• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಂದಿನ ದಿನ ಹೇಗಿರಲಿದೆ..?

admin by admin
November 30, 2025 - 6:55 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 30T065416.891

ಜನ್ಮ ತಾರೀಕಿನ ಸಂಖ್ಯೆಯನ್ನು (1 ರಿಂದ 9 ವರೆಗೆ) ಒಂದೇ ಅಂಕಿಯಾಗಿ ಕೂಡಿಸಿ ಬಂದ ಸಂಖ್ಯಗೆ ತಕ್ಕಂತೆ ನಿಮ್ಮ ದಿನ ಭವಿಷ್ಯ ಇಲ್ಲಿದೆ. ನವೆಂಬರ್ 30, 2025 ಭಾನುವಾರದಂದು ನಿಮ್ಮ ಜನ್ಮಸಂಖ್ಯೆಗೆ ಏನು ಶುಭ, ಏನು ಎಚ್ಚರಿಕೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯಿರಿ.

ಜನ್ಮಸಂಖ್ಯೆ 1 (ತಾರೀಕು 1, 10, 19, 28) ಕುಟುಂಬ ಸಮೇತ ರೆಸ್ಟೋರೆಂಟ್, ರಿಸಾರ್ಟ್ ಅಥವಾ ಮಾಲ್‌ಗೆ ಹೋಗುವ ಖುಷಿಯ ದಿನ. ಹೊಸ ರುಚಿಗಳನ್ನು ಸವಿಯುವಿರಿ. ಬಹಳ ದಿನಗಳಿಂದ ತಲುಪಬೇಕೆಂದಿದ್ದ ಧಾರ್ಮಿಕ ಸ್ಥಳಕ್ಕೆ ಭೇಟಿ ಸಾಧ್ಯ. ಯೋಗ, ಜಿಮ್, ಸೈಕ್ಲಿಂಗ್ ಆರಂಭಿಸುವ ಉತ್ತಮ ದಿನ. ವಿದೇಶದಲ್ಲಿರುವವರು ರಜೆಯಲ್ಲಿ ತಾಯ್ನಾಡಿಗೆ ಬರುವ ಯೋಗ. ಕೃಷಿ ಭೂಮಿ ಅಥವಾ ದೊಡ್ಡ ಸೈಟ್ ಖರೀದಿಗೆ ಸೂಕ್ತ ಸ್ಥಳಗಳು ಕಂಡುಬರಲಿವೆ.

RelatedPosts

ಇಂದಿನ ದಿನ ಭವಿಷ್ಯ

ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ

ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ

ADVERTISEMENT
ADVERTISEMENT

ಜನ್ಮಸಂಖ್ಯೆ 2 (ತಾರೀಕು 2, 11, 20, 29) ದಾಂಪತ್ಯದಲ್ಲಿ ಸಣ್ಣ ವಾಕ್ಸಮರ ಉಂಟಾಗಿ ಮಾತೇ ಇಲ್ಲದ ಪರಿಸ್ಥಿತಿ ಬರಬಹುದು. ದೇಹದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಿ. ಉದ್ಯೋಗದಲ್ಲಿ ಏಕಾಏಕಿ ತುರ್ತು ಕರೆ ಬಂದು ವರ್ಕ್-ಲೈಫ್ ಬ್ಯಾಲೆನ್ಸ್ ಹಾಳಾಗಬಹುದು. ನೀವು ಶಿಫಾರಸು ಮಾಡಿ ಕೆಲಸ ಕೊಡಿಸಿದ ವ್ಯಕ್ತಿ ಈಗ ಸಾಕಷ್ಟು ಷರತ್ತು ಹಾಕುವುದರಿಂದ ಮುಜುಗರ ಉಂಟು.

ಜನ್ಮಸಂಖ್ಯೆ 3 (ತಾರೀಕು 3, 12, 21, 30) ಒಂಟಿಯಾಗಿ ಲಾಂಗ್ ಡ್ರೈವ್ ಹೋಗಿ ಪ್ರಶಾಂತತೆ ಅನುಭವಿಸುವ ದಿನ. ಮಾಸ್ಟರ್ ಹೆಲ್ತ್ ಚೆಕಪ್ ಮಾಡಿಸಿಕೊಳ್ಳಲು ಉತ್ತಮ ಸಮಯ. ವೃತ್ತಿ-ಉದ್ಯೋಗದ ಮುಂದಿನ ಹೆಜ್ಜೆಗೆ ಗೌರವಾನ್ವಿತ ವ್ಯಕ್ತಿಗಳ ಸಲಹೆ ಪಡೆಯುವಿರಿ. ಸರ್ಕಾರಿ ನೌಕರರಲ್ಲಿ 50+ ವಯಸ್ಸಿನವರು VRS ತೆಗೆದು ಸ್ವಂತ ವ್ಯವಸಾಯ ಅಥವಾ ಕೃಷಿ ಆರಂಭಿಸುವ ಚಿಂತನೆ ಮಾಡುವರು.

ಜನ್ಮಸಂಖ್ಯೆ 4 (ತಾರೀಕು 4, 13, 22, 31) ಹೋರಾಟ-ಚಳವಳಿಗಳಲ್ಲಿ ಗುರುತಿಸಿಕೊಂಡವರಿಗೆ ಗೌರವ-ಸನ್ಮಾನ. ಪುಸ್ತಕ ಬರೆಯಲು ಪ್ರೇರಣೆಯ ಸ್ಥಳಗಳಿಗೆ ಪ್ರವಾಸ. ವೈದ್ಯರಿಗೆ ಯೂಟ್ಯೂಬ್ ಚಾನೆಲ್ ಆರಂಭಿಸುವ ನಿರ್ಧಾರ. ಪ್ರೇಮಿಗಳು ಮದುವೆ ಪ್ರಸ್ತಾಪ ಮನೆಯಲ್ಲಿ ಇಡುವ ಧೈರ್ಯ ಬರುವುದು. ಲೆಕ್ಕಪತ್ರ ವಿಭಾಗದಲ್ಲಿರುವವರಿಗೆ ಹಳೆಯ ಹಣಕಾಸಿನ ಅವ್ಯವಹಾರ ಗೊತ್ತಾಗಬಹುದು.

ಜನ್ಮಸಂಖ್ಯೆ 5 (ತಾರೀಕು 5, 14, 23) ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಅತೀ ಎಚ್ಚರಿಕೆ ವಹಿಸಿ – ಶಾರ್ಟ್ ಸರ್ಕೀಟ್ ಅಪಾಯ. ಹಿಂದೆ ನಿಮಗೆ ಅಡ್ಡಿ ಹಾಕಿದವರ ಸತ್ಯ ಈಗ ಬಯಲಾಗುವುದು. ಡ್ರೈವಿಂಗ್ ಕಲಿಯುತ್ತಿರುವವರು ಗಮನ ಕೊಡಿ. ಸ್ವಲ್ಪ ಆದಾಯ ಎನಿಸಿದ್ದ ಕೆಲಸದಿಂದ ಭಾರೀ ಹಣ ಬರುವ ಯೋಗ.

ಜನ್ಮಸಂಖ್ಯೆ 6 (ತಾರೀಕು 6, 15, 24) ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗೆ ಉತ್ತಮ ದಿನ. ಜೀವ-ಆರೋಗ್ಯ ವಿಮೆ ಪಾಲಿಸಿ ತೆಗೆದುಕೊಳ್ಳ್ಳುವ ನಿರ್ಧಾರ. ಕೃಷಿ ಜಮೀನಿನ ಒಂದು ಭಾಗವನ್ನು ವಾಣಿಜ್ಯ/ವಸತಿ ಉದ್ದೇಶಕ್ಕೆ ಬದಲಾಯಿಸಲು ಅರ್ಜಿ ಹಾಕುವಿರಿ. ಸೋದರಮಾವನ ಸಲಹೆ ಗಂಭೀರವಾಗಿ ತೆಗೆದುಕೊಳ್ಳಿ.

ಜನ್ಮಸಂಖ್ಯೆ 7 (ತಾರೀಕು 7, 16, 25) ಮಕ್ಕಳಿಗೆ ಬ್ರ್ಯಾಂಡೆಡ್ ವಾಚ್, ಶೂ, ಗ್ಯಾಜೆಟ್ ಖರೀದಿ. ರಹಸ್ಯ ಯೋಜನೆಗಳು ಬಯಲಾಗಿ ನೀವೇ ತೆರೆದು ಹೇಳಬೇಕಾದ ಪರಿಸ್ಥಿತಿ. ಹಳೆಯ ಸೈಟ್/ಕೃಷಿ ಭೂಮಿಗೆ ಭಾರೀ ಬೆಲೆ ಬರುವ ಸುದ್ದಿ. ಸ್ನೇಹಿತರ ಜೊತೆ ಪಾರ್ಟಿ-ಗೆಟ್ ಟುಗೆದರ್‌ನಲ್ಲಿ ಖುಷಿಯಾಗಿ ಸಮಯ ಕಳೆಯುವಿರಿ.

ಜನ್ಮಸಂಖ್ಯೆ 8 (ತಾರೀಕು 8, 17, 26) ಹಿಂದೆ ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಸ್ಥಿತಿ. ಸ್ನೇಹ-ಸಂಬಂಧದಲ್ಲಿ ನಂಬಿಕೆ ಕುಸಿತ. ಸೋಪ್, ಬಾಚಣಿಗೆ, ಟವೆಲ್‌ಗಳ ಕೆಮಿಕಲ್ ಕಡೆಗೆ ಗಮನ. ತಲೆ-ಮುಖದಲ್ಲಿ ಅಲರ್ಜಿ ಉಂಟಾಗಬಹುದು. ಸುಬ್ರಹ್ಮಣ್ಯ ಸ್ವಾಮಿ ಹರಕೆ ಇಡೇರಿಸುವುದು ಒಳ್ಳೆಯದು.

ಜನ್ಮಸಂಖ್ಯೆ 9 (ತಾರೀಕು 9, 18, 27) ಸ್ನೇಹಿತರಿಗೆ ಕೊಟ್ಟ ಸಾಲ ವಸೂಲಿ ಚಿಂತೆ. ಮುಖ-ಕೈ-ಕಾಲುಗಳಲ್ಲಿ ಊತ ಉಂಟಾಗಬಹುದು. ದೂರದಲ್ಲಿರುವವರಿಗೆ ತಕ್ಷಣ ಮನೆಗೆ ಬನ್ನಿ ಎಂಬ ಕರೆ. ಸಣ್ಣ ಜಾಗ ಬಾಡಿಗೆಗೆ ತೆಗೆದು ಹೋಟೆಲ್/ಗ್ಯಾರೇಜ್ ಆರಂಭಿಸುವ ಯೋಜನೆಗೆ ಕುಟುಂಬದ ಬೆಂಬಲ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 15T191430.324

ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 15, 2026 - 7:15 pm
0

Untitled design 2026 06 15T184918.671

ಇಂದಿರಾ ಗಾಂಧಿ ಈಗ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ

by ಶಾಲಿನಿ ಕೆ. ಡಿ
June 15, 2026 - 6:49 pm
0

Untitled design (4)

ಶಿಕ್ಷಕರ ಭರ್ತಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿ ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ

by ಕವಿತಾ
June 15, 2026 - 6:49 pm
0

Untitled design (89)

ಜೆಡಿಎಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಎನ್. ಚೆಲುವರಾಯಸ್ವಾಮಿ ವಾಗ್ದಾಳಿ

by ದಿಶಾ ಕೆ. ಎಸ್.
June 15, 2026 - 6:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • 123
    ಇಂದಿನ ದಿನ ಭವಿಷ್ಯ
    June 5, 2026 | 0
  • BeFunky collage (54)
    ದಿನ ಭವಿಷ್ಯ: ಇಂದು ಈ ರಾಶಿಯವರ ವ್ಯಾಪಾರದಲ್ಲಿ ಲಾಭ
    June 4, 2026 | 0
  • Today 3.6.2026
    ಇಂದಿನ ದಿನ ಭವಿಷ್ಯ: ಶುಭಕರವಾದ ದಿನ ಯೋಚಿಸಿ ಹೆಜ್ಜೆ ಇಡಿ..!
    June 3, 2026 | 0
  • BeFunky collage (35)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಪ್ರಭಾವೀ ವ್ಯಕ್ತಿಗಳ ಭೇಟಿ
    June 2, 2026 | 0
  • BeFunky collage (19)
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾದಿದೆ ಅಚ್ಚರಿ!
    June 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version