• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಮುಟ್ಟಿನ ನಂತರ ಬಿಳಿ ಸ್ರಾವ? ದುರ್ವಾಸನೆ ಇದ್ದರೆ ಈ ಟಿಪ್ಸ್ ಫಾಲೋ ಮಾಡಿ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 4, 2025 - 7:24 am
in ಆರೋಗ್ಯ-ಸೌಂದರ್ಯ
0 0
0
Untitled design 2025 11 04t072123.379

ಋತುಚಕ್ರದ ನಂತರ ಮಹಿಳೆಯರಲ್ಲಿ ಬಿಳಿ ವಿಸರ್ಜನೆ ಅಥವಾ ಬಿಳಿ ಸ್ರಾವ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ದೇಹದ ಸ್ವಾಭಾವಿಕ ಶುದ್ಧೀಕರಣ ಪ್ರಕ್ರಿಯೆಯ ಭಾಗವಾಗಿದೆ. ಯೋನಿಯೊಳಗಿನ ಕಸದ ಅಂಶಗಳು ಮತ್ತು ಮೃತಕೋಶಗಳು ಹೊರಹಾಕುವಾಗ ಬಿಳಿ ವಿಸರ್ಜನೆ ಕಾಣಿಸಿಕೊಳ್ಳುತ್ತದೆ. ಆದಾಗ್ಯೂ ಕೆಲವರಲ್ಲಿ ಇದು ಅತಿಯಾಗಿ ಆಗುವುದು ಅಥವಾ ದುರ್ವಾಸನೆ ಕಾಣಿಸಿಕೊಳ್ಳುವುದು ಆರೋಗ್ಯದ ಎಚ್ಚರಿಕೆಯ ಸಂಕೇತವಾಗಬಹುದು.

ಸ್ತ್ರೀರೋಗ ತಜ್ಞರ ಪ್ರಕಾರ, ಋತುಚಕ್ರದ ನಂತರ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟಗಳು ಹೆಚ್ಚಾಗುತ್ತವೆ. ಈ ಹಾರ್ಮೋನ್ ಗರ್ಭಕಂಠದಲ್ಲಿ (Cervix) ಲೋಳೆ ಉತ್ಪಾದನೆಯನ್ನು ಹೆಚ್ಚಿಸಿ, ಯೋನಿಯನ್ನು ತೇವಯುಕ್ತವಾಗಿಡಲು ಸಹಕಾರಿಸುತ್ತದೆ. ಇದರಿಂದ ಬಿಳಿ ಅಥವಾ ಪಾಚ ಬಣ್ಣದ ಸ್ರಾವ ಉಂಟಾಗುವುದು ಸಹಜ. ಆದರೆ ಈ ಸ್ರಾವದ ಪ್ರಮಾಣ ಹೆಚ್ಚು ಆಗುವುದು, ದುರ್ವಾಸನೆ ಬರುವುದು, ಅಥವಾ ತುರಿಕೆ ಕಾಣಿಸಿಕೊಳ್ಳುವುದು. ಇವು ಸೋಂಕಿನ ಲಕ್ಷಣವಾಗಬಹುದು. ಈ ರೀತಿಯ ಸ್ಥಿತಿಯನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

RelatedPosts

ಫ್ರಿಜ್‌ನಲ್ಲಿ ಅರ್ಧ ನಿಂಬೆಹಣ್ಣು ಇಡುತ್ತಿದ್ದೀರಾ? ಈ ತಪ್ಪು ಮಾಡಬೇಡಿ

ಬೆಂಗಳೂರಿನ ಸ್ವೀಟ್ಸ್ ಘಟಕಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ!

ಹಾರ್ಮೋನುಗಳು ಸಮತೋಲನದಲ್ಲಿರಬೇಕಾ? ಈ ಆಹಾರ ಸೇವಿಸಿ!

ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಟೀ ಸಹಾಯಕ? ತಜ್ಞರ ಸಲಹೆ ಇಲ್ಲಿದೆ

ADVERTISEMENT
ADVERTISEMENT
ಬಿಳಿ ವಿಸರ್ಜನೆ ಅತಿಯಾದಾಗ ಕಂಡುಬರುವ ಸಾಮಾನ್ಯ ಲಕ್ಷಣಗಳು
  • ದುರ್ವಾಸನೆ ಅಥವಾ ಕೆಟ್ಟ ವಾಸನೆ

  • ತುರಿಕೆ ಅಥವಾ ಸುಡುವ ಭಾವನೆ

  • ಕೆಳ ಹೊಟ್ಟೆ ನೋವು

  • ಸ್ರಾವದ ಬಣ್ಣ ಬದಲಾಗುವುದು (ಹಳದಿ, ಹಸಿರು ಅಥವಾ ಬೂದು ಬಣ್ಣದಂತೆ)

ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

ಬಿಳಿ ಸ್ರಾವ ಹೆಚ್ಚಾಗಲು ಸಾಧ್ಯವಾದ ಕಾರಣಗಳು
  1. ಬ್ಯಾಕ್ಟೀರಿಯಾ ಅಥವಾ ಫಂಗಲ್ ಇನ್‌ಫೆಕ್ಷನ್ : ಯೋನಿಯೊಳಗಿನ ಬ್ಯಾಕ್ಟೀರಿಯ ಸಮತೋಲನ ಹಾಳಾದಾಗ ಇಂತಹ ಸೋಂಕು ಉಂಟಾಗಬಹುದು.

  2. ಹಾರ್ಮೋನ್ ಅಸಮತೋಲನ : ಈಸ್ಟ್ರೊಜೆನ್ ಮಟ್ಟದಲ್ಲಿ ಏರಿಳಿತವಾದರೂ ಬಿಳಿ ಸ್ರಾವ ಹೆಚ್ಚಾಗಬಹುದು.

  3. ಸ್ವಚ್ಛತೆಗೆ ಕೊರತೆ : ಅಸಮರ್ಪಕ ನೈರ್ಮಲ್ಯ ಅಥವಾ ತೇವಯುಕ್ತ ಉಡುಪುಗಳು ಸೋಂಕಿಗೆ ದಾರಿ ಮಾಡುತ್ತವೆ.

  4. ಮಾನಸಿಕ ಒತ್ತಡ : ದೇಹದ ಹಾರ್ಮೋನ್ ಬದಲಾವಣೆಗಳಲ್ಲಿ ಒತ್ತಡವೂ ಪ್ರಮುಖ ಪಾತ್ರ ವಹಿಸುತ್ತದೆ.

ಈ ಸಮಸ್ಯೆ ತಡೆಯಲು ಪಾಲಿಸಬೇಕಾದ ನೈರ್ಮಲ್ಯ ಅಭ್ಯಾಸಗಳು
  • ಪ್ರತಿದಿನ ಯೋನಿಯ ಭಾಗವನ್ನು ಸ್ವಚ್ಛ ಮತ್ತು ಒಣವಾಗಿಡಿ.

  • ಹತ್ತಿಯಿಂದ ಮಾಡಿದ ಒಳ ಉಡುಪು ಧರಿಸಿ. ಸಿಂಥಟಿಕ್ ಬಟ್ಟೆಗಳನ್ನು ತಪ್ಪಿಸಿ.

  • ಒಳ ಉಡುಪುಗಳನ್ನು ದಿನವೂ ಬದಲಾಯಿಸಿ ಮತ್ತು ಸೂರ್ಯನ ಬೆಳಕಿನಲ್ಲಿ ಒಣಗಿಸಿ.

  • ಸಾಬೂನು ಅಥವಾ ಕಾಸ್ಮೆಟಿಕ್ ವಾಶ್‌ಗಳನ್ನು ನೇರವಾಗಿ ಯೋನಿಯೊಳಗೆ ಬಳಸಬೇಡಿ.

  • ಋತುಚಕ್ರದ ಸಮಯದಲ್ಲಿ ಪ್ಯಾಡ್‌ಗಳನ್ನು 4-5 ಗಂಟೆಗೆ ಒಮ್ಮೆ ಬದಲಾಯಿಸಿ.

ಮನೆಮದ್ದುಗಳು ಮತ್ತು ಆಹಾರ ಸಲಹೆಗಳು
  • ಅಂಜೂರ (Fig): ನಾರಿನಂಶ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಅಂಜೂರ ದೇಹದ ವಿಷಕಾರಕ ಅಂಶಗಳನ್ನು ಹೊರಹಾಕಿ, ಹಾರ್ಮೋನ್ ಸಮತೋಲನಕ್ಕೆ ಸಹಾಯ ಮಾಡುತ್ತದೆ.

  • ಮೆಂತ್ಯೆ ಬೀಜ (Fenugreek): ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸುವುದರಿಂದ ದೇಹದ ಹಾರ್ಮೋನ್ ನಿಯಂತ್ರಣಕ್ಕೆ ಸಹಕಾರಿ.

  • ಹಾಲು ಮತ್ತು ಹಾಲು ಉತ್ಪನ್ನಗಳು: ಕ್ಯಾಲ್ಸಿಯಂ ಮತ್ತು ಪ್ರೋಬೈಯೋಟಿಕ್ ಅಂಶಗಳಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

  • ಹಸಿರು ತರಕಾರಿಗಳು ಮತ್ತು ಹಣ್ಣುಗಳು: ವಿಟಮಿನ್ ಸಿ ಹಾಗೂ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ದೇಹದ ರಕ್ತಪ್ರಸರಣ ಸುಧಾರಿಸುತ್ತವೆ.

ಋತುಚಕ್ರದ ನಂತರ ಸ್ವಲ್ಪ ಬಿಳಿ ಸ್ರಾವ ಕಾಣಿಸಿಕೊಳ್ಳುವುದು ಸಹಜ. ಆದರೆ ಅದು ದುರ್ವಾಸನೆ, ತುರಿಕೆ ಅಥವಾ ಅಸಹನೆ ಜೊತೆ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ನೈರ್ಮಲ್ಯ ಕಾಪಾಡಿಕೊಳ್ಳುವುದು ಮತ್ತು ಸರಿಯಾದ ಆಹಾರ ಕ್ರಮ ಪಾಲಿಸುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ನೈಸ್ (3)

ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧನಾ; ಮಿಥಾಲಿ ರಾಜ್ ದಾಖಲೆ ಧೂಳೀಪಟ

by ಶಾಲಿನಿ ಕೆ. ಡಿ
September 3, 2026 - 11:23 pm
0

ನೈಸ್ (1)

ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಸಿಹಿಸುದ್ದಿ; 2,400 ಸ್ಪೆಷಲ್ ಬಸ್‌ಗಳ ವ್ಯವಸ್ಥೆ

by ಶಾಲಿನಿ ಕೆ. ಡಿ
September 3, 2026 - 11:06 pm
0

ನೈಸ್

2 ತಿಂಗಳೊಳಗೆ ಸಂತ್ರಸ್ತ ರೈತರಿಗೆ ನಿವೇಶನ ನೀಡಿ: ನೈಸ್ ಸಂಸ್ಥೆಗೆ ಸರ್ಕಾರ ಗಡುವು

by ಶಾಲಿನಿ ಕೆ. ಡಿ
September 3, 2026 - 10:47 pm
0

Untitled design 2026 09 03T222902.486

ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್

by ಶಾಲಿನಿ ಕೆ. ಡಿ
September 3, 2026 - 10:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Image a10a9eda
    ಫ್ರಿಜ್‌ನಲ್ಲಿ ಅರ್ಧ ನಿಂಬೆಹಣ್ಣು ಇಡುತ್ತಿದ್ದೀರಾ? ಈ ತಪ್ಪು ಮಾಡಬೇಡಿ
    September 1, 2026 | 0
  • ಪಶ್ಚಾತ್ತಾಪ (10)
    ಬೆಂಗಳೂರಿನ ಸ್ವೀಟ್ಸ್ ಘಟಕಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ!
    August 31, 2026 | 0
  • ಹಾರ್ಮೋನುಗಳು ಸಮತೋಲನದಲ್ಲಿರಬೇಕಾ ಈ ಆಹಾರ ಸೇವಿಸಿ!
    ಹಾರ್ಮೋನುಗಳು ಸಮತೋಲನದಲ್ಲಿರಬೇಕಾ? ಈ ಆಹಾರ ಸೇವಿಸಿ!
    August 29, 2026 | 0
  • Your paragraph text (9)
    ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಟೀ ಸಹಾಯಕ? ತಜ್ಞರ ಸಲಹೆ ಇಲ್ಲಿದೆ
    August 27, 2026 | 0
  • Untitled design (24)
    ಕ್ಲಬ್‌ಗಳಿಗೆ ಆಹಾರ ಇಲಾಖೆ ಶಾಕ್: ಮುಂದಿನ ವಾರ ಹೋಟೆಲ್ ಮಾಲೀಕರ ಜೊತೆ ಯು.ಟಿ. ಖಾದರ್ ಸಭೆ
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version