• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಾದ್‌ಷಾ ಕಿಚ್ಚ ಹೇಳಿದ ಮ್ಯಾಂಗೋ ಪಚ್ಚನ ಕಥೆ ಗೊತ್ತಾ?

ಬೇಸ್ ವಾಯ್ಸ್‌‌ನಲ್ಲಿ ದಿ ಫೇಸಸ್ ಆಫ್ ಮ್ಯಾಂಗೋ ಪಚ್ಚ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 23, 2026 - 6:08 pm
in ಸಿನಿಮಾ
0 0
0
BeFunky collage 2026 05 23T180647.168

ಬಾದ್‌ಷಾ ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಬೆಳ್ಳಿತೆರೆಗೆ ಕಾಲಿಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮ್ಯಾಂಗೋ ಪಚ್ಚ ಸಿನಿಮಾ ಥಿಯೇಟರ್‌ಗೆ ಬರೋಕೆ ಸಜ್ಜಾಗಿದ್ದು, ಕಿಚ್ಚನ ಖಡಕ್ ವಾಯ್ಸ್‌‌ನಲ್ಲಿ ಆ ಪಚ್ಚನ ಇಂಟ್ರಡ್ಯೂಸ್ ಆಗಿದೆ. ಅಷ್ಟೇ ಅಲ್ಲ..ದಿ ಫೇಸಸ್ ಆಫ್ ಮ್ಯಾಂಗೋ ಪಚ್ಚ ಕೂಡ ಬಯಲು ಮಾಡಿದ್ದಾರೆ ಅಭಿನಯ ಚಕ್ರವರ್ತಿ. ಹಾಗಾದ್ರೆ ಯಾರೆಲ್ಲಾ ಇದ್ದಾರೆ..?

ಅರಮನೆ ನಗರಿ ಮೈಸೂರು. 2002ರಲ್ಲಿ ಊರು ಹಾಗೂ ಸಮಯ ಎರಡೂ ಬದಲಾಗ್ತಿತ್ತು. ಆ ಬದಲಾಗ್ತಿದ್ದ ಕಾಲಘಟ್ಟದ ಒಂದು ಕಥೆ ಇದು. ಪದ್ಮ, ಸುಜಿ, ಶ್ಯಾಮ, ನಾಗಪ್ಪ, ಶ್ರೀಧರ್, ಮಹೇಂದ್ರ, ಪ್ರಮುಖವಾಗಿ ಮೈಸೂರು. ಇವರೆಲ್ಲಾ ಇಲ್ಲದೆ ಈ ಕಥೆಯೇ ಇಲ್ಲ. ಇವನು ಪಚ್ಚ.. ಇದು ಇವನ ಕಥೆ. ಇದನ್ನ ಹೇಳ್ತಿರೋದು ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್.

RelatedPosts

ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ

ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!

ಸಾಕ್ಷಿ ಬೆದರಿಕೆ ಮಾಸ್ಟರ್‌‌ಮೈಂಡ್‌, ‘ಡಿ-ಕಂಪನಿ’ ಅಡ್ಮಿನ್ ಲಾಕ್

ದೊಡ್ಮನೆ ದೊರೆ ಬರ್ತ್‌‌ಡೇ ಆಹ್ವಾನ: ಹೇಗಿರಲಿದೆ ಶಿವೋತ್ಸವ?

ADVERTISEMENT
ADVERTISEMENT

Maxresdefault

ಬಾದ್‌ಷಾ ಕಿಚ್ಚ ಹೇಳಿದ ಮ್ಯಾಂಗೋ ಪಚ್ಚನ ಕಥೆ ಗೊತ್ತಾ?

ಬೇಸ್ ವಾಯ್ಸ್‌‌ನಲ್ಲಿ ದಿ ಫೇಸಸ್ ಆಫ್ ಮ್ಯಾಂಗೋ ಪಚ್ಚ

ಇದು ಮ್ಯಾಂಗೋ ಪಚ್ಚ ಚಿತ್ರದ ಹೊಚ್ಚ ಹೊಸ ಟೀಸರ್ ಝಲಕ್. ಇದೇ ಜೂನ್ 5ಕ್ಕೆ ರಾಜ್ಯಾದ್ಯಂತ ತೆರೆಗೆ ಬರೋಕೆ ಸಜ್ಜಾಗಿರೋ ಈ ಸಿನಿಮಾದ ಮೂಲಕ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡ್ತಿದ್ದಾರೆ. ವಿವೇಕ್ ಬರೆದು, ನಿರ್ದೇಶಿಸಿರೋ ಈ ಸಿನಿಮಾ, ಮೈಸೂರಿನಲ್ಲೇ ಕಂಪ್ಲೀಟ್ ಆಗಿ ಚಿತ್ರಿತವಾಗಿದೆ.

Maxresdefault (1)

ಸಂಚಿತ್ ಸಂಜೀವ್‌ಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಪ್ರಶಾಂತ್ ಹಿರೇಮಠ್, ಮಯೂರ್ ಪಟೇಲ್, ಜೈ, ಹರಿಣಿ ಶ್ರೀಕಾಂತ್, ಹಂಸ ನಂಜುಂಡಸ್ವಾಮಿ, ಉಗ್ರಂ ಮಂಜು.. ಹೀಗೆ ಬಹುದೊಡ್ಡ ತಾರಾಗಣವಿದೆ. ಚರಣ್ ರಾಜ್ ಸಂಗೀತವಿರೋ ಈ ಚಿತ್ರಕ್ಕೆ ಶೇಖರ್ ಚಂದ್ರ ಹಾಗೂ ಸ್ವಾಮಿ ಇಬ್ಬಿಬ್ಬರು ಸಿನಿಮಾಟೋಗ್ರಾಫರ್ಸ್ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಖುದ್ದು ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರೇ ಬಂಡವಾಳ ಹಾಕಿ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಬ್ಯಾನರ್‌‌ನಿಂದ ನಿರ್ಮಾಣ ಮಾಡ್ತಿದ್ದಾರೆ. ಅದಕ್ಕೆ ಕೆಆರ್‌ಜಿ ಸ್ಟುಡಿಯೋಸ್ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ಕೂಡ ಕೈ ಜೋಡಿಸಿದ್ದಾರೆ.

FB IMG

ಜೂನ್ 5ಕ್ಕೆ ಪಚ್ಚನ ಎಂಟ್ರಿ..ಪ್ರೀ ರಿಲೀಸ್ ರಾಜ್ಯ ಪ್ರವಾಸ

ಖುದ್ದು ಸುದೀಪ್ ಅವರೇ ಮಾನಿಟರ್ ಮಾಡಿರೋ ಚಿತ್ರ

MV5BYjc0ODhjMTQtYzhjYS00YTViLTljNTktMmVkNDgyMzdhYmRhXkEyXkFqcGc@. V1

ಸಿನಿಮಾ ಇಷ್ಟೊತ್ತಿಗಾಗಲೇ ರಿಲೀಸ್ ಆಗಿರಬೇಕಿತ್ತು. ಆದ್ರೆ ಕೆಲ ದೃಶ್ಯಗಳನ್ನ ರೀ ಶೂಟ್ ಮಾಡಿದ ಹಿನ್ನೆಲೆ ಕೊಂಚ ತಡವಾಯ್ತು. ಖುದ್ದು ಸುದೀಪ್ ಅವರೇ ಈ ಚಿತ್ರವನ್ನ ಮಾನಿಟರ್ ಮಾಡ್ತಿದ್ದು, ಮಗನಂತೆ ಸಂಚಿತ್‌‌ನ ಲಾಂಚ್ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ, ಜೂನ್ 5ಕ್ಕೆ ತೆರೆಗೆ ಬರ್ತಿರೋ ಈ ಮ್ಯಾಂಗೋ ಪಚ್ಚಾ ಪ್ರಮೋಷನ್ಸ್‌ಗೆ ಸುದೀಪ್ ಅವರೇ ಸಂಚಿತ್‌ರನ್ನ ಪ್ಲ್ಯಾನ್ ಮಾಡಿ ರಾಜ್ಯ ಪ್ರವಾಸ ಕಳುಹಿಸಿದ್ದಾರೆ. ಬಹುತೇಕ ಎಲ್ಲಾ ಡಿಸ್ಟ್ರಿಕ್ಟ್ ಸೆಂಟರ್‌‌ಗಳಿಗೂ ಸಂಚಿತ್ ವಿಸಿಟ್ ಮಾಡ್ತಿದ್ದು, ಹೋದ ಕಡೆಯಲ್ಲೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.

SaveClip.App 621650116 18091876784318281 8147040156043507643 n Copy

ಕಿಚ್ಚನಷ್ಟೇ ಹೈಟು..ಅವರಷ್ಟೇ ಬೇಸ್ ವಾಯ್ಸ್..ಅದೇ ಶೈಲಿಯ ಬಾಡಿ ಲಾಂಗ್ವೇಜ್ ಹೊಂದಿರೋ ಸಂಚಿತ್, ರಾಜ್ ಬಿ ಶೆಟ್ಟಿ ಹೇಳಿದಂತೆ ಭವಿಷ್ಯದ ಭರವಸೆಯ ಸ್ಟಾರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor 2026 07 10T100722.080

ಚೀನಾದ ಶೂ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ: 28 ಮಂದಿ ಸಾವು

by ದಿಶಾ ಕೆ. ಎಸ್.
July 10, 2026 - 11:06 am
0

Untitled design 2026 07 10T105920.210

ಸಂಘರ್ಷ ಪ್ರದೇಶಗಳಲ್ಲಿ ಲೈಂಗಿಕ ಹಿಂಸೆ ಅಮಾನವೀಯ ಕೃತ್ಯ: ಯುಎನ್ ವೇದಿಕೆಯಲ್ಲಿ ಭಾರತ ಖಂಡನೆ

by ಶಾಲಿನಿ ಕೆ. ಡಿ
July 10, 2026 - 11:01 am
0

Web Photo Editor 2026 07 10T100722.080

ಪುಟ್ ಪಾತ್ ಒತ್ತುವರಿ ತೆರವು ಹಿನ್ನಲೆ ಇಂದು ಸಿಎಂ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್

by ದಿಶಾ ಕೆ. ಎಸ್.
July 10, 2026 - 10:11 am
0

Web Photo Editor 2026 07 10T081117.153

ಧಾರವಾಡ ಕೃಷಿ ವಿವಿಯ ಸಂಶೋಧನೆಗೆ ಜಾಗತಿಕ ಮೆಚ್ಚುಗೆ: ವಿದೇಶಕ್ಕೆ ಗೋಧಿ ಬೀಜ ರವಾನೆ

by ದಿಶಾ ಕೆ. ಎಸ್.
July 10, 2026 - 9:44 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (1)
    ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ
    July 10, 2026 | 0
  • Untitled design 2026 07 09T171319.384
    ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!
    July 9, 2026 | 0
  • Untitled design 2026 07 09T162954.319
    ಸಾಕ್ಷಿ ಬೆದರಿಕೆ ಮಾಸ್ಟರ್‌‌ಮೈಂಡ್‌, ‘ಡಿ-ಕಂಪನಿ’ ಅಡ್ಮಿನ್ ಲಾಕ್
    July 9, 2026 | 0
  • Web Photo Editor 2026 07 09T124027.123
    ದೊಡ್ಮನೆ ದೊರೆ ಬರ್ತ್‌‌ಡೇ ಆಹ್ವಾನ: ಹೇಗಿರಲಿದೆ ಶಿವೋತ್ಸವ?
    July 9, 2026 | 0
  • Web Photo Editor 2026 07 09T113718.089
    ‘ತಾಯಿ ಕಿಳವಿ’ ಸಕ್ಸಸ್ ಖುಷಿಯಲ್ಲಿ ನಿರ್ದೇಶಕನಿಗೆ ಕಾರು ಗಿಫ್ಟ್ ನೀಡಿದ ನಟ ಶಿವಕಾರ್ತಿಕೇಯನ್
    July 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version