• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಹುಷಾರ್! ಪೋನ್‌ನಲ್ಲಿ ಈ ಗೇಮ್‌ಗಳಿದ್ದರೇ ಈಗ್ಲೇ ಡಿಲಿಟ್‌ ಮಾಡಿ

admin by admin
February 9, 2026 - 10:45 pm
in ಆರೋಗ್ಯ-ಸೌಂದರ್ಯ
0 0
0
Untitled design 2026 02 09T224508.850

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸ್ಮಾರ್ಟ್‌ಫೋನ್ ಇಲ್ಲದೆ ಒಂದು ಕ್ಷಣವೂ ಇರಲಾರದ ಸ್ಥಿತಿಗೆ ತಲುಪಿದ್ದಾರೆ. ಆದರೆ, ಈ ಆನ್‌ಲೈನ್ ಜಗತ್ತು ಕೇವಲ ಜ್ಞಾನದ ಮೂಲವಲ್ಲ, ಬದಲಾಗಿ ಸಾವಿನ ಬಲೆಯೂ ಹೌದು ಎಂಬುದು ಇತ್ತೀಚಿನ ಘಟನೆಗಳಿಂದ ಸಾಬೀತಾಗುತ್ತಿದೆ. ಅಪಾಯಕಾರಿ ಆನ್‌ಲೈನ್‌ ಗೇಮ್‌ ಹಾಗೂ ಅಲ್ಲಿ ನೀಡುವ ವಿಚಿತ್ರ ಟಾಸ್ಕ್‌ನಿಂದ ಮಕ್ಕಳು ತಮ್ಮ ಪ್ರಾಣ ಕಳೆದುಕೊಳ್ಳುವ ಸ್ಥತಿಗೆ ತಲುಪಿದ್ದಾರೆ. ಹೀಗಾಗಿ ಮಕ್ಕಳ ಕೈಗೆ ಮೊಬೈಲ್‌ ಕೊಡುವ ಮುನ್ನ ನಿಮ್ಮ ಪೋನ್‌ನಲ್ಲಿ ಈ ಗೇಮ್‌ಗಳಿದ್ದರೆ ಕೂಡಲೇ ಡಿಲಿಟ್‌ ಮಾಡಿ.

ಗಾಜಿಯಾಬಾದ್‌ನ ಬೆಚ್ಚಿಬೀಳಿಸುವ ಘಟನೆ

ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ದುರಂತ ಇಡೀ ದೇಶವನ್ನೇ ನಡುಗಿಸಿದೆ. ಕೊರಿಯನ್ ಲವರ್ ಎಂಬ ಆನ್‌ಲೈನ್ ಗೇಮ್‌ನ ಪ್ರಭಾವಕ್ಕೆ ಒಳಗಾದ ಮೂವರು ಸಹೋದರಿಯರು ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಗೇಮ್‌ನಲ್ಲಿ ನೀಡಿದ್ದ ಟಾಸ್ಕ್‌ನಿಂದ ಹಾಗೂ ಪೋಷಕರು ಮಕ್ಕಳನ್ನ ಪೋನ್‌ ನೋಡಬೇಡಿ ಎಂದು ಗದರಿದಕ್ಕಾಗಿ ಮೂವರು ಸಹದರಿಯರು 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಘಟನೆ ಮರುಕಳಿಸಬಾರದೆಂದರೆ ಪೋಷಕರು ಈಗಲೇ ಎಚ್ಚತುಕೊಳ್ಳಬೇಕು ಮತ್ತು ಮಕ್ಕಳ ಮೇಲೆ ಹೆಚ್ಚಿನ ಗಮನ ಕೊಡಬೇಕು.

RelatedPosts

ಹೃದಯಾಘಾತ ಅಪಾಯ ಹೆಚ್ಚಿಸಲು ಮದ್ಯ ಸೇವನೆ ಕಾರಣ? ಅಧ್ಯಯನದಲ್ಲಿ ಬೆಚ್ಚಿಬೀಳಿಸೋ ಮಾಹಿತಿ ರಿವೀಲ್.!

ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು, ಕಾರಣಗಳು, ಖಿನ್ನತೆಯಿಂದ ಹೊರಬರಲು ಇಲ್ಲಿವೆ ಸುಲಭ ಮಾರ್ಗಗಳು

ದಿನವಿಡೀ ಒಂದೇ ಕಡೆ ಕೂತೇ ಇರ್ತೀರಾ? ಬೆನ್ನು-ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಖಚಿತ!

ಕೆಲಸದ ಒತ್ತಡದಿಂದ ಸುಸ್ತಾಗಿದ್ದೀರಾ? ಆಯಾಸ ನಿವಾರಿಸಲು ಈ ಸಲಹೆಗಳನ್ನು ಪ್ರತಿದಿನ ಪಾಲಿಸಿ

ADVERTISEMENT
ADVERTISEMENT
ಅಪಾಯಕಾರಿ ಗೇಮ್‌ಗಳು

ನಿಮ್ಮ ಮಕ್ಕಳ ಮೊಬೈಲ್‌ನಲ್ಲಿ ಈ ಕೆಳಗಿನ ಆ್ಯಪ್ ಅಥವಾ ಗೇಮ್‌ಗಳಿದ್ದರೆ ಈಗಲೇ ಡಿಲಿಟ್‌ ಮಾಡಿ

  1. ಕೊರಿಯನ್ ಲವರ್: ಸುಂದರ ಗೊಂಬೆಗಳು ಮತ್ತು ಕಾರ್ಟೂನ್ ಪಾತ್ರಗಳ ಮೂಲಕ ಮಕ್ಕಳನ್ನು ಸೆಳೆಯುವ ಈ ಆಟ, ನಿಧಾನವಾಗಿ ಅವರ ಮೇಲೆ ಮಾನಸಿಕ ಒತ್ತಡ ಹೇರುತ್ತದೆ. ಕೊನೆಯಲ್ಲಿ ಮತ್ತೊಂದು ಲೋಕಕ್ಕೆ ಹೋಗಬಹುದು ಎಂಬ ನಂಬಿಕೆ ಹುಟ್ಟಿಸಿ ಸಾವಿಗೆ ಪ್ರೇರೇಪಿಸುತ್ತದೆ.

  2. ಬ್ಲೂ ವೇಲ್ ಮತ್ತು ಮೋಮೋ ಚಾಲೆಂಜ್: ಇವು ಹಳೆಯದಾದರೂ ಈಗ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಹೊಸ ರೂಪದಲ್ಲಿ ಬರುತ್ತಿವೆ. ರಾತ್ರಿ ಭಯಾನಕ ವಿಡಿಯೋ ನೋಡುವುದು, ಕೈ ಕಚ್ಚಿಕೊಳ್ಳುವುದು ಇಂತಹ ಹಂತಗಳ ಮೂಲಕ ಮಕ್ಕಳನ್ನು ಹೆದರಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತವೆ.

  3. ಕ್ರೋಮ್ ಚಾಲೆಂಜ್: ಇದು ಅತ್ಯಂತ ವಿಷಕಾರಿ. ನೇಲ್ ಪಾಲಿಶ್ ರಿಮೂವರ್, ಹೇರ್ ಸ್ಪ್ರೇ ಅಥವಾ ಪೇಂಟ್ ಥಿನ್ನರ್ ವಾಸನೆಯನ್ನು ಉಸಿರಾಡುವಂತೆ ಮಕ್ಕಳನ್ನು ಪ್ರೇರೇಪಿಸಲಾಗುತ್ತದೆ. ಇದರಿಂದ ಮೆದುಳು ಮತ್ತು ಮೂತ್ರಪಿಂಡ ವೈಫಲ್ಯ ಉಂಟಾಗಿ ಸಾವು ಸಂಭವಿಸಬಹುದು.

  4. ಫೈರ್ ಫೇರಿ: ಈ ಆಟದಲ್ಲಿ ಮಕ್ಕಳನ್ನು ‘ಅಗ್ನಿ ದೇವತೆ’ ಎಂದು ನಂಬಿಸಲಾಗುತ್ತದೆ. ಮಧ್ಯರಾತ್ರಿ ಗ್ಯಾಸ್ ಸ್ಟೌವ್ ಆನ್ ಮಾಡುವುದು ಅಥವಾ ಬೆಂಕಿ ಹಚ್ಚಿಕೊಳ್ಳುವಂತಹ ಕೆಲಸಗಳನ್ನು ಮಾಡಲು ಪ್ರೇರೇಪಿಸುವುದರಿಂದ ಇಡೀ ಕುಟುಂಬವೇ ಅಪಾಯಕ್ಕೆ ಸಿಲುಕಬಹುದು.

  5. ಬ್ಲಾಕೌಟ್ ಮತ್ತು ಬೆನಡ್ರಿಲ್ ಚಾಲೆಂಜ್: ಪ್ರಜ್ಞೆ ತಪ್ಪುವವರೆಗೆ ಕತ್ತು ಹಿಸುಕಿಕೊಳ್ಳುವುದು ಅಥವಾ ಕೆಮ್ಮಿನ ಔಷಧಿ ಅತಿಯಾಗಿ ಸೇವಿಸುವುದು ಈ ಸವಾಲುಗಳ ಭಾಗವಾಗಿದೆ. ಇದು ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.

ಪೋಷಕರು ಮಾಡಬೇಕಾದ್ದೇನು?

ತಜ್ಞರ ಪ್ರಕಾರ, ಪೋಷಕರು ಮಕ್ಕಳೊಂದಿಗೆ ದಿನಕ್ಕೆ ಕನಿಷ್ಠ 30 ನಿಮಿಷವಾದರೂ ಮುಕ್ತವಾಗಿ ಸಂವಹನ ನಡೆಸಬೇಕು. ಮೊಬೈಲ್‌ನಲ್ಲಿ ‘ಪೇರೆಂಟಲ್ ಕಂಟ್ರೋಲ್’ ಬಳಸಬೇಕು ಮತ್ತು ಮಕ್ಕಳು ಯಾವ ವೆಬ್‌ಸೈಟ್ ವೀಕ್ಷಿಸುತ್ತಿದ್ದಾರೆ ಎಂಬ ನಿಗಾ ಇಡಬೇಕು. ಮಕ್ಕಳ ನಡವಳಿಕೆಯಲ್ಲಿ ಅತಿಯಾದ ಭಯ, ಒಂಟಿತನ ಅಥವಾ ಮೌನ ಕಂಡುಬಂದರೆ ತಕ್ಷಣ ಆಪ್ತಸಮಾಲೋಚನೆ ನಡೆಸಬೇಕು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 07 16T175437.962

ಕಂಬಳಕ್ಕೆ ರಾಜ್ಯ ಸರ್ಕಾರ ಗುಡ್ ನ್ಯೂಸ್; 1.15 ಕೋಟಿ ರೂ. ಅನುದಾನ ಬಿಡುಗಡೆ

by ಶಾಲಿನಿ ಕೆ. ಡಿ
July 16, 2026 - 6:02 pm
0

Untitled design (85)

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು ಮತ್ತೊಂದು ಟ್ರೇನ್

by ಕವಿತಾ
July 16, 2026 - 6:00 pm
0

Untitled design (83)

ರೈತರ ಬೆಳೆ ವಿಮೆ ನೋಂದಣಿ; 15 ದಿನ ವಿಸ್ತರಣೆ

by ಕವಿತಾ
July 16, 2026 - 5:39 pm
0

Untitled design (81)

ಪುರಿ ಜಗನ್ನಾಥ ಯಾತ್ರೆಯಲ್ಲಿ ಕಾಲ್ತುಳಿತ: ಓರ್ವ ಸಾ*ವು

by ಕವಿತಾ
July 16, 2026 - 5:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಅಪಾಯ
    ಹೃದಯಾಘಾತ ಅಪಾಯ ಹೆಚ್ಚಿಸಲು ಮದ್ಯ ಸೇವನೆ ಕಾರಣ? ಅಧ್ಯಯನದಲ್ಲಿ ಬೆಚ್ಚಿಬೀಳಿಸೋ ಮಾಹಿತಿ ರಿವೀಲ್.!
    July 16, 2026 | 0
  • ಷ್ಯ (1)
    ಡಿಪ್ರೆಶನ್ ಅಂದ್ರೆ ಏನು? ಲಕ್ಷಣಗಳು, ಕಾರಣಗಳು, ಖಿನ್ನತೆಯಿಂದ ಹೊರಬರಲು ಇಲ್ಲಿವೆ ಸುಲಭ ಮಾರ್ಗಗಳು
    July 15, 2026 | 0
  • ಇರ್ತೀರಾ
    ದಿನವಿಡೀ ಒಂದೇ ಕಡೆ ಕೂತೇ ಇರ್ತೀರಾ? ಬೆನ್ನು-ಕುತ್ತಿಗೆ ನೋವು ಕಾಣಿಸಿಕೊಳ್ಳುವುದು ಖಚಿತ!
    July 14, 2026 | 0
  • Untitled design 2026 07 13T065303.959
    ಕೆಲಸದ ಒತ್ತಡದಿಂದ ಸುಸ್ತಾಗಿದ್ದೀರಾ? ಆಯಾಸ ನಿವಾರಿಸಲು ಈ ಸಲಹೆಗಳನ್ನು ಪ್ರತಿದಿನ ಪಾಲಿಸಿ
    July 13, 2026 | 0
  • ಕೊ
    ನಿರಂತರ ಒತ್ತಡದಿಂದ ಬಳಲುತ್ತಿದ್ದೀರಾ? ಈ ಸರಳ ಅಭ್ಯಾಸವನ್ನು ರೂಢಿಸಿಕೊಳ್ಳಿ!
    July 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version