• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಕೇಂದ್ರ ಬಜೆಟ್ 2026: ಮಧ್ಯಮ ವರ್ಗಕ್ಕೆ ಸಿಗುತ್ತಾ ಭರ್ಜರಿ ಐಟಿ ರಿಲೀಫ್ ?

admin by admin
January 31, 2026 - 5:36 pm
in Flash News, ದೇಶ
0 0
0
Untitled design 2026 01 31T173258.146

ನವದೆಹಲಿ: ದೇಶದ ಜನತೆ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಕೇಂದ್ರ ಬಜೆಟ್ 2026 ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ತಮ್ಮ ಸತತ ಒಂಬತ್ತನೇ ಬಜೆಟ್ ಮಂಡಿಸಲಿದ್ದು, ಈ ಬಾರಿಯೂ ಮಧ್ಯಮ ವರ್ಗದ ಜನರಿಗೆ ಅದರಲ್ಲೂ ವಿಶೇಷವಾಗಿ ಸಂಬಳ ಪಡೆಯುವ ನೌಕರರಿಗೆ ಆದಾಯ ತೆರಿಗೆಯಲ್ಲಿ ದೊಡ್ಡ ಮಟ್ಟದ ವಿನಾಯಿತಿ ಸಿಗಲಿದೆ ಎಂಬ ನಿರೀಕ್ಷೆಗಳಿವೆ.

ತೆರಿಗೆ ಮಿತಿ 13 ಲಕ್ಷಕ್ಕೆ ಏರಿಕೆ ಸಾಧ್ಯತೆ ?

ಕಳೆದ 2025ರ ಬಜೆಟ್‌ನಲ್ಲಿ ಸರ್ಕಾರವು 12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿ ದೊಡ್ಡ ಬೂಸ್ಟ್ ನೀಡಿತ್ತು. ಈ ಕಡಿತದ (Standard Deduction) ನಂತರ ಈ ಮಿತಿ 12.75 ಲಕ್ಷ ರೂ.ಗೆ ತಲುಪಿತ್ತು. ಈ ಬಾರಿ ಈ ಮಿತಿಯನ್ನು ಮತ್ತಷ್ಟು ವಿಸ್ತರಿಸುವ ವಿಶ್ಲೇಷಣೆಗಳು ನಡೆಯುತ್ತಿವೆ. ಪ್ರಸ್ತುತ ಹೊಸ ತೆರಿಗೆ ಪದ್ಧತಿಯಲ್ಲಿ 75 ಸಾವಿರ ರೂ. ಇರುವ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮಿತಿಯನ್ನು 1 ಲಕ್ಷ ರೂ. ಗೆ ಹೆಚ್ಚಿಸುವ ಸಾಧ್ಯತೆಯಿದೆ. ಒಂದು ವೇಳೆ ಇದು ಸಂಭವಿಸಿದರೆ, 13 ಲಕ್ಷ ರೂಪಾಯಿ ವರೆಗೆ ಆದಾಯ ಪಡೆಯುವ ನೌಕರರು ಒಂದು ಪೈಸೆ ತೆರಿಗೆ ಕಟ್ಟುವ ಅಗತ್ಯವಿರುವುದಿಲ್ಲ.

RelatedPosts

ಕರ್ನಾಟಕ ಸೇರಿ 7 ರಾಜ್ಯಗಳ ನ್ಯಾಯಾಧೀಶರಿಗೆ ಬಿಗ್ ರಿಲೀಫ್: ನಿವೃತ್ತಿ ವಯಸ್ಸು 62ಕ್ಕೆ ಏರಿಕೆ

ದೆಹಲಿಯಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ, ಜನಜೀವನ ಅಸ್ತವ್ಯಸ್ತ!

ಫುಕೆಟ್-ದೆಹಲಿ ಫ್ಲೈಟ್‌ ಅಪಘಾತ: ಗಾಂಜಾ ಸೇವಿಸಿ ವಿಮಾನ ಚಲಾಯಿಸಿದ್ದ ಪೈಲಟ್ ವಜಾ

ಇಟಲಿಯ ದೀರ್ಘಾವಧಿ ಪ್ರಧಾನಿಯಾದ ಮೆಲೋನಿಗೆ ಮೋದಿ ಅಭಿನಂದನೆ

ADVERTISEMENT
ADVERTISEMENT

ತೆರಿಗೆದಾರರು ಹಳೆಯ ಮತ್ತು ಹೊಸ ಪದ್ಧತಿಗಳ ನಡುವಿನ ಗೊಂದಲದಲ್ಲಿದ್ದಾರೆ.

  • ಹಳೆಯ ಪದ್ಧತಿ: ಇಲ್ಲಿ ತೆರಿಗೆ ಸ್ಲ್ಯಾಬ್‌ಗಳು ಕಡಿಮೆ ಇದ್ದರೂ, ಸೆಕ್ಷನ್ 80C (LIC, PF) ಮತ್ತು ಗೃಹ ಸಾಲದ ಬಡ್ಡಿಯ ಮೇಲೆ ಹೂಡಿಕೆ ಮಾಡುವವರಿಗೆ ಹೆಚ್ಚಿನ ಕಡಿತದ ಸೌಲಭ್ಯವಿದೆ. 2.5 ಲಕ್ಷದವರೆಗೆ ಶೂನ್ಯ ತೆರಿಗೆ ಇರುತ್ತದೆ.

  • ಹೊಸ ಪದ್ಧತಿ: ಇದು ಸದ್ಯದ ಸರ್ಕಾರದ ಆದ್ಯತೆಯಾಗಿದ್ದು, ಸ್ಲ್ಯಾಬ್‌ಗಳು ಹೆಚ್ಚಿವೆ ಆದರೆ ತೆರಿಗೆ ದರ ಕಡಿಮೆ ಇದೆ. ಇಲ್ಲಿ ಹೆಚ್ಚಿನ ಹೂಡಿಕೆ ತೋರಿಸುವ ಅಗತ್ಯವಿಲ್ಲದೆ ನೇರ ವಿನಾಯಿತಿ ಸಿಗುತ್ತದೆ.

ನಿರೀಕ್ಷಿತ 5 ಪ್ರಮುಖ ಘೋಷಣೆಗಳು:
  1. ಆದಾಯ ತೆರಿಗೆ ಮಿತಿ ಏರಿಕೆ: ವಿನಾಯಿತಿ ಮಿತಿಯನ್ನು 13 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ.

  2. ಪ್ರಮಾಣಿತ ಕಡಿತ (Standard Deduction): 75 ಸಾವಿರದಿಂದ 1 ಲಕ್ಷಕ್ಕೆ ಏರಿಕೆ.

  3. ಟಿಡಿಎಸ್ (TDS) ತರ್ಕಬದ್ಧಗೊಳಿಸುವಿಕೆ: ತೆರಿಗೆ ಕಡಿತ ಪ್ರಕ್ರಿಯೆಯನ್ನು ಸರಳಗೊಳಿಸುವುದು.

  4. ಎನ್‌ಪಿಎಸ್ (NPS) ಹೆಚ್ಚುವರಿ ವಿನಾಯಿತಿ: ನಿವೃತ್ತಿ ಯೋಜನೆಗಳ ಮೇಲೆ ಹೆಚ್ಚಿನ ರಿಯಾಯಿತಿ.

  5. ಸರಳೀಕೃತ ಸ್ಲ್ಯಾಬ್‌ಗಳು: ತೆರಿಗೆ ಸಲ್ಲಿಕೆಯನ್ನು ಮತ್ತಷ್ಟು ಸುಲಭಗೊಳಿಸುವುದು.

ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದವರ ಜೀವನ ವೆಚ್ಚ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂಬ ಭರವಸೆ ತೆರಿಗೆದಾರರಲ್ಲಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಪಶ್ಚಾತ್ತಾಪ (49)

ಪುಟ್ಟಮಲ್ಲಿ ಸ್ಟೆಪ್: ಡಾಲಿಗಾಗಿ ಆ್ಯಕ್ಟರ್ ಆದ್ರಾ ಡಾಕ್ಟರ್ ಧನ್ಯತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 5, 2026 - 2:18 pm
0

ಪಶ್ಚಾತ್ತಾಪ (48)

ಸಾಧನೆಗೆ ಭಾಷೆ, ಪ್ರದೇಶ, ಸ್ಥಾನ ಮುಖ್ಯವಲ್ಲ; ಛಲ-ಪರಿಶ್ರಮವೇ ಯಶಸ್ಸಿನ ಮಂತ್ರ: ಡಾ. ವಿ.ಎಸ್.ವಿ. ಪ್ರಸಾದ

by ದಿಶಾ ಕೆ. ಎಸ್.
September 5, 2026 - 1:45 pm
0

ಪಶ್ಚಾತ್ತಾಪ (47)

ಕರ್ನಾಟಕ ಸೇರಿ 7 ರಾಜ್ಯಗಳ ನ್ಯಾಯಾಧೀಶರಿಗೆ ಬಿಗ್ ರಿಲೀಫ್: ನಿವೃತ್ತಿ ವಯಸ್ಸು 62ಕ್ಕೆ ಏರಿಕೆ

by ದಿಶಾ ಕೆ. ಎಸ್.
September 5, 2026 - 1:33 pm
0

ಪಶ್ಚಾತ್ತಾಪ (46)

ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3ಗೆ ಚಾಲನೆ

by ದಿಶಾ ಕೆ. ಎಸ್.
September 5, 2026 - 1:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 04T224922.478
    ಫುಕೆಟ್-ದೆಹಲಿ ಫ್ಲೈಟ್‌ ಅಪಘಾತ: ಗಾಂಜಾ ಸೇವಿಸಿ ವಿಮಾನ ಚಲಾಯಿಸಿದ್ದ ಪೈಲಟ್ ವಜಾ
    September 4, 2026 | 0
  • Your paragraph text 2026 09 04T205026.950
    ಇಟಲಿಯ ದೀರ್ಘಾವಧಿ ಪ್ರಧಾನಿಯಾದ ಮೆಲೋನಿಗೆ ಮೋದಿ ಅಭಿನಂದನೆ
    September 4, 2026 | 0
  • Your paragraph text 2026 09 04T202545.588
    ದೆಹಲಿಯಲ್ಲಿ ಧಾರಾಕಾರ ಮಳೆ: ಏರ್‌ಪೋರ್ಟ್‌ ಜಲಾವೃತ, ಪ್ರಯಾಣಿಕರ ಪರದಾಟ
    September 4, 2026 | 0
  • Your paragraph text 2026 09 04T192234.446
    ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಉಗ್ರನ ಹತ್ಯೆ
    September 4, 2026 | 0
  • Your paragraph text 2026 09 04T181732.556
    ಇ-ಖಾತೆಗಾಗಿ ರಕ್ತದಲ್ಲಿ ಪತ್ರ ಬರೆದ ಯುವಕ: ಸಿಎಂಗೆ ಮನವಿ ಮಾಡಿದ ಮುನಿರಾಜು
    September 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version