• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದು ಈ ರಾಶಿಯವರ ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶ ಬರಬಹುದು

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 24, 2026 - 6:28 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಮಾರ್ಚ್ 24, 2026 ಮಂಗಳವಾರದಂದು ಶಾಲಿವಾಹನ ಶಕ 1949, ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಷಷ್ಠೀ ತಿಥಿ. ನಿತ್ಯ ನಕ್ಷತ್ರ ಕೃತ್ತಿಕಾ, ಯೋಗ ಪ್ರೀತಿ, ಕರಣ ಬಾಲವ. ಸೂರ್ಯೋದಯ 06:27AM, ಸೂರ್ಯಾಸ್ತ 06:34 PM.

ಇಂದಿನ ಶುಭ-ಅಶುಭ ಕಾಲಗಳು:

RelatedPosts

ಸಂಖ್ಯಾಶಾಸ್ತ್ರದ ಪ್ರಕಾರ ಈ ಜನ್ಮಸಂಖ್ಯೆಗೆ ಅದೃಷ್ಟ ಒಲಿಯಲಿದೆ, ಹೂಡಿಕೆ ವಿಷಯದಲ್ಲಿ ಎಚ್ಚರಿಕೆ?

ರಾಶಿಫಲ: ಯೋಗ್ಯತೆ ತೋರಿಸುವ ದಿನ, ಗೃಹೋಪಯೋಗಿ ವಸ್ತುಗಳ ಖರೀದಿ

ನಿಮ್ಮ ದೇಹವನ್ನು ಶುದ್ಧೀಕರಿಸಲು ಭಾನುವಾರ ಈ ಕೆಲಸಗಳನ್ನ ತಪ್ಪದೇ ಮಾಡಿ

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ಇಂದು ಯಾರಿಗೆ ಅದೃಷ್ಟ ?

ADVERTISEMENT
ADVERTISEMENT
  • ರಾಹು ಕಾಲ: 15:33–17:04
  • ಯಮಗಂಡ ಕಾಲ: 09:29–10:59
  • ಗುಳಿಕ ಕಾಲ: 12:31– 4:02

ಇಂದು ಕೆಲವು ರಾಶಿಯವರಿಗೆ ಸಣ್ಣ ತಪ್ಪುಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು. ಜಾಗರೂಕತೆಯಿಂದ ವರ್ತಿಸಿ, ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಿ. ಗ್ರಹಗಳ ಸ್ಥಾನ ಮತ್ತು ದೈನಂದಿನ ಪರಿಸ್ಥಿತಿಗಳು ನಿಮ್ಮ ಜೀವನದಲ್ಲಿ ಪ್ರಭಾವ ಬೀರುತ್ತವೆ.

ಮೇಷ ರಾಶಿ (Aries):

ನಿಮ್ಮ ಕೆಲಸವನ್ನು ಶಿಸ್ತಿನಿಂದ ಮುಗಿಸುವಿರಿ. ವೇಗಕ್ಕೆ ವಹಿಸಿದ ಕೆಲಸ ತಡವಾಗುವುದು ಬೇಸರ ತರಿಸಬಹುದು. ನೌಕರರ ಮೇಲೆ ಸಿಟ್ಟು ಬರಬಹುದು. ಕುಟುಂಬ ಮರ್ಯಾದೆಗೆ ತಕ್ಕಂತೆ ವರ್ತಿಸಿ. ಜೀವನ ನಷ್ಟವಾಗುತ್ತಿದೆ ಎಂಬ ಭಾವನೆಯಿಂದ ಹೊಸತನಕ್ಕೆ ಆಸೆಯಾಗುವುದು. ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಸಂತೋಷದ ದಿನಗಳ ನಿರೀಕ್ಷೆ ಹೆಚ್ಚಿದೆ.

ವೃಷಭ ರಾಶಿ (Taurus):

ಉದ್ಯಮಕ್ಕೆ ಅನುಭವಿಗಳ ಕೊರತೆ ಕಾಣಿಸುವುದು. ಮಕ್ಕಳು ಅಡ್ಡದಾರಿ ಹಿಡಿಯುವ ಸಾಧ್ಯತೆ. ಮಾತಿನಲ್ಲಿ ದೋಷವಾಗಬಹುದು. ಭವಿಷ್ಯ ಅನಿಶ್ಚಿತ ಎನಿಸುವುದು. ಮರೆವು ಹೆಚ್ಚಾಗುವುದು. ಪ್ರವಾಸದಲ್ಲಿ ಆಸಕ್ತಿ ಇರುವುದು.

ಮಿಥುನ ರಾಶಿ (Gemini):

ಸೂಕ್ಷ್ಮ ವಿಚಾರಗಳನ್ನು ಜೋಪಾನವಾಗಿ ನಿರ್ವಹಿಸಿ. ಆಪ್ತರನ್ನು ಆತ್ಮೀಯವಾಗಿ ಕಾಣುವಿರಿ. ಸಂಪನ್ಮೂಲ ಹಿಡಿದಿಟ್ಟುಕೊಳ್ಳಿ. ಹಳೆಯ ರೋಗಗಳಿಂದ ಮುಕ್ತಿ ಸಿಗುವಂತೆ ತೋರುವುದು. ಸಿಟ್ಟು ತೋರಿಸಬೇಡಿ. ಇರುವುದರಲ್ಲಿ ಸುಖಪಡುವುದನ್ನು ಕಲಿಯಿರಿ. ಆಪ್ತರ ಅಗಲಿಕೆ ಸಹಿಸಲಾಗದು.

ಕರ್ಕಾಟಕ ರಾಶಿ (Cancer):

ಕಳೆದುದನ್ನು ಚಿಂತಿಸಿ ಸಮಯ ವ್ಯರ್ಥ ಮಾಡಬೇಡಿ. ಬೇಕಾದವರನ್ನು ದೂರ ಮಾಡಬೇಡಿ. ಯಾರ ಬೆಂಬಲವೂ ನಿರೀಕ್ಷಿಸದೆ ಕಾರ್ಯ ಮಾಡಿ. ಸ್ತ್ರೀಯರಿಗೆ ಆತ್ಮರಕ್ಷಣೆಯ ಆತಂಕ. ಮನೋಬಲ ಹೆಚ್ಚಿಸಿಕೊಳ್ಳಿ. ಸಂಗಾತಿಯ ಆರೋಗ್ಯದ ಬಗ್ಗೆ ಲಕ್ಷ್ಯ ಕೊಡಿ.

ಸಿಂಹ ರಾಶಿ (Leo):

ಉದ್ವಿಗ್ನತೆ ತಡೆಗಟ್ಟಲು ಕೆಲಸದಲ್ಲಿ ದೃಢತೆ ತೋರಿಸಿ. ಸಣ್ಣ ವ್ಯಾಪಾರ ಅಧಿಕ ಫಲ ನೀಡುವುದು. ಕೆಟ್ಟ ಅಭ್ಯಾಸಕ್ಕೆ ಹಣ ಖರ್ಚು ಮಾಡಬಹುದು. ಸರಳ ಉಪಾಯಗಳನ್ನು ಅನ್ವಯಿಸಿ. ಅತಿಯಾದ ಮಾತು ಇತರರಿಗೆ ಕಷ್ಟ ತರಬಹುದು. ಮನೆಯ ಕಾರ್ಯ ತೃಪ್ತಿ ನೀಡುವುದು. ಉಪಕಾರ ಸ್ಮರಿಸಿ.

ಕನ್ಯಾ ರಾಶಿ (Virgo):

ಯಾರಿಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಿ. ಮುನ್ನುಗ್ಗುವುದು ಸರಿ, ಆದರೆ ದಾರಿ ಗಮನಿಸಿ. ಪುಣ್ಯಸ್ಥಳಕ್ಕೆ ಏಕಾಂಗಿಯಾಗಿ ಹೋಗಬೇಡಿ. ಚಾಂಚಲ್ಯದಿಂದ ಉದ್ಯೋಗದಲ್ಲಿ ಏಕಾಗ್ರತೆ ಕುಂದುವುದು. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಹಣ ಬಳಸುವಿರಿ. ವಿರೋಧ ಸಹಿಸುವ ಮನಸ್ಥಿತಿ ಇರುವುದಿಲ್ಲ.

ತುಲಾ ರಾಶಿ (Libra):

ಶತ್ರುಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ದಾಂಪತ್ಯದಲ್ಲಿ ಇನ್ನೊಬ್ಬರ ಕಾರಣದಿಂದ ಕಲಹ. ರಾಜಕೀಯದಲ್ಲಿ ತೊಳಲಾಟ. ಪರರಿಗೆ ಸಣ್ಣ ಉಪಕಾರ. ಕಿರಿಯರಿಂದ ಆಕಸ್ಮಿಕ ಗೌರವ. ಹಳೆಯ ಬೇಸರ ಸ್ನೇಹಿತನ ಮುಂದೆ ಪ್ರಕಟಿಸುವಿರಿ. ಹೂಡಿಕೆಯಿಂದ ಆರ್ಥಿಕ ಅಭಿವೃದ್ಧಿ ನೆಮ್ಮದಿ ನೀಡುವುದು.

ವೃಶ್ಚಿಕ ರಾಶಿ (Scorpio):

ಸಮಚಿತ್ತ ದುಃಖ ನಿವಾರಣೆಗೆ ಸಹಾಯಕ. ದೊಡ್ಡ ಕನಸಿಗೆ ಸಣ್ಣ ಪ್ರಯತ್ನ ಬೇಕು. ನಕಾರಾತ್ಮಕ ವಿಚಾರಗಳನ್ನು ತ್ಯಜಿಸಿ. ಆದಾಯ ಮೂಲದ ಬಗ್ಗೆ ಅಸಮಾಧಾನ. ಹೊಸ ಉದ್ಯಮದತ್ತ ಸೆಳೆತ. ಮಾನಸಿಕ ಅಸಮತೋಲನ ಸರಿಪಡಿಸಿಕೊಳ್ಳಿ.

ಧನು ರಾಶಿ (Sagittarius):

ಮನಸ್ಸಿಗೆ ಬೇರೆ ಕೆಲಸ ಕೊಡಿ. ಸಹೋದರರ ಬಗ್ಗೆ ಭಾವ ಬದಲಾಗಬಹುದು. ಎಲ್ಲರ ಅನುಭವ ಕೇಳಿ ಸ್ವಂತ ನಿರ್ಧಾರಕ್ಕೆ ಬನ್ನಿ. ಕುಟುಂಬ ಸಮಸ್ಯೆಯಿಂದ ಸಂಗಾತಿ ಅಸಮಾಧಾನಗೊಳ್ಳಬಹುದು. ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಲಾರಿರಿ. ಮನೆಯವರ ಸಣ್ಣ ತಪ್ಪು ಸಹಿಸಲಾರಿರಿ.

ಮಕರ ರಾಶಿ (Capricorn):

ಚುರುಕುತನದಿಂದ ಎಲ್ಲರನ್ನು ಎಚ್ಚರಿಸುವಿರಿ. ಶತ್ರುಪಕ್ಷದವರು ನಿಮ್ಮ ಪಕ್ಷಕ್ಕೆ ಬರಬಹುದು. ಅಭ್ಯಾಸದತ್ತ ಸೆಳೆತ ಹೆಚ್ಚು. ಸುಮ್ಮನಿರುವ ಶತ್ರುವನ್ನು ಕೆಣಕಬೇಡಿ. ಪ್ರೀತಿಯಲ್ಲಿ ಪೂರ್ಣ ಸಮಾಧಾನ ಸಿಗದು. ಕೃಷಿಯಲ್ಲಿ ಯೋಜನೆ ಹಾಕಿ. ಮಕ್ಕಳ ಚಿಂತೆ ನಿವಾರಣೆ. ಪ್ರಯಾಣ ಆನಂದದಾಯಕ.

ಕುಂಭ ರಾಶಿ (Aquarius):

ನೂತನ ಗೃಹನಿರ್ಮಾಣದ ಬಗ್ಗೆ ಚಿಂತನೆ ಆರಂಭ. ಉತ್ಸಾಹಕ್ಕೆ ಅಡ್ಡಗಾಲು ಬೀಳಬಹುದು. ಇಚ್ಛೆಗಳು ಪೂರ್ಣವಾಗದೇ ಬೇಸರ. ಪ್ರಭಾವಿಗಳ ಬೆಂಬಲ ಪಡೆಯಿರಿ. ಅನಾರೋಗ್ಯದಿಂದ ಪ್ರಯಾಣ ನಿಲ್ಲಿಸುವಿರಿ. ಕಳ್ಳತನದ ಅಪವಾದದ ಭೀತಿ ಕಾಡುವುದು.

ಮೀನ ರಾಶಿ (Pisces):

ಮನೆ ಕೆಲಸ ಬೇಗ ಮುಗಿಸಿ ಬಿಡುವು ಮಾಡಿಕೊಳ್ಳಿ. ಹೂಡಿಕೆಯಲ್ಲಿ ಬದಲಾವಣೆ. ಕೌಟುಂಬಿಕ ಜೀವನ ಶಾಂತಿಯುತ ಮತ್ತು ಸಂತೋಷದಿಂದ ಕೂಡಿರುವುದು. ಎಲ್ಲದಕ್ಕೂ ತಾಳ್ಮೆ ಅವಶ್ಯಕ. ಸ್ನೇಹಿತರೊಂದಿಗೆ ಮನಸ್ತಾಪ ಬರಬಹುದು. ವ್ಯಾಪಾರ ಏರಿಳಿತಗಳು ಗಮನಕ್ಕೆ ಬಾರದೇ ಹೋಗಬಹುದು.

ಇಂದು ಜಾಗರೂಕತೆಯಿಂದ ಮುಂದುವರಿಯಿರಿ. ಸಣ್ಣ ತಪ್ಪುಗಳನ್ನು ತಪ್ಪಿಸಿ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಉತ್ತಮ ದಿನಕ್ಕಾಗಿ ಸಿದ್ಧರಾಗಿ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 03 24T104302.689

ಕೊಲಂಬಿಯಾದಲ್ಲಿ ಭಯಾನಕ ದುರಂತ: ಸೇನಾ ವಿಮಾನ ಪತನ, 30ಕ್ಕೂ ಹೆಚ್ಚು ಮಂದಿ ಸಾವು

by ಶ್ರೀದೇವಿ ಬಿ. ವೈ
March 24, 2026 - 10:46 am
0

BeFunky collage 2026 03 24T095329.396

ಚಿನ್ನ-ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್..! ಒಂದು ತಿಂಗಳಲ್ಲಿ ₹70,000 ಕುಸಿದ ಬೆಳ್ಳಿ

by ಶ್ರೀದೇವಿ ಬಿ. ವೈ
March 24, 2026 - 9:55 am
0

BeFunky collage 2026 03 24T092436.097

ಕರ್ನಾಟಕ ವಾಹನ ಸವಾರರಿಗೆ ಏಪ್ರಿಲ್ 1ರಿಂದ ಬಿಗ್‌ ಶಾಕ್: ಟೋಲ್ ದರ ಹೆಚ್ಚಳ

by ಶ್ರೀದೇವಿ ಬಿ. ವೈ
March 24, 2026 - 9:26 am
0

BeFunky collage 2026 03 24T073641.224

ಇಂದು ವರುಣನ ಅಬ್ಬರ: ಈ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

by ಶ್ರೀದೇವಿ ಬಿ. ವೈ
March 24, 2026 - 7:37 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 04T071408.916
    ಸಂಖ್ಯಾಶಾಸ್ತ್ರದ ಪ್ರಕಾರ ಈ ಜನ್ಮಸಂಖ್ಯೆಗೆ ಅದೃಷ್ಟ ಒಲಿಯಲಿದೆ, ಹೂಡಿಕೆ ವಿಷಯದಲ್ಲಿ ಎಚ್ಚರಿಕೆ?
    March 23, 2026 | 0
  • Untitled design 2025 12 04T070243.618
    ರಾಶಿಫಲ: ಯೋಗ್ಯತೆ ತೋರಿಸುವ ದಿನ, ಗೃಹೋಪಯೋಗಿ ವಸ್ತುಗಳ ಖರೀದಿ
    March 23, 2026 | 0
  • Untitled design 2026 03 22T135628.776
    ನಿಮ್ಮ ದೇಹವನ್ನು ಶುದ್ಧೀಕರಿಸಲು ಭಾನುವಾರ ಈ ಕೆಲಸಗಳನ್ನ ತಪ್ಪದೇ ಮಾಡಿ
    March 22, 2026 | 0
  • Untitled design 2026 03 22T065353.387
    ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ಇಂದು ಯಾರಿಗೆ ಅದೃಷ್ಟ ?
    March 22, 2026 | 0
  • Untitled design 2026 03 22T064144.035
    ಇಂದಿನ ರಾಶಿ ಭವಿಷ್ಯ: ಯಾರಿಗೆ ಲಾಭ..! ಯಾರಿಗೆ ಎಚ್ಚರಿಕೆ..!
    March 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version