• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಶನಿವಾರ, ಸೂರ್ಯ ಗ್ರಹಣ & ಶನಿಕಾಟ..! ಹೀಗೊಂದು ಕಾಮಿಡಿ ಅವಲೋಕನ..

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 29, 2025 - 11:27 am
in ಆಧ್ಯಾತ್ಮ- ಜ್ಯೋತಿಷ್ಯ, ವಿಶೇಷ
0 0
0
Saturn

ಮಾರ್ಚ್ 29 ಶನಿವಾರ. ಸೂರ್ಯ ಗ್ರಹಣ. ಈ “ಗ್ರಹಣ” ಅನ್ನೋದು ನಾಸಾ ತಂತ್ರಜ್ಞರಿಗೆ ಒಂದು ಸೈನ್ಸ್ ಫ್ಯಾನ್ಸಿ.. ಆದ್ರೆ ನಮ್ಮ ಜನರಿಗೆ ಅದು “ಅಮಾವಾಸ್ಯೆ + ಶನಿವಾರ + ಸಾಡೇಸಾತಿ” ಕಾಂಬೋ ಆಫರ್! ಮಕರ, ಮೀನ, ಮೇಷ ರಾಶಿಯವರಿಗೆ ಶನಿ ಕಾಟದ ಭೀತಿ.. ಸಾಡೇಸಾತಿ ಅಂದ್ರೆ, ಅದು ಶನಿದೇವರ ವಕ್ರದೃಷ್ಟಿ ಅನ್ನೋ ಭಯ!

“ಏನ್ರೀ, ಗ್ರಹಣದ ದಿವಸ ಶನಿ ದೇವರಿಗೆ ಹೂವು ಹಾಕ್ತೀರಾ? ಶನಿಗೆ ಅಲರ್ಜಿ ಇದ್ರೆ?” 

RelatedPosts

ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ಯಶಸ್ಸು ಸಿಗುತ್ತಾ? ಮಹತ್ವ, ಹಿನ್ನೆಲೆ ತಿಳಿಯಿರಿ

ನವರಾತ್ರಿ ಆರಂಭ: ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಆರಾಧನೆ

ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!

ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!

ADVERTISEMENT
ADVERTISEMENT

ಸೂರ್ಯ ಗ್ರಹಣದ ದಿವಸ ಶನಿ ಮಂದಿರಕ್ಕೆ ಹೋಗಿ ಪೂಜೆ ಮಾಡೋರ ದೊಡ್ಡ ಕ್ಯೂ ಇದೆ. ಒಬ್ಬರಿಗಿಂತ ಒಬ್ಬರು “ಹೆಚ್ಚು ಭಕ್ತಿ” ತೋರಿಸೋ ಕಾಂಪಿಟೇಷನ್..! ಯಾರೋ ಒಬ್ಬರು 108 ನಿಂಬೇಕಾಯಿಗಳನ್ನ ಶನಿಗೆ ಅರ್ಪಿಸ್ತಿದ್ದಾರೆ, ಮತ್ಯಾರೋ ಒಬ್ಬರು ಲೀಟರ್‌ಗಟ್ಟಲೆ ಎಣ್ಣೆ ದಾನ ಮಾಡಿದ್ದಾರೆ. ಶನಿ ದೇವರು ಇದನ್ನೆಲ್ಲ ನೋಡಿ “ಮಹಾನುಭಾವರೇ, ನಾನು ಕೇವಲ ಒಂದು ‘ಗ್ರಹ’ ಕಣ್ರಯ್ಯಾ.. ಓವರ್ ಸೀಸನಲ್ ಸ್ಟಾಕ್ ಮಾರುಕಟ್ಟೆ ಅಲ್ಲ” ಅಂತಾ ಗೋಳಿಡುವಂತಾಗಿದೆ..!

ಸಾಮಾನ್ಯ ಜನರ ಕ್ರಿಯೇಟಿವಿಟಿ ಹೀಗೆಲ್ಲಾ ಇರಬಹುದೇ?

  • “ವಾಟ್ಸಾಪ್ ಯುನಿವರ್ಸಿಟಿ”ಯಲ್ಲಿ ಪಾಸ್ ಮಾಡಿದವರು ಗ್ರಹಣದಂದು ಮನೆಯ ಹೊರಗೆ ಹೋಗಬಾರ್ದು, ಕಿಟಕಿಗಳನ್ನು ಮುಚ್ಚಬೇಕು, ಮತ್ತು ಟೀವಿ ರಿಮೋಟ್ ಅನ್ನೂ ದರ್ಬೆಯಿಂದ ಕಟ್ಟಬೇಕು ಅಂತ ಸಲಹೆ ಕೊಟ್ಟಿದ್ದಾರಂತೆ..!
  • ಕೆಲವು ಹುಡುಗಿಯರು ಮೊಬೈಲ್ ಕ್ಯಾಮರಾಗೆ ಫಿಲ್ಟರ್ ಹಾಕಿದ ರೀತಿ, “ಶನಿ ಕಾಟ ಫಿಲ್ಟರ್”ನಿಂದ ಸೆಲ್ಫಿ ತೆಗೀತಿದ್ದಾರೆ. ಫಿಲ್ಟರ್ ಅಂದ್ರೆ, ಕಪ್ಪು ಉಡುಗೆ, ಕಪ್ಪು ಚಾಕೊ ಮತ್ತು ಶನಿಯ ಫೋಟೋ ಟ್ಯಾಟೂ!
  • “ಗ್ರಹಣ ಸ್ಪೆಷಲ್” ಅಂತ ಮಾರುಕಟ್ಟೆಯಲ್ಲಿ “ಸಾಡೇಸಾತಿ ಇನ್ಶುರೆನ್ಸ್ ಪಾಲಿಸಿ” ಮಾರಾಟ ಆಗ್ತಿದೆ..!

ಶನಿ ದೇವರ ಬೇಡಿಕೆ–”ನಾನು ಬಿಡುವು ತಗೊಂಡಿದ್ದೇನೆ, ಪ್ಲೀಸ್!”

ಶನಿ ದೇವರು ಇತ್ತೀಚೆಗೆ ಸುತ್ತಮುತ್ತಲೂ ತನ್ನ ಹೆಸರಿನಲ್ಲಿ ನಡೆಯುತ್ತಿರುವ ಮಾರಾಟ, ಭಯ ಮತ್ತು ಟೀಕೆಗಳಿಂದ ಒತ್ತಡಕ್ಕೆ ಒಳಗಾಗಿ ಲಿಂಕ್ಡ್ ಇನ್‌ನಲ್ಲಿ “ಸಾಮಾಜಿಕ ಒತ್ತಡದಿಂದ ಮುಕ್ತಿ ಹೇಗೆ?” ಎಂಬ ಕೋರ್ಸ್ ಎನ್ರೋಲ್ ಮಾಡಿದ್ದಾರಂತೆ. ಅವರ ಟ್ವಿಟರ್ ಬಯೋ: “ನಾನು ನಿಮ್ಮ ರಾಶಿಗೆ ಎರಡು ವಾರದಿಂದ transit ಮಾಡ್ತಿದ್ದೇನೆ. ನಿಮ್ಮ WiFi router reset ಮಾಡಿ, ನನ್ನನ್ನಲ್ಲ.”

ಇತ್ತ ವಿಜ್ಞಾನ ವಿದ್ಯಾರ್ಥಿಗಳು ಮಾತ್ರ ಸೂರ್ಯ ಗ್ರಹಣಕ್ಕೆ ಭಯಪಡದೆ, “ಓಹ್! ಚಂದ್ರನು ಸೂರ್ಯನ ಮುಂದೆ ನಿಂತಿದ್ದಾನೆ!” ಅಂತ eclipse glasses ಹಾಕಿ ಹೊರಗೆ ನಿಂತು ಫೋಟೋ ತೆಗೀತಾರೆ. ಗ್ರಹಣದ ಸಮಯಕ್ಕೆ ಸರಿಯಾಗಿ ಉಪ್ಪಿನಕಾಯಿ ಜಾರ್ ತೆರೆಯುವುದು, ವಿಡಿಯೋ ಮಾಡುವುದು ಮತ್ತು “ಶನಿ, ನೀನು ನನಗೆ ಕಾಟ ಕೊಟ್ಟರೆ ನಾನು ನಿನ್ನ ಮೇಲೆ CID ಕೇಸ್ ಹೂಡ್ತೀನಿ” ಅಂತ ಬೆದರಿಕೆ ಹಾಕುತ್ತಿದ್ದಾರೆ. ಬಹುಶಃ ಇದೇ 21ನೇ ಶತಮಾನದ ಭಕ್ತಿ ಇರಬಹುದು!

ಶನಿ ದೇವರು ನಿಜವಾಗಿಯೂ ಇದ್ರೆ, ಅವರು ಇದೀಗ ನಮ್ಮ ಜನರ ಸೋಷಿಯಲ್ ಮೀಡಿಯಾ “ಸ್ಟೋರಿ”ಗಳಿಗೆ ಸಖತ್ ಖಡಕ್ ಆಗಿ ರಿಪ್ಲೈ ಮಾಡ್ತಿದ್ರು. ಅವರ ರಿಪ್ಲೇ ಹೀಗಿರೋದು: “Bro, ಹುಚ್ಚಾಟ ಮಾಡಬೇಡಿ. ನಾನು ನಿಮ್ಮ Ola ಡ್ರೈವರ್ ಅಲ್ಲ, ಎಲ್ಲಾ ರಾಶಿಗಳನ್ನೂ ಒಂದೇ ದಿನದಲ್ಲಿ ಡ್ರಾಪ್ ಮಾಡೋಕೆ!”

ಒಟ್ಟಿನಲ್ಲಿ ಹೇಳೋದಾದ್ರೆ,  ಗ್ರಹಣವನ್ನು ಗೌರವಿಸಿ, ಆದರೆ ಭಯಪಡಬೇಡಿ. ಇಲ್ಲದಿದ್ದರೆ, ಶನಿ ದೇವರು ನಿಮ್ಮ ವಾಟ್ಸಾಪ್ ಫಾರ್ವರ್ಡ್‌ಗಳಿಗೆ “ನನ್ನ ಹೆಸರಲ್ಲಿ ಸ್ಪ್ಯಾಮ್ ಮಾಡಬೇಡಿ” ಅಂತ Legal Notice ಕಳುಹಿಸಬಹುದು ಹುಷಾರ್!

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 12T175232.142

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕಾಲೇಜು: ಪದವಿ ಪರೀಕ್ಷೆ ಮುಂದೂಡಿಕೆ

by ಶಾಲಿನಿ ಕೆ. ಡಿ
October 12, 2026 - 5:53 pm
0

Untitled design 2026 10 12T173820.089

ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್ ಡಿಸೋಜಾ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 12, 2026 - 5:33 pm
0

Untitled design 2026 10 12T170302.117

ನಂದಿನಿ ಹಾಲಿನ ಪುಡಿ ಕಲಬೆರಕೆ ಆರೋಪಕ್ಕೆ ತೆರೆ: ಲ್ಯಾಬ್ ವರದಿಯಲ್ಲಿ ಸುರಕ್ಷಿತ ಎಂದು ದೃಢ

by ಶಾಲಿನಿ ಕೆ. ಡಿ
October 12, 2026 - 5:04 pm
0

Untitled design 2026 10 12T163011.359

ನವರಾತ್ರಿಗೆ ಹೊಂಬಾಳೆಯಿಂದ ಡಿವೋಷನಲ್ ಗೆಜ್ಜೆ ಗಿಫ್ಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 12, 2026 - 4:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 12T104344.034
    ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ಯಶಸ್ಸು ಸಿಗುತ್ತಾ? ಮಹತ್ವ, ಹಿನ್ನೆಲೆ ತಿಳಿಯಿರಿ
    October 12, 2026 | 0
  • Untitled design (98)
    ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!
    October 8, 2026 | 0
  • Untitled design 2026 10 05T064935.045
    ದಿನ ಭವಿಷ್ಯ: ಆಸ್ತಿ ಖರೀದಿಗೆ ಚಿಂತನೆ, ಕೆಲವರಿಗೆ ಆರ್ಥಿಕ ಸಂಕಷ್ಟ!
    October 5, 2026 | 0
  • ಜ್ಞಾನೇಶ್
    ದಿನ ಭವಿಷ್ಯ 02-10-2026: ಇಂದು ಯಾವ ರಾಶಿಗೆ ಶುಭ? 12 ರಾಶಿಗಳ ಭವಿಷ್ಯ ಇಲ್ಲಿದೆ
    October 2, 2026 | 0
  • Your paragraph text (58)
    ದಿನ ಭವಿಷ್ಯ 30-09-2026: 12 ರಾಶಿಗಳ ಇಂದಿನ ರಾಶಿಫಲ ಹೇಗಿದೆ?
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version