• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪ್ರಧಾನಿ ಮೋದಿ ಸೇವಿಸುವ ಆಹಾರ ಯಾವುದು ಗೊತ್ತಾ..?

ವರ್ಷದ 300 ದಿನ ‘ನಮೋ’ ತಿಂತಾರೆ ಈ ಆಹಾರ..! | ಅದರಿಂದ ಆಗೋ ಪ್ರಯೋಜನಗಳೇನು..?

ಚಂದ್ರಮೋಹನ್ ಕೋಲಾರ by ಚಂದ್ರಮೋಹನ್ ಕೋಲಾರ
February 26, 2025 - 5:07 pm
in Flash News, ದೇಶ
0 0
0
Untitled design 2025 02 26T164958.331

ಪ್ರಧಾನಿ ನರೇಂದ್ರ ಮೋದಿ ಆಹಾರ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಶುದ್ಧ ಸಸ್ಯಾಹಾರಿಯಾಗಿರುವ ಮೋದಿ ವಿಶೇಷ ಆಹಾರಗಳನ್ನು ಸೇವಿಸುತ್ತಾರೆ. ಈ ಹಿಂದೆ ನರೇಂದ್ರ ಮೋದಿ ಕಾಸ್ಟ್ಲಿ ಮ್ಯಾಜಿಕ್‌ ಮಶ್ರೂಮ್‌ ಸೇವಿಸುತ್ತಾರೆ ಎಂಬ ವಿಚಾರ ಬಹಳ ಸದ್ದು ಮಾಡಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ವರ್ಷದ 300 ದಿನ ತಾವರೆ ಬೀಜಗಳಿಂದ ಮಾಡಿದ ಖಾದ್ಯಗಳನ್ನು ಸವಿಯುತ್ತಾರೆ ಎಂಬ ವಿಚಾರ ಬಯಲಾಗಿದೆ. ಹೀಗಾಗಿ ತಾವರೆ ಬೀಜಗಳಿಂದ ತಯಾರಿಸಿದ ಖಾದ್ಯಗಳನ್ನು ಸೇವಿಸಿದರೆ ಆಗುವ ಉಪಯೋಗಗಳೇನು ಎಂಬುದನ್ನು ವಿವರಿಸಲಾಗಿದೆ.

RelatedPosts

2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ

ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?

ಪಿಯುಸಿಯಲ್ಲಿ 600ಕ್ಕೆ 597 ಅಂಕ ಬಂದ್ರೂ ರೀ ವ್ಯಾಲ್ಯೂಯೇಷನ್‌ಗೆ ಹಾಕ್ತೇನೆ ಎಂದ ವಿದ್ಯಾರ್ಥಿ

ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2025ರ ಮನ್‌ ಕಿ ಬಾತ್‌ನಲ್ಲಿ ಸಾಧ್ಯವಾದಷ್ಟು ಬೊಜ್ಜು ಸಂಗ್ರಹವಾಗಲು ಕಾರಣವಾಗೋ ಖಾದ್ಯ ತೈಲಗಳಿಂದ ದೂರವಿರಿ ಅಂತಾ ಕರೆ ಕೊಟ್ಟಿದ್ರು.

ಇದಾದ ಮರುದಿನವೇ 10 ಫೇಮಸ್‌ ವ್ಯಕ್ತಿಗಳನ್ನ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಫ್ಯಾಟ್‌ ಇಂಡಿಯಾ ಚಾಲೆಂಜ್ ಆರಂಭಿಸಿದ್ರು. ಇದಕ್ಕೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಹೀಗೆ ಆರೋಗ್ಯ ಮತ್ತು ಆಹಾರದ ವಿಚಾರಗಳು ಸದ್ದು ಮಾಡ್ತಿರೋ ನಡುವೆ ಮೋದಿ ವರ್ಷ 300 ದಿನ ಸೇವಿಸೋ ಅದೊಂದು ಆಹಾರ ಪದಾರ್ಥ ಭಾರಿ ಸದ್ದು ಮಾಡಲು ಶುರು ಮಾಡಿದೆ.

ಇದನ್ನು ಓದಿ: ಬಿಆರ್‌ಟಿ ಸಂರಕ್ಷಿತಾ ಅರಣ್ಯದಲ್ಲಿ ಹುಲಿಯ ಸಂತತಿ ಹೆಚ್ಚಳಕ್ಕೆ ಸೋಲಿಗ ಜನಾಂಗದವರ ಕೊಡುಗೆ :ಪ್ರಧಾನಿ ಮೋದಿ!

ಮಖಾನಾ ಅಥವಾ ಫಾಕ್ಸ್‌ ನಟ್‌ ಅಂದ್ರೆ ಎಲ್ಲರಿಗೂ ಅರ್ಥವಾಗಲ್ಲ. ಆದ್ರೆ, ತಾವರೆ ಬೀಜ ಅಂದ್ರೆ ತಕ್ಷಣ ಎಲ್ಲರಿಗೂ ಅರ್ಥವಾಗಬಹುದು. ಪ್ರಧಾನಿ ನರೇಂದ್ರ ಮೋದಿ ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳನ್ನ ಹೆಚ್ಚಾಗಿ ಸೇವಿಸುತ್ತಾರೆ. ವರ್ಷದ 300 ದಿನ ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳೇ ಮೋದಿ ಫೇವರಿಟ್. ಹಲವಾರು ಶತಮಾನಗಳಿಂದ ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳು ಭಾರತದಲ್ಲಿ ಫೇಮಸ್ ಆಗಿವೆ. ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸೋ ಗುಣವಿರೋ ತಾವರೆ ಬೀಜಗಳು ನಾರಿನಾಂಶ, ಕಾರ್ಬೊಹೈಡ್ರೇಟ್‌ಗಳು, ಪ್ರೋಟಿನ್‌ಗಳು, ಪ್ರತ್ಯಾಮ್ಲಿಯಗಳು ಮತ್ತು ದೇಹಕ್ಕೆ ಅವಶ್ಯವಿರೋ ಖನಿಜಾಂಶಗಳನ್ನು ಹೆಚ್ಚಾಗಿ ಹೊಂದಿವೆ.

ತಾವರೆ ಬೀಜಗಳಿಂದ ಮಾಡಿರೋ ಖಾದ್ಯಗಳನ್ನ ಸೇವಿಸಿದ್ರೆ, ಭಾರತೀಯರು ಮಾರಕ ಕಾಯಿಲೆಗಳಿಂದ ದೂರವಿರಬಹುದು ಅಂತಾ ಆರೋಗ್ಯ ತಜ್ಞರು ಹೇಳ್ತಾರೆ. ಇವುಗಳಲ್ಲಿ ಕೊಬ್ಬಿನಾಂಶ ಇರಲ್ಲ, ಜೊತೆಗೆ ಕಡಿಮೆ ಪ್ರಮಾಣದ ಸೋಡಿಯಂ ಹೊಂದಿರುತ್ತದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ಹೆಚ್ಚು ಸೂಕ್ತವಾದ ಆಹಾರವಾಗಿದೆ. ಹೆಚ್ಚಿನ ಪ್ರಮಾಣದ ಪೊಟಾಷಿಯಂ ಮತ್ತು ಕಡಿಮೆ ಪ್ರಮಾಣದ ಸೋಡಿಯಂ ಹೊಂದಿರೋದ್ರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ.

 

ಇದರಲ್ಲಿರುವ ಪ್ರತ್ಯಾಮ್ಲೀಯಗಳು ಹೃದಯದಲ್ಲಿರೋ ಜೀವಕೋಶಗಳಿಗೆ ಆಗೋ ಹಾನಿಯನ್ನು ಕಡಿಮೆ ಮಾಡಿ ಹೃದಯ ಸೂಕ್ತವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಹೆಚ್ಚಿನ ಪ್ರಮಾಣದ ನಾರಿನಾಂಶ ಮತ್ತು ಪ್ರೋಟಿನ್‌ಗಳನ್ನು ಒಳಗೊಂಡಿದ್ದು, ಕಡಿಮೆ ಕ್ಯಾಲೋರಿಗಳನ್ನು ದೇಹಕ್ಕೆ ಒದಗಿಸುತ್ತದೆ. ಹೀಗಾಗಿ ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ತಾವರೆ ಬೀಜಗಳನ್ನು ಸೇವಿಸಿದರೆ ಒಳ್ಳೆಯದು ಅಂತಾ ಆರೋಗ್ಯ ತಜ್ಞರು ಹೇಳ್ತಾರೆ.

ಪ್ರತಿನಿತ್ಯ ಹುರಿದ ಕಾಳುಗಳ ಜೊತೆಗೆ 30 ರಿಂದ 50 ಗ್ರಾಂ ತಾವರೆ ಬೀಜಗಳನ್ನು ತಿಂದರೆ ಹೆಚ್ಚಿನ ಪ್ರಮಾಣದ ಪ್ರೋಟಿನ್‌ ಒದಗಿಸುತ್ತದೆ ಮತ್ತು ಅಮೈನೋ ಆಮ್ಲಗಳ ನಡುವಿನ ಸಮತೋಲನ ಕಾಪಾಡಿಕೊಳ್ಳಬಹುದು. ಒಂದು ಹಿಡಿಯಷ್ಟು ತಾವರೆ ಬೀಜಗಳ ಜೊತೆಗೆ ಇತರ ಹುರಿದ ಬೀಜಗಳು ಅಥವಾ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಪ್ರೋಟಿನ್‌ಗಳನ್ನು ಹೆಚ್ಚಿಸಿಕೊಳ್ಳಲು ಬಯಸಿರುವವರು, ತಾವರೆ ಬೀಜಗಳನ್ನು ಹೆಚ್ಚಾಗಿ ಸೇವಿಸಬಹುದು.

ತಾವರೆ ಬೀಜಗಳು ಬಹುತೇಕ ಎಲ್ಲರ ದೇಹಕ್ಕೂ ಒಳ್ಳೆಯದ್ದೇ ಆದ್ರೂ, ಹೆಚ್ಚಿನ ಪ್ರಮಾಣದ ನಾರಿನಾಂಶ ಹೊಂದಿರೋದ್ರಿಂದ ಚಯಾಪಚಯ ಕ್ರಿಯೆಗಳಿಗೆ ತೊಂದರೆ ಉಂಟು ಮಾಡಬಹುದು. ಹೆಚ್ಚಿನ ಪ್ರಮಾಣದ ಪೊಟಾಷಿಯಂ ಹೊಂದಿರೋದ್ರಿಂದ, ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಹೀಗಾಗಿ ಕಿಡ್ನಿ ಸಮಸ್ಯೆ ಇರೋರು ಹೆಚ್ಚಾಗಿ ತಾವರೆ ಬೀಜಗಳನ್ನು ಬಳಸುವುದು ಒಳ್ಳೆಯದಲ್ಲ. ದಿನದ ಯಾವುದೇ ಸಮಯದಲ್ಲಾದರೂ ತಾವರೆ ಬೀಜಗಳ ಖಾದ್ಯಗಳನ್ನು ಸವಿಯಬಹುದು.

ShareSendShareTweetShare
ಚಂದ್ರಮೋಹನ್ ಕೋಲಾರ

ಚಂದ್ರಮೋಹನ್ ಕೋಲಾರ

ಗ್ಯಾರಂಟಿ ನ್ಯೂಸ್ ಸಂಸ್ಥೆಯಲ್ಲಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಹಲವಾರು ಸುದ್ದಿವಾಹಿನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ 13 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಪ್ರಚಲಿತ ವಿದ್ಯಮಾನಗಳು, ವಿಜ್ಞಾನ - ತಂತ್ರಜ್ಞಾನ ರಂಗಗಳು ಇವರು ಆಸಕ್ತಿಯ ವಿಚಾರಗಳು. ಇದಲ್ಲದೆ ಇತಿಹಾಸ, ಆರ್ಥಿಕತೆ, ಬಾಹ್ಯಾಕಾಶ, ಕ್ರೀಡಾ ಸುದ್ದಿಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಮೋಟರ್ ಸ್ಪೋರ್ಟ್ ರೇಸಿಂಗ್ ವೀಕ್ಷಣೆ, ಬೈಕಿಂಗ್, ಪ್ರವಾಸ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 09T191742.146

2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ

by ಶಾಲಿನಿ ಕೆ. ಡಿ
April 9, 2026 - 7:20 pm
0

Untitled design 2026 04 09T190730.484

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ

by ಶಾಲಿನಿ ಕೆ. ಡಿ
April 9, 2026 - 7:10 pm
0

Untitled design 2026 04 09T190238.194

ಜೈಲರ್​-2 ಗೆ ನೋ ಅಂದ್ರಾ ಕಿಂಗ್ ಖಾನ್ ಶಾರೂಖ್..?!

by ಶಾಲಿನಿ ಕೆ. ಡಿ
April 9, 2026 - 7:03 pm
0

Untitled design 2026 04 09T185439.488

ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 9, 2026 - 6:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 09T191742.146
    2nd PUC ಫಲಿತಾಂಶ: ಉಡುಪಿಗೆ ಪ್ರಥಮ, ಯಾದಗಿರಿ ಕೊನೆ ಸ್ಥಾನ, ಸಂಪೂರ್ಣ ಜಿಲ್ಲಾವಾರು ಪಟ್ಟಿ ಇಲ್ಲಿದೆ
    April 9, 2026 | 0
  • Untitled design 2026 04 09T190730.484
    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು: ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ
    April 9, 2026 | 0
  • Untitled design 2026 04 09T185439.488
    ಧುರಂಧರ್ ರಿವ್ಯೂ ಎಡವಟ್..ವಿರಾಟ್ ಕೊಹ್ಲಿಗಾದ ನಷ್ಟವೆಷ್ಟು ಗೊತ್ತಾ?
    April 9, 2026 | 0
  • Untitled design 2026 04 09T181447.681
    ಪಿಯುಸಿಯಲ್ಲಿ 600ಕ್ಕೆ 597 ಅಂಕ ಬಂದ್ರೂ ರೀ ವ್ಯಾಲ್ಯೂಯೇಷನ್‌ಗೆ ಹಾಕ್ತೇನೆ ಎಂದ ವಿದ್ಯಾರ್ಥಿ
    April 9, 2026 | 0
  • ಅರ್ಚನಾ (5)
    PUC ಫಲಿತಾಂಶ 2026: ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯೇ ಮೊದಲ ಸ್ಥಾನ, ವಿದ್ಯಾರ್ಥಿನಿಯರೇ ಮೇಲುಗೈ
    April 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version