• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

200 ಡೇಸ್ ಕಾಲ್‌ಶೀಟ್..ಅಲ್ಲು ಕಂಡಿಷನ್ಸ್‌ ಎಲ್ಲೆಡೆ ವೈರಲ್

ಪುಷ್ಪ ಸ್ಟಾರ್ ನ್ಯೂ ರೂಲ್ಸ್‌‌..ದಂಗಾಗಿದ್ಯಾಕೆ ಫಿಲ್ಮ್ ಮೇಕರ್ಸ್..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 27, 2026 - 4:48 pm
in ಸಿನಿಮಾ
0 0
0
BeFunky collage (53)

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾಗಳಷ್ಟೇ ಸಕ್ಸಸ್ ಕಾಣ್ತಿಲ್ಲ. ಆ ಸಕ್ಸಸ್‌‌ಗೆ ತಕ್ಕನಾಗಿ ಅಲ್ಲು ಕೂಡ ಅಪ್ಡೇಟ್ ಆಗ್ತಿದ್ದಾರೆ. ರಾಕಾ ಫಸ್ಟ್‌‌ಲುಕ್ ಕಿಕ್ ಕೊಡ್ತಿರೋ ಈ ಸಮಯದಲ್ಲಿ ತಮ್ಮ ಮುಂದಿನ ಸಿನಿಮಾಗಳಿಗಾಗಿ ನ್ಯೂ ಕಂಡಿಷನ್ಸ್ ಇಟ್ಟಿದ್ದಾರಂತೆ ಪುಷ್ಪ ಸ್ಟಾರ್. ಇನ್ಮೇಲೆ 200 ಡೇಸ್ ಮೇಲೆ ಕಾಲ್‌ಶೀಟ್ ಕೊಡಲ್ಲ ಅಂತ ಸ್ಟ್ರಿಕ್ಟ್ ಆಗಿ ಹೇಳಿಬಿಟ್ಟಿದ್ದಾರೆ ಅಲ್ಲು.

ಪುಷ್ಪ ದಿ ರೂಲ್ ಬಳಿಕ ಅಲ್ಲು ಅರ್ಜುನ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ರಾಕಾ ಎಲ್ಲೆಡೆ ರಾಕಿಂಗ್ ಮಾಡ್ತಿದೆ. ರೀಸೆಂಟ್ ಆಗಿ ಆ ಪ್ಯಾನ್ ವರ್ಲ್ಡ್ ಸೈನ್ಸ್ ಫಿಕ್ಷನ್ ಕಮ್ ಆ್ಯಕ್ಷನ್ ಎಂಟರ್‌ಟೈನರ್‌‌ನ ಫಸ್ಟ್‌ಲುಕ್ ಕೂಡ ರಿವೀಲ್ ಆಯ್ತು. ಡಿಫರೆಂಟ್ ಹ್ಯಾಂಡ್‌ ಜೊತೆ ವೆರೈಟಿ ಗೆಟಪ್‌ನಲ್ಲಿರೋ ಅಲ್ಲು ಅರ್ಜುನ್, ಈ ಬಾರಿ ಈ ಚಿತ್ರದಿಂದ ವರ್ಲ್ಡ್ ಬಾಕ್ಸ್ ಆಫೀಸ್‌‌ ರೂಲ್ ಮಾಡೋಕೆ ಸಜ್ಜಾಗಿದ್ದಾರೆ. ಸಿನಿಮಾ 2027ಕ್ಕೆ ತೆರೆಗೆ ಬರಲಿದ್ದು, ಅಲ್ಲು-ಅಟ್ಲೀ ಕಾಂಬೋ ಮೇಲೆ ನಿರೀಕ್ಷೆಗಳು ಗರಿಗೆದರಿವೆ.

RelatedPosts

ವಿಷ್ಣು, ಡಿಬಾಸ್ & ಅಪ್ಪು ಫ್ಯಾನ್ಸ್‌‌ನಿಂದ KD ಸೆಲೆಬ್ರೇಷನ್

ಮೇ 21ಕ್ಕೆ ದೃಶ್ಯಂ ಸೀರೀಸ್‌‌‌ ಕೊನೆಯ ಅಧ್ಯಾಯ ಅನಾವರಣ..!

ಕಲರ್ಸ್‌ ಕನ್ನಡದ ‘ನಂದಗೋಕುಲ’ದಲ್ಲಿ ‘ಒಟಿಪಿ’ ಸಂಚಲನ

ಒಂದಾಗ್ತಾರಾ ಕಿಚ್ಚ ಸುದೀಪ್-ದರ್ಶನ್? ಸಾರಥ್ಯ ವಹಿಸ್ತಾರಾ ಜೋಗಿ ಪ್ರೇಮ್?

ADVERTISEMENT
ADVERTISEMENT

672671517 122293251908078065 5494630135567690363 n

200 ಡೇಸ್ ಕಾಲ್‌ಶೀಟ್..ಅಲ್ಲು ಕಂಡಿಷನ್ಸ್‌ ಎಲ್ಲೆಡೆ ವೈರಲ್

ಪುಷ್ಪ ಸ್ಟಾರ್ ನ್ಯೂ ರೂಲ್ಸ್‌‌.. ದಂಗಾಗಿದ್ಯಾಕೆ ಫಿಲ್ಮ್ ಮೇಕರ್ಸ್..?

671218008 881726268208221 6089539338507302519 n

ಈ ಮಧ್ಯೆ ತಮಿಳಿನ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಜೊತೆ ಮತ್ತೊಂದು ನಯಾ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಐಕಾನ್ ಸ್ಟಾರ್. ಆ ಸಿನಿಮಾದ ಶೂಟಿಂಗ್ ಇದೇ 2026ರ ಅಕ್ಟೋಬರ್‌‌ನಿಂದ ಕಿಕ್‌ಸ್ಟಾರ್ಟ್ ಆಗಲಿದೆಯಂತೆ. ಆದ್ರೆ ರಾಕಾ ಬಳಿಕ ಅಲ್ಲು ರೂಲ್ಸ್ ಬದಲಾಗಿವೆ. ಇನ್ಮೇಲೆ ಅಲ್ಲು ಜೊತೆ ಸಿನಿಮಾ ಮಾಡ್ಬೇಕು ಅಂದ್ರೆ ಆತನ ನ್ಯೂ ಕಂಡಿಷನ್ಸ್, ಸೆಟ್ ಮಾಡಿರೋ ರೂಲ್ಸ್‌‌ಗೆ ಓಕೆ ಅನ್ನಲೇಬೇಕು. ಅದೇನಪ್ಪಾ ಅಂದ್ರೆ 200 ದಿನಗಳ ಮೇಲೆ ಸಿಗಲ್ಲ ಪುಷ್ಪ ಸ್ಟಾರ್ ಡೇಟ್ಸ್.

481769615 1204886924338817 7598323347124273917 n

ಸಿನಿಮಾ ಎಷ್ಟೇ ದೊಡ್ಡದಾಗಿರಲಿ. ಎಷ್ಟೇ ಭಾಗಗಳಲ್ಲಿ ಹೊರಬರಲಿ. ಆದ್ರೆ ಅಲ್ಲು ಡೇಟ್ಸ್ ಮಾತ್ರ ಜಸ್ಟ್ 200 ದಿನ. ಅಷ್ಟರೊಳಗೆ ಶೂಟಿಂಗ್ ಮುಗಿಸಿಕೊಳ್ಳೋದು ಡೈರೆಕ್ಟರ್‌‌ಗೆ ಬಿಟ್ಟಿದ್ದು. ಯಾಕಂದ್ರೆ ಬಾಹುಬಲಿ ಅಂತಹ ಮೆಗಾ ಪ್ರಾಜೆಕ್ಟ್‌‌ಗಳಿಗೆ ಪ್ರಭಾಸ್ ಬರೋಬ್ಬರಿ ನಾಲ್ಕೈದು ವರ್ಷ ಮೀಸಲಿಟ್ಟಿದ್ರು. ಅದು ಹಾಗೆ ಆಗೋದು ಬೇಡ..ಕ್ವಿಕ್ ಆಗಿ ಶೂಟಿಂಗ್ ಕಂಪ್ಲೀಟ್ ಮಾಡಿ ಪ್ರೇಕ್ಷಕರಿಗೆ ಉಣಬಡಿಸಬೇಕು ಅನ್ನೋದು ಅಲ್ಲು ಪ್ಲ್ಯಾನ್. ಹಾಗಾಗಿಯೇ ಒಟ್ಟೊಟ್ಟಿಗೆ ಎರಡೆರಡು ಸಿನಿಮಾಗಳ ಶೂಟಿಂಗ್ ಮಾಡೋಕೆ ಸಜ್ಜಾಗಿದ್ದಾರೆ ಐಕಾನ್ ಸ್ಟಾರ್.

661534234 18160040860450451 1260354571786857129 n

ರಾಕಾ ಬಳಿಕ ಕಂಪ್ಲೀಟ್ ಬದಲಾಗಲಿದೆ ಅಲ್ಲು ಸಿನಿ ಕರಿಯರ್

ಒಟ್ಟೊಟ್ಟಿಗೆ ಎರಡೆರಡು ಪ್ರಾಜೆಕ್ಟ್ಸ್‌‌ಗೆ ಬಣ್ಣ ಹಚ್ತಾರಂತೆ ನಟ ಬನ್ನಿ

669680582 18160040869450451 36572532019312820 n

200 ದಿನಗಳ ಒಳಗೆ ಡೈರೆಕ್ಟರ್ ಸಿನಿಮಾದ ಶೂಟಿಂಗ್ ಮಗಿಸಲಿಲ್ಲ ಅಂದ್ರೆ ಹೊಸ ಪ್ರಾಜೆಕ್ಟ್‌‌‌ ಗೆ ಕಮಿಟ್ ಆಗ್ತಾರಂತೆ. ಈ ರೀತಿಯ ಬನ್ನಿಯ ನಯಾ ಕಂಡಿಷನ್ಸ್ ಕೇಳಿ ಫಿಲ್ಮ್ ಮೇಕರ್ಸ್ ಅಕ್ಷರಶಃ ದಂಗಾಗಿದ್ದಾರೆ. ಆದ್ರೆ ಅಲ್ಲು ಉದ್ದೇಶ ಒಳ್ಳೆಯದ್ದೇ ಆಗಿದೆ. ಅದ್ರಿಂದ ಅವ್ರ ಕರಿಯರ್‌ಗೂ ಒಳ್ಳೆಯದಾಗಲಿದೆ. ಜೊತೆಗೆ ಸಿನಿಮಾಗಳನ್ನೇ ನಂಬಿಕೊಂಡಿರೋ ಕಾರ್ಮಿಕರು, ಕಲಾವಿದರು, ತಂತ್ರಜ್ಞರು ಕೂಡ ಬ್ಯುಸಿ ಆಗಲಿದ್ದಾರೆ. ಈ ಮನಸ್ಥಿತಿ ನಮ್ಮ ಸ್ಯಾಂಡಲ್‌ವುಡ್ ಸ್ಟಾರ್ಸ್‌‌ಗೂ ಬಂದ್ರೆ ಅದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (60)

DC vs RCB: ಟಾಸ್ ಗೆದ್ದ ಆರ್​​ಸಿಬಿ ಬೌಲಿಂಗ್ ಆಯ್ಕೆ: ಡೆಲ್ಲಿ ತಂಡದಲ್ಲಿ 3 ಪ್ರಮುಖ ಬದಲಾವಣೆ!

by ಶ್ರೀದೇವಿ ಬಿ. ವೈ
April 27, 2026 - 7:28 pm
0

BeFunky collage (59)

ವಾಷಿಂಗ್ ಮೆಷಿನ್ ಕರೆಂಟ್ ಶಾಕ್‌ಗೆ ಮಹಿಳೆ ಬಲಿ: ಆಕಸ್ಮಿಕವೋ ಅಥವಾ ಕೊಲೆಯೋ?

by ಶ್ರೀದೇವಿ ಬಿ. ವೈ
April 27, 2026 - 7:17 pm
0

BeFunky collage (57)

ಶಿಮ್ಲಾದಲ್ಲಿ ಮಹಿಳೆಯ ಮೇಲೆ ಗುಂಡಿನ ದಾಳಿ, ಇಬ್ಬರ ಬಂಧನ!

by ಶ್ರೀದೇವಿ ಬಿ. ವೈ
April 27, 2026 - 6:17 pm
0

BeFunky collage (58)

ಮೆಟ್ರೋದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಶೂಟ್ ಮಾಡ್ತಿದ್ದವನಿಗೆ ಹೈಕೋರ್ಟ್ ಛೀಮಾರಿ

by ಶ್ರೀದೇವಿ ಬಿ. ವೈ
April 27, 2026 - 5:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (55)
    ವಿಷ್ಣು, ಡಿಬಾಸ್ & ಅಪ್ಪು ಫ್ಯಾನ್ಸ್‌‌ನಿಂದ KD ಸೆಲೆಬ್ರೇಷನ್
    April 27, 2026 | 0
  • BeFunky collage (54)
    ಮೇ 21ಕ್ಕೆ ದೃಶ್ಯಂ ಸೀರೀಸ್‌‌‌ ಕೊನೆಯ ಅಧ್ಯಾಯ ಅನಾವರಣ..!
    April 27, 2026 | 0
  • BeFunky collage (52)
    ಕಲರ್ಸ್‌ ಕನ್ನಡದ ‘ನಂದಗೋಕುಲ’ದಲ್ಲಿ ‘ಒಟಿಪಿ’ ಸಂಚಲನ
    April 27, 2026 | 0
  • Untitled design 2026 04 27T145001.547
    ಒಂದಾಗ್ತಾರಾ ಕಿಚ್ಚ ಸುದೀಪ್-ದರ್ಶನ್? ಸಾರಥ್ಯ ವಹಿಸ್ತಾರಾ ಜೋಗಿ ಪ್ರೇಮ್?
    April 27, 2026 | 0
  • Untitled design 2026 04 26T180638.538
    ಆರ್ಕೆಸ್ಟ್ರಾ ಮಿಮಿಕ್ರಿ To ಮೆಗಾ ಸ್ಟಾರ್ ಗಣೇಶ್ ಸಕ್ಸಸ್ ಸ್ಟೋರಿ..!
    April 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version