ರಾಜ್ಯಾದ್ಯಂತ ಡ್ರಗ್ಸ್ ಬೇಟೆ..! 3 ತಿಂಗಳಲ್ಲಿ ಪತ್ತೆಯಾಗಿದ್ದು ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು..!

Untitled design 2026 02 25T184016.324

ಕರ್ನಾಟಕ ರಾಜ್ಯಾದ್ಯಂತ ಮಾದಕ ವಸ್ತುಗಳ ಹಾವಳಿ ಮಿತಿ ಮೀರಿದೆ. ವರ್ಷಾಂತ್ಯದ ಮೋಜು ಮಸ್ತಿ ಮಾತ್ರವಲ್ಲ, ವರ್ಷವಿಡೀ ಮಾದಕ ಅಲೆಯಲ್ಲಿ ಯುವ ಸಮೂಹ ತೇಲುತ್ತಿದೆ. ಕಳೆದ 3 ತಿಂಗಳಲ್ಲಿ ರಾಜ್ಯಾದ್ಯಂತ ಪೊಲೀಸರು ನಡೆಸಿರುವ ಡ್ರಗ್ಸ್ ಬೇಟೆಯ ಮಾಹಿತಿ ನೋಡಿದರೆ ನಿಜಕ್ಕೂ ಬೆಚ್ಚಿ ಬೀಳಿಸುವ ಅಂಕಿ ಅಂಶಗಳು ಬಯಲಾಗುತ್ತಿವೆ..!

 ರಾಜ್ಯದಲ್ಲಿ ಕಳೆದ 3 ತಿಂಗಳಲ್ಲಿ ಪತ್ತೆಯಾಗಿದ್ದು ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು
ದಿನಾಂಕ ಘಟನೆ / ವಿವರ ಅರೆಸ್ಟ್ ಆದವರ ಸಂಖ್ಯೆ ಜಪ್ತಿಯಾದ ಮೊತ್ತ/ವಸ್ತು
ಡಿಸೆಂಬರ್ 04 ಕೇಶ ವಿನ್ಯಾಸಕಿ ಅರೆಸ್ಟ್ 1 28 ಕೋಟಿ ಡ್ರಗ್ಸ್
ಡಿಸೆಂಬರ್ 05 ಗಂಡ ಹೆಂಡತಿ ಅರೆಸ್ಟ್ 2 18 ಕೋಟಿ ಗಾಂಜಾ
ಡಿಸೆಂಬರ್ 07 ಕಾರವಾರ ಜೈಲರ್ ಮೇಲೆ ಹಲ್ಲೆ ಡ್ರಗ್ಸ್ ನಿಯಂತ್ರಣ ಕ್ರಮ
ಡಿಸೆಂಬರ್ 11 7 ವಿದೇಶಿ ವಿದ್ಯಾರ್ಥಿಗಳ ಅರೆಸ್ಟ್ 7 5.25 ಕೋಟಿ ಡ್ರಗ್ಸ್
ಡಿಸೆಂಬರ್ 16 ಹೈಡ್ರೋ ಗಾಂಜಾ ಜಪ್ತಿ 7 11 ಕೋಟಿ
ಡಿಸೆಂಬರ್ 18 ರಾಜ್ಯದ ಜೈಲುಗಳ ಮೇಲೆ ದಾಳಿ ಗಾಂಜಾ ಸೀಜ್
ಡಿಸೆಂಬರ್ 24 ಬ್ರೆಡ್‌ನಲ್ಲಿ ಡ್ರಗ್ಸ್ ಸಾಗಾಟ (ವಿದೇಶಿ ಮಹಿಳೆ) 1 1.20 ಕೋಟಿ
ಡಿಸೆಂಬರ್ 24 ಜಾಲಹಳ್ಳಿಯಲ್ಲಿ ಕಾರ್ಯಾಚರಣೆ 2 24 ಲಕ್ಷದ ಡ್ರಗ್ಸ್
ಡಿಸೆಂಬರ್ 28 3 ಡ್ರಗ್ಸ್ ಫ್ಯಾಕ್ಟರಿ ಪತ್ತೆ (ಬೆಂಗಳೂರು) ಮಹಾರಾಷ್ಟ್ರ ಪೊಲೀಸರ ಕ್ರಮ
ಡಿಸೆಂಬರ್ 30 ನಾಲ್ವರು ಪೆಡ್ಲರ್ಸ್ ಅರೆಸ್ಟ್ 4 9 ಕೋಟಿ ಡ್ರಗ್ಸ್
ಜನವರಿ 01 ಖಾಟ್ ಎಲೆಗಳ ಸೀಜ್ 8 ಕೋಟಿ
ಜನವರಿ 07 ಇಬ್ಬರು ಪೆಡ್ಲರ್ಸ್ ಅರೆಸ್ಟ್ 2 3.5 ಕೋಟಿ ಡ್ರಗ್ಸ್
ಜನವರಿ 15 ವಿದೇಶಿ ಪ್ರಜೆ ಸೇರಿ ಐವರು ಅರೆಸ್ಟ್ 5 1.21 ಕೋಟಿ ಡ್ರಗ್ಸ್
ಜನವರಿ 23 ಪುಸ್ತಕಗಳ ಒಳಗೆ ಡ್ರಗ್ಸ್ ಪತ್ತೆ 38 ಕೋಟಿ ಡ್ರಗ್ಸ್
ಜನವರಿ 23 ಹೈಡ್ರೋಪ್ರೋನಿಕ್ ಗಾಂಜಾ ಜಪ್ತಿ 3.14 ಕೋಟಿ
ಜನವರಿ 23 ಇಬ್ಬರು ಪೆಡ್ಲರ್ಸ್ ಅರೆಸ್ಟ್ 2 4.90 ಲಕ್ಷ ಡ್ರಗ್ಸ್
ಜನವರಿ 24 ಮೂವರು ಅರೆಸ್ಟ್ 3 2.40 ಕೋಟಿ ಡ್ರಗ್ಸ್
ಜನವರಿ 28 ಮೂವರು ವಿದ್ಯಾರ್ಥಿಗಳ ಅರೆಸ್ಟ್ 3 7 ಲಕ್ಷ ಡ್ರಗ್ಸ್
ಜನವರಿ 29 ಥಾಯ್ಲೆಂಡ್ ಟೂರ್ ಹೆಸರಲ್ಲಿ ದಂಧೆ 10 4 ಕೋಟಿ
ಜನವರಿ 30 ಒಬ್ಬನ ಬಂಧನ 1 2.38 ಕೋಟಿ ಡ್ರಗ್ಸ್
ಜನವರಿ 30 ಮೂವರು ಅರೆಸ್ಟ್ 3 2.10 ಲಕ್ಷ ಡ್ರಗ್ಸ್
ಫೆಬ್ರವರಿ 10 ವ್ಯಸನಿಗಳ ಬಂಧನ 100
ಫೆಬ್ರವರಿ 10 ಬೃಹತ್ ಜಪ್ತಿ ಮತ್ತು ಬಂಧನ 28 13.5 ಕೋಟಿ ಡ್ರಗ್ಸ್
ಫೆಬ್ರವರಿ 17 ಬಿಸ್ಕೆಟ್ ಪ್ಯಾಕ್‌ಗಳಲ್ಲಿ ಡ್ರಗ್ಸ್ 2.4 ಕೋಟಿ
ಫೆಬ್ರವರಿ 18 ಡ್ರಗ್ಸ್ ಕೇಸ್‌ನಲ್ಲಿ 15 ಅರೆಸ್ಟ್. 21 ಕೋಟಿ ಡ್ರಗ್ಸ್ ಜಪ್ತಿ 15 21 ಕೋಟಿ ಡ್ರಗ್ಸ್
ಫೆಬ್ರವರಿ 18 ಇಬ್ಬರು ಅರೆಸ್ಟ್ 2 5 ಕೋಟಿ ಡ್ರಗ್ಸ್
ಫೆಬ್ರವರಿ 19 ಬ್ಯಾಗ್ ಬಟ್ಟೆಗೆ ಡ್ರಗ್ಸ್ ಮಿಶ್ರಣ 24 ಕೋಟಿ ಡ್ರಗ್ಸ್
ಫೆಬ್ರವರಿ 20 ಇಬ್ಬರು ಅರೆಸ್ಟ್ 2 5 ಲಕ್ಷದ ಡ್ರಗ್ಸ್
ಫೆಬ್ರವರಿ 25 ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ

Exit mobile version