• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿ ಭವಿಷ್ಯ: ಇಂದು ಈ ರಾಶಿಯವರಿಗೆ ಲಾಭದ ಮಳೆ

admin by admin
February 23, 2026 - 7:01 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಶುಕ್ಲ ಪಕ್ಷದ ಷಷ್ಠೀ ತಿಥಿಯಲ್ಲಿ ಸೋಮವಾರದ ದಿನ ಭವಿಷ್ಯ ಇಲ್ಲಿದೆ. ಇಂದು ಕಾನೂನು ಸಂಬಂಧಿತ ವಿಷಯಗಳಲ್ಲಿ ಜಾಗರೂಕತೆ, ಹೂಡಿಕೆಗೆ ತಜ್ಞರ ಸಲಹೆ, ಅಜ್ಞಾತ ಸ್ಥಳದಲ್ಲಿ ವಾಸ, ಮಾನವೀಯತೆ ಮತ್ತು ಜವಾಬ್ದಾರಿಯಲ್ಲಿ ಸ್ಥಿರತೆಯನ್ನು ಕಾಣಬಹುದು. ಗ್ರಹಗಳ ಸ್ಥಿತಿಯಿಂದ ದ್ವಾದಶ ರಾಶಿಗಳ ಫಲಗಳು ಹೀಗಿವೆ:

ಮೇಷ ರಾಶಿ:

RelatedPosts

ಇಂದು ನಿಮ್ಮ ರಾಶಿ ಏನು ಹೇಳುತ್ತದೆ? 12 ರಾಶಿಗಳ ಸಂಪೂರ್ಣ ಭವಿಷ್ಯ

ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು? ವ್ರತ ಆಚರಣೆ ಹೇಗೆ?

ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?

ವರಲಕ್ಷ್ಮಿ ವ್ರತ 2026: ಈ 4 ರಾಶಿಗಳಿಗೆ ಮಹಾಲಕ್ಷ್ಮಿಯ ಕೃಪೆ, ಧನಲಾಭ

ADVERTISEMENT
ADVERTISEMENT

ಮಹತ್ವದ ಯೋಜನೆಗಳು ಮಸುಕಾಗಬಹುದು, ದಾರಿ ಸ್ಪಷ್ಟವಾಗದೇ ಇರಬಹುದು. ಪ್ರೇಮಿಯನ್ನು ಭೇಟಿಯಾಗಲು ದೂರ ಪ್ರಯಾಣ ಬೇಕಾಗಬಹುದು. ಹೂಡಿಕೆಗೆ ತಜ್ಞರ ಸಲಹೆ ಪಡೆಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವರು. ಗೊಂದಲಗಳಿಂದ ಕೆಲಸ ನಿಲ್ಲಬಹುದು. ಅಲಂಕಾರಿಕ ವಸ್ತುಗಳ ಖರೀದಿಯಿಂದ ಲಾಭ. ಮಾತುಗಳನ್ನು ಕಡಿಮೆ ಮಾಡಿ. ಸಂಪತ್ತು ನಿರ್ವಹಣೆಯಲ್ಲಿ ಸೋಲು ಸಾಧ್ಯ.

ವೃಷಭ ರಾಶಿ:

ಕಾರ್ಯಕ್ಕೆ ಸುಲಭ ಉಪಾಯಗಳು ತೋಚದೇ ಇರಬಹುದು. ಒಂದಕ್ಕಿಂತ ಹೆಚ್ಚು ಕೆಲಸ ಒಮ್ಮೆಲೇ ಬರಬಹುದು. ಕುಟುಂಬದ ಮೌಲ್ಯ ಕಡಿಮೆ ಅನಿಸಬಹುದು. ಮನಸ್ಸಿನ ಆತಂಕ ಹೊರಹಾಕಲು ಪ್ರಯತ್ನಿಸಿ. ಸಂಗಾತಿಯಿಂದ ಕಿರಿಕಿರಿ. ಕಾರ್ಯ ನಿಮಿತ್ತ ಓಡಾಟ ಹೆಚ್ಚು. ಬಂಧುಗಳಿಂದ ಅಪಹಾಸ್ಯ ಮಾತುಗಳು. ಆಲಸ್ಯದಿಂದ ಕೆಲಸಗಳು ಉಳಿಯಬಹುದು.

ಮಿಥುನ ರಾಶಿ:

ಮನೆ ಖರೀದಿಗೆ ಹಣ ಒಟ್ಟಾಗುವುದು ಕಷ್ಟ. ಕಲಿಕೆಯಲ್ಲಿ ಆಸಕ್ತಿ. ಒಂದೇ ರೀತಿಯ ಕೆಲಸದಿಂದ ಬೇಸರ. ಹೊಸ ವಸ್ತುಗಳು ಕಳೆದುಕೊಳ್ಳಬಹುದು. ಕುಟುಂಬದಲ್ಲಿ ಸಂತೋಷ. ಸೌಜನ್ಯದಿಂದ ಮಾತನಾಡಿ ಸಂತೋಷಪಡಿಸಿ. ಸ್ನೇಹಿತರು ನಿಮ್ಮ ಬಗ್ಗೆ ಹೇಳುವರು.

ಕರ್ಕಾಟಕ ರಾಶಿ:

ಅತಿ ವೇಗದ ಮಾತು ಸ್ಪಷ್ಟವಾಗದೇ ಇರಬಹುದು. ಸುರಕ್ಷಿತ ತಾಣ ಆರಿಸಿಕೊಳ್ಳಿ. ಸಾಲದಿಂದ ತಲೆಮರೆಸಿಕೊಳ್ಳಬಹುದು. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವುಗಳು. ಬಂಧುಗಳ ಆಗಮನ ಸಂತೋಷ. ತಾಯಿಯ ಮೇಲೆ ಕೋಪ. ಇಕ್ಕಟ್ಟಿನಿಂದ ಹೊರಬರಲು ಪ್ರಯತ್ನ.

ಸಿಂಹ ರಾಶಿ:

ಆಪ್ತರ ಸಮಾಲೋಚನೆಯಿಂದ ವಿಚಾರಗಳಿಗೆ ತೆರೆ. ವಸ್ತು ಖರೀದಿಗೆ ಉತ್ಸಾಹ. ಯಾರ ಮಾತೂ ಕೇಳದಿರಿ. ಸಹೋದರ ಕುಟುಂಬದಲ್ಲಿ ಮಧ್ಯಪ್ರವೇಶ. ಧಾರ್ಮಿಕ ಕಾರ್ಯದಲ್ಲಿ ತೊಡಗುವಿಕೆ. ಶಿಕ್ಷಣದಲ್ಲಿ ಯಶಸ್ಸು. ಧಾರ್ಮಿಕ ಮುಖಂಡರಿಗೆ ಅಪವಾದ. ಆರ್ಥಿಕ ನೆರವು ಸಕಾಲಕ್ಕೆ.

ಕನ್ಯಾ ರಾಶಿ:

ನಿಮ್ಮ ನೆಚ್ಚಿನವರ ಸಂಪರ್ಕ. ಮನೆ ಖರ್ಚು ಕಡಿಮೆ ಮಾಡುವ ಚಿಂತನೆ. ಸರಳತೆಯಿಂದ ಪ್ರಶಂಸೆ. ಕೆಟ್ಟ ಆಲೋಚನೆಗಳನ್ನು ದೂರ ಮಾಡಿ. ವಕೀಲರಿಗೆ ಹೆಚ್ಚು ಕೆಲಸ. ಹತಾಶೆ ಪದೇ ಪದೇ ಬರಬಹುದು.

ತುಲಾ ರಾಶಿ:

ಚಿಂತನೆ ವಿಶಾಲವಾಗಲು ತಪ್ಪುಗಳನ್ನು ಪಾಠ ಮಾಡಿಕೊಳ್ಳಿ. ಹಿತಮಿತ ಮಾತುಗಾರಿಕೆಯಿಂದ ಹಿತ. ಆರೋಗ್ಯಕ್ಕೆ ಕ್ರಮಗಳು. ಸಮಯಪ್ರಜ್ಞೆಯಿಂದ ತಪ್ಪು ಸರಿಪಡಿಸಿ. ಹಣ ವ್ಯಯಿಸಲು ದಾರಿ ಕಾಣದು. ಮಂದಗತಿಯ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು. ಬಂಧುಗಳ ಆಶ್ರಯ.

ವೃಶ್ಚಿಕ ರಾಶಿ:

ವಿವಾದಗಳು ಬಂದರೂ ಪ್ರಭಾವದಿಂದ ಶತ್ರುಗಳು ದೂರ. ದೀರ್ಘ ಯೋಜನೆಗಳು ಪೂರ್ಣ. ಆರ್ಥಿಕ ಸಮಸ್ಯೆ ಹೆಚ್ಚಬಹುದು. ಸಂಶೋಧನಾ ವಿದ್ಯಾರ್ಥಿಗಳು ಉತ್ಸಾಹಿ. ಸ್ಪರ್ಧೆಯಲ್ಲಿ ಯಶಸ್ಸು. ಅನುಕರಣೆಗೆ ಒಳ್ಳೆಯದು.

ಧನು ರಾಶಿ:

ಮನೆಯ ಹಿರಿಯರನ್ನು ಕಳೆದುಕೊಳ್ಳಬಹುದು. ವ್ಯವಹಾರದಲ್ಲಿ ಅಸಾಧ್ಯ ಛಲ ಬೇಡ. ವಿದ್ಯಾರ್ಥಿಗಳು ಬೇಕಾದುದು ಪಡೆಯುವರು. ಮಾನಸಿಕ ಕಿರಿಕಿರಿ ದೂರ. ವ್ಯಾಪಾರದಲ್ಲಿ ಚಾಣಕ್ಷತೆಯ ಲಾಭ. ವರ್ತನೆ ಬದಲಾಯಿಸಿ. ಸಹೋದರಿಯ ಜವಾಬ್ದಾರಿ ಹೆಚ್ಚು.

ಮಕರ ರಾಶಿ:

ಪ್ರೀತಿ ಮತ್ತು ವಿಶ್ವಾಸ ಭದ್ರ. ಏಕಾಂತ ಇಷ್ಟ. ಸಹೋದರಿಯೊಂದಿಗೆ ವಾಗ್ವಾದ. ವ್ಯಾಪಾರಿಗಳಿಗೆ ಪ್ರತಿಫಲ. ಹೊಸ ಉದ್ಯೋಗ ಉತ್ಸಾಹ. ಬಯಸಿದ್ದು ಪಡೆಯುವ ಅರ್ಹತೆ. ಶಿಸ್ತಿನಿಂದ ಗೌರವ.

ಕುಂಭ ರಾಶಿ:

ವಿವಾಹ ಚರ್ಚೆ ಬಂಧುಗಳಲ್ಲಿ. ಆಪ್ತರಿಗೆ ಸಮಯ. ಅನುಕೂಲಕರ ವಾತಾವರಣ. ಪ್ರೀತಿಯಲ್ಲಿ ಸಮಯ ಸರಿಯುವುದು ಗೊತ್ತಾಗದು. ತಪ್ಪಿಗೆ ನೀವೇ ಕಾರಣ. ಒರಟು ಮಾತು ಬೇಸರ. ವಸ್ತು ಖರೀದಿ. ಕುಟುಂಬ ಸಾಮಾನ್ಯ.

ಮೀನ ರಾಶಿ:

ಶ್ರಮ ನಿಮ್ಮದು, ಫಲ ತಾನಾಗಿ ಬರುತ್ತದೆ. ಆದಾಯ ಇಮ್ಮಡಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ. ಆದಾಯ ಮೂಲ ಬದಲಾವಣೆ. ಕಾನೂನು ಓಡಾಟ. ಆಸ್ತಿ ವ್ಯವಹಾರದಲ್ಲಿ ಹಿನ್ನಡೆ. ನ್ಯೂನತೆ ಮರೆತು ಮುಂದಡಿ. ಬರಬೇಕಾದ ಹಣ ಶ್ರಮದಿಂದ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

‘ಟಾಕ್ಸಿಕ್’ ಪ್ರೀ ರಿಲೀಸ್ ಇವೆಂಟ್ ನಲ್ಲಿ ಅನಾಹುತ ಆಯೋಜಕರ ವಿರುದ್ಧ FIR (1)

ಮಂಡ್ಯದಲ್ಲಿ ಭಿಕ್ಷುಕಿ ಸಾ*ವು: ವೃದ್ಧೆಯ ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆ

by ಶಾಲಿನಿ ಕೆ. ಡಿ
August 23, 2026 - 7:05 pm
0

‘ಟಾಕ್ಸಿಕ್’ ಪ್ರೀ ರಿಲೀಸ್ ಇವೆಂಟ್ ನಲ್ಲಿ ಅನಾಹುತ ಆಯೋಜಕರ ವಿರುದ್ಧ FIR

‘ಟಾಕ್ಸಿಕ್’ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಅನಾಹುತ: ಆಯೋಜಕರ ವಿರುದ್ಧ FIR

by ಶಾಲಿನಿ ಕೆ. ಡಿ
August 23, 2026 - 6:34 pm
0

Untitled design 2026 08 23T180244.173

ರೇಣುಕಾಸ್ವಾಮಿ ಕೇಸ್‌: ಸಾಕ್ಷಿ ಬೆದರಿಕೆ ಪ್ರಕರಣದ ಆರೋಪಿ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರತ್ಯಕ್ಷ

by ಶಾಲಿನಿ ಕೆ. ಡಿ
August 23, 2026 - 6:08 pm
0

ವಾಹನ (13)

ರಾಜಮೌಳಿಗೆ ಯಶ್ ಹೋಲಿಕೆ..2000ಕೋಟಿ ದಿಲ್ ಕೀ ಬಾತ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 23, 2026 - 5:41 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 22T062921.174
    ಇಂದು ನಿಮ್ಮ ರಾಶಿ ಏನು ಹೇಳುತ್ತದೆ? 12 ರಾಶಿಗಳ ಸಂಪೂರ್ಣ ಭವಿಷ್ಯ
    August 22, 2026 | 0
  • Untitled design 2026 08 21T070151.649
    ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು? ವ್ರತ ಆಚರಣೆ ಹೇಗೆ?
    August 21, 2026 | 0
  • Untitled design 2026 08 21T063214.575
    ಇಂದಿನ ರಾಶಿಭವಿಷ್ಯ: ಯಾವ ರಾಶಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?
    August 21, 2026 | 0
  • Untitled design 2026 08 20T152505.253
    ವರಲಕ್ಷ್ಮಿ ವ್ರತ 2026: ಈ 4 ರಾಶಿಗಳಿಗೆ ಮಹಾಲಕ್ಷ್ಮಿಯ ಕೃಪೆ, ಧನಲಾಭ
    August 20, 2026 | 0
  • Untitled design 2026 08 20T064859.139
    ದಿನ ಭವಿಷ್ಯ: ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಸಾಹಸ ಮಾಡುವಾಗ ಎಚ್ಚರಿಕೆ ವಹಿಸಿ
    August 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version