ಕರ್ನಾಟಕ ರಾಜ್ಯಾದ್ಯಂತ ಮಾದಕ ವಸ್ತುಗಳ ಹಾವಳಿ ಮಿತಿ ಮೀರಿದೆ. ವರ್ಷಾಂತ್ಯದ ಮೋಜು ಮಸ್ತಿ ಮಾತ್ರವಲ್ಲ, ವರ್ಷವಿಡೀ ಮಾದಕ ಅಲೆಯಲ್ಲಿ ಯುವ ಸಮೂಹ ತೇಲುತ್ತಿದೆ. ಕಳೆದ 3 ತಿಂಗಳಲ್ಲಿ ರಾಜ್ಯಾದ್ಯಂತ ಪೊಲೀಸರು ನಡೆಸಿರುವ ಡ್ರಗ್ಸ್ ಬೇಟೆಯ ಮಾಹಿತಿ ನೋಡಿದರೆ ನಿಜಕ್ಕೂ ಬೆಚ್ಚಿ ಬೀಳಿಸುವ ಅಂಕಿ ಅಂಶಗಳು ಬಯಲಾಗುತ್ತಿವೆ..!
ರಾಜ್ಯದಲ್ಲಿ ಕಳೆದ 3 ತಿಂಗಳಲ್ಲಿ ಪತ್ತೆಯಾಗಿದ್ದು ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು
| ದಿನಾಂಕ | ಘಟನೆ / ವಿವರ | ಅರೆಸ್ಟ್ ಆದವರ ಸಂಖ್ಯೆ | ಜಪ್ತಿಯಾದ ಮೊತ್ತ/ವಸ್ತು |
| ಡಿಸೆಂಬರ್ 04 | ಕೇಶ ವಿನ್ಯಾಸಕಿ ಅರೆಸ್ಟ್ | 1 | 28 ಕೋಟಿ ಡ್ರಗ್ಸ್ |
| ಡಿಸೆಂಬರ್ 05 | ಗಂಡ ಹೆಂಡತಿ ಅರೆಸ್ಟ್ | 2 | 18 ಕೋಟಿ ಗಾಂಜಾ |
| ಡಿಸೆಂಬರ್ 07 | ಕಾರವಾರ ಜೈಲರ್ ಮೇಲೆ ಹಲ್ಲೆ | – | ಡ್ರಗ್ಸ್ ನಿಯಂತ್ರಣ ಕ್ರಮ |
| ಡಿಸೆಂಬರ್ 11 | 7 ವಿದೇಶಿ ವಿದ್ಯಾರ್ಥಿಗಳ ಅರೆಸ್ಟ್ | 7 | 5.25 ಕೋಟಿ ಡ್ರಗ್ಸ್ |
| ಡಿಸೆಂಬರ್ 16 | ಹೈಡ್ರೋ ಗಾಂಜಾ ಜಪ್ತಿ | 7 | 11 ಕೋಟಿ |
| ಡಿಸೆಂಬರ್ 18 | ರಾಜ್ಯದ ಜೈಲುಗಳ ಮೇಲೆ ದಾಳಿ | – | ಗಾಂಜಾ ಸೀಜ್ |
| ಡಿಸೆಂಬರ್ 24 | ಬ್ರೆಡ್‌ನಲ್ಲಿ ಡ್ರಗ್ಸ್ ಸಾಗಾಟ (ವಿದೇಶಿ ಮಹಿಳೆ) | 1 | 1.20 ಕೋಟಿ |
| ಡಿಸೆಂಬರ್ 24 | ಜಾಲಹಳ್ಳಿಯಲ್ಲಿ ಕಾರ್ಯಾಚರಣೆ | 2 | 24 ಲಕ್ಷದ ಡ್ರಗ್ಸ್ |
| ಡಿಸೆಂಬರ್ 28 | 3 ಡ್ರಗ್ಸ್ ಫ್ಯಾಕ್ಟರಿ ಪತ್ತೆ (ಬೆಂಗಳೂರು) | – | ಮಹಾರಾಷ್ಟ್ರ ಪೊಲೀಸರ ಕ್ರಮ |
| ಡಿಸೆಂಬರ್ 30 | ನಾಲ್ವರು ಪೆಡ್ಲರ್ಸ್ ಅರೆಸ್ಟ್ | 4 | 9 ಕೋಟಿ ಡ್ರಗ್ಸ್ |
| ಜನವರಿ 01 | ಖಾಟ್ ಎಲೆಗಳ ಸೀಜ್ | – | 8 ಕೋಟಿ |
| ಜನವರಿ 07 | ಇಬ್ಬರು ಪೆಡ್ಲರ್ಸ್ ಅರೆಸ್ಟ್ | 2 | 3.5 ಕೋಟಿ ಡ್ರಗ್ಸ್ |
| ಜನವರಿ 15 | ವಿದೇಶಿ ಪ್ರಜೆ ಸೇರಿ ಐವರು ಅರೆಸ್ಟ್ | 5 | 1.21 ಕೋಟಿ ಡ್ರಗ್ಸ್ |
| ಜನವರಿ 23 | ಪುಸ್ತಕಗಳ ಒಳಗೆ ಡ್ರಗ್ಸ್ ಪತ್ತೆ | – | 38 ಕೋಟಿ ಡ್ರಗ್ಸ್ |
| ಜನವರಿ 23 | ಹೈಡ್ರೋಪ್ರೋನಿಕ್ ಗಾಂಜಾ ಜಪ್ತಿ | – | 3.14 ಕೋಟಿ |
| ಜನವರಿ 23 | ಇಬ್ಬರು ಪೆಡ್ಲರ್ಸ್ ಅರೆಸ್ಟ್ | 2 | 4.90 ಲಕ್ಷ ಡ್ರಗ್ಸ್ |
| ಜನವರಿ 24 | ಮೂವರು ಅರೆಸ್ಟ್ | 3 | 2.40 ಕೋಟಿ ಡ್ರಗ್ಸ್ |
| ಜನವರಿ 28 | ಮೂವರು ವಿದ್ಯಾರ್ಥಿಗಳ ಅರೆಸ್ಟ್ | 3 | 7 ಲಕ್ಷ ಡ್ರಗ್ಸ್ |
| ಜನವರಿ 29 | ಥಾಯ್ಲೆಂಡ್ ಟೂರ್ ಹೆಸರಲ್ಲಿ ದಂಧೆ | 10 | 4 ಕೋಟಿ |
| ಜನವರಿ 30 | ಒಬ್ಬನ ಬಂಧನ | 1 | 2.38 ಕೋಟಿ ಡ್ರಗ್ಸ್ |
| ಜನವರಿ 30 | ಮೂವರು ಅರೆಸ್ಟ್ | 3 | 2.10 ಲಕ್ಷ ಡ್ರಗ್ಸ್ |
| ಫೆಬ್ರವರಿ 10 | ವ್ಯಸನಿಗಳ ಬಂಧನ | 100 | – |
| ಫೆಬ್ರವರಿ 10 | ಬೃಹತ್ ಜಪ್ತಿ ಮತ್ತು ಬಂಧನ | 28 | 13.5 ಕೋಟಿ ಡ್ರಗ್ಸ್ |
| ಫೆಬ್ರವರಿ 17 | ಬಿಸ್ಕೆಟ್ ಪ್ಯಾಕ್‌ಗಳಲ್ಲಿ ಡ್ರಗ್ಸ್ | – | 2.4 ಕೋಟಿ |
| ಫೆಬ್ರವರಿ 18 | ಡ್ರಗ್ಸ್ ಕೇಸ್‌ನಲ್ಲಿ 15 ಅರೆಸ್ಟ್. 21 ಕೋಟಿ ಡ್ರಗ್ಸ್ ಜಪ್ತಿ | 15 | 21 ಕೋಟಿ ಡ್ರಗ್ಸ್ |
| ಫೆಬ್ರವರಿ 18 | ಇಬ್ಬರು ಅರೆಸ್ಟ್ | 2 | 5 ಕೋಟಿ ಡ್ರಗ್ಸ್ |
| ಫೆಬ್ರವರಿ 19 | ಬ್ಯಾಗ್ ಬಟ್ಟೆಗೆ ಡ್ರಗ್ಸ್ ಮಿಶ್ರಣ | – | 24 ಕೋಟಿ ಡ್ರಗ್ಸ್ |
| ಫೆಬ್ರವರಿ 20 | ಇಬ್ಬರು ಅರೆಸ್ಟ್ | 2 | 5 ಲಕ್ಷದ ಡ್ರಗ್ಸ್ |
| ಫೆಬ್ರವರಿ 25 | ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ | – | – |
ADVERTISEMENT
ADVERTISEMENT





