಂಥದ್ದೇ ವೇದಿಕೆ ಕಲ್ಪಿಸ್ತಿರೋದು ಇಂಟರೆಸ್ಟಿಂಗ್. ಇದರ ಫುಲ್ ಡಿಟೇಲ್ಸ್‌ ಇಲ್ಲಿದೆ ನೋಡಿ..

  • ಕನ್ನಡ ಟ್ಯಾಲೆಂಟ್ಸ್‌ಗೆ ನಾನಿ ವೇದಿಕೆ.. ಏನೀ ಕರುನಾಡ ಪ್ರೇಮ..?
  • ಈಗ to ಪ್ಯಾರಡೈಸ್.. ನ್ಯಾಚುರಲ್ ಸ್ಟಾರ್ ನಮ್ಮ ಕನ್ನಡ ಪ್ರೇಮಿ
  • ಮೊದಲು ಸಾನ್ವಿ ಸುದೀಪ್, ನಂತ್ರ ಶ್ರೀನಿಧಿ ಶೆಟ್ಟಿ.. ಈಗ ರುಕ್ಮಿಣಿ
  • ಬೆಂಗಳೂರು ಸೆಕೆಂಡ್ ಹೋಮ್ ಅಂತಾರೆ ಟಾಲಿವುಡ್ ಸ್ಟಾರ್

ನ್ಯಾಚುರಲ್ ಸ್ಟಾರ್ ನಾನಿ.. ಈತ ಬರೀ ಸ್ಟಾರ್ ಅಷ್ಟೇ ಅಲ್ಲ. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ಸಿನಿಮಾರಂಗದಲ್ಲಿ ಝೀರೋದಿಂದ ಹೀರೋ ಪಟ್ಟಕ್ಕೇರಿದವರು. ಕಷ್ಟ ಸುಖ ಅರಿತವರು. ಟ್ಯಾಲೆಂಟ್‌ಗೆ ತಕ್ಕ ಅವಕಾಶ ಸಿಗಲೇಬೇಕು ಅನ್ನೋದನ್ನ ಚೆನ್ನಾಗಿ ಅರಿತವರು. ಹಾಗಾಗಿಯೇ ಇತ್ತೀಚೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳು ಸೇರಿದಂತೆ ದಿ ಬೆಸ್ಟ್ ಕಲಾವಿದರು ಹಾಗೂ ತಂತ್ರಜ್ಞರಿಗೆ ಅವಕಾಶ ಕೊಡ್ತಾ ಬರ್ತಿದ್ದಾರೆ.

RelatedPosts

ಸಲ್ಮಾನ್ ಖಾನ್‌ಗೆ ದೆಹಲಿ ಹೈಕೋರ್ಟ್ ರಿಲೀಫ್..! ‘ಕಾಲಾ ಹಿರಣ್’ ಟೀಸರ್ ಡಿಲೀಟ್‌ಗೆ ಆದೇಶ

ಅನಿಮಲ್ ಡೈರೆಕ್ಟರ್ ವಂಗಾ ಜೊತೆ ಕನ್ನಡಿಗ ವಾಸುಕಿ ವೈಭವ್

ಸ್ಪೈಡರ್ ಮ್ಯಾನ್ ಜೊತೆ ರಿಷಬ್.. ಹಾಲಿವುಡ್‌‌ನಲ್ಲಿ ಶೆಟ್ರ ಹವಾ

ಶಿಲ್ಪಾ ಗಣೇಶ್ ಕಾಮಿಡಿ ಟೈಂ.. ಪಿಕ್ಚರ್ ಗುಟ್ಟು ಟ್ರೈಲರ್‌‌ನಲ್ಲಿ ರಟ್ಟು

ADVERTISEMENT
ADVERTISEMENT

ನಾನಿಯ ಯಾವುದೇ ಸಿನಿಮಾ ಬರಲಿ.. ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಚಿತ್ರದ ಪ್ರಮೋಷನ್ಸ್ ಮಾಡ್ತಾರೆ. ಬೆಂಗಳೂರು ಸೆಕೆಂಡ್ ಹೋಮ್ ಅಂತಾರೆ. ಅದ್ರಲ್ಲೂ ಕನ್ನಡಿಗರು, ಕನ್ನಡದ ಭಾಷೆ ಮೇಲೆ ಅವರಿಗೆ ವಿಪರೀತಿ ಗೌರವ, ಅಭಿಮಾನ. ಅದೇ ಕಾರಣದಿಂದ ಈಗ ಸಿನಿಮಾದಿಂದ ಶುರುವಾದ ಆ ಕನ್ನಡದ ನಂಟನ್ನ ನಾನಿ ಇಂದಿಗೂ ಉಳಿಸಿಕೊಂಡು ಹೋಗ್ತಿರೋದು ವಿಶೇಷ.

ಯೆಸ್.. 2012ರಲ್ಲಿ ರಾಜಮೌಳಿ ನಿರ್ದೇಶನದ ಈಗ ಚಿತ್ರದಲ್ಲಿ ನಾನಿ ನಮ್ಮ ಸುದೀಪ್ ಜೊತೆ ಬಣ್ಣ ಹಚ್ಚಿದ್ರು. ಹೀರೋ ಆಗಿ ನಾನಿ, ವಿಲನ್ ಆಗಿ ಕಿಚ್ಚನ ಖದರ್ ಜೋರಿತ್ತು. ಆ ಸಿನಿಮಾ ಇಂದಿಗೂ ಒನ್‌ ಆಫ್ ದಿ ಬೆಸ್ಟ್ ಮಾಸ್ಟರ್‌ಪೀಸ್. ಆಗ ಕನ್ನಡಿಗರ ಜೊತೆ ನಾನಿಗೆ ಒಂದು ವಿಶೇಷ ಬಂಧ ಏರ್ಪಟ್ಟಿತ್ತು. ಇಂದಿಗೂ ಅದನ್ನ ಚಾಚೂ ತಪ್ಪದೆ ಪಾಲಿಸ್ತಾ ಬರ್ತಿದ್ದಾರೆ ನ್ಯಾಚುರಲ್ ಸ್ಟಾರ್ ನಾನಿ.

ಸುದೀಪ್ ಮಗಳು ಸಾನ್ವಿ ಸುದೀಪ್‌ರಲ್ಲಿ ಇದ್ದಂತಹ ಟ್ಯಾಲೆಂಟ್‌‌ ನೋಡಿ, ಮೊದಲಿಗೆ ಅವರು ಗಾಯಕಿಯಾಗಿ ಮುದ್ರೆ ಹಾಕಿಸಿಕೊಳ್ಳೋಕೆ ಕಾರಣಕರ್ತರಾದವರೇ ನಾನಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು.. ಹಿಟ್-3 ಚಿತ್ರದ ಪೋರಾಟಮೆ 3.ಓ ಸಾಂಗ್‌‌ನಲ್ಲಿ ಸಾನ್ವಿ ಸುದೀಪ್ ಕಂಠವಿದೆ. ಸಾನ್ವಿ ಫಸ್ಟ್ ಟೈಂ ಗಾಯಕಿ ಅನ್ನೋ ಪಟ್ಟ ಅಲಂಕರಿಸಿದ್ದೇ ಈ ಹಾಡಿನಿಂದ. ಅದಾದ ಬಳಿಕ ಸಾನ್ವಿ ಮಸ್ತ್ ಮಲೈಕಾ, ಅರಗಿಣಿ ಸಾಂಗ್ಸ್ ಬಿಗ್ ಹಿಟ್ ಆದವು. ಸದ್ಯ ಆಕೆ ಪ್ರೊಫೆಷನಲ್ ಸಿಂಗರ್ ಆಗಿ ರಾರಾಜಿಸ್ತಿದ್ದಾರೆ.

ಇನ್ನೂ ಹಿಟ್-3 ಸಿನಿಮಾದ ನಾಯಕನಟಿ ಶ್ರೀನಿಧಿ ಶೆಟ್ಟಿ ಕೂಡ ಕೆಜಿಎಫ್-2 ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ರು. ಒಳ್ಳೆಯ ಕಥೆ ಸಿಗದೆ ಯಾವುದೇ ಸಿನಿಮಾ ಮಾಡಿರಲಿಲ್ಲ. ಆದ್ರೆ ನಾನಿ ತನ್ನೊಂದಿಗೆ ನಟಿಸೋಕೆ ಆಫರ್ ಮಾಡ್ತಾರೆ. ಆ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿ, ಶ್ರೀನಿಧಿ ಶೆಟ್ಟಿ ಮತ್ತಷ್ಟು ಬ್ಯುಸಿ ಆಗೀಕೆ ಕಾರಣವಾಗುತ್ತೆ.

ಇದೀಗ ತಮ್ಮ ಹೋಮ್ ಪ್ರೊಡಕ್ಷನ್ ಸಿನಿಮಾವೊಂದಕ್ಕೆ ನಾಯಕಿಯಾಗಿ ನಮ್ಮ ಕಾಂತಾರ ಕ್ವೀನ್ ರುಕ್ಮಿಣಿ ವಸಂತ್‌ರನ್ನ ಆಯ್ಕೆ ಮಾಡಿದ್ದಾರೆ ಎನ್ನಲಾಗ್ತಿದೆ. ರುಕ್ಕಮ್ಮ ಸದ್ಯ ಜೂನಿಯರ್ ಎನ್‌ಟಿಆರ್ ನಟನೆಯ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಅದ್ರ ಬೆನ್ನಲ್ಲೇ ನಾನಿ ನಮ್ಮ ರುಕ್ಕಮ್ಮನಿಗೆ ಅವಕಾಶ ನೀಡಿರೋದು ಖುಷಿಯ ವಿಚಾರ. ಒಟ್ಟಾರೆ ಕನ್ನಡಿಗರಿಗೆ ನಾನಿ ಹೀಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನ ನೀಡ್ತಿರೋದು, ಕನ್ನಡಿಗರಿಗೆ ಅವ್ರ ಮೇಲಿನ ಪ್ರೀತಿ, ಅಭಿಮಾನ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (71)

ಪ್ರತಿಭಟನಾಕಾರರ ಬೆನ್ನಿಗೆ ನಿಂತ ಕಪಿಲ್ ಸಿಬಲ್: 1 ಕೋಟಿ ರೂ. ಕಾನೂನು ನೆರವು ಘೋಷಣೆ

by ಕವಿತಾ
July 27, 2026 - 11:24 pm
0

Untitled design (70)

ಬೆಂಗಳೂರು ವಾಹನ ಸವಾರರೇ ಗಮನಿಸಿ: ಆಗಸ್ಟ್ 5ರವರೆಗೆ ಪೀಣ್ಯ ಮೇಲ್ಸೇತುವೆ ನಿರ್ಬಂಧ

by ಕವಿತಾ
July 27, 2026 - 10:50 pm
0

Untitled design (67)

ಸಲ್ಮಾನ್ ಖಾನ್‌ಗೆ ದೆಹಲಿ ಹೈಕೋರ್ಟ್ ರಿಲೀಫ್..! ‘ಕಾಲಾ ಹಿರಣ್’ ಟೀಸರ್ ಡಿಲೀಟ್‌ಗೆ ಆದೇಶ

by ಕವಿತಾ
July 27, 2026 - 10:23 pm
0

Untitled design (66)

ಕಾಮನ್‌ವೆಲ್ತ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿಕೆ..! ಜ್ಞಾನೇಶ್ವರಿ ಯಾದವ್‌ ಗೆ ಬೆಳ್ಳಿ ಪದಕ

by ಕವಿತಾ
July 27, 2026 - 9:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಖರ್ಜೂರನಾ (15)
    ಸಾರ್ವಜನಿಕ ಪರೀಕ್ಷೆ ತಿದ್ದುಪಡಿ ಮಸೂದೆಯಲ್ಲೇನಿದೆ? ಅಕ್ರಮ ತಡೆಗಟ್ಟಲು ಕೈಗೊಂಡಿರೋ ಕ್ರಮವೇನು?
    July 27, 2026 | 0
  • ಖರ್ಜೂರನಾ (14)
    ಯೋಧರ ತ್ಯಾಗ-ಬಲಿದಾನ ಮರೆಯಲು ಸಾಧ್ಯವಿಲ್ಲ: ಡಾ. ವಿಎಸ್‍ವಿ ಪ್ರಸಾದ್‌‌
    July 27, 2026 | 0
  • ಖರ್ಜೂರನಾ (12)
    ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ AK47 ತೋರಿಸಿದ ಪೊಲೀಸ್: ವಿಡಿಯೋ ವೈರಲ್ ಬೆನ್ನಲ್ಲೇ ಕಾನ್ಸ್‌ಟೇಬಲ್‌ ಸಸ್ಪೆಂಡ್
    July 27, 2026 | 0
  • ಖರ್ಜೂರನಾ (11)
    ಸಂಸತ್ತಿನಲ್ಲಿ ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ ಮಂಡನೆ
    July 27, 2026 | 0
  • ಖರ್ಜೂರನಾ (10)
    ಪ್ರೋಟೆಸ್ಟ್‌ ನಡೆದ ತಕ್ಷಣ ಲಾಠಿಚಾರ್ಜ್ ಮಾಡುವಂತಿಲ್ಲ: ಕೇಂದ್ರಕ್ಕೆ ಸುಪ್ರೀಂ ಮಹತ್ವದ ಆದೇಶ
    July 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version