• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಈ ಜನ್ಮಸಂಖ್ಯೆಯವರಿಗೆ ಆರೋಗ್ಯದಲ್ಲಿ ತೊಂದರೆ ಆಗಬಹುದು!

admin by admin
November 24, 2025 - 7:21 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design (75)

ಜನ್ಮಸಂಖ್ಯೆ 1(10,19,28) ಪರಿಸರ ಸಂರಕ್ಷಣೆ, ಸಾಮಾಜಿಕ ಹೋರಾಟದಲ್ಲಿ ತೊಡಗಿರುವವರಿಗೆ ಇದುವರೆಗಿನ ಅಡೆತಡೆಗಳ ಕಾರಣ ತಿಳಿಯಲಿದೆ. ವಕೀಲರೊಂದಿಗೆ ಚರ್ಚೆ ಫಲಕಾರಿ. 16-24 ವಯಸ್ಸಿನವರಿಗೆ ಹೊಸ ವಾತಾವರಣ (ಹಾಸ್ಟೆಲ್/ಪಿಜಿ/ಉದ್ಯೋಗ)ಕ್ಕೆ ಹೊಂದಿಕೊಳ್ಳಬೇಕಾದ ಸ್ಥಿತಿ. ದುಬಾರಿ ಉಡುಗೊರೆಗಳು ಬರುವ ಯೋಗ. ಸ್ನೇಹಿತರ ಹಣಕಾಸಿನ ತುರ್ತುಗಟ್ಟಲೆಗೆ ಜಾಮೀನು ನಿಂತು ಸಹಾಯ ಮಾಡುವಿರಿ. ಪ್ರೇಮಿಗಳ ಮಧ್ಯೆ ಇದ್ದ ಮನಸ್ತಾಪ ಬಗೆಹರಿದು ಸೌಖ್ಯ.

ಜನ್ಮಸಂಖ್ಯೆ 2 (11,20,29) ಬೇರೆಯವರ ಕೆಲಸ ಮಾಡಿಕೊಡುವುದರಲ್ಲೇ ದಿನ ಹೋಗುವ ಸಾಧ್ಯತೆ. ಕೃಷಿ ಯಂತ್ರ ಮಾರಾಟಗಾರರಿಗೆ ಹೊಸ ಟಾರ್ಗೆಟ್, ಒತ್ತಡ ಹೆಚ್ಚು. ದಿನಗೂಲಿ ನೌಕರರಿಗೆ ಸ್ವಂತ ವ್ಯಾಪಾರ ಆರಂಭದ ಆಸೆ. ಮಾನಸಿಕ ಖಿನ್ನತೆಯಲ್ಲಿರುವವರು ಚಿಕಿತ್ಸೆಗೆ ಮುಂದಾಗುವಿರಿ. ಕಾರ್ಖಾನೆ ಕೆಲಸಗಾರರಿಗೆ ಸಹೋದ್ಯೋಗಿಗಳ ರಜೆಯಿಂದ ಒತ್ತಡ.

RelatedPosts

ದಿನ ಭವಿಷ್ಯ: ಇಂದು ಉಪಕಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ

ಶ್ರಾವಣ ಮಾಸದ ಶನಿವಾರ-ಸೋಮವಾರ ಏಕೆ ವಿಶೇಷ? ವೆಂಕಟೇಶ್ವರ, ಶಿವನ ಆರಾಧನೆಯಿಂದ ಸಿಗುವ ಫಲವೇನು?

ಇಂದಿನ ರಾಶಿಫಲ: ಮೇಷದಿಂದ ಮೀನದವರೆಗೆ ನಿಮ್ಮ ದಿನ ಹೇಗಿರಲಿದೆ?

ಇಂದು ಕೃಷ್ಣ ಜನ್ಮಾಷ್ಟಮಿ: ಶ್ರೀಕೃಷ್ಣನ ಜನ್ಮದಿನದ ಮಹತ್ವವೇನು? ಆಚರಣೆ ಹೇಗೆ?

ADVERTISEMENT
ADVERTISEMENT

ಜನ್ಮಸಂಖ್ಯೆ 3 (12,21,30) ಇನ್ನು ದಯೆ-ದಾಕ್ಷಿಣ್ಯ ನೋಡುವ ಸಮಯವಲ್ಲ. ಬಾಕಿ ವಸೂಲಿ, ದುರುಪಯೋಗ ಮಾಡಿಕೊಂಡವರಿಗೆ ಕಟ್ಟುನಿಟ್ಟು. ಉದ್ಯೋಗ ಬದಲಾವಣೆಗೆ ಕನ್ಸಲ್ಟೆನ್ಸಿಗಳಿಂದ ಒಳ್ಳೆಯ ಸುದ್ದಿ. ಪಾಲುದಾರಿಕೆ ವ್ಯಾಪಾರಿಗಳು ಒಪ್ಪಂದದಲ್ಲಿ ಬದಲಾವಣೆ ಮಾಡಿಸುವಿರಿ. ಕುಟುಂಬದಲ್ಲಿ ಯಾರೋ ಅನಾರೋಗ್ಯದಿಂದ ಆತಂಕ.

ಜನ್ಮಸಂಖ್ಯೆ 4 (13,12,31) ಧಾನ್ಯ-ಬೇಳೆ ವ್ಯಾಪಾರಿಗಳಿಗೆ ಸಾಗಾಣಿಕೆಯಲ್ಲಿ ತೊಂದರೆ. ಸ್ಕಾಲರ್‌ಷಿಪ್, ಅಧ್ಯಯನ ಪ್ರವಾಸಕ್ಕೆ ಪ್ರಾಯೋಜಕತ್ವದ ಒಳ್ಳೆಯ ಸುದ್ದಿ. ಆಸ್ತಮಾ ರೋಗಿಗಳು ಚಿಕಿತ್ಸೆಗೆ ಗಮನ ಕೊಡಿ. ಜಮೀನು ವ್ಯವಹಾರದಲ್ಲಿ ಅಡ್ವಾನ್ಸ್ ನೀಡಿದ್ದರೆ ಇಂದು ಮಾತುಕತೆಗೆ ಸೂಕ್ತ ಸಮಯ.

ಜನ್ಮಸಂಖ್ಯೆ 5 (14,23) ಬೇಕೆಂದುಕೊಂಡು ಸಹಾಯ ಕೇಳುವವರ ಧೋರಣೆಯಿಂದ ಸಿಟ್ಟು. ಹಲ್ಲು-ಕಿವಿಯ ನೋವು ಕಾಡಬಹುದು. 75% ಮುಗಿದ ಕೆಲಸ ಮತ್ತೆ ಶುರುವಾಗುವ ಸಾಧ್ಯತೆ. ಮನೆ ಕಟ್ಟುವಿಕೆಯಲ್ಲಿ ತೀರ್ಮಾನ ತೆಗೆದುಕೊಳ್ಳಿ ಎಂಬ ಒತ್ತಡ. ಪ್ರೇಮ ನಿವೇದನೆ ಮಾಡುವ ಧೈರ್ಯ ಬರುವ ದಿನ.

ಜನ್ಮಸಂಖ್ಯೆ 6(15,24) ಸೌಂದರ್ಯಕ್ಕಾಗಿ ಖರ್ಚು. ವೃತ್ತಿಪರರು ಹೊಸ ಲ್ಯಾಪ್‌ಟಾಪ್/ಗ್ಯಾಜೆಟ್ ಖರೀದಿ. ಧಾರ್ಮಿಕ ಗುರುಗಳ ಭೇಟಿ, ವಿಗ್ರಹ/ಗ್ರಂಥ ಉಡುಗೊರೆ. ಯೂಟ್ಯೂಬರ್‌ಗಳಿಗೆ ತಾಂತ್ರಿಕ ತೊಂದರೆ. ಸೆಕೆಂಡ್ ಹ್ಯಾಂಡ್ ಕಾರು ಒಳ್ಳೆಯ ಡೀಲ್. ದಂಪತಿಗಳ ನಡುವಿನ ವಿರಸ ನಿವಾರಣೆ.

ಜನ್ಮಸಂಖ್ಯೆ 7(16,25) ದೂರದ ವ್ಯಾಪಾರಕ್ಕೆ ಹೊಸ ಹೂಡಿಕೆ. ಲಗೇಜ್ ಆಟೋ/ಕಾರು ಖರೀದಿ. ಸರ್ಕಾರಿ ಅನುದಾನದ ಅಪ್‌ಡೇಟ್. ನವವಿವಾಹಿತರಿಗೆ ಅತ್ಯುತ್ತಮ ದಿನ. ಸಮೀಪ ಪ್ರವಾಸ. ಸಂಗೀತ ವಾದ್ಯ ರಿಪೇರಿಗೆ ಭಾರೀ ಆದಾಯ. ಪ್ರತಿಷ್ಠಿತ ಸಂಸ್ಥೆಯಿಂದ ದೀರ್ಘಾವಧಿ ಕೆಲಸದ ಪ್ರಸ್ತಾಪ.

ಜನ್ಮಸಂಖ್ಯೆ 8(17,26) ಕೋಳಿ-ಕುರಿ ವ್ಯಾಪಾರಿಗಳಿಗೆ ಲಾಭ. ಹೊಸ ತಳಿ ಸಾಕಾಣಿಕೆ ಆರಂಭ. ಮನೆ ಕಟ್ಟುಗುತ್ತಿಗೆಗೆ ಹೊಸ ಕ್ಲೈಂಟ್. ವಿದೇಶದಲ್ಲಿರುವ ಗೆಳೆಯರ ದಾಖಲೆ ಕೆಲಸಕ್ಕೆ ಸಹಾಯ. ಹೊಸ ವ್ಯಾಪಾರಕ್ಕೆ ಸ್ನೇಹಿತರಿಂದ ಹಣದ ಭರವಸೆ. ಸಮಾರಂಭಕ್ಕೆ ಹೊಸ ಬಟ್ಟೆ-ಶೂ ಖರೀದಿ.

ಜನ್ಮಸಂಖ್ಯೆ 9(18,27) ಯೋಜನೆಗೆ ತಕ್ಕಂತೆ ಕೆಲಸ ಪೂರ್ಣಗೊಳ್ಳುವ ದಿನ. ಇಂಟರ್‌ವ್ಯೂ ಕೊಟ್ಟವರಿಗೆ ಆಫರ್ ಲೆಟರ್ ಅಥವಾ ಮುಂದಿನ ರೌಂಡ್ ದಿನಾಂಕ. ಕ್ಯಾಟರಿಂಗ್/ಈವೆಂಟ್ ಮ್ಯಾನೇಜ್‌ಮೆಂಟ್‌ಗೆ ಹೊಸ ಸೇವೆ ಆರಂಭದ ಆಲೋಚನೆ. ಆಪ್ತರ ಆಯ್ಕೆಗಳ ಬಗ್ಗೆ ಕಾಮೆಂಟ್ ಮಾಡದಿರಿ – ವಾಗ್ವಾದವಾಗಬಹುದು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಮಾಡಲು (2)

ವಿಟಮಿನ್ ಡಿ ಪಡೆಯಲು ಯಾವ ಸಮಯದಲ್ಲಿ ಬಿಸಿಲಿಗೆ ನಿಲ್ಲಬೇಕು? ಇಲ್ಲಿದೆ ಮಾಹಿತಿ

by ಶಾಲಿನಿ ಕೆ. ಡಿ
September 6, 2026 - 7:36 am
0

ಮಾಡಲು

ದಿನ ಭವಿಷ್ಯ: ಇಂದು ಉಪಕಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ

by ಶಾಲಿನಿ ಕೆ. ಡಿ
September 6, 2026 - 6:42 am
0

ಚಕಮಕಿ (18)

ಕೇವಲ 52 ಎಸೆತಗಳಲ್ಲಿ ಪಾಕ್ ಮಣಿಸಿದ ಭಾರತ: ಸೆಮಿಫೈನಲ್‌ಗೆ ಟೀಂ ಇಂಡಿಯಾ ಎಂಟ್ರಿ!

by ಶಾಲಿನಿ ಕೆ. ಡಿ
September 5, 2026 - 11:16 pm
0

ಚಕಮಕಿ (17)

ದೆಹಲಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ಮಕ್ಕಳು, ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮಾತುಕತೆ

by ಶಾಲಿನಿ ಕೆ. ಡಿ
September 5, 2026 - 11:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮಾಡಲು
    ದಿನ ಭವಿಷ್ಯ: ಇಂದು ಉಪಕಾರ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ
    September 6, 2026 | 0
  • ಪಶ್ಚಾತ್ತಾಪ (40)
    ಶ್ರಾವಣ ಮಾಸದ ಶನಿವಾರ-ಸೋಮವಾರ ಏಕೆ ವಿಶೇಷ? ವೆಂಕಟೇಶ್ವರ, ಶಿವನ ಆರಾಧನೆಯಿಂದ ಸಿಗುವ ಫಲವೇನು?
    September 5, 2026 | 0
  • ಪಶ್ಚಾತ್ತಾಪ (22)
    ಇಂದಿನ ರಾಶಿಫಲ: ಮೇಷದಿಂದ ಮೀನದವರೆಗೆ ನಿಮ್ಮ ದಿನ ಹೇಗಿರಲಿದೆ?
    September 5, 2026 | 0
  • ಪಶ್ಚಾತ್ತಾಪ (5)
    ಇಂದು ಕೃಷ್ಣ ಜನ್ಮಾಷ್ಟಮಿ: ಶ್ರೀಕೃಷ್ಣನ ಜನ್ಮದಿನದ ಮಹತ್ವವೇನು? ಆಚರಣೆ ಹೇಗೆ?
    September 4, 2026 | 0
  • ಪಶ್ಚಾತ್ತಾಪ (1)
    ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?
    September 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version