• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಿರ್ಮಾಪಕರ ಹಣ, ಕಲಾವಿದರ ಸಮಯಕ್ಕೆ ಬೆಲೆ ಇಲ್ವಾ..?!

ರಜನಿ ಕೂಲಿ ಶೂಟಿಂಗ್ ಕಂಪ್ಲೀಟ್.. ಡೈರೆಕ್ಟರ್ ಆಲ್ ಟೈಂ ರೆಕಾರ್ಡ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 19, 2025 - 1:43 pm
in ಸಿನಿಮಾ
0 0
0
Befunky collage 2025 03 19t133446.177

ಸೂಪರ್ ಸ್ಟಾರ್ ರಜನೀಕಾಂತ್, ಉಪೇಂದ್ರ, ನಾಗಾರ್ಜುನ್, ಶ್ರುತಿ ಹಾಸನ್, ಆಮೀರ್ ಖಾನ್ ಹಾಗೂ ಪೂಜಾ ಹೆಗ್ಡೆ ನಟನೆಯ ಕೂಲಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಹೌದು.. ಇತ್ತೀಚೆಗೆ ಚಿತ್ರೀಕರಣ ಮುಗಿದಿರೋ ಖುಷಿಯಲ್ಲಿ ಸ್ವತಃ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್, ವಿಡಿಯೋ ಸಮೇತ ವ್ರ್ಯಾಪಪ್ ದೃಶ್ಯವನ್ನು ಹಂಚಿಕೊಂಡಿದೆ.

Whatsapp image 2025 03 19 at 10.59.08 am

RelatedPosts

ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್

ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್

ಕಾಕ್ಟೇಲ್-2 ಚಿತ್ರದಲ್ಲಿ ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ: ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ

ADVERTISEMENT
ADVERTISEMENT

ಅಂದಹಾಗೆ ಈ ಸಿನಿಮಾ ಕಂಪ್ಲೀಟ್ ಆಗಿರೋದು ಜಸ್ಟ್ 160 ದಿನದಲ್ಲಿ ಅಂದ್ರೆ ನೀವು ನಂಬಲೇಬೇಕು. ಅರೇ.. ಇಷ್ಟು ಮಂದಿ ಬಹುಭಾಷಾ ಸೂಪರ್ ಸ್ಟಾರ್‌‌‌‌‌ಗಳನ್ನ ಇಟ್ಕೊಂಡ್ ಕೇವಲ ಐದು ತಿಂಗಳಲ್ಲಿ ಇಂಥದ್ದೊಂದು ಬಿಗ್ ಬಜೆಟ್ ಸಿನಿಮಾನ ಮುಗಿಸೋಕೆ ಹೇಗೆ ಸಾಧ್ಯ ಆಯ್ತು ಅಂತ ಹುಬ್ಬೇರಿಸಬೇಡಿ. ಅದರ ಹಿಂದಿನ ಒನ್ ಅಂಡ್ ಓನ್ಲಿ ಮಾಸ್ಟರ್ ಮೈಂಡ್ ಅಂದ್ರೆ ಕ್ಯಾಪ್ಟನ್ ಆಫ್ ದಿ ಶಿಪ್ ಲೋಕೇಶ್ ಕನಕರಾಜ್.

Whatsapp image 2025 03 19 at 10.59.07 am (1)
ಲೋಕೇಶ್ ಕನಕರಾಜ್ ಮಾಡಿರೋ ಬಹುತೇಕ ಎಲ್ಲಾ ಸಿನಿಮಾಗಳು ಬಿಗ್ ಸ್ಟಾರ್‌‌‌‌‌ಗಳ ಬಿಗ್ ಬಜೆಟ್ ಹಾಗೂ ಬಿಗ್ ಸ್ಕೇಲ್ ಮೂವಿಗಳೇ. ಎಲ್ಲರಂತೆ ಇವರಿಗೂ ತಮ್ಮ ಸಿನಿಮಾಗಳು ಬಿಗ್ ಹಿಟ್ ಆಗಲಿ, ನಿರ್ಮಾಪಕರಿಗೆ ಒಳ್ಳೆಯ ಲಾಭ ತಂದುಕೊಡಲಿ ಅನ್ನೋ ತುಡಿತ ಇರಲಿದೆ. ನಿರ್ಮಾಪಕರ ಹಣ ಹಾಗೂ ಕಲಾವಿದರು- ತಂತ್ರಜ್ಞರ ಸಮಯಕ್ಕೆ ಇವರು ತುಂಬಾ ಬೆಲೆ ಕೊಡ್ತಾರೆ. ಅದೇ ಕಾರಣದಿಂದ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮಾಡೋ ಡೈರೆಕ್ಟರ್‌‌‌ಗಳಲ್ಲಿ ಅತಿ ಬೇಗ ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಮಾಡೋ ಡೈರೆಕ್ಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Whatsapp image 2025 03 19 at 10.59.04 am (2)
ಹಾಗಾದ್ರೆ ಯಾವ್ಯಾವ ಚಿತ್ರಕ್ಕೆ ಎಷ್ಟು ದಿನ ಶೂಟಿಂಗ್ ಮಾಡಿದ್ರು ಲೋಕೇಶ್ ಕನಕರಾಜ್ ಅಂತ ನೋಡಿದ್ರೆ.. ಕಾರ್ತಿ ನಟನೆಯ ಕೈದಿ ಸಿನಿಮಾ ಕೇವಲ 62 ದಿನದಲ್ಲಿ ಚಿತ್ರೀಕರಣ ಮುಗಿಸಿದ್ರಂತೆ. ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾನ 129 ದಿನದಲ್ಲಿ ಕಂಪ್ಲೀಟ್ ಮಾಡಿದ್ರಂತೆ.

Whatsapp image 2025 03 19 at 10.59.01 am

ಇನ್ನು ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹದ್ ಫಾಸಿಲ್ ಅಂತಹ ಮಲ್ಟಿ ಸ್ಟಾರರ್ ಮೂವಿ ವಿಕ್ರಮ್‌‌‌‌ನ ಜಸ್ಟ್ 110 ಡೇಸ್‌‌‌‌ನಲ್ಲಿ ಚಿತ್ರೀಕರಿಸಿದ್ದರಂತೆ ಲೋಕೇಶ್ ಕನಕರಾಜ್. ಒನ್ಸ್ ಅಗೈನ್ ದಳಪತಿ ವಿಜಯ್ ನಟನೆಯ ಲಿಯೋ ಸಿನಿಮಾನ ಬಾಲಿವುಡ್‌‌‌ನ ಬಡೇ ಭಾಯಿಜಾನ್ ಸಂಜಯ್ ದತ್ ಸಮೇತ 125 ದಿನದಲ್ಲಿ ಸೆರೆ ಹಿಡಿದ ಗರಿಮೆ ಈ ಡೈರೆಕ್ಟರ್‌‌‌ಗೆ ಸಲ್ಲುತ್ತದೆ.

Whatsapp image 2025 03 19 at 10.59.05 am (2)
ಇದು ನಿಜಕ್ಕೂ ಒಬ್ಬ ಅದ್ಭುತ ಟೆಕ್ನಿಷಿಯಸ್‌‌‌‌ಗೆ ಕೆಲಸ ಮೇಲೆ ಇರೋ ಬದ್ಧತೆ, ಆತನ ಹಾರ್ಡ್ ವರ್ಕ್ ಹಾಗೂ ಎಫಿಷಿಯೆನ್ಸಿಯನ್ನ ಎತ್ತಿ ತೋರಿಸುತ್ತೆ. ಬೇಗ ಶೂಟಿಂಗ್ ಮಾಡೋದ್ರಿಂದ ಸಿನಿಮಾಗಳ ಕ್ವಾಲಿಟಿಗೆ ಪೆಟ್ಟಾಗುತ್ತೆ. ಇವರ ಎಲ್ಲಾ ಚಿತ್ರಗಳು ಕಮರ್ಷಿಯಲ್‌‌ ಬಿಗ್ ಬ್ಲಾಕ್ ಬಸ್ಟರ್ ಹಿಟ್ಸ್. ಮೇಕಿಂಗ್‌‌‌ನಲ್ಲೂ ಒಂದು ಫ್ರೆಶ್ ಫೀಲ್ ಕೊಡ್ತಾರೆ.

Whatsapp image 2025 03 19 at 10.59.04 am (1)

ಮೈ ಝುಮ್ಮೆನಿಸೋ ಸಾಹಸ ದೃಶ್ಯಗಳು ಇವರ ಚಿತ್ರಗಳ ಸೆಂಟರ್ ಆಫ್ ಅಟ್ರ್ಯಾಕ್ಷನ್. ಇತರೇ ಡೈರೆಕ್ಟರ್‌‌‌ಗಳಿಗೆ ಇದು ಯಾಕೆ ಸಾಧ್ಯವಾಗ್ತಿಲ್ಲ..? ಪ್ಲ್ಯಾನಿಂಗ್ ಪಕ್ಕಾ ಮಾಡ್ಕೊಂಡು, ಕಲಾವಿದರ ಡೇಟ್ಸ್ ಹೊಂದಿಸಿಕೊಂಡು, ಹಗಲಿರುಳು ಸಿನಿಮಾ ಮೇಲೆ ಫೋಕಸ್ ಮಾಡಿದ್ರೆ ಎಲ್ಲವೂ ಅಂದುಕೊಂಡಂತೆ ಆಗಲಿದೆ.

Whatsapp image 2025 03 19 at 10.59.09 am (2)
ಸದ್ಯ ಕನಿಷ್ಟ ವರ್ಷ ಗರಿಷ್ಟ ನಾಲ್ಕೈದು ವರ್ಷ ತಗೊಂಡು ಸಿನಿಮಾ ಮೇಕಿಂಗ್ ಮಾಡೋ ಡೈರೆಕ್ಟರ್‌‌‌ಗಳಿಗೆ ಇವರು ಒಂಥರಾ ರೋಲ್ ಮಾಡೆಲ್ ಆಗಿದ್ದಾರೆ. ಇವರ ಕಾರ್ಯ ನಿಷ್ಠೆ ಹಾಗೂ ಕಾರ್ಯ ಬದ್ಧತೆಗೆ ಇಡೀ ಚಿತ್ರರಂಗ ಭೇಷ್ ಅಂತಿದೆ. ಇಂತಹ ಡೈರೆಕ್ಟರ್‌‌‌ಗಳಿದ್ರೆ ಚಿತ್ರರಂಗ ಕೂಡ ಏಳಿಗೆ ಆಗಲಿದೆ. ಇವರನ್ನ ಜಾಸ್ತಿ ಕಾಲಾವಕಾಶ ತಗೊಂಡು ಸಿನಿಮಾ ಮಾಡೋರು ನೋಡಿ ಕಲಿಯಲಿ ಅನ್ನೋದು ನಮ್ಮ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 21T174910.481

ಪೊಲೀಸ್ ಕಿರುಕುಳಕ್ಕೆ ಬೇಸತ್ತ ವಿಧವೆ ಆತ್ಮಹ*ತ್ಯೆ ಕೇಸ್; ಕಾನ್ಸ್‌ಟೇಬಲ್ ವಿರುದ್ಧ ಎಫ್ಐಆರ್ ದಾಖಲು

by ಶಾಲಿನಿ ಕೆ. ಡಿ
February 21, 2026 - 5:53 pm
0

Untitled design 2026 02 21T173403.621

ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 21, 2026 - 5:34 pm
0

Untitled design 2026 02 21T163731.591

ಕುಟುಂಬಸ್ಥರ ವಿರೋಧದ ಮಧ್ಯೆ ಮದುವೆಯಾದ ಯುವತಿ: ಅಳಿಯ ಮನೆಗೆ ಬೆಂಕಿ ಹಚ್ಚಿದ ಮಾವ

by ಶಾಲಿನಿ ಕೆ. ಡಿ
February 21, 2026 - 4:55 pm
0

Untitled design 2026 02 21T161852.209

ಬಿಕ್ಲು ಶಿವ ಪ್ರಕರಣ: ಬೈರತಿ ಬಸವರಾಜ್‌ಗೆ ಫೆ.26 ರವರೆಗೆ ನ್ಯಾಯಾಂಗ ಬಂಧನ

by ಶಾಲಿನಿ ಕೆ. ಡಿ
February 21, 2026 - 4:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 21T173403.621
    ಶಿವರಾಜ್‌‌ಕುಮಾರ್‌ಗೆ ಶುಭ ಕೋರಿದ ಆಂಧ್ರ DCM ಪವನ್ ಕಲ್ಯಾಣ್..ಕನ್ನಡಿಗರು ಖುಷ್
    February 21, 2026 | 0
  • BeFunky collage 2026 02 21T145224.307
    ಯಶ್ ಮುಖಕ್ಕೆ ಬೆಂಕಿ..ರುಕ್ಕುನ ಕಾಪಾಡೋಕೆ ಡೆಡ್ಲಿ ಸ್ಟಂಟ್
    February 21, 2026 | 0
  • Untitled design 2026 02 20T202346.557
    ಕಾಕ್ಟೇಲ್-2 ಚಿತ್ರದಲ್ಲಿ ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?
    February 20, 2026 | 0
  • Untitled design 2026 02 20T182251.633
    ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ: ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ
    February 20, 2026 | 0
  • Untitled design 2026 02 20T173732.575
    ನಟ ಶಿವರಾಜ್‌ಕುಮಾರ್ ಸಿನಿಯಾನಕ್ಕೆ 40 ವರ್ಷ..ಕನ್ನಡಿಗರಲ್ಲಿ ಹರುಷ
    February 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version