• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, January 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಜೊಮಾಟೊ-ಸ್ವಿಗ್ಗಿ ಬಿಗ್ ಪ್ಲಾನ್: ಪ್ರತಿಭಟನೆ ನಡುವೆಯೂ ಡೆಲಿವರಿ ಬಾಯ್ಸ್‌ಗೆ ಸಿಗಲಿದೆ ಬಂಪರ್ ಆಫರ್‌..!

ಯಶಸ್ವಿನಿ ಎಂ by ಯಶಸ್ವಿನಿ ಎಂ
December 31, 2025 - 4:43 pm
in ಕರ್ನಾಟಕ, ದೇಶ
0 0
0
Untitled design 2025 12 31T162954.115

ಬೆಂಗಳೂರು: ದೇಶಾದ್ಯಂತ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲೆ, ಸ್ವಿಗ್ಗಿ (Swiggy) ಮತ್ತು ಜೊಮಾಟೊ (Zomato) ಹೊಸ ವರ್ಷದ ಸಂಭ್ರಮಾಚರಣೆಯ ಸಮಯದಲ್ಲಿ ತನ್ನ ಕಾರ್ಯಾಚರಣೆಯನ್ನು ಸುಗಮಗೊಳಿಸಲು ಮುಂದಾಗಿವೆ. ವರ್ಷಾಂತ್ಯದ ದಿನಗಳಲ್ಲಿ ಆರ್ಡರ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ,  ವಿತರಣಾ ವಿಳಂಬವನ್ನು (delivery late) ತಪ್ಪಿಸಲು ಮತ್ತು ರೈಡರ್‌ಗಳ ಕೊರತೆಯನ್ನು ಕಡಿಮೆಗೊಳಿಸಲು ಎರಡೂ ಕಂಪನಿಗಳು ಭಾರಿ ಪ್ರೋತ್ಸಾಹಧನ ಘೋಷಿಸಿವೆ.

ಕಡಿಮೆ ವೇತನ, ದೀರ್ಘ ಕೆಲಸದ ಅವಧಿ, ಅಪಘಾತ ವಿಮೆಯ ಕೊರತೆ ಮತ್ತು ಸಾಮಾಜಿಕ ಭದ್ರತೆಯಂತಹ ಮೂಲಭೂತ ಸೌಕರ್ಯಗಳಿಗಾಗಿ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಈ ಪ್ರತಿಭಟನೆಯು ಹೊಸ ವರ್ಷದ ಹಿಂದಿನ ದಿನದಿಂದ (New Year’s Eve) ಆಹಾರ ವಿತರಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಕಂಪನಿಗಳಲ್ಲಿದೆ.

RelatedPosts

ಲಕ್ಕುಂಡಿಯಲ್ಲಿ ಭೂ ಉತ್ಖನನ ಕಾರ್ಯ ಆರಂಭ: ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ

ಆಂಧ್ರದ ಅತ್ತೆ ಮನೆಯಲ್ಲಿ ಅಳಿಯನಿಗೆ ರಾಜಾತಿಥ್ಯ: ಬರೋಬ್ಬರಿ 290 ಖಾದ್ಯಗಳ ಭರ್ಜರಿ ಔತಣ

ಕಲ್ಯಾಣ ಕರ್ನಾಟಕದ ಧೀಮಂತ ಭೀಮಣ್ಣ ಖಂಡ್ರೆ ಲಿಂಗೈಕ್ಯ, ಇಂದು ಸಂಜೆ ಭಾಲ್ಕಿಯಲ್ಲಿ ಅಂತ್ಯಸಂಸ್ಕಾರ

ಚಂಡಮಾರುತದ ಎಫೆಕ್ಟ್: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆಯ ಅಬ್ಬರ

ADVERTISEMENT
ADVERTISEMENT
ಜೊಮಾಟೊ ನೀಡುತ್ತಿರುವ ಆಫರ್‌ಗಳೇನು ?

ಜೊಮಾಟೊ ತನ್ನ ವಿತರಣಾ ಪಾಲುದಾರರಿಗೆ ಸಂಜೆ 6 ರಿಂದ ಮಧ್ಯರಾತ್ರಿ 12 ರವರೆಗಿನ ‘ಪೀಕ್ ಅವರ್ಸ್’ನಲ್ಲಿ ವಿಶೇಷ ಪಾವತಿಗಳನ್ನು ಘೋಷಿಸಿದೆ.

  • ಪ್ರತಿ ಆರ್ಡರ್‌ಗೆ ಹಣ: ಈ ಅವಧಿಯಲ್ಲಿ ಪ್ರತಿ ಆರ್ಡರ್‌ಗೆ ಸುಮಾರು 120 ರಿಂದ 150 ರೂಪಾಯಿಗಳವರೆಗೆ ಹಣ ನೀಡಲಾಗುತ್ತಿದೆ.

  • ದೈನಂದಿನ ಗಳಿಕೆಯ ಭರವಸೆ: ಡೆಲಿವೆರಿ ಬಾಯ್‌ನ ಲಭ್ಯತೆ ಹಾಗೂ ಆತನ ಆರ್ಡರ್ ಸಂಖ್ಯೆಗೆ ಅನುಗುಣವಾಗಿ, ದಿನಕ್ಕೆ 3,000 ರೂಪಾಯಿಗಳ ಗಳಿಕೆಯ ಭರವಸೆಯನ್ನು ಕಂಪನಿ ನೀಡಿದೆ.

  • ದಂಡ ಮನ್ನಾ: ಹಬ್ಬದ ಸಮಯದಲ್ಲಿ ಆರ್ಡರ್ ನಿರಾಕರಣೆ ಅಥವಾ ರದ್ದತಿ ಮಾಡಿದರೆ ವಿಧಿಸಲಾಗುತ್ತಿದ್ದ ದಂಡವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಲಾಗಿದೆ. ಇದು ರೈಡರ್‌ಗಳಿಗೆ ಯಾವುದೇ ಆತಂಕವಿಲ್ಲದೆ ಕೆಲಸ ಮಾಡಲು ನೆರವಾಗಲಿದೆ.

ಸ್ವಿಗ್ಗಿ ತನ್ನ ರೈಡರ್‌ಗಳನ್ನು ಸೆಳೆಯಲು ಡಿಸೆಂಬರ್ 31 ಮತ್ತು ಜನವರಿ 1 ರ ಅವಧಿಯಲ್ಲಿ ವಿತರಣಾ ಕಾರ್ಮಿಕರಿಗೆ ಒಟ್ಟು 10,000 ರೂಪಾಯಿಗಳವರೆಗೆ ಗಳಿಸುವ ಅವಕಾಶವನ್ನು ಕಲ್ಪಿಸಿದೆ.

ಹೊಸ ವರ್ಷದ ಹಿಂದಿನ ದಿನವಾದ ಇಂದಿನ ಸಂಜೆ 6 ರಿಂದ ಬೆಳಿಗ್ಗೆ 12 ರವರೆಗೆ ಗರಿಷ್ಠ ಮಟ್ಟದ ಪ್ರೋತ್ಸಾಹಧನವನ್ನು ನೀಡುವುದಾಗಿ ಕಂಪನಿ ತಿಳಿಸಿದೆ. ಜನರು ಮನೆಯಲ್ಲೇ ಇದ್ದು ಆಹಾರ ಆರ್ಡರ್ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ, ತಡರಾತ್ರಿಯವರೆಗೆ ಲಭ್ಯವಿರುವ ಡೆಲಿವೆರಯ ಬಾಯ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಕಂಪನಿಗಳು ನೀಡುತ್ತಿರುವ ಈ ತಾತ್ಕಾಲಿಕ ಪ್ರೋತ್ಸಾಹಧನಗಳು ಕೇವಲ ಕಣ್ಣೊರೆಸುವ ತಂತ್ರ ಎಂದು ಕಾರ್ಮಿಕ ಸಂಘಟನೆಗಳು ಟೀಕಿಸಿವೆ. ನಮಗೆ ಬೇಕಿರುವುದು ಕೇವಲ ಎರಡು ದಿನದ ಬೋನಸ್ ಅಲ್ಲ, ಬದಲಿಗೆ ಕನಿಷ್ಠ ವೇತನದ ಗ್ಯಾರಂಟಿ ಮತ್ತು ಕೆಲಸದ ಅವಧಿಯಲ್ಲಿ ಸುರಕ್ಷತೆ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.

ಹೊಸ ವರ್ಷದ ಆರಂಭವಾಗಿರುವುದರಿಂದ ಇಂದು ಆರ್ಡರ್‌ಗಳ ಸುರಿಮಳೆಯ ಇರುತ್ತದೆ, ಈ ಪ್ರೋತ್ಸಾಹಧನಗಳು  ರೈಡರ್‌ಗಳನ್ನು(ಡೆಲಿವೆರಿಯ ಬಾಯ್ಸ್‌) ರಸ್ತೆಗೆ ಇಳಿಸುವಲ್ಲಿ ಯಶಸ್ವಿಯಾಗುತ್ತವೆಯೇ ಅಥವಾ ಕಾರ್ಮಿಕರ ಪ್ರತಿಭಟನೆ ಆಹಾರ ಪ್ರಿಯರ ಸಂಭ್ರಮಕ್ಕೆ ಅಡ್ಡಿಯಾಗಲಿದೆಯೇ ಎಂಬುದನ್ನ ಕಾಡುನೋಡಬೇಕಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

BeFunky collage 2026 01 17T182655.960

ಬಾಡಿ ಶೇಮಿಂಗ್‌ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್‌ಗೆ ಝೈದ್ ಕ್ಷಮೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 17, 2026 - 6:27 pm
0

BeFunky collage 2026 01 17T180929.277

ಬಿಗ್ ಬಾಸ್ ಕನ್ನಡಕ್ಕೆ 37 ಕೋಟಿ ವೋಟ್ ಪಡೆದೋರು ಯಾರು? ಕಿಚ್ಚನಿಂದ ಅಚ್ಚರಿ ಸಂಗತಿ ರಿವೀಲ್

by ಶ್ರೀದೇವಿ ಬಿ. ವೈ
January 17, 2026 - 6:12 pm
0

BeFunky collage 2026 01 17T174955.529

ಅಫ್ಘಾನಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಹೀನಾಯ ಸೋಲು!

by ಶ್ರೀದೇವಿ ಬಿ. ವೈ
January 17, 2026 - 5:50 pm
0

BeFunky collage 2026 01 17T171705.985

ರಾಜ್ಯದಲ್ಲಿ ಮತ್ತೆ ವಿದ್ಯುತ್ ಬಿಲ್ ಏರಿಕೆ? ಬೆಸ್ಕಾಂ ಎಂಡಿ ಸ್ಪಷ್ಟನೆ..!

by ಶ್ರೀದೇವಿ ಬಿ. ವೈ
January 17, 2026 - 5:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 17T120059.249
    ಲಕ್ಕುಂಡಿಯಲ್ಲಿ ಭೂ ಉತ್ಖನನ ಕಾರ್ಯ ಆರಂಭ: ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ
    January 17, 2026 | 0
  • Untitled design 2026 01 17T104722.309
    ಕಲ್ಯಾಣ ಕರ್ನಾಟಕದ ಧೀಮಂತ ಭೀಮಣ್ಣ ಖಂಡ್ರೆ ಲಿಂಗೈಕ್ಯ, ಇಂದು ಸಂಜೆ ಭಾಲ್ಕಿಯಲ್ಲಿ ಅಂತ್ಯಸಂಸ್ಕಾರ
    January 17, 2026 | 0
  • Untitled design 2026 01 17T072803.414
    ಚಂಡಮಾರುತದ ಎಫೆಕ್ಟ್: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆಯ ಅಬ್ಬರ
    January 17, 2026 | 0
  • Untitled design 2026 01 16T234117.739
    ಮುತ್ಸದ್ದಿ ರಾಜಕಾರಣಿ ಭೀಮಣ್ಣ ಖಂಡ್ರೆ ವಿಧಿವಶ
    January 16, 2026 | 0
  • Untitled design 2026 01 16T231201.941
    ಪದೇ ಪದೇ ತವರು ಮನೆಗೆ ಹೋಗ್ತಾಳೆಂದು ಪತ್ನಿಯನ್ನ ಕೊ*ಲೆಗೈದು, ಪರಾರಿಯಾದ ಪತಿ
    January 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version