• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Uncategorized

ಅಪ್ಪು ಅಭಿಮಾನಿಗಳಿಗೆ ಹೊಂಬಾಳೆ ಗುಡ್‌ನ್ಯೂಸ್: ಯೂಟ್ಯೂಬ್‌ಗೆ ಎಂಟ್ರಿ ಕೊಟ್ಟ ‘ಯುವರತ್ನ’

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 30, 2026 - 11:58 am
in Uncategorized
0 0
0
11 (6)

ಅಪ್ಪು ನಮ್ಮನ್ನ ಅಗಲಿ ಐದು ವರ್ಷಗಳಾಗ್ತಿದೆ. ಆದ್ರೆ ಅವರನ್ನ ನೆನೆಯದ ದಿನವಿಲ್ಲ ಕ್ಷಣವಿಲ್ಲ. ರಾಜರತ್ನನ ಪುಣ್ಯಸ್ಮರಣೆ ವಿಶೇಷ ಹೊಂಬಾಳೆ ಫಿಲಂಸ್ ಒಂದು ಗುಡ್ ನ್ಯೂಸ್ ನೀಡಿದೆ. ಪುನೀತ್ ರಾಜ್‌‌ಕುಮಾರ್ ನಟನೆಯ ಹೈ ವೋಲ್ಟೇಜ್ ಮಾಸ್ ಎಂಟರ್‌ಟೈನರ್ ಯುವರತ್ನ ಯೂಟ್ಯೂಬ್‌ಗೆ ಎಂಟ್ರಿ ಕೊಟ್ಟಿದೆ. ಬರೀ ಕನ್ನಡ ಅಷ್ಟೇ ಅಲ್ಲ.. ತೆಲುಗು, ತಮಿಳು, ಹಿಂದಿ ವರ್ಷನ್ಸ್ ಕೂಡ ರಿವೀಲ್ ಆಗಿವೆ.

ಹೊಂಬಾಳೆ ಗುಡ್‌ನ್ಯೂಸ್.. ಯೂಟ್ಯೂಬ್‌ಗೆ ಅಪ್ಪು ‘ಯುವರತ್ನ’

RelatedPosts

ಮೈಮಾಟ ಸಾಂಗ್ ಸುತ್ತ ಗಾಸಿಪ್: ಚಂದನ್ ಕೊಟ್ರು ಕ್ಲಾರಿಟಿ

ದೀಪಾವಳಿ ಹೊತ್ತಲ್ಲೇ ಡ್ರೈ ಫ್ರೂಟ್ಸ್ ದುಬಾರಿ: ವ್ಯಾಪಾರ ವಹಿವಾಟಿಗೂ ಹೊಡೆತ!

‘ಕಿಂಗ್’ ಚಿತ್ರದ ಪವರ್‌ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್

ಮಂತ್ರಾಲಯಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ: 10ಕ್ಕೂ ಹೆಚ್ಚು ಮಂದಿಗೆ ಗಾಯ

ADVERTISEMENT
ADVERTISEMENT

ಪುನೀತ್ ಫುಲ್‌ಪ್ಲೆಡ್ಜ್ ನಟಿಸಿದ ಕೊನೆಯ ಕಮರ್ಷಿಯಲ್ ಚಿತ್ರ

ಪುಣ್ಯ ಸ್ಮರಣೆ ವಿಶೇಷ ಯೂಟ್ಯೂಬ್‌‌ನಲ್ಲಿ ಯುವರತ್ನ ರಿಲೀಸ್..!

ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ವರ್ಷನ್ಸ್ ಕೂಡ ಲಭ್ಯ

ಅಪ್ಪು ಬರೀ ವ್ಯಕ್ತಿ ಅಲ್ಲ.. ಕನ್ನಡಿಗರ ಪಾಲಿಗೆ ಒಂಥರಾ ಎಮೋಷನ್. ಯಾಕಂದ್ರೆ ದೇವತಾ ಮನುಷ್ಯ ಡಾ ರಾಜ್‌‌ಕುಮಾರ್‌ ಕುಟುಂಬದಲ್ಲಿ ಹುಟ್ಟಿದ ಮತ್ತೊಬ್ಬ ದೈವಾಂಶ ಸಂಭೂತ. ಅವರ ನಡೆ, ನುಡಿ, ಆಚಾರ, ವಿಚಾರ, ಸಮಾಜಮುಖಿ ಕೆಲಸಗಳು ಎಲ್ಲವೂ ಅವ್ರನ್ನ ದೇವರನ್ನಾಗಿಸಿಬಿಡ್ತು. ಹಾಗಾಗಿಯೇ ನಮ್ಮನ್ನ ಅಗಲಿ ಐದು ವರ್ಷಗಳಾದ್ರೂ ಇಂದಿಗೂ ಅಪ್ಪು ಅಂದ್ರೆ ಅದೇ ಅಭಿಮಾನ, ಗೌರವ, ಪ್ರೀತಿ. ಆ ನಗುಮುಖದ ಒಡೆಯನನ್ನ ನೆನೆಯದ ದಿನವಿಲ್ಲ.. ಕ್ಷಣವಿಲ್ಲ.

ಅಂದಹಾಗೆ ಹೊಂಬಾಳೆ ಫಿಲಂಸ್‌ಗೂ ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌‌ಕುಮಾರ್‌ಗೂ ಅವಿನಾಭಾವ ಸಂಬಂಧ. ಅದು ಸಂಬಂಧಗಳನ್ನ ಮೀರಿದಂತಹ ಬಾಂಧವ್ಯ. ಅದೇ ಕಾರಣದಿಂದ 2021ರಲ್ಲಿ ತೆರೆಕಂಡ ಅಪ್ಪು ಫುಲ್ ಪ್ಲೆಡ್ಜ್ ನಟನೆಯ ಕೊನೆಯ ಕಮರ್ಷಿಯಲ್ ಮೂವಿ ಯುವರತ್ನ ಸಿನಿಮಾ ಇದೀಗ ಎಲ್ಲರೂ ನೋಡುವಂತಾಗಿದೆ. ಹೌದು.. ಹೊಂಬಾಳೆ ಫಿಲಂಸ್ ಯುವರತ್ನ ಚಿತ್ರವನ್ನ ಯೂಟ್ಯೂಬ್‌‌ನಲ್ಲಿ ಬಿಡುಗಡೆ ಮಾಡಿದೆ.

ಅಪ್ಪು ಪುಣ್ಯ ಸ್ಮರಣೆ ವಿಶೇಷ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಪೇಜ್‌‌ನಲ್ಲಿ ಕನ್ನಡದ ಜೊತೆ ಹಿಂದಿ, ತೆಲುಗು ಹಾಗೂ ತಮಿಳು ವರ್ಷನ್ ಸಿನಿಮಾ ಕೂಡ ರಿಲೀಸ್ ಆಗಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಈ ಸಿನಿಮಾ, ಆರ್‌ಕೆ ಯೂನಿವರ್ಸಿಟಿಯಲ್ಲಿನ ಅಕ್ರಮ ಡ್ರಗ್ಸ್‌‌ಗೆ ಕಡಿವಾಣ ಹಾಕುವ ಕಥಾಹಂದರ ಹೊಂದಿತ್ತು. ಪ್ರಕಾಶ್ ರೈ, ದಿಗಂತ್, ಸೋನು ಗೌಡ, ಸಾಯಿಕುಮಾರ್, ಸಯ್ಯೇಷಾ.. ಹೀಗೆ ದೊಡ್ಡ ತಾರಾಗಣವಿತ್ತು. ವಿಶೇಷ ಅಂದ್ರೆ ಡಾಲಿ ಧನಂಜಯ ಖಳನಾಯಕನಾಗಿ ಅಬ್ಬರಿಸಿದ್ರು.

ಅಪ್ಪು ಅವರ ಡ್ಯಾನ್ಸ್ ಹಾಗೂ ಫೈಟ್ಸ್ ಈ ಚಿತ್ರದ ಹೈಲೈಟ್. ಎಸ್ ಥಮನ್ ಸಂಗೀತ ಸಂಯೋಜನೆಯ ಬಹುತೇಕ ಎಲ್ಲಾ ಸಾಂಗ್ಸ್ ಸೂಪರ್ ಹಿಟ್ ಆದವು. ವೆಂಕಟೇಶ್ ಅಂಗುರಾಜ್ ಸಿನಿಮಾಟೋಗ್ರಫಿ ಸಿನಿಮಾಗೆ ಪ್ಲಸ್ ಆಗಿದ್ದಲ್ಲದೆ, ಬಾಕ್ಸ್ ಆಫೀಸ್‌‌ನಲ್ಲಿ 32 ಕೋಟಿ 41 ಲಕ್ಷ ರೂಪಾಯಿಯಷ್ಟು ಹಣ ಕಲೆಕ್ಷನ್ ಆಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದ ಪ್ರಚಾರಕ್ಕಾಗಿ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್, ಡಾಲಿ ಹಾಗೂ ಅಪ್ಪು ಅವರು ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ವಿಸಿಟ್ ಮಾಡಿ, ಅಭಿಮಾನಿ ದೇವರುಗಳ ಆ ನಿಷ್ಕಲ್ಮಶ ಪ್ರೀತಿ, ಪ್ರೇಮಕ್ಕೆ ಪಾತ್ರರಾಗಿದ್ದರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (8)

ಮಾಜಿ ಲವರ್ ಸಿಂಬು ಜೊತೆ ನಯನತಾರಾ: ಸಖತ್ ಸೆನ್ಸೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 30, 2026 - 12:43 pm
0

11 (6)

ಅಪ್ಪು ಅಭಿಮಾನಿಗಳಿಗೆ ಹೊಂಬಾಳೆ ಗುಡ್‌ನ್ಯೂಸ್: ಯೂಟ್ಯೂಬ್‌ಗೆ ಎಂಟ್ರಿ ಕೊಟ್ಟ ‘ಯುವರತ್ನ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 30, 2026 - 11:58 am
0

11 (5)

ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ 24ನೇ ಕಂತಿನ ಹಣ ಇಂದು ಬಿಡುಗಡೆ

by ದಿಶಾ ಕೆ. ಎಸ್.
October 30, 2026 - 11:37 am
0

11 (4)

ಹಬ್ಬದ ಹೊತ್ತಲ್ಲೇ ಅಗತ್ಯ ವಸ್ತುಗಳ ದರ ಏರಿಕೆ; ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ!

by ದಿಶಾ ಕೆ. ಎಸ್.
October 30, 2026 - 11:22 am
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 29T115115.369
    ಮೈಮಾಟ ಸಾಂಗ್ ಸುತ್ತ ಗಾಸಿಪ್: ಚಂದನ್ ಕೊಟ್ರು ಕ್ಲಾರಿಟಿ
    October 29, 2026 | 0
  • Your paragraph text 2026 10 29T105003.454
    ದೀಪಾವಳಿ ಹೊತ್ತಲ್ಲೇ ಡ್ರೈ ಫ್ರೂಟ್ಸ್ ದುಬಾರಿ: ವ್ಯಾಪಾರ ವಹಿವಾಟಿಗೂ ಹೊಡೆತ!
    October 29, 2026 | 0
  • Untitled Design 2026 10 27T180734.779
    ‘ಕಿಂಗ್’ ಚಿತ್ರದ ಪವರ್‌ಫುಲ್ ಹೊಸ ಪೋಸ್ಟರ್ ರಿವೀಲ್ ಮಾಡಿದ ಶಾರುಖ್ ಖಾನ್
    October 27, 2026 | 0
  • ಮಂತ್ರಾಲಯಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ 10ಕ್ಕೂ ಹೆಚ್ಚು ಮಂದಿಗೆ ಗಾಯ
    ಮಂತ್ರಾಲಯಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ: 10ಕ್ಕೂ ಹೆಚ್ಚು ಮಂದಿಗೆ ಗಾಯ
    September 27, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (49)
    ಉಪ್ಪಿ ಕುಟುಂಬದ ಕುಡಿಗೆ ಜಾಕಿ ಭಾವನಾ, ಪ್ರೇಮ್ ‘ಸ್ಪಾರ್ಕ್‌‌‌’
    September 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version