• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾವ ಜನ್ಮಸಂಖ್ಯೆಗೆ ಲಾಭದಾಯಕ ದಿನ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 7, 2025 - 8:07 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 10 24t063901.590

ಸಂಖ್ಯಾಶಾಸ್ತ್ರ ಪ್ರಕಾರ ಪ್ರತಿಯೊಬ್ಬರ ಜನ್ಮಸಂಖ್ಯೆ ಅವರ ದಿನದ ಸೌಭಾಗ್ಯವನ್ನು ನಿರ್ಧರಿಸುತ್ತದೆ. ನವೆಂಬರ್ 7ರ ಶುಕ್ರವಾರದಂದು ಯಾವ ಜನ್ಮಸಂಖ್ಯೆಗೆ ಯಾವ ರೀತಿಯ ಫಲಗಳು ದೊರೆಯಲಿವೆ ಎಂಬುದನ್ನು ನೋಡೋಣ. ನಿಮ್ಮ ಜನ್ಮದಿನದ ತಾರೀಖಿನ ಸಂಖ್ಯೆಯನ್ನು ಸೇರಿಸಿ ಒಂದು ಅಂಕೆಗೆ ಬರುವ ಸಂಖ್ಯೆಯೇ ನಿಮ್ಮ ಜನ್ಮಸಂಖ್ಯೆ.

ಜನ್ಮಸಂಖ್ಯೆ 1 (1, 10, 19, 28)

ಮನೆಯಿಂದ ದೂರ ಇದ್ದವರು ಇಂದು ಮನೆಯ ನೆನಪಿನಲ್ಲಿ ತಲ್ಲೀನರಾಗುವ ಸಾಧ್ಯತೆ. ಕುಟುಂಬದ ಮೆಚ್ಚುಗೆಗೆ ಪಾತ್ರರಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನೆರೆಹೊರೆಯವರ ಜೊತೆ ಇದ್ದ ಅಸಮಾಧಾನ ಬಗೆಹರಿಯಲಿದೆ. ಹಣಕಾಸು ಕ್ಷೇತ್ರದವರಿಗೆ ಗುರಿ ಮುಟ್ಟುವ ದಾರಿ ಕಾಣಿಸಲಿದೆ.

RelatedPosts

ಶ್ರಾವಣ ಮಾಸದ ಶನಿವಾರ-ಸೋಮವಾರ ಏಕೆ ವಿಶೇಷ? ವೆಂಕಟೇಶ್ವರ, ಶಿವನ ಆರಾಧನೆಯಿಂದ ಸಿಗುವ ಫಲವೇನು?

ಇಂದಿನ ರಾಶಿಫಲ: ಮೇಷದಿಂದ ಮೀನದವರೆಗೆ ನಿಮ್ಮ ದಿನ ಹೇಗಿರಲಿದೆ?

ಇಂದು ಕೃಷ್ಣ ಜನ್ಮಾಷ್ಟಮಿ: ಶ್ರೀಕೃಷ್ಣನ ಜನ್ಮದಿನದ ಮಹತ್ವವೇನು? ಆಚರಣೆ ಹೇಗೆ?

ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?

ADVERTISEMENT
ADVERTISEMENT
ಜನ್ಮಸಂಖ್ಯೆ 2 (2, 11, 20, 29)

ಆರ್ಥಿಕ ಸ್ಥಿತಿಯ ಅಸ್ಥಿರತೆ ನಿಮಗೆ ಆತಂಕ ನೀಡಬಹುದು, ಆದರೆ ಹೊಸ ಯೋಜನೆಗಳ ಬಗ್ಗೆ ಯೋಚನೆ ಆರಂಭಿಸುವಿರಿ. ಫ್ರೀಲ್ಯಾನ್ಸರ್‌ಗಳು ತಮ್ಮ ಪರಿಶ್ರಮದ ಮೌಲ್ಯ ಕೇಳಲು ಧೈರ್ಯ ತೋರುವರು. ಸಣ್ಣ ವ್ಯವಹಾರ ಆರಂಭಿಸಲು ಪ್ರೇರಣೆ ಸಿಗಲಿದೆ. ಹಣಕಾಸು ಹೊಂದಾಣಿಕೆಯಲ್ಲಿ ಹೊಸ ಬೆಳಕು ಕಾಣಿಸಬಹುದು.

ಜನ್ಮಸಂಖ್ಯೆ 3 (3, 12, 21, 30)

ಗುಪ್ತವಾಗಿಟ್ಟ ವಿಚಾರ ಬಹಿರಂಗವಾಗುವ ಸಾಧ್ಯತೆ ಇದ್ದು, ಖ್ಯಾತಿಗೆ ಸ್ವಲ್ಪ ಧಕ್ಕೆಯಾಗಬಹುದು. ಸಾರ್ವಜನಿಕ ವಲಯದವರು ಎಚ್ಚರಿಕೆಯಿಂದ ನಡೆದುಕೊಳ್ಳಿ. ಕುಟುಂಬದಲ್ಲಿ ಆಸ್ತಿ ವಿವಾದಗಳ ಪರಿಹಾರದ ಕುರಿತು ಸಂಭಾಷಣೆ ಆರಂಭವಾಗಬಹುದು. ಹಳೆಯ ಉಳಿತಾಯ ಬಳಸಬೇಕಾದ ಸಂದರ್ಭ ಎದುರಾಗಬಹುದು.

ಜನ್ಮಸಂಖ್ಯೆ 4 (4, 13, 22, 31)

ನಿಮ್ಮ ಪ್ರಯತ್ನಗಳಿಗೆ ಇಂದು ಫಲ ಸಿಗುವ ದಿನ. ಮೇಲಧಿಕಾರಿಗಳ ಮೆಚ್ಚುಗೆ ದೊರೆಯಬಹುದು, ಹೊಸ ಜವಾಬ್ದಾರಿಗಳು ಬರುವುದು ಸಹ ಸಾಧ್ಯ. ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಸಿಗುವ ಸೂಚನೆ. ವಿದೇಶ ಪ್ರವಾಸ ಅಥವಾ ಹೊಸ ಯೋಜನೆಗೆ ಒಳ್ಳೆಯ ಸುಳಿವು ಸಿಗಬಹುದು. ಲ್ಯಾಂಡ್ ಡೆವಲಪ್‌ಮೆಂಟ್‌ ಉದ್ಯಮಿಗಳಿಗೆ ಸರ್ಕಾರದ ನೆರವು ದೊರೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 5 (5, 14, 23)

ಬಹಳ ಕಾಲದಿಂದ ಕಾಯುತ್ತಿದ್ದ ವಿಚಾರಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಹೊಸ ಸಂಪರ್ಕಗಳಿಂದ ಲಾಭವಾಗುವ ದಿನ. ಖರ್ಚಿನ ಮೇಲೆ ನಿಯಂತ್ರಣ ತರಬೇಕೆಂಬ ನಿರ್ಧಾರ ಕೈಗೊಳ್ಳುವಿರಿ. ತೀರ್ಥಯಾತ್ರೆ ಅಥವಾ ಹರಕೆ ತೀರಿಸುವ ಯೋಗ. ನಿಮ್ಮ ಅಭಿಪ್ರಾಯ ಮತ್ತು ಸಂಬಂಧಗಳಲ್ಲಿ ಬದಲಾವಣೆ ಮಾಡುವ ಯೋಚನೆ ಆರಂಭವಾಗುತ್ತದೆ.

ಜನ್ಮಸಂಖ್ಯೆ 6 (6, 15, 24)

ಸಣ್ಣ ತಪ್ಪಿಗೂ ಕ್ಷಮಿಸದ ಮನಸ್ಥಿತಿಯಿಂದ ವಾತಾವರಣ ಉದ್ವಿಗ್ನವಾಗಬಹುದು. ಆದರೂ ನಿಮ್ಮ ನೇರವಂತಿಕೆಯು ಗೌರವ ತರುತ್ತದೆ. ಕೃಷಿಕರಿಗೆ ಲಾಭದಾಯಕ ದಿನ, ಆದಾಯ ಹೆಚ್ಚಳದ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿ ಉನ್ನತಿ, ವೇತನ ಹೆಚ್ಚಳದ ಸುಳಿವು. ನಿಮ್ಮ ನಿಷ್ಠೆ ಮತ್ತು ದೃಢತೆಯು ಎಲ್ಲರ ಮೆಚ್ಚುಗೆ ಪಡೆಯಲಿದೆ.

ಜನ್ಮಸಂಖ್ಯೆ 7 (7, 16, 25)

ಬ್ಯಾಂಕ್ ಅಥವಾ ಸಾಲ ಸಂಬಂಧಿತ ವಿಚಾರಗಳಲ್ಲಿ ಯಶಸ್ಸು ದೊರೆಯುವ ಸಾಧ್ಯತೆ. ಹೊಸ ವ್ಯಾಪಾರ ಅಥವಾ ಸಣ್ಣ ಹೂಡಿಕೆಗಳಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸೈಟ್ ಅಥವಾ ಫ್ಲ್ಯಾಟ್ ಖರೀದಿಯ ಚರ್ಚೆ ನಡೆಯಬಹುದು. ಹಣಕಾಸಿನ ಪ್ಲ್ಯಾನಿಂಗ್ ಬಗ್ಗೆ ಕುಟುಂಬದವರೊಂದಿಗೆ ಮಾತುಕತೆ ನಡೆಯಲಿದೆ.

ಜನ್ಮಸಂಖ್ಯೆ 8 (8, 17, 26)

ರಿಯಲ್ ಎಸ್ಟೇಟ್ ಅಥವಾ ಕಮಿಷನ್ ಆಧಾರಿತ ವ್ಯವಹಾರಗಳಲ್ಲಿ ಲಾಭದಾಯಕ ದಿನ. ಬಾಕಿ ಉಳಿದ ಹಣ ವಸೂಲಿ ಸಾಧ್ಯ. ಸಿಗುವ ಮಾಹಿತಿಯ ಸರಿಯಾದ ಬಳಕೆ ನಿಮ್ಮ ಯಶಸ್ಸಿಗೆ ದಾರಿ ಮಾಡುತ್ತದೆ. ನಿಮ್ಮ ಸಲಹೆಗಳು ಇತರರಿಗೆ ಸಹಾಯವಾಗುವ ಮೂಲಕ ಜನಪ್ರಿಯತೆ ಹೆಚ್ಚುತ್ತದೆ. ಆರ್ಥಿಕ ಸಂಕಷ್ಟದಲ್ಲಿರುವ ಸ್ನೇಹಿತರಿಗೆ ನೆರವು ನೀಡುವ ಯೋಗ.

ಜನ್ಮಸಂಖ್ಯೆ 9 (9, 18, 27)

ಕೆಲಸ ಸುಲಭವೆಂದುಕೊಂಡು ಕೈ ಹಾಕಿದರೆ ವಿಳಂಬವಾಗಬಹುದು. ವಾಹನ ಚಾಲನೆ ವೇಳೆ ಎಚ್ಚರಿಕೆ ಅಗತ್ಯ. ಮಕ್ಕಳ ವರ್ತನೆ ಚಿಂತೆಗೆ ಕಾರಣವಾಗಬಹುದು. ಕೆಲಸದ ಡೆಡ್‌ಲೈನ್‌ಗಳ ಬಗ್ಗೆ ಜಾಗ್ರತೆ ಇರಲಿ. ಆಹಾರ ನಿಯಮ ಮುರಿದರೆ ನಂತರ ಪಶ್ಚಾತ್ತಾಪವಾಗಬಹುದು. ಗೃಹಿಣಿಯರು ಕೆಲಸದಲ್ಲಿ ಗುಣಮಟ್ಟ ಕಾಪಾಡಿ ಮುಗಿಸುವ ಪ್ರಯತ್ನ ಮಾಡಲಿ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಚಕಮಕಿ (18)

ಕೇವಲ 52 ಎಸೆತಗಳಲ್ಲಿ ಪಾಕ್ ಮಣಿಸಿದ ಭಾರತ: ಸೆಮಿಫೈನಲ್‌ಗೆ ಟೀಂ ಇಂಡಿಯಾ ಎಂಟ್ರಿ!

by ಶಾಲಿನಿ ಕೆ. ಡಿ
September 5, 2026 - 11:16 pm
0

ಚಕಮಕಿ (17)

ದೆಹಲಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ಮಕ್ಕಳು, ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮಾತುಕತೆ

by ಶಾಲಿನಿ ಕೆ. ಡಿ
September 5, 2026 - 11:04 pm
0

ಚಕಮಕಿ (16)

ಬಿಗ್‌ ಬಾಸ್ ಮನೆಯೊಳಗೆ ಕಿಚ್ಚ ಸುದೀಪ್ ಎಂಟ್ರಿ!: ನಾಳೆಯಿಂದ ಅಸಲಿ ಆಟ ಶುರು

by ಶಾಲಿನಿ ಕೆ. ಡಿ
September 5, 2026 - 10:49 pm
0

ಚಕಮಕಿ (15)

ಶಾನ್-ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ ಅರಂಭ

by ಶಾಲಿನಿ ಕೆ. ಡಿ
September 5, 2026 - 10:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಶ್ಚಾತ್ತಾಪ (40)
    ಶ್ರಾವಣ ಮಾಸದ ಶನಿವಾರ-ಸೋಮವಾರ ಏಕೆ ವಿಶೇಷ? ವೆಂಕಟೇಶ್ವರ, ಶಿವನ ಆರಾಧನೆಯಿಂದ ಸಿಗುವ ಫಲವೇನು?
    September 5, 2026 | 0
  • ಪಶ್ಚಾತ್ತಾಪ (22)
    ಇಂದಿನ ರಾಶಿಫಲ: ಮೇಷದಿಂದ ಮೀನದವರೆಗೆ ನಿಮ್ಮ ದಿನ ಹೇಗಿರಲಿದೆ?
    September 5, 2026 | 0
  • ಪಶ್ಚಾತ್ತಾಪ (5)
    ಇಂದು ಕೃಷ್ಣ ಜನ್ಮಾಷ್ಟಮಿ: ಶ್ರೀಕೃಷ್ಣನ ಜನ್ಮದಿನದ ಮಹತ್ವವೇನು? ಆಚರಣೆ ಹೇಗೆ?
    September 4, 2026 | 0
  • ಪಶ್ಚಾತ್ತಾಪ (1)
    ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?
    September 4, 2026 | 0
  • Untitled design 2026 09 03T063818.524
    ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಶುಭ, ಯಾರಿಗೆ ಎಚ್ಚರಿಕೆ?
    September 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version