• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಬಸವ ಜಯಂತಿ ದಿನ ಭವಿಷ್ಯ 2026: ಈ 5 ರಾಶಿಗಳಿಗೆ ಅದೃಷ್ಟದ ಮಳೆಯಾಗಲಿದೆ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
April 20, 2026 - 6:47 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಇಂದು ಬಸವ ಜಯಂತಿ ಆಚರಣೆಯಾಗುತ್ತಿದೆ. ಶಾಲಿವಾಹನ ಶಕ 1949, ಪರಾಭವ ಸಂವತ್ಸರದ ವೈಶಾಖ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ, ಸೋಮವಾರದಂದು ಜ್ಯೋತಿಷ್ಯ ಪ್ರಕಾರ ಈ ದಿನ ಮಾತಿನಿಂದ ಮಾನಸಿಕ ದುರ್ಬಲತೆ, ಪ್ರೇಮಿಗಳ ನಡುವೆ ಕೋಪ, ವಿದ್ಯಾಭ್ಯಾಸಕ್ಕೆ ತೊಡಕು, ಫಲಪ್ರದವಾಗದ ಶ್ರಮ ಮತ್ತು ಅನ್ವೇಷಣೆಯಂತಹ ವಿಶೇಷತೆಗಳು ಕಂಡುಬರಲಿವೆ.

ಈ ವಿಶೇಷ ದಿನದಂದು 12 ರಾಶಿಗಳ ದೈನಂದಿನ ಭವಿಷ್ಯ ಹೀಗಿದೆ :

RelatedPosts

ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಶತ್ರುಗಳ ಬಗ್ಗೆ ಎಚ್ಚರವಿರಲಿ

ರಾಶಿ ಫಲ: ಇಂದು ಈ 3 ರಾಶಿಯವರಿಗೆ ಒಲಿಯಲಿದೆ ಅದೃಷ್ಟದ ಲಕ್ಷ್ಮಿ!

ದಿನ ಭವಿಷ್ಯ: ಈ ರಾಶಿಗಳಿಗೆ ದಿಟ್ಟ ನಿರ್ಧಾರಗಳಿಂದ ಯಶಸ್ಸು

ದಿನ ಭವಿಷ್ಯ: ಇಂದು ಈ ರಾಶಿಯವರ ಭೂಮಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ

ADVERTISEMENT
ADVERTISEMENT

ಮೇಷ ರಾಶಿ :

ಕರೆಯದೇ ಎಲ್ಲಿಗೂ ಹೋಗುವ ಇಚ್ಛೆ ತೋರಿಸಲಾರಿರಿ. ಅನಿರೀಕ್ಷಿತ ಆಮಂತ್ರಣದಿಂದ ಉತ್ಸಾಹ. ಸಂಗಾತಿಯಿಂದ ಪ್ರೀತಿಯ ಮೆಲುಕು. ಬೇರೆಯವರನ್ನು ಇರಿಯಲು ಹೊರಟ ಮಾತು ನಿಮ್ಮನ್ನೇ ಇರಿದೀತು. ಮಕ್ಕಳಿಗಾಗಿ ಖರ್ಚು ಅನಿವಾರ್ಯ. ಒಂದೇ ಕೆಲಸದಲ್ಲಿ ಶಿಸ್ತು ರೂಢಿಸಿಕೊಳ್ಳಿ. ದೊಡ್ಡ ಕನಸುಗಳನ್ನು ಇಟ್ಟುಕೊಳ್ಳುವುದು ಸೂಕ್ತ.

ವೃಷಭ ರಾಶಿ :

ದೈಹಿಕ ಅನಾರೋಗ್ಯದಿಂದ ಕೋಪ ಹೆಚ್ಚಾಗಬಹುದು. ಕುತೂಹಲದ ಸ್ವಭಾವ ಜಗಜ್ಜಾಹೀರಾಗಿದೆ. ಇತರರ ಬಗ್ಗೆ ದ್ವೇಷ ಬೇಡ. ವ್ಯಾಪಾರದಲ್ಲಿ ಹಾನಿ ಸಾಧ್ಯತೆ. ಜಾಣತನದಿಂದ ಹಣ ವ್ಯಯಿಸಿ. ಖರ್ಚಿನಿಂದ ಬೇಸರ ಹೆಚ್ಚಾಗಬಹುದು. ಮನಸ್ಸಿನ ಭಾರ ಕೆಲಸ ನಿಲ್ಲಿಸಬಹುದು.

ಮಿಥುನ ರಾಶಿ :

ಸ್ನೇಹಿತರ ಜೊತೆ ಪ್ರವಾಸದ ಯೋಜನೆ ಉತ್ಸಾಹ ತುಂಬುತ್ತದೆ. ಸಂಗಾತಿಯ ಜೊತೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುವಿರಿ. ಆಪದ್ಧನ ತನ್ನ ಅಸ್ತಿತ್ವ ತೋರಿಸಲಿದೆ. ವ್ಯಯದ ದುಃಖವಾಗಬಹುದು. ಪ್ರಣಯ ಪ್ರಕಟಿಸಲು ಹೋಗಬೇಡಿ. ಹಿರಿಯರ ಉಪದೇಶ ಸಿಗುತ್ತದೆ. ಏಕಾಗ್ರತೆಗೆ ಭಂಗ ಬರಬಹುದು.

ಕರ್ಕಾಟಕ ರಾಶಿ :

ಮನಸ್ಸಿಗೆ ತೃಪ್ತಿ ನೀಡುವ ಕೆಲಸ ಮಾಡಿ. ಹಣಕಾಸು ಉತ್ತಮವಾಗಿದ್ದರೂ ವ್ಯರ್ಥ ಖರ್ಚು ನಿಯಂತ್ರಿಸಿ. ಕುಟುಂಬದಿಂದ ಬಲವಾದ ಬೆಂಬಲ. ಸಂಗಾತಿಯಿಂದ ಸ್ವಲ್ಪ ನಿರಾಶೆ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆ. ಕುಟುಂಬ ಆಲೋಚನೆ ಹೆಚ್ಚು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗುವ ಸಾಧ್ಯತೆ.

ಸಿಂಹ ರಾಶಿ :

ಹಣ ಉಳಿಸಿ ಹೂಡಿಕೆ ಮಾಡುವ ಯೋಜನೆ ಆಗದಿರಬಹುದು. ಮಕ್ಕಳ ಜೊತೆ ಸಂತೋಷದ ಸಮಯ. ಒತ್ತಡ ಮರೆಯಲು ಸಂತೋಷಕೂಟ. ಹಣದ ವ್ಯಯ ಮಿತಿಗೊಳಿಸಿ. ಕುಟುಂಬ ಸಲಹೆ ಅನುಸರಿಸಿ. ಪ್ರಭಾವಿ ವ್ಯಕ್ತಿಗಳಿಂದ ಬೆಂಬಲ. ಸ್ಥಿರಾಸ್ತಿ ಮಾರಾಟದಲ್ಲಿ ಪೂರ್ಣ ಬೆಂಬಲ ಸಿಗದೇ ಇರಬಹುದು.

ಕನ್ಯಾ ರಾಶಿ :

ಸೃಜನಾತ್ಮಕ ಕೆಲಸದಲ್ಲಿ ಮನಸ್ಸಿಗೆ ಹಿತ. ಭೂಮಿ ಹೂಡಿಕೆ ಲಾಭಪ್ರದ. ಸಂಬಂಧಿಕರಿಂದ ಆಮಂತ್ರಣ. ಪ್ರೀತಿಯಲ್ಲಿ ಬಲವಂತ ಬೇಡ. ಸಹೋದರರೊಂದಿಗೆ ಸಂತೋಷ. ಸಂಗಾತಿಯ ವರ್ತನೆ ಒತ್ತಡ ತರಬಹುದು. ತೀರ್ಥಯಾತ್ರೆಗೆ ತಯಾರಾಗಿ. ಪ್ರೇಮಿಗಳು ಕುಟುಂಬಕ್ಕೆ ತಿಳಿಸಿ ಒಪ್ಪಿಗೆ ಪಡೆಯುವರು.

ತುಲಾ ರಾಶಿ :

ಹೊಸ ಒಪ್ಪಂದಗಳು ಲಾಭದಾಯಕ ತೋರುತ್ತಿದ್ದರೂ ಆತುರದ ನಿರ್ಧಾರ ಬೇಡ. ಸಂಬಂಧದಲ್ಲಿ ಗೊಂದಲ ಸಾಧ್ಯತೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ನೆರೆಹೊರೆಯವರು ಲೇವಡಿ ಮಾಡಬಹುದು.

ವೃಶ್ಚಿಕ ರಾಶಿ :

ಮಕ್ಕಳಿಂದ ಸಂತೋಷದ ಸುದ್ದಿ. ಹೆಚ್ಚು ಪ್ರೀತಿಸುವ ವ್ಯಕ್ತಿಯ ಭೇಟಿ. ಹಳೆ ಸ್ನೇಹಿತರ ಜೊತೆ ಭೇಟಿ. ವೈವಾಹಿಕ ಜೀವನದಲ್ಲಿ ಹೊಸ ಹಿತವಚನಗಳು. ಶಿಸ್ತು ಬೆಳೆಸಿದಷ್ಟು ಕೆಲಸ ಸುಲಲಿತ.

ಧನು ರಾಶಿ :

ಪ್ರಭಾವಿ ಜನರ ಬೆಂಬಲದಿಂದ ನೈತಿಕ ಸ್ಥೈರ್ಯ ಹೆಚ್ಚು. ಹಣಕಾಸು ಲಾಭ ವಿವಿಧ ಮೂಲಗಳಿಂದ. ಸಂಬಂಧಿಗಳಿಗೆ ಸಮಯ ನೀಡಿ. ಕೆಟ್ಟ ಸಮಯದವರನ್ನು ದೂರವಿಡಿ. ಎಲ್ಲ ಶ್ರಮ ಫಲ ನೀಡಲಿದೆ.

ಮಕರ ರಾಶಿ :

ಸೌಂದರ್ಯ ಸ್ವಭಾವವನ್ನು ನುಂಗಬಹುದು. ಕೋಪ ನಿಯಂತ್ರಿಸಿ. ಸಂಗಾತಿಯೊಂದಿಗೆ ಅಮೂಲ್ಯ ವಸ್ತು ಖರೀದಿ. ಸಂಬಂಧಗಳಲ್ಲಿ ಸಮತೋಲನ ಅಗತ್ಯ. ಕಾರ್ಯವಿಧಾನ ಬದಲಾವಣೆಯಿಂದ ಸಂತೋಷ.

ಕುಂಭ ರಾಶಿ :

ಪರರ ದುಃಖದಲ್ಲಿ ಭಾಗಿಯಾಗಿ ಮನಸ್ಸು ಹಗುರಗೊಳಿಸಿ. ವೈಯಕ್ತಿಕ ಸಮಸ್ಯೆಗಳು ಸಂತೋಷ ಹಾಳು ಮಾಡಬಹುದು. ಮೌಲ್ಯ ಹೆಚ್ಚಾಗುವ ವಸ್ತುಗಳ ಖರೀದಿಗೆ ಉತ್ತಮ ದಿನ. ರೋಗಬಾಧೆಯಿಂದ ಖಿನ್ನತೆ.

ಮೀನ ರಾಶಿ :

ಕೆಲಸದಲ್ಲಿ ಮೇಲಧಿಕಾರಿಗಳ ಒತ್ತಡ, ಮನೆಯಲ್ಲಿ ಬೇಜವಾಬ್ದಾರಿ. ಹಣದ ಬಗ್ಗೆ ಗಮನ ಹರಿಸಿ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಬಹುದು. ಅಹಂಕಾರ ಹೆಚ್ಚಿಸಬೇಡಿ. ಮುಖ್ಯ ವಿಷಯಗಳಲ್ಲಿ ಪ್ರಯತ್ನ ಮುಂದುವರಿಸಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 26T191734.962

ipl 2026; ಡೆಲ್ಲಿ ಪಂದ್ಯಕ್ಕೂ ಸಾಲ್ಟ್ ಅಲಭ್ಯ: ದಿನೇಶ್‌ ಕಾರ್ತಿಕ್‌ ಸ್ಪಷ್ಟನೆ

by ಶಾಲಿನಿ ಕೆ. ಡಿ
April 26, 2026 - 10:13 pm
0

Untitled design 2026 04 26T190654.691

ರಷ್ಯಾ ಅಧ್ಯಕ್ಷ ಪುಟಿನ್‌ ಜೊತೆ ಸಂಧಾನಕ್ಕೆ ಸಿದ್ಧ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ

by ಶಾಲಿನಿ ಕೆ. ಡಿ
April 26, 2026 - 9:10 pm
0

Untitled design 2026 04 26T185615.185

KL ರಾಹುಲ್ ಅಬ್ಬರದ ಬ್ಯಾಟಿಂಗ್‌ಗೆ ಆತಿಯಾ ಶೆಟ್ಟಿ ಫಿದಾ: ‘ಹುಚ್ಚುತನದ ಅದ್ಭುತ ಪ್ರದರ್ಶನ’ ಎಂದ ಪತ್ನಿ

by ಶಾಲಿನಿ ಕೆ. ಡಿ
April 26, 2026 - 8:10 pm
0

Untitled design 2026 04 26T184523.658

ಹಾರ್ಮುಜ್ ಜಲಸಂಧಿ ಬಂದ್: ರಸಗೊಬ್ಬರ ಕೊರತೆಯಿಂದ ಹಸಿವಿನ ಬಿಕ್ಕಟ್ಟು ವಿಶ್ವಸಂಸ್ಥೆ ಎಚ್ಚರಿಕೆ!

by ಶಾಲಿನಿ ಕೆ. ಡಿ
April 26, 2026 - 7:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Rashi bavishya
    ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಶತ್ರುಗಳ ಬಗ್ಗೆ ಎಚ್ಚರವಿರಲಿ
    April 25, 2026 | 0
  • Rashi bavishya
    ರಾಶಿ ಫಲ: ಇಂದು ಈ 3 ರಾಶಿಯವರಿಗೆ ಒಲಿಯಲಿದೆ ಅದೃಷ್ಟದ ಲಕ್ಷ್ಮಿ!
    April 23, 2026 | 0
  • Rashi bavishya
    ದಿನ ಭವಿಷ್ಯ: ಈ ರಾಶಿಗಳಿಗೆ ದಿಟ್ಟ ನಿರ್ಧಾರಗಳಿಂದ ಯಶಸ್ಸು
    April 22, 2026 | 0
  • Rashi bavishya
    ದಿನ ಭವಿಷ್ಯ: ಇಂದು ಈ ರಾಶಿಯವರ ಭೂಮಿ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ
    April 21, 2026 | 0
  • BeFunky collage (74)
    ಅಕ್ಷಯ ತೃತೀಯದಂದು ಚಿನ್ನ ಖರೀದಿಸಿಲ್ವಾ? ಚಿಂತೆ ಬಿಡಿ, ಇಂದು ಖರೀದಿಗೆ ಅತ್ಯುತ್ತಮ ದಿನ!
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version