• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

33 ವರ್ಷದ ನಂತ್ರ ಖಳನಾಯಕ್ ರಿಟರ್ನ್ಸ್‌..ಸಂಜಯ್ ದತ್ ಸೆನ್ಸೇಷನ್

ಸೀಕ್ವೆಲ್ ಧಮಾಕಾ...ಪವರ್‌ಫುಲ್ ಟೀಸರ್ ಔಟ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 25, 2026 - 6:31 pm
in Flash News, ಸಿನಿಮಾ
0 0
0
Untitled design 2026 04 25T183044.923

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಸುಮಾರು ಮೂರು ದಶಕಗಳ ಹಿಂದೆ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ಸಿನಿಮಾ ‘ಖಳನಾಯಕ್’. ಸಂಜಯ್ ದತ್ ಅವರ ರಗಡ್ ಲುಕ್, ಆ ಕಿಲ್ಲರ್ ಆಟಿಟ್ಯೂಡ್ ಅಕ್ಷರಶಃ ಭಾರತೀಯ ಸಿನಿರಂಗವನ್ನೇ ಬೆಚ್ಚಿಬೀಳಿಸಿತ್ತು. ಈಗ ಅದೇ ಕ್ರೇಜ್‌ಅನ್ನು ಡಬಲ್ ಮಾಡಲು ಸಂಜು ಬಾಬಾ ಮತ್ತೆ ಬರ್ತಿದ್ದಾರೆ. ಹೌದು, ‘ಖಳನಾಯಕ್ ರಿಟರ್ನ್ಸ್’ ಚಿತ್ರದ ಪವರ್‌ಫುಲ್ ಟೀಸರ್ ಈಗ  ಕಿಚ್ಚು ಹಚ್ಚಿದೆ. ಹಾಗಾದ್ರೆ ಮೂರು ದಶಕಗಳ ಬಳಿಕ ಸಂಜು ಬಾಬಾ ಇಟ್ಟಿರೋ ಆ ಖತರ್ನಾಕ್ ಹೆಜ್ಜೆ ಹೇಗಿದೆ? ಅದ್ರ ಫುಲ್‌ ಡಿಟೇಲ್ಸ್‌‌ ಇಲ್ಲಿದೆ ನೋಡಿ.

RelatedPosts

ರಾಜ್ಯದಲ್ಲಿ ರಣಭೀಕರ ಬಿಸಿಲು: ವಿಜಯಪುರದಲ್ಲಿ ಉರಿ ಬಿಸಿಲಿಗೆ ಓರ್ವ ಬಾಲಕ ಬಲಿ

ಮೇ 1ರಿಂದ ಹಣಕಾಸು ವ್ಯವಸ್ಥೆಯಲ್ಲಿ 10 ಬದಲಾವಣೆ: LPG, ATM ವಹಿವಾಟು ಶುಲ್ಕ ಹೆಚ್ಚಳ

ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ: ಮೇಕ್‌ ಮೈ ಟ್ರಿಪ್‌ ಮೂಲಕ ಆನ್‌ಲೈನ್‌ನಲ್ಲೇ ‘ಡ್ಯೂಟಿ-ಫ್ರೀ’ ಪ್ರೀ-ಬುಕಿಂಗ್ ಲಭ್ಯ!

‘ಟಾಕ್ಸಿಕ್’ ಚಿತ್ರ ಮತ್ತೆ ಪೋಸ್ಟ್ ಪೋನ್: ಕಾರಣ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

ADVERTISEMENT
ADVERTISEMENT
  • 33 ವರ್ಷದ ನಂತ್ರ ಖಳ್ನಾಯಕ್ ರಿಟರ್ನ್ಸ್‌..ಸಂಜು ಸೆನ್ಸೇಷನ್
  • ಸೀಕ್ವೆಲ್ ಧಮಾಕಾ…ಪವರ್‌ಫುಲ್ ಟೀಸರ್ ಔಟ್..!
  • ರಗಡ್ ಅವತಾರದಲ್ಲಿ ಸಂಜು ಬಾಬಾ.. ಕಿಲ್ಲರ್ ಲುಕ್‌ಗೆ ಫ್ಯಾನ್ಸ್ ಫಿದಾ
  • 30 ವರ್ಷದ ಕ್ರೇಜ್ ರೀ-ಕ್ರಿಯೇಟ್ ಮಾಡ್ತಾರಾ ಸುಭಾಷ್ ಘೈ..?

ಬಾಲಿವುಡ್‌ನ ಕಲ್ಟ್ ಕ್ಲಾಸಿಕ್ ಸಿನಿಮಾ ಅಂದ ತಕ್ಷಣ ಕಣ್ಣ ಮುಂದೆ ಬರೋದು ಅದೇ ಬಲ್ಲು ಕ್ರೇಜ್. ಸುಮಾರು 30 ವರ್ಷಗಳ ಹಿಂದೆ ತೆರೆಕಂಡು ಇತಿಹಾಸ ಸೃಷ್ಟಿಸಿದ್ದ ‘ಖಳನಾಯಕ್’ ಚಿತ್ರದ ಸೀಕ್ವೆಲ್ ಈಗ ಅಧಿಕೃತವಾಗಿ ಅನೌನ್ಸ್ ಆಗಿದೆ. ಸಂಜಯ್ ದತ್‌ಗೆ ಸ್ಟಾರ್‌ಗಿರಿ ತಂದುಕೊಟ್ಟ ಈ ಸಿನಿಮಾ ಈಗ ‘ಖಳನಾಯಕ್ ರಿಟರ್ನ್ಸ್’ ಎಂಬ ಟೈಟಲ್‌ನೊಂದಿಗೆ ಮರುಜನ್ಮ ಪಡೆಯುತ್ತಿದೆ. ಈ ಹಿಂದೆ ‘ಧುರಂಧರ್ 2’ ಗೆಲ್ಲುತ್ತಿದ್ದಂತೆಯೇ ಸಂಜು ಬಾಬಾ ಕ್ರೇಜ್ ಮತ್ತಷ್ಟು ಹೆಚ್ಚಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಈ ಮೆಗಾ ಅಪ್‌ಡೇಟ್ ಹೊರಬಿದ್ದಿದೆ.

ಇನ್ನು ಮುಂಬೈನಲ್ಲಿ ನಡೆದ ಅದ್ಧೂರಿ ಖಳನಾಯಕ್ ರಿಟರ್ನ್ ಇವೆಂಟ್ ನಲ್ಲಿ ರಿಲೀಸ್ ಆಗಿರೋ ಈ ಟೀಸರ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಸಿನಿರಸಿಕರಲ್ಲಿ ನಡುಕ ಹುಟ್ಟಿಸುತ್ತಿದೆ. ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಸಂಜು ಬಾಬಾ ಅಕ್ಷರಶಃ ಬೆಂಕಿಯಂತೆ ಕಾಣಿಸಿಕೊಂಡಿದ್ದಾರೆ. ಅವರ ಆ ತೀಕ್ಷ್ಣವಾದ ಕಣ್ಣುಗಳು, ಕಿವಿಯಲ್ಲಿ ಹಾಕಿಕೊಂಡಿರುವ ಆ ಕಡಕು ಮತ್ತು ಹಳೆಯ ‘ಬಲ್ಲು’ ಪಾತ್ರದ ಗತ್ತು ಎಳ್ಳಷ್ಟೂ ಕಡಿಮೆಯಾಗಿಲ್ಲ. ಈ ರಗಡ್ ಅವತಾರ ಕಂಡ ಅಭಿಮಾನಿಗಳು “ಕಿಂಗ್ ಈಸ್ ಬ್ಯಾಕ್” ಅಂತಾ ಸೋಶಿಯಲ್ ಮೀಡಿಯಾದಲ್ಲಿ ಜೈಕಾರ ಹಾಕ್ತಿದ್ದಾರೆ.

ಬರಿ ಟೀಸರ್ ಮಾತ್ರವಲ್ಲ, ಸಂಜು ಬಾಬಾ ನೀಡಿದ ಕ್ಯಾಪ್ಷನ್ ಕೂಡ ಸಖತ್ ಸ್ಪೈಸಿ ಆಗಿದೆ. “ಯಾವುದೇ ಕಥೆ ಮುಗಿಯುವುದಿಲ್ಲ, ಅದು ಮತ್ತೆ ಆರಂಭವಾಗುತ್ತದೆ” ಎಂದು ಬರೆದುಕೊಳ್ಳುವ ಮೂಲಕ ವಿಲನ್‌ನ ಎರಡನೇ ಆಟ ಶುರುವಾಗಿದೆ ಅನ್ನೋ ಮುನ್ಸೂಚನೆ ಕೊಟ್ಟಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಕೇಳಿಬರೋ ಆ ಕ್ಲಾಸಿಕ್ ಮ್ಯೂಸಿಕ್ ಮತ್ತು ಆಧುನಿಕ ಸ್ಪರ್ಶದ ದೃಶ್ಯಗಳು ಹಳೆಯ ನೆನಪುಗಳನ್ನು ಕೆದಕುತ್ತಲೇ ಹೊಸ ಕುತೂಹಲಕ್ಕೆ ನಾಂದಿ ಹಾಡಿವೆ.

1993ರಲ್ಲಿ ಸುಭಾಷ್ ಘೈ ನಿರ್ದೇಶನದಲ್ಲಿ ಬಂದಿದ್ದ ಈ ಚಿತ್ರದಲ್ಲಿ ಜಾಕಿ ಶ್ರಾಫ್ ಮತ್ತು ಮಾಧುರಿ ದೀಕ್ಷಿತ್ ಜೋಡಿ ಕೂಡ ಇತ್ತು. ‘ಚೋಲಿ ಕೆ ಪೀಚೆ’ ಹಾಡಂತೂ ಈಗಲೂ ಇಡೀ ಭಾರತವನ್ನ ಕುಣಿಸುತ್ತಿದೆ. ಆದರೆ ಈಗಿನ ಪಾರ್ಟ್ 2ನಲ್ಲಿ ಆ ಹಳೆಯ ತಾರಾಗಣ ಇರುತ್ತಾ ಅಥವಾ ಹೊಸ ಮುಖಗಳು ಎಂಟ್ರಿ ಕೊಡಲಿವೆಯೇ ಎಂಬುದು ಸದ್ಯದ ಬಿಲಿಯನ್ ಡಾಲರ್ ಪ್ರಶ್ನೆ. ಇನ್ನು ಇದು ಸೀಕ್ವೆಲ್ಲಾ..? ಬೇರೆಯದ್ದೇ ಕಥೆ ಹೊಂದಿರುವ ಸಿನಿಮಾನಾ..? ಫ್ರಾಂಚೈಸಿನಾ..? ಅಥವಾ 93ರ ಕಥೆಯನ್ನೇ ಮತ್ತೆ ರಿಮೇಕ್ ಮಾಡುವ ಪ್ರಯತ್ನನಾ..? ಎಂಬ ಇತ್ಯಾದಿ ಹಲವು ಪ್ರಶ್ನೆಗಳು ಹಲವರಲ್ಲಿವೆ. ಆದ್ರೆ ಈ ಬಗ್ಗೆ ಚಿತ್ರತಂಡ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲವಾದರೂ, ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ ಹಣಾಹಣಿ ಫಿಕ್ಸ್ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಬಿಟೌನ್‌ನಲ್ಲಿ ಈಗ ‘ಖಳನಾಯಕ್’ ಜಪ ಶುರುವಾಗಿದೆ. ಮೂರು ದಶಕಗಳ ಬಳಿಕ ಮತ್ತೆ ಆ ಹಳೆಯ ಕ್ರೇಜ್ ರೀ-ಕ್ರಿಯೇಟ್ ಆಗುತ್ತಾ? ಸಂಜು ಬಾಬಾ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗ್ತಾರಾ? ಟೀಸರ್ ನೋಡಿ ಥ್ರಿಲ್ ಆಗಿರೋ ಫ್ಯಾನ್ಸ್ ಮಾತ್ರ ಫುಲ್ ಮೂವಿಗೆ ಈಗಲೇ ಕಾಯ್ತಿದ್ದಾರೆ. ಚಿತ್ರದ ಮುಂದಿನ ಅಪ್‌ಡೇಟ್‌ಗಾಗಿ ಈಗ ಇಡೀ ಸಿನಿವೈಭವವೇ ಕಾತರದಿಂದ ಕಾಯುವಂತಾಗಿದೆ.

 

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 29T131212.951

ರಾಜ್ಯದಲ್ಲಿ ರಣಭೀಕರ ಬಿಸಿಲು: ವಿಜಯಪುರದಲ್ಲಿ ಉರಿ ಬಿಸಿಲಿಗೆ ಓರ್ವ ಬಾಲಕ ಬಲಿ

by ಶಾಲಿನಿ ಕೆ. ಡಿ
April 29, 2026 - 1:12 pm
0

Untitled design 2026 04 29T124139.173

ಮೇ 1ರಿಂದ ಹಣಕಾಸು ವ್ಯವಸ್ಥೆಯಲ್ಲಿ 10 ಬದಲಾವಣೆ: LPG, ATM ವಹಿವಾಟು ಶುಲ್ಕ ಹೆಚ್ಚಳ

by ಶಾಲಿನಿ ಕೆ. ಡಿ
April 29, 2026 - 12:46 pm
0

Untitled design 2026 04 29T120332.970

ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ: ಮೇಕ್‌ ಮೈ ಟ್ರಿಪ್‌ ಮೂಲಕ ಆನ್‌ಲೈನ್‌ನಲ್ಲೇ ‘ಡ್ಯೂಟಿ-ಫ್ರೀ’ ಪ್ರೀ-ಬುಕಿಂಗ್ ಲಭ್ಯ!

by ಶಾಲಿನಿ ಕೆ. ಡಿ
April 29, 2026 - 12:04 pm
0

Untitled design 2026 04 29T113454.125

‘ಟಾಕ್ಸಿಕ್’ ಚಿತ್ರ ಮತ್ತೆ ಪೋಸ್ಟ್ ಪೋನ್: ಕಾರಣ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

by ಶಾಲಿನಿ ಕೆ. ಡಿ
April 29, 2026 - 11:36 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 29T131212.951
    ರಾಜ್ಯದಲ್ಲಿ ರಣಭೀಕರ ಬಿಸಿಲು: ವಿಜಯಪುರದಲ್ಲಿ ಉರಿ ಬಿಸಿಲಿಗೆ ಓರ್ವ ಬಾಲಕ ಬಲಿ
    April 29, 2026 | 0
  • Untitled design 2026 04 29T124139.173
    ಮೇ 1ರಿಂದ ಹಣಕಾಸು ವ್ಯವಸ್ಥೆಯಲ್ಲಿ 10 ಬದಲಾವಣೆ: LPG, ATM ವಹಿವಾಟು ಶುಲ್ಕ ಹೆಚ್ಚಳ
    April 29, 2026 | 0
  • Untitled design 2026 04 29T120332.970
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ: ಮೇಕ್‌ ಮೈ ಟ್ರಿಪ್‌ ಮೂಲಕ ಆನ್‌ಲೈನ್‌ನಲ್ಲೇ ‘ಡ್ಯೂಟಿ-ಫ್ರೀ’ ಪ್ರೀ-ಬುಕಿಂಗ್ ಲಭ್ಯ!
    April 29, 2026 | 0
  • Untitled design 2026 04 29T113454.125
    ‘ಟಾಕ್ಸಿಕ್’ ಚಿತ್ರ ಮತ್ತೆ ಪೋಸ್ಟ್ ಪೋನ್: ಕಾರಣ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್
    April 29, 2026 | 0
  • Untitled design 2026 04 29T110138.038
    ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
    April 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version