• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, March 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

60ರಲ್ಲೂ 20ರ ನವಚೈತನ್ಯ..! 15ರ ಬಾಲಕ ಪ್ರಪೋಸ್ ಮಾಡಿದ್ನಂತೆ..! ಯಾರೀಕೆ ವೈರಲ್ ಲೇಡಿ..?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
January 16, 2026 - 5:14 pm
in Flash News, ದೇಶ, ವಿದೇಶ, ವೈರಲ್
0 0
0
Untitled design 2026 01 16T164323.378

ಇತ್ತೀಚೆಗೆ ಲೇಖಕಿಯೊಬ್ಬರು ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಹೇಳಿಕೆ ಟೀಕೆಗೆ ಗುರಿಯಾಗಿದೆ. ಇದೀಗ ಅವರ ಹೆಸರು ಟ್ರೇಡಿಂಗ್‌ನಲ್ಲಿದ್ದು, ಅವರೇ ಸೀಮಾ ಆನಂದ್. ಲಂಡನ್‌ ನಿವಾಸಿಯಾದ ಈ ಲೇಖಕಿ, ಪುರಾಣತಜ್ಞೆ ಮತ್ತು ಲೈಂಗಿಕ ಶಿಕ್ಷಕಿಯಾಗಿದ್ದಾರೆ.

ಶುಭಂಕರ್ ಮಿಶ್ರಾ ಅವರೊಂದಿಗಿನ ಸಂದರ್ಶನದಲ್ಲಿ, 63 ವರ್ಷದ ವಯಸ್ಸಿನ ಇವರಿಗೆ 15 ವರ್ಷದ ಹುಡುಗನೊಬ್ಬ ತನ್ನ ಬಳಿ ಬಂದು “ಅತ್ಯಂತ ಅಶ್ಲೀಲ ಭಾಷೆಯಲ್ಲಿ” ಪ್ರಪೋಸ್ ಮಾಡಿದ ಅನುಭವವನ್ನು ಸೀಮಾ ಆನಂದ್ ಹಂಚಿಕೊಂಡಿದ್ದರು. ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವಯಸ್ಸು, ಲೈಂಗಿಕ ಭಾಷೆ ಮತ್ತು ಸಾರ್ವಜನಿಕವಾಗಿ ಇಂತಹ ವಿಷಯಗಳನ್ನು ಚರ್ಚಿಸುವ ಅಗತ್ಯ-ಅನಗತ್ಯಗಳ ಕುರಿತು  ಚರ್ಚೆಗೆ ಕಾರಣವಾಗಿದೆ.

RelatedPosts

ಇರಾನ್‌ ದಾಳಿಗೆ ತತ್ತರಿಸಿದ ಮಧ್ಯಪ್ರಾಚ್ಯ ರಾಷ್ಟ್ರಗಳು: ಬಾಗ್ದಾದ್‌ನ ವಿಕ್ಟೋರಿಯಾ ಏರ್‌ಬೇಸ್‌ ಮೇಲೆ ಅಟ್ಯಾಕ್

ಅಮೆರಿಕ ಭಾರತಕ್ಕೆ ರಷ್ಯಾ ಕಚ್ಚಾ ತೈಲ ಖರೀದಿಸಲು ಹೇಳಿದ್ದೇಕೆ? ಅಸಲಿ ಕಾರಣ ಇದು!

LPG ಸಿಲಿಂಡರ್ ದರ ದಿಢೀರ್ ಏರಿಕೆ: ಗೃಹಬಳಕೆ , ವಾಣಿಜ್ಯಬಳಕೆ ಎರಡು ಹೆಚ್ಚಳ, ಗ್ರಾಹಕರಿಗೆ ಬಿಗ್ ಶಾಕ್!

ಕರ್ನಾಟಕ ಹವಾಮಾನ ಮುನ್ಸೂಚನೆ: ಬಿಸಿಲು ಏರಿಕೆ, ಕರಾವಳಿಯಲ್ಲಿ ತುಂತುರು ಮಳೆ ಸಾಧ್ಯತೆ!

ADVERTISEMENT
ADVERTISEMENT
ಸೀಮಾ ಆನಂದ್ ಯಾರು?

ಸೀಮಾ ಆನಂದ್ ಅವರು ಲಂಡನ್‌ ಮೂಲದ ಕಥೆಗಾರ್ತಿ, ಪುರಾಣಶಾಸ್ತ್ರಜ್ಞೆ, ಲೇಖಕಿ ಮತ್ತು ಲೈಂಗಿಕ ಶಿಕ್ಷಣ ತಜ್ಞೆ. ಅವರು ಭಾರತೀಯ ಪುರಾಣಗಳು, ಕಾಮಸೂತ್ರ, ತಾಂತ್ರಿಕ ತತ್ತ್ವಶಾಸ್ತ್ರ, ಮಹಾಭಾರತ ಮತ್ತು ಭಗವದ್ಗೀತೆಗಳನ್ನು ವಿವರಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಭಾರತೀಯ ಮೌಖಿಕ ಪರಂಪರೆಗಳನ್ನು ಪುನರುಜ್ಜೀವನಗೊಳಿಸುವ ಯುನೆಸ್ಕೋ ಸಂಬಂಧಿತ ಯೋಜನೆಗಳಲ್ಲೂ ಅವರು ಕೆಲಸ ಮಾಡಿದ್ದಾರೆ.

ಭಾರತೀಯ ಸಮಾಜದಲ್ಲಿ ಲೈಂಗಿಕತೆಯನ್ನು ಇನ್ನೂ ನಾಚಿಕೆಯ ವಿಷಯವಾಗಿ ನೋಡುವ ಮನಸ್ಥಿತಿಯಿದೆ. ಆದರೆ ಸೀಮಾ ಆನಂದ್ ಈ ಧೋರಣೆಯನ್ನು ಪ್ರಶ್ನಿಸಿದ್ದು, ಲೈಂಗಿಕತೆ ಅಶ್ಲೀಲವಲ್ಲ, ಅದು ಮಾನವ ಜೀವನದ ಸಹಜ ಹಾಗೂ ಪವಿತ್ರ ಭಾಗ. ಚಿಂತನೆ ಮತ್ತು ಸಾಮಾಜಿಕ ಒತ್ತಡಗಳಿಂದಾಗಿ ಭಾರತದಲ್ಲಿ ಲೈಂಗಿಕತೆಯ ಬಗ್ಗೆ ತಪ್ಪು ಭಾವನೆ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.

ಕಾಮಸೂತ್ರವನ್ನು ಕೇವಲ ಲೈಂಗಿಕ ಗ್ರಂಥವಾಗಿ ನೋಡಬಾರದು, ಅದನ್ನು ಪ್ರಜ್ಞೆ, ಶಕ್ತಿ ಮತ್ತು ಸಂಬಂಧಗಳ ಶಾಸ್ತ್ರವಾಗಿ ಅರ್ಥಮಾಡಿಕೊಳ್ಳಬೇಕು ಎಂಬುದು ಅವರ ವಾದವಾಗಿದೆ. ಈ ನೇರ ಮತ್ತು ಮುಕ್ತ ಹೇಳಿಕೆಗಳ ಕಾರಣದಿಂದಲೇ ಕೆಲವರು ಅವರನ್ನು ಟೀಕಿಸಿದರೆ, ಇನ್ನೂ ಕೆಲವರು ಅವರನ್ನು ಧೈರ್ಯವನ್ನು ಬೆಂಬಲಿಸುತ್ತಿದ್ದಾರೆ.

ಸೀಮಾ ಆನಂದ್ ಅವರು “The Art of Seduction” ಮತ್ತು “Speak Easy: A Field Guide to Love, Longing and Intimacy” ಸೇರಿದಂತೆ ಪ್ರಮುಖ ಪುಸ್ತಕಗಳನ್ನು ಬರೆದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸೀಮಾ ಆನಂದ್ ಕುರಿತಂತೆ ಪರ-ವಿರೋಧಗಳು ಕೇಳಿ ಬರುತ್ತಿದೆ. ಕೆಲವರು ಅವರನ್ನು “ನಾಚಿಕೆಯಿಲ್ಲದೆ ಮಾತನಾಡುವ ಮಹಿಳೆ” ಎಂದು ಟೀಕಿಸುತ್ತಿದ್ದರೆ, ಇನ್ನು ಹಲವರು ಸಮಾಜದ ಮೌನವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಒಬ್ಬ ಬಳಕೆದಾರರು, “ಲೈಂಗಿಕತೆಯ ಬಗ್ಗೆ ಮಾತನಾಡುವುದೇ ಸಮಸ್ಯೆಯಲ್ಲ, ಅದನ್ನು ನಾಚಿಕೆಯಿಲ್ಲದೆ ಮಾತನಾಡುವುದೇ ಸಮಾಜಕ್ಕೆ ಅಸಹಜವಾಗಿದೆ” ಎಂದು ಬರೆದಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಇರಾನ್ ಇಸ್ರೇಲ್ ಅಮೆರಿಕಾ ಸಂಘರ್ಷ

ಇರಾನ್‌ ದಾಳಿಗೆ ತತ್ತರಿಸಿದ ಮಧ್ಯಪ್ರಾಚ್ಯ ರಾಷ್ಟ್ರಗಳು: ಬಾಗ್ದಾದ್‌ನ ವಿಕ್ಟೋರಿಯಾ ಏರ್‌ಬೇಸ್‌ ಮೇಲೆ ಅಟ್ಯಾಕ್

by ಶ್ರೀದೇವಿ ಬಿ. ವೈ
March 7, 2026 - 10:56 am
0

ಬೆಂಗಳೂರು ಅಕ್ರಮ ವಲಸಿಗರು ಕಾರ್ಯಾಚರಣೆ

ಬೆಂಗಳೂರಿನಲ್ಲಿ ಪೊಲೀಸರ ಭರ್ಜರಿ ಬೇಟೆ: 200ಕ್ಕೂ ಹೆಚ್ಚು ಅಕ್ರಮ ವಲಸಿಗರಿಗೆ ಗೇಟ್ ಪಾಸ್!

by ಶ್ರೀದೇವಿ ಬಿ. ವೈ
March 7, 2026 - 10:40 am
0

BeFunky collage 2026 03 07T092249.513

ಆರ್ಥಿಕ ಸಂಕಷ್ಟಕ್ಕೆ ದೂಡುವ ಬಜೆಟ್: ಡಾ.ಸಿ.ಎಚ್ ವಿ ಎಸ್‌ ವಿ ಪ್ರಸಾದ್

by ಶ್ರೀದೇವಿ ಬಿ. ವೈ
March 7, 2026 - 9:25 am
0

ಬೆಂಗಳೂರಲ್ಲಿ 2 ದಿನ ವಿದ್ಯುತ್ ವ್ಯತ್ಯಯ

ಬೆಂಗಳೂರಲ್ಲಿ 2 ದಿನ ವಿದ್ಯುತ್ ವ್ಯತ್ಯಯ, ವೈಟ್‌ಫೀಲ್ಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ವರೆಗಿನ ನಿವಾಸಿಗಳಿಗೆ ಈ ಸಲಹೆ!

by ಶ್ರೀದೇವಿ ಬಿ. ವೈ
March 7, 2026 - 9:03 am
0

ಸಂಬಂಧಿಸಿದ ಪೋಸ್ಟ್‌ಗಳು

  • LPG cylinder price hike
    LPG ಸಿಲಿಂಡರ್ ದರ ದಿಢೀರ್ ಏರಿಕೆ: ಗೃಹಬಳಕೆ , ವಾಣಿಜ್ಯಬಳಕೆ ಎರಡು ಹೆಚ್ಚಳ, ಗ್ರಾಹಕರಿಗೆ ಬಿಗ್ ಶಾಕ್!
    March 7, 2026 | 0
  • ಕರ್ನಾಟಕ ಹವಾಮಾನ ಮುನ್ಸೂಚನೆ
    ಕರ್ನಾಟಕ ಹವಾಮಾನ ಮುನ್ಸೂಚನೆ: ಬಿಸಿಲು ಏರಿಕೆ, ಕರಾವಳಿಯಲ್ಲಿ ತುಂತುರು ಮಳೆ ಸಾಧ್ಯತೆ!
    March 7, 2026 | 0
  • Untitled design (77)
    ಒತ್ತಡದಿಂದ ನಿದ್ದೆ ಬರುತ್ತಿಲ್ಲವೇ ? ಬೇಗ ಮಲಗಲು ಇಲ್ಲಿವೆ ನೋಡಿ ಬೆಸ್ಟ್ ಐಡಿಯಾಗಳು
    March 6, 2026 | 0
  • Untitled design (78)
    ಜಾಗತಿಕ ಯುದ್ದಕ್ಕೆ ಉತ್ತರ ಕೊರಿಯಾ ಎಂಟ್ರಿ ? ಇರಾನ್ ಕೇಳಿದರೆ ಕ್ಷಿಪಣಿ ಪೂರೈಸಲು ಸಿದ್ಧ ಎಂದ ಕಿಮ್ ಜಾಂಗ್ ಉನ್..!
    March 6, 2026 | 0
  • Untitled design (76)
    ಬಿಗ್‌ಬಾಸ್‌ ಸ್ಪರ್ಧಿ ರಜತ್‌ ವಿರುದ್ದ ದಾಖಲಾಯ್ತು ಮತ್ತೊಂದು ಕೇಸ್‌..!
    March 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version