• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ದಿನವಿಡೀ ನಿಮ್ಮ ತುಟಿಯಲ್ಲಿ ಲಿಪ್‌ಸ್ಟಿಕ್‌ ಉಳಿಯಲು ಈ ಟಿಪ್ಸ್ ಫಾಲೋ ಮಾಡಿ.!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 10, 2026 - 7:35 am
in ಆರೋಗ್ಯ-ಸೌಂದರ್ಯ
0 0
0
Untitled design 2026 02 10T072114.888

ಇಂದಿನ ಕಾಲದಲ್ಲಿ ಲಿಪ್‌ಸ್ಟಿಕ್ ಮಹಿಳೆಯರ ದೈನಂದಿನ ಮೇಕಪ್‌ನ ಅವಿಭಾಜ್ಯ ಭಾಗವಾಗಿದೆ. ಸಿಂಪಲ್ ಲುಕ್ ಆಗಿರಲಿ ಅಥವಾ ಫುಲ್ ಮೇಕಪ್ ಆಗಿರಲಿ, ತುಟಿಗಳ ಮೇಲೆ ಸರಿಯಾದ ಲಿಪ್‌ಸ್ಟಿಕ್ ಹಚ್ಚಿಕೊಂಡರೆ ಮುಖದ ಅಂದವೇ ಬದಲಾಗುತ್ತದೆ. ಆದರೂ ಬಹುತೇಕ ಮಹಿಳೆಯರ ಸಾಮಾನ್ಯ ದೂರು ಏನಂದ್ರೆ ಬೆಳಗ್ಗೆ ಹಚ್ಚಿದ ಲಿಪ್‌ಸ್ಟಿಕ್ ಮಧ್ಯಾಹ್ನವೇ ಮಾಸಿಹೋಗುತ್ತದೆ!

ಆಫೀಸ್‌ಗೆ ಹೋಗುವವರು, ಕಾಲೇಜು ವಿದ್ಯಾರ್ಥಿನಿಯರು, ಕೆಲಸದ ಒತ್ತಡದ ನಡುವೆ ಪದೇ ಪದೇ ಲಿಪ್‌ಸ್ಟಿಕ್ ಟಚ್‌ಅಪ್ ಮಾಡಲು ಸಮಯ ಸಿಗದೇ ಹೋಗುವುದು ಸಹಜ. ಆದರೆ ನೀವು ಗಮನಿಸಿದ್ದೀರಾ? ಕೆಲವರ ಲಿಪ್‌ಸ್ಟಿಕ್ ಬೆಳಗ್ಗೆ ಹೇಗಿರುತ್ತದೋ, ಸಂಜೆವರೆಗೂ ಹಾಗೆಯೇ ಫ್ರೆಶ್ ಆಗಿ ಕಾಣಿಸುತ್ತದೆ. ಇದಕ್ಕೆ ಕಾರಣ ದುಬಾರಿ ಬ್ರಾಂಡ್ ಅಲ್ಲ… ಸರಿಯಾದ ಆಯ್ಕೆ ಮತ್ತು ಹಚ್ಚುವ ವಿಧಾನ!

RelatedPosts

ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು, ಕಾರಣಗಳು, ಖಿನ್ನತೆಯಿಂದ ಹೊರಬರಲು ಇಲ್ಲಿವೆ ಸುಲಭ ಮಾರ್ಗಗಳು

ದಿನವಿಡೀ ಒಂದೇ ಕಡೆ ಕೂತೇ ಇರ್ತೀರಾ? ಬೆನ್ನು-ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಖಚಿತ!

ಕೆಲಸದ ಒತ್ತಡದಿಂದ ಸುಸ್ತಾಗಿದ್ದೀರಾ? ಆಯಾಸ ನಿವಾರಿಸಲು ಈ ಸಲಹೆಗಳನ್ನು ಪ್ರತಿದಿನ ಪಾಲಿಸಿ

ನಿರಂತರ ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸವನ್ನು ರೂಢಿಸಿಕೊಳ್ಳಿ!

ADVERTISEMENT
ADVERTISEMENT

ಹಾಗಾದರೆ ಲಿಪ್‌ಸ್ಟಿಕ್ ದೀರ್ಘಕಾಲ ಉಳಿಯಲು ಏನು ಮಾಡಬೇಕು? ಇಲ್ಲಿವೆ ನಿಮಗಾಗಿ ಸರಳ ಆದರೆ ಪರಿಣಾಮಕಾರಿ ಟಿಪ್ಸ್‌ಗಳು.

ಲಿಪ್‌ಸ್ಟಿಕ್ ಫಾರ್ಮುಲಾ ಆಯ್ಕೆ ಬಹಳ ಮುಖ್ಯ

ಲಿಪ್‌ಸ್ಟಿಕ್ ಎಷ್ಟು ಹೊತ್ತು ಉಳಿಯುತ್ತದೆ ಅನ್ನೋದು ಅದರ ಫಾರ್ಮುಲಾದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಲಿಕ್ವಿಡ್ ಲಿಪ್‌ಸ್ಟಿಕ್‌ಗಳು ಹೆಚ್ಚು ದೀರ್ಘಕಾಲ ಉಳಿಯುತ್ತವೆ. ಅವು ತುಟಿಗಳ ಮೇಲೆ ಹಚ್ಚಿದ ನಂತರ ಒಣಗಿ ಮ್ಯಾಟ್ ಫಿನಿಶ್ ಕೊಡುತ್ತವೆ.

ಬುಲೆಟ್ ಅಥವಾ ಸ್ಟಿಕ್ ಲಿಪ್‌ಸ್ಟಿಕ್‌ಗಳು ಕೂಡ ಮ್ಯಾಟ್ ಲುಕ್ ಕೊಡುತ್ತವೆ. ಆದರೆ ಅವುಗಳ ಬಾಳಿಕೆ ಲಿಕ್ವಿಡ್ ಲಿಪ್‌ಸ್ಟಿಕ್‌ಗಳಷ್ಟು ಜಾಸ್ತಿ ಇರೋದಿಲ್ಲ. ನೀವು ದಿನವಿಡೀ ಓಡಾಟದಲ್ಲಿದ್ದರೆ ಲಾಂಗ್‌ವೇರ್ ಲಿಕ್ವಿಡ್ ಲಿಪ್‌ಸ್ಟಿಕ್ ಉತ್ತಮ ಆಯ್ಕೆ.

ಟ್ರಾನ್ಸ್‌ಫರ್ ಪ್ರೂಫ್ ಅನ್ನೋದನ್ನ ಮಿಸ್ ಮಾಡ್ಬೇಡಿ

ನಿಜವಾದ ದೀರ್ಘಕಾಲ ಬಾಳಿಕೆ ಬರುವ ಲಿಪ್‌ಸ್ಟಿಕ್ ಒಂದು ಪ್ರಮುಖ ಲಕ್ಷಣ ಹೊಂದಿರುತ್ತದೆ. ಟ್ರಾನ್ಸ್‌ಫರ್ ಆಗೋದಿಲ್ಲ. ಕಾಫಿ ಅಥವಾ ಟೀ ಕುಡಿದಾಗ ಕಪ್‌ಗೆ ಅಂಟಿಕೊಳ್ಳಬಾರದು, ಮಾಸ್ಕ್ ಹಾಕಿದಾಗ ಬಟ್ಟೆಗೆ ಹಚ್ಚಿಕೊಳ್ಳಬಾರದು. ಈ ಗುಣ ಇರುವ ಲಿಪ್‌ಸ್ಟಿಕ್‌ಗಳು ತುಟಿಗಳ ಮೇಲೆ ಗಟ್ಟಿಯಾಗಿ ಅಂಟಿಕೊಂಡಿರುತ್ತವೆ ಮತ್ತು ಗಂಟೆಗಟ್ಟಲೆ ಹಾಗೆಯೇ ಇರುತ್ತವೆ.

ಒಳಗಿನ ಪದಾರ್ಥಗಳಿಗೂ ಗಮನ ಕೊಡಿ

ಲಿಪ್‌ಸ್ಟಿಕ್ ಆಯ್ಕೆ ಮಾಡುವಾಗ ಅದರಲ್ಲಿರುವ ಪದಾರ್ಥಗಳನ್ನು ಗಮನಿಸುವುದು ಬಹಳ ಮುಖ್ಯ. ಹೆಚ್ಚು ಪಿಗ್ಮೆಂಟ್ ಇರುವ ಲಿಪ್‌ಸ್ಟಿಕ್‌ಗಳು ತುಟಿಗಳಿಗೆ ಚೆನ್ನಾಗಿ ಅಂಟಿಕೊಳ್ಳುತ್ತವೆ ಮತ್ತು ಬಣ್ಣವೂ ಗಾಢವಾಗಿ ಕಾಣಿಸುತ್ತದೆ.

ಹಳೆಯ ಕಾಲದ ಲಾಂಗ್‌ಲಾಸ್ಟಿಂಗ್ ಲಿಪ್‌ಸ್ಟಿಕ್‌ಗಳು ತುಟಿಗಳನ್ನು ಒಣಗಿಸುತ್ತಿದ್ದವು. ಆದರೆ ಇತ್ತೀಚಿನ ಆಧುನಿಕ ಲಿಪ್‌ಸ್ಟಿಕ್‌ಗಳಲ್ಲಿ ಹೈಲುರಾನಿಕ್ ಆಮ್ಲ, ವಿಟಮಿನ್ ಇ, ಪೌಷ್ಟಿಕ ತೈಲಗಳು ಸೇರಿರುವುದರಿಂದ ಅವು ತುಟಿಗಳಿಗೆ ಆರಾಮವನ್ನೂ ನೀಡುತ್ತವೆ.

ಹಚ್ಚುವ ವಿಧಾನ ಸರಿಯಾದ್ರೆ ಅರ್ಧ ಕೆಲಸ ಮುಗಿದಂತೆ

ಲಿಪ್‌ಸ್ಟಿಕ್ ಎಷ್ಟು ಒಳ್ಳೆಯದಿದ್ದರೂ, ಸರಿಯಾಗಿ ಹಚ್ಚದಿದ್ರೆ ಹೆಚ್ಚು ಕಾಲ ಉಳಿಯಲ್ಲ. ಮೊದಲು ತುಟಿಗಳನ್ನು ಎಕ್ಸ್‌ಫೋಲಿಯೇಟ್ ಮಾಡಿ ಡೆಡ್ ಸ್ಕಿನ್ ತೆಗೆದುಹಾಕಿ. ನಂತರ ಲಿಪ್ ಬಾಲ್ಮ್ ಹಚ್ಚಿ ತುಟಿಗಳನ್ನು ಮೃದುವಾಗಿಸಿ. ಲಿಪ್ ಲೈನರ್ ಬಳಸಿ ತುಟಿಗಳಿಗೆ ಔಟ್‌ಲೈನ್ ಕೊಟ್ಟರೆ ಲಿಪ್‌ಸ್ಟಿಕ್ ಹರಡುವುದಿಲ್ಲ. ಲಿಪ್‌ಸ್ಟಿಕ್ ಅನ್ನು ತೆಳುವಾದ ಪದರಗಳಲ್ಲಿ ಹಚ್ಚಿ, ಮಧ್ಯೆ ಟಿಷ್ಯೂ ಬಳಸಿ ಬ್ಲಾಟ್ ಮಾಡಿದರೆ ಅದು ಹೆಚ್ಚು ಕಾಲ ಉಳಿಯುತ್ತದೆ.

ಮೈಂಟೈನನ್ಸ್ ಕೂಡ ಮುಖ್ಯ

ಲಿಪ್‌ಸ್ಟಿಕ್ ಹಚ್ಚಿದ ನಂತರ ತುಟಿಗಳನ್ನು ಮಸಿಯುವ ಆಹಾರ, ಹೆಚ್ಚು ತೈಲಯುಕ್ತ ತಿಂಡಿಗಳನ್ನು ತಪ್ಪಿಸಿದರೆ ಅದರ ಬಾಳಿಕೆ ಇನ್ನಷ್ಟು ಹೆಚ್ಚುತ್ತದೆ. ನೀರು ಕುಡಿಯುವಾಗ ಸ್ಟ್ರಾ ಬಳಸುವುದೂ ಸಹ ಸಹಾಯಕ.

ಲಿಪ್‌ಸ್ಟಿಕ್ ದಿನವಿಡೀ ಉಳಿಯಲು ದುಬಾರಿ ಬ್ರಾಂಡ್ ಅವಶ್ಯಕವಿಲ್ಲ. ಸರಿಯಾದ ಫಾರ್ಮುಲಾ, ಗುಣಮಟ್ಟದ ಪದಾರ್ಥಗಳು ಮತ್ತು ಹಚ್ಚುವ ಸರಿಯಾದ ವಿಧಾನ ಇದ್ದರೆ ನಿಮ್ಮ ಲಿಪ್‌ಸ್ಟಿಕ್ ಬೆಳಗ್ಗಿನಿಂದ ಸಂಜೆವರೆಗೆ ಫ್ರೆಶ್ ಆಗೇ ಇರುತ್ತದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ವಾಂಗ್ಚುಕ್

ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು ಮಾಡಿ; ದೆಹಲಿ ಹೈಕೋರ್ಟ್‌ಗೆ PIL

by ಕವಿತಾ
July 15, 2026 - 4:06 pm
0

Untitled design 2026 07 15T154021.838

ಜುಲೈ 17ಕ್ಕೆ ಜಿಬಿಎ ಚುನಾವಣೆ ಭವಿಷ್ಯ ಫೈನಲ್!

by ಶಾಲಿನಿ ಕೆ. ಡಿ
July 15, 2026 - 3:42 pm
0

Untitled design (65)

ಬಿಡದಿ ಟೌನ್‌ಶಿಪ್‌ಗೆ 2 ತಿಂಗಳ ಬ್ರೇಕ್: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

by ಕವಿತಾ
July 15, 2026 - 3:27 pm
0

ಷ್ಯ (21)

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 3:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (1)
    ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು, ಕಾರಣಗಳು, ಖಿನ್ನತೆಯಿಂದ ಹೊರಬರಲು ಇಲ್ಲಿವೆ ಸುಲಭ ಮಾರ್ಗಗಳು
    July 15, 2026 | 0
  • ಇರ್ತೀರಾ
    ದಿನವಿಡೀ ಒಂದೇ ಕಡೆ ಕೂತೇ ಇರ್ತೀರಾ? ಬೆನ್ನು-ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಖಚಿತ!
    July 14, 2026 | 0
  • Untitled design 2026 07 13T065303.959
    ಕೆಲಸದ ಒತ್ತಡದಿಂದ ಸುಸ್ತಾಗಿದ್ದೀರಾ? ಆಯಾಸ ನಿವಾರಿಸಲು ಈ ಸಲಹೆಗಳನ್ನು ಪ್ರತಿದಿನ ಪಾಲಿಸಿ
    July 13, 2026 | 0
  • ಕೊ
    ನಿರಂತರ ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸವನ್ನು ರೂಢಿಸಿಕೊಳ್ಳಿ!
    July 3, 2026 | 0
  • Untitled design 2026 07 02T071711.085
    ಕಿಡ್ನಿ ಫೇಲ್ ಆಗುವ ಮುನ್ನ ದೇಹ ನೀಡುವ 6 ಎಚ್ಚರಿಕೆಗಳು; ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ!
    July 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version