• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

KGF ಚಾಪ್ಟರ್-3 ಮುನ್ನೆಲೆಗೆ..ಯಶ್ Exclusive ಟಾಕ್

ಪ್ರಶಾಂತ್ ನೀಲ್ ಜೊತೆ ಟಚ್‌‌ನಲ್ಲಿದ್ದಾರಂತೆ ರಾಕಿಭಾಯ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 22, 2026 - 3:30 pm
in Flash News, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 04 22T152749.243

ಹಿಸ್ಟರಿ ವಾಸ್ ವ್ರಾಂಗ್.. ಪ್ರಕಾಶ್ ರೈ ಹೇಳುವ ಕೆಜಿಎಫ್‌ನ ಈ ಡೈಲಾಗ್‌ ಅಕ್ಷರಶಃ ಸತ್ಯ. ಯಾಕಂದ್ರೆ ರಾಕಿಭಾಯ್ ಕ್ಲೈಮ್ಯಾಕ್ಸ್‌‌ನಲ್ಲಿ ಸತ್ತಿಲ್ಲ. ಮತ್ತೊಂದು ಮಹಾ ವಿಪ್ಲವಕ್ಕೆ ನಾಂದಿ ಹಾಡಲು ಸಜ್ಜಾಗಿದ್ದಾರೆ. ಅದೇ ಕಾರಣದಿಂದ ಇದೀಗ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳ ಜೊತೆ ಕೆಜಿಎಫ್ ಚಾಪ್ಟರ್-3 ಕೂಡ ಮುನ್ನೆಲೆಗೆ ಬಂದಿದೆ. ಈ ಕುರಿತ ಎಕ್ಸ್‌‌ಕ್ಲೂಸಿವ್ ಖಬರ್ ಇಲ್ಲಿದೆ ನೋಡಿ.

  • KGF ಚಾಪ್ಟರ್-3 ಮುನ್ನೆಲೆಗೆ.. ಯಶ್ Exclusive ಟಾಕ್
  • ಪ್ರಶಾಂತ್ ನೀಲ್ ಜೊತೆ ಟಚ್‌‌ನಲ್ಲಿದ್ದಾರಂತೆ ರಾಕಿಭಾಯ್
  • ಹಿಸ್ಟರಿ ವಾಸ್ ವ್ರಾಂಗ್.. ರೈ ಮಾತು ಸತ್ಯ.. ರಾಕಿ ಅಲೈವ್..!
  • ಟಾಕ್ಸಿಕ್, ರಾಮಾಯಣ ನಡುವೆ ಕೆಜಿಎಫ್‌‌-3 ಸೆನ್ಸೇಷನ್..!

ಟಾಕ್ಸಿಕ್ ಮತ್ತು ರಾಮಾಯಣ.. ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ಮುಂದಿರೋ ಎರಡು ಬಿಗ್ಗೆಸ್ಟ್ ಟಾಸ್ಕ್‌‌ಗಳು. ಬಿಗ್ ಬಜೆಟ್, ಬಿಗ್ ಸ್ಕೇಲ್ ಹಾಗೂ ಮೆಗಾ ಕಾಂಬಿನೇಷನ್‌‌ ಮೂವಿಗಳು. ನ್ಯಾಷನಲ್ ಲೆವೆಲ್ ಸ್ಟಾರ್ ಆಗಿದ್ದ ಯಶ್, ಗ್ಲೋಬಲ್ ಸ್ಟಾರ್ ಆಗೋ ನಿಟ್ಟಿನಲ್ಲಿ ಈ ಚಿತ್ರಗಳನ್ನ ವಿಶ್ವದ ಮೂಲೆ ಮೂಲೆಗೆ ತಲುಪಿಸುವ, ಪ್ರತಿಯೊಬ್ಬರಿಗೂ ಉಣಬಡಿಸೋ ಮಹದಾಸೆ ಹೊಂದಿದ್ದಾರೆ.

RelatedPosts

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಬಂಗಾರದ ಬೆಲೆ ಇಳಿಕೆ..ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಪ್ರಧಾನಿ ಮೋದಿ ತೀವ್ರ ಖಂಡನೆ

ಟ್ರಂಪ್ ಹ*ತ್ಯೆಗೆ ಯತ್ನ: ಒಂಟಿ ತೋಳ ದಾಳಿಗೆ ಅಸಲಿ ಕಾರಣವೇನು?

ದೆಹಲಿಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಬೆಂಕಿ: 6 ಪ್ರಯಾಣಿಕರಿಗೆ ಗಾಯ

ADVERTISEMENT
ADVERTISEMENT

ವಿಶ್ವ ಸಿನಿದುನಿಯಾದಲ್ಲಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಇಂಡಿಯನ್ ಸಿನಿಮಾಗಳಲ್ಲಿ ನಮ್ಮ ಯಶ್‌ರ ಟಾಕ್ಸಿಕ್ ಹಾಗೂ ರಾಮಾಯಣ ಎರಡೂ ಟಾಪ್‌‌ನಲ್ಲಿವೆ. ಅವುಗಳ ಸಾಲಿಗೆ ಕೆಜಿಎಫ್ ಚಾಪ್ಟರ್-3 ಕೂಡ ಸೇರಿಕೊಂಡಿದೆ. ಹೌದು.. ಸಡನ್ ಆಗಿ ಕೆಜಿಎಫ್ ಫ್ರಾಂಚೈಸ್‌ನ 3ನೇ ಸಿನಿಮಾ ಇದೀಗ ಮುನ್ನೆಲೆಗೆ ಬಂದಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ. ಅದಕ್ಕೆ ಕಾರಣ ಯಶ್ ಸಿನಿಮಾಕಾನ್ ಗ್ಲೋಬಲ್ ವೇದಿಕೆ.

ಹಿಸ್ಟರಿ ವಾಸ್ ವ್ರಾಂಗ್.. ಹೀಗಂತ ಪ್ರಕಾಶ್ ರೈ ಕೆಜಿಎಫ್ ಚಾಪ್ಟರ್-2ನಲ್ಲಿ ಒಂದು ಡೈಲಾಗ್ ಹೇಳ್ತಾರೆ. ಅದು ಅಕ್ಷರಶಃ ಸತ್ಯವೂ ಹೌದು. ಇತಿಹಾಸವೇ ತಪ್ಪಾಗಿದೆ. ಯಾಕಂದ್ರೆ ಕೆಜಿಎಫ್-2 ಕ್ಲೈಮ್ಯಾಕ್ಸ್‌‌ನಲ್ಲಿ ರಾಕಿಭಾಯ್ ಯಶ್ ಸತ್ತಿಲ್ಲ. ಪ್ರಧಾನಿ ರಮಿಕಾ ಸೇನ್ ಅಟ್ಯಾಕ್ ಮಾಡಲು ಹೇಳೋದು ಸತ್ಯ. ಅಟ್ಯಾಕ್ ಆಗೋದು ಕೂಡ ಸತ್ಯ. ಆದ್ರೆ ಗೋಲ್ಡ್ ಬಿಸ್ಕೆಟ್ಸ್ ಜೊತೆ ರಾಕಿಭಾಯ್ ನೀರುಪಾಲಾದಾಗ ಎಸ್ಕೇಪ್ ಆಗ್ತಾರೆ.

ಸಬ್ ಮರೈನ್‌‌‌ನಲ್ಲಿ ಕಥಾನಾಯಕ ರಾಕಿಭಾಯ್ ತಪ್ಪಿಸಿಕೊಳ್ತಾರೆ. ಆತನನ್ನ ಹಾಗೂ ಆತ ಕೊಂಡೊಯ್ಯುತ್ತಿದ್ದ ಅಪಾರ ಗೋಲ್ಡ್‌ನ ಮತ್ತೊಬ್ಬ ಬಂದು ಕಾಪಾಡ್ತಾನೆ. ಅದ್ಹೇಗೆ ಎಸ್ಕೇಪ್ ಆಗ್ತಾರೆ..? ಯಾರು ಎಸ್ಕೇಪ್ ಮಾಡಿಸ್ತಾರೆ..? ನಂತ್ರ ಸೇಡು ತೀರಿಸಿಕೊಳ್ಳಲು ರಾಕಿಭಾಯ್ ನಡೆ ಏನಾಗಿರುತ್ತೆ ಅನ್ನೋದೇ ಕೆಜಿಎಫ್ ಚಾಪ್ಟರ್-3 ಕಥಾವಸ್ತು ಆಗಿರಲಿದೆ ಎನ್ನಲಾಗ್ತಿದೆ. ಅದಕ್ಕಾಗಿ ಯಶ್ ಕೂಡ ಮಾನ್‌ಸ್ಟರ್ ಡೈರೆಕ್ಟರ್ ನೀಲ್ ಜೊತೆ ಟಚ್‌‌‌ನಲ್ಲಿ ಇದ್ದಾರಂತೆ. ಒನ್ಸ್ ಕಥೆ ಓಕೆ ಆದ್ರೆ ಟಾಕ್ಸಿಕ್ ಹಾಗೂ ರಾಮಾಯಣ ಮುಗಿಸಿ ಶೂಟಿಂಗ್‌ಗೆ ರೆಡಿ ಅಂತಿದ್ದಾರೆ ಯಶ್.

ಯಶ್ ತಮ್ಮ ಇಡೀ ಜೀವಮಾನದ ಜೀವನಾನುಭವಗಳು ಹಾಗೂ ಕ್ರಿಯಾತ್ಮಕ ವಿಷಯಗಳನ್ನ ಕೆಜಿಎಫ್‌ ಸರಣಿ ಚಿತ್ರಗಳಲ್ಲಿ ಪ್ರಯೋಗ ಮಾಡಿ ಆಗಿದೆ. ಆದ್ರೆ ಚಾಪ್ಟರ್-3ನಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋ ಕೌತುಕತೆ ಜನಕ್ಕಿದೆ. ಆ ಭರವಸೆಯನ್ನ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಜೊತೆಗೂಡಿ ಯಶ್ ನೆರವೇರಿಸ್ತಾರೆ ಅನ್ನೋ ಭರವಸೆ ಇದೆ. ಸೋ.. ಟಾಕ್ಸಿಕ್ ಬಳಿಕ ಒನ್ಸ್ ಅಗೈನ್ ಸ್ಟೈಲಿಶ್ ಲುಕ್‌‌ನಲ್ಲಿ ಕಿಕ್ ಕೊಡ್ತಾರೆ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 26T130815.642

ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಬಂಗಾರದ ಬೆಲೆ ಇಳಿಕೆ..ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ

by ಶಾಲಿನಿ ಕೆ. ಡಿ
April 26, 2026 - 1:15 pm
0

Untitled design 2026 04 26T124824.844

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಪ್ರಧಾನಿ ಮೋದಿ ತೀವ್ರ ಖಂಡನೆ

by ಶಾಲಿನಿ ಕೆ. ಡಿ
April 26, 2026 - 12:57 pm
0

Untitled design 2026 04 26T123114.915

ಟ್ರಂಪ್ ಹ*ತ್ಯೆಗೆ ಯತ್ನ: ಒಂಟಿ ತೋಳ ದಾಳಿಗೆ ಅಸಲಿ ಕಾರಣವೇನು?

by ಶಾಲಿನಿ ಕೆ. ಡಿ
April 26, 2026 - 12:35 pm
0

Untitled design 2026 04 26T115648.255

ದೆಹಲಿಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಬೆಂಕಿ: 6 ಪ್ರಯಾಣಿಕರಿಗೆ ಗಾಯ

by ಶಾಲಿನಿ ಕೆ. ಡಿ
April 26, 2026 - 12:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 26T130815.642
    ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಬಂಗಾರದ ಬೆಲೆ ಇಳಿಕೆ..ಇಲ್ಲಿದೆ ಚಿನ್ನ-ಬೆಳ್ಳಿ ದರ ವಿವರ
    April 26, 2026 | 0
  • Untitled design 2026 04 26T124824.844
    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಪ್ರಧಾನಿ ಮೋದಿ ತೀವ್ರ ಖಂಡನೆ
    April 26, 2026 | 0
  • Untitled design 2026 04 26T123114.915
    ಟ್ರಂಪ್ ಹ*ತ್ಯೆಗೆ ಯತ್ನ: ಒಂಟಿ ತೋಳ ದಾಳಿಗೆ ಅಸಲಿ ಕಾರಣವೇನು?
    April 26, 2026 | 0
  • Untitled design 2026 04 26T115648.255
    ದೆಹಲಿಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಬೆಂಕಿ: 6 ಪ್ರಯಾಣಿಕರಿಗೆ ಗಾಯ
    April 26, 2026 | 0
  • Untitled design 2026 04 26T114321.591
    ಕರ್ನಾಟಕದಲ್ಲಿ ಮೈ ಸುಡುವ ಬಿಸಿಲು: ಇಂದು ಹಲವೆಡೆ ಆಲಿಕಲ್ಲು ಮಳೆ, 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    April 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version