• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾವ ಜನ್ಮಸಂಖ್ಯೆಗೆ ಲಾಭದಾಯಕ ದಿನ ?

admin by admin
November 28, 2025 - 7:02 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 28T070132.318

ಜನ್ಮಸಂಖ್ಯೆ 1(10,19,28) ಬಹಳ ದಿನಗಳಿಂದ ಮಾಡಿದ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ಉತ್ತಮ ದಿನ. ಕೆಲಸದಲ್ಲಿ ಮೆಚ್ಚುಗೆ, ಬಡ್ತಿ ಅಥವಾ ಬೋನಸ್ ಸಿಗಬಹುದು. ಸಹೋದ್ಯೋಗಿಗಳ ಜೊತೆ ಟೀಮ್ ಔಟಿಂಗ್, ಪಿಕ್ನಿಕ್ ಅಥವಾ ಡಿನ್ನರ್‌ಗೆ ಹೋಗಿ ಸಂತೋಷದ ಸಮಯ ಕಳೆಯುವ ಯೋಗ. ಪ್ರೀತಿಪಾತ್ರರಿಂದ ಉಡುಗೊರೆಗಳು ಬರುತ್ತವೆ. ಕುಟುಂಬದೊಂದಿಗೆ ರೆಸ್ಟೋರೆಂಟ್ ಅಥವಾ ರೆಸಾರ್ಟ್‌ಗೆ ತೆರಳುವ ಸಾಧ್ಯತೆ ಜಾಸ್ತಿ. ಹೆಲ್ತ್ ಇನ್ಷೂರೆನ್ಸ್ ಖರೀದಿ ಅಥವಾ ಪಾಲಿಸಿ ಮೊತ್ತ ಹೆಚ್ಚಿಸುವ ಯೋಜನೆ ಇಂದು ತೀರ್ಮಾನವಾಗಬಹುದು. ಪರ್ಸ್‌ನಲ್ಲಿ ಹಣ ಎಚ್ಚರಿಕೆಯಿಂದ ಇಟ್ಟುಕೊಳ್ಳಿ, ಏನನ್ನಾದರೂ ತಪ್ಪಿ ಇಟ್ಟು ಹುಡುಕಾಡುವ ಸ್ಥಿತಿ ಬರಬಹುದು.

ಜನ್ಮಸಂಖ್ಯೆ 2(11,20,29) ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ಯೋಜನೆಗಳು ತಡವಾಗಬಹುದು ಅಥವಾ ರದ್ದಾಗಬಹುದು. ಯಾವ ಕೆಲಸವೂ ಪೂರ್ಣಗೊಳ್ಳುವ ಮೊದಲೇ ಜನರಿಗೆ ಹೇಳಿಕೊಂಡು ಸೆಲಬ್ರೇಟ್ ಮಾಡದಿರಿ. ಕುಟುಂಬ ಸದಸ್ಯರಿಂದ ಸಾಲ ಪಡೆದಿದ್ದರೆ ಇಂದು ವಾಪಸ್ ಕೊಡುವ ಪ್ರಯತ್ನ ಮಾಡಿ. ಬೆಟ್ಟಗಾಡು ಪ್ರದೇಶಕ್ಕೆ ಚಿಕ್ಕ ಪ್ರವಾಸದ ಯೋಗವಿದೆ. ನೇರತ್ವ ಮತ್ತು ಪಾರದರ್ಶಕತೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ.

RelatedPosts

ಇಂದು ಕೃಷ್ಣ ಜನ್ಮಾಷ್ಟಮಿ: ಶ್ರೀಕೃಷ್ಣನ ಜನ್ಮದಿನದ ಮಹತ್ವವೇನು? ಆಚರಣೆ ಹೇಗೆ?

ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?

ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಶುಭ, ಯಾರಿಗೆ ಎಚ್ಚರಿಕೆ?

ಕೃಷ್ಣ ಜನ್ಮಾಷ್ಟಮಿಯಂದು ಈ 4 ಕೆಲಸ ಮಾಡಿ; ಮನೆಯಲ್ಲಿ ಸಮೃದ್ಧಿ ನೆಲೆಸುತ್ತೆ!

ADVERTISEMENT
ADVERTISEMENT

ಜನ್ಮಸಂಖ್ಯೆ 3(12,21,30) ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಮನೆಗೆ ಬಳಸುವ ಪೀಠೋಪಕರಣ, ಉಡುಗೊರೆ ಖರೀದಿ ಮಾಡುವ ದಿನ. ಕಣ್ಣಿನ ಕಿರಿಕಿರಿ ಇದ್ದರೆ ವೈದ್ಯರನ್ನು ಭೇಟಿಯಾಗಿ. ರಾಜಕಾರಣಿಗಳಿಗೆ ವಿಶ್ವಾಸ ದ್ರೋಹದ ಸತ್ಯ ತಿಳಿಯುವ ಸಾಧ್ಯತೆ. ಯುಪಿಐ ಮೂಲಕ ದೊಡ್ಡ ಮೊತ್ತ ಕಳಿಸುವಾಗ ನಾಲ್ಕು ಬಾರಿ ಪರಿಶೀಲಿಸಿ.

ಜನ್ಮಸಂಖ್ಯೆ 4(13,22,31)ಹಣದ ಲೆಕ್ಕಾಚಾರ ಎಚ್ಚರಿಕೆಯಿಂದ ಮಾಡಿ. ಕೈಯಲ್ಲಿರುವ ಮೊತ್ತಕ್ಕೆ ಮಾತ್ರ ಖರ್ಚು-ಹೂಡಿಕೆ ಯೋಜನೆ ಹಾಕಿ. ಅರ್ಧಕ್ಕೆ ನಿಂತ ಪ್ರಾಜೆಕ್ಟ್‌ಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಕುಟುಂಬದ ತುರ್ತು ವಿಚಾರಗಳು ಗಮನ ಬೇಡಬಹುದು. ಯಾರಿಗಾದರೂ ಸಾಲ ಕೊಟ್ಟಿದ್ದರೆ ಇಂದು ವಾಪಸ್ ಕೇಳುವ ಸ್ಥಿತಿ ಬರಬಹುದು.

ಜನ್ಮಸಂಖ್ಯೆ 5(14,23) ಬೆಲೆಬಾಳುವ ಸೀರೆ, ಒಡವೆ, ಉಡುಗೊರೆ ಖರೀದಿಗೆ ಉತ್ತಮ ದಿನ. ತವರು ಮನೆಯ ಕಾರ್ಯಕ್ರಮಕ್ಕೆ ಹೆಣ್ಣುಮಕ್ಕಳಿಗೆ ಆಹ್ವಾನ ಬರಬಹುದು. ಸೋದರ-ಸೋದರಿಯರ ನಡುವೆ ಭಿನ್ನಾಭಿಪ್ರಾಯ ಇದ್ದರೆ ಇಂದು ಸಮಾಧಾನ ಮಾಡಿಸುವ ಜವಾಬ್ದಾರಿ ನಿಮ್ಮ ಮೇಲೆ ಬರಬಹುದು. ಹವ್ಯಾಸವನ್ನು ಆದಾಯದ ಮಾರ್ಗವಾಗಿ ಬದಲಾಯಿಸುವ ಚಿಂತನೆ ಶುರುವಾಗುತ್ತದೆ. ಸಂಗಾತಿಯಿಂದ ಪೂರ್ಣ ಬೆಂಬಲ.

ಜನ್ಮಸಂಖ್ಯೆ 6(15,24) ಹಣದ ವಿಷಯದಲ್ಲಿ ತುಂಬಾ ಗಂಭೀರವಾಗಿ ಮಾತನಾಡುತ್ತೀರಿ. ಕೋಳಿ ಸಾಕಣೆ, ಪೋಲ್ಟ್ರಿ ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ದೀರ್ಘಾವಧಿ ಆರ್ಡರ್‌ಗಳು ಬರುತ್ತವೆ. ಪ್ರೇಮಿಗಳಿಗೆ ಮನಸ್ತಾಪ ದೂರ ಮಾಡಿಕೊಳ್ಳಲು ಸೂಕ್ತ ದಿನ. ಆತುರದ ನಿರ್ಧಾರಗಳನ್ನು ತಪ್ಪಿಸಿ.

ಜನ್ಮಸಂಖ್ಯೆ 7(16,25)ಆನ್‌ಲೈನ್ ಕನ್ಸಲ್ಟೇಷನ್, ಫ್ರೀಲ್ಯಾನ್ಸಿಂಗ್ ಮಾಡುವವರಿಗೆ ಉತ್ತಮ ಆದಾಯ. ಹೊಸ ಆಹಾರ ಪ್ರಯೋಗಿಸುತ್ತೀರಿ. ಗೆಳೆಯರ ಮೂಲಕ ಉದ್ಯೋಗ ರೆಫರೆನ್ಸ್ ಬರಬಹುದು – ತಕ್ಷಣ ಅಪ್ಲೈ ಮಾಡಿ. ೪೦+ ವಯಸ್ಸಿನವರು ಆರೋಗ್ಯ ಚೆಕಪ್ ಮಾಡಿಸಿಕೊಳ್ಳಿ. ಪಿಎಫ್‌ನಿಂದ ಹಣ ತೆಗೆದು ರಿಯಲ್ ಎಸ್ಟೇಟ್‌ಗೆ ಹಾಕುವ ಯೋಜನೆ ಗಟ್ಟಿಯಾಗುತ್ತದೆ.

ಜನ್ಮಸಂಖ್ಯೆ 8(17,26) ಭಾವನಾತ್ಮಕವಾಗಿ ಬಲಿಷ್ಠರಾಗುತ್ತೀರಿ. ಹಿಂದೆ ಚಿಂತೆ ತಂದಿದ್ದ ವಿಷಯಗಳು ಈಗ ಪರಿಣಾಮ ಬೀರದಂತಾಗುತ್ತವೆ. ವಿದೇಶಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗೆ ಮಾರ್ಗದರ್ಶನ ಸಿಗುತ್ತದೆ. ಚಿಕ್ಕ ಕೆಲಸಗಳನ್ನು ಸ್ವತಃ ಮಾಡಿದರೆ ದೊಡ್ಡ ಅವಕಾಶಗಳು ಬರುತ್ತವೆ. ಅಕಸ್ಮಾತ್ ದೇಗುಲ ದರ್ಶನದಿಂದ ಮನಸ್ಸಿಗೆ ಶಾಂತಿ.

ಜನ್ಮಸಂಖ್ಯೆ 9(18,27) ಎಲ್ಲ ಕೆಲಸದಲ್ಲೂ ಅಚ್ಚುಕಟ್ಟುತನ, ಶಿಸ್ತು ಕಾಣುತ್ತದೆ. ಸಂಘ-ಸಂಸ್ಥೆಗಳಲ್ಲಿ ಮುಖ್ಯ ಜವಾಬ್ದಾರಿ ಸಿಗಬಹುದು. ಕಾಲು-ಪಾದದಲ್ಲಿ ಸಣ್ಣ ನೋವು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಇತರರ ತಪ್ಪಿಗೆ ನಿಮ್ಮ ಮೇಲೆ ಆರೋಪ ಬರಬಹುದು – ತಾಳ್ಮೆಯಿಂದ ಎದುರಿಸಿ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Your paragraph text 2026 09 04T230532.474

ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’

by ಶಾಲಿನಿ ಕೆ. ಡಿ
September 4, 2026 - 11:06 pm
0

Your paragraph text 2026 09 04T224922.478

ಫುಕೆಟ್-ದೆಹಲಿ ಫ್ಲೈಟ್‌ ಅಪಘಾತ: ಗಾಂಜಾ ಸೇವಿಸಿ ವಿಮಾನ ಚಲಾಯಿಸಿದ್ದ ಪೈಲಟ್ ವಜಾ

by ಶಾಲಿನಿ ಕೆ. ಡಿ
September 4, 2026 - 10:52 pm
0

Your paragraph text 2026 09 04T222433.509

ಸೆ. 25 ಕ್ಕೆ ಬೆಳ್ಳಿಪರದೆಗೆ ‘ಪ್ರೇಮದ ಊರಲಿ’ ಲಗ್ಗೆ: ಪ್ರೇಕ್ಷಕರ ಎದುರು ಬರಲು ಚಿತ್ರತಂಡ ಸಜ್ಜು

by ಶಾಲಿನಿ ಕೆ. ಡಿ
September 4, 2026 - 10:26 pm
0

Your paragraph text 2026 09 04T213801.474

ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಶೀಘ್ರವೇ ಹಣ ನೀಡಲು ತೀರ್ಮಾನ: ಸಿಎಂ ಡಿಕೆಶಿ

by ಶಾಲಿನಿ ಕೆ. ಡಿ
September 4, 2026 - 9:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಶ್ಚಾತ್ತಾಪ (5)
    ಇಂದು ಕೃಷ್ಣ ಜನ್ಮಾಷ್ಟಮಿ: ಶ್ರೀಕೃಷ್ಣನ ಜನ್ಮದಿನದ ಮಹತ್ವವೇನು? ಆಚರಣೆ ಹೇಗೆ?
    September 4, 2026 | 0
  • ಪಶ್ಚಾತ್ತಾಪ (1)
    ಇಂದು ಯಾವ ರಾಶಿಗೆ ಶುಭ? ಯಾರಿಗೆ ಎಚ್ಚರಿಕೆ?
    September 4, 2026 | 0
  • Untitled design 2026 09 03T063818.524
    ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಶುಭ, ಯಾರಿಗೆ ಎಚ್ಚರಿಕೆ?
    September 3, 2026 | 0
  • Gemini Generated Image qqq6enqqq6enqqq6
    ಕೃಷ್ಣ ಜನ್ಮಾಷ್ಟಮಿಯಂದು ಈ 4 ಕೆಲಸ ಮಾಡಿ; ಮನೆಯಲ್ಲಿ ಸಮೃದ್ಧಿ ನೆಲೆಸುತ್ತೆ!
    September 2, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ
    ದಿನ ಭವಿಷ್ಯ 02-09-2026: ಇಂದು ನಿಮ್ಮ ರಾಶಿ ಹೇಗಿದೆ? ಇಲ್ಲಿದೆ ರಾಶಿಫಲ
    September 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version