ತಲೈವಾ ರಜನಿಕಾಂತ್‌ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಜೈಲರ್-2 ಶೂಟಿಂಗ್ ಕಂಪ್ಲೀಟ್ ಆಗಿದೆ. ಪ್ಯಾಚ್ ವರ್ಕ್ ಮುಗಿಸೋ ಮೂಲಕ ಕುಂಬಳಕಾಯಿ ಒಡೆದಿದೆ ಚಿತ್ರತಂಡ. ಈ ಬಾರಿ ಮತ್ತಷ್ಟು ಡೆಡ್ಲಿ & ಡೇರಿಂಗ್ ಆಗಿರೋ ಮಾಸ್ ಎಂಟ್ರಿ ಕೊಡಲಿರೋ ಸೂಪರ್ ಸ್ಟಾರ್‌ಗೆ ನಮ್ಮ ಕನ್ನಡತಿ ಮೇಘನಾ ರಾಜ್ ಕೂಡ ಸಾಥ್ ನೀಡಿದ್ದಾರೆ. ಯೆಸ್.. ಜೈಲರ್ ಸೀಕ್ವೆಲ್‌ನಲ್ಲಿ ಬಣ್ಣ ಹಚ್ಚಿರೋ ಮೇಘನಾ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಹೇಳಿದ್ದೇನು..? ಅದೇನು ಅಂತೀರಾ ಈ ಸ್ಟೋರಿ ನೋಡಿ.
- ಜೈಲರ್-2 ಶೂಟಿಂಗ್ ಪ್ಯಾಕಪ್.. ಮೇಘನಾ ಹೇಳಿದ್ದೇನು..?
- ತಲೈವಾ ಜೊತೆ ನಟಿಸಿದ ಸರ್ಜಾ ಕುಟುಂಬದ ಮೊದಲ ನಟಿ
- ರಜನಿಕಾಂತ್ ನನಗೆ ದೇವರ ಹಾಗೆ ಕಾಣಿಸ್ತಾರೆ ಎಂದ ಚೆಲುವೆ
- ಧ್ರುವ KD ಪೋಸ್ಟ್‌ಪೋನ್ ಆಗಲ್ಲ.. ಏ-30ಕ್ಕೆ ಬರೋದು ಫಿಕ್ಸ್
ಜೈಲರ್-2.. 2023ರಲ್ಲಿ ತೆರೆಕಂಡು, ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸುಂಟರಗಾಳಿ ಎಬ್ಬಿಸಿದ್ದ ಜೈಲರ್ ಸಿನಿಮಾದ ಸೀಕ್ವೆಲ್. ಹೌದು.. ಸುಮಾರು 650 ಕೋಟಿ ಬೃಹತ್ ಮೊತ್ತ ಕಲೆ ಹಾಕುವ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿದ ಜೈಲರ್ ಸಿನಿಮಾದ ಸಕ್ಸಸ್ ಪಾರ್ಟ್-2ಗೆ ನಾಂದಿ ಹಾಡಿತ್ತು. ಅದ್ರಂತೆ ತಲೈವಾ ರಜನಿಕಾಂತ್‌ಗೆ ಡೈರೆಕ್ಟರ್ ನೆಲ್ಸನ್ ಆ್ಯಕ್ಷನ್ ಕಟ್ ಹೇಳಿದ್ರು.