• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇಸ್ರೇಲ್-ಹಮಾಸ್ ಪರಿಣಾಮ: ಗಾಜಾದಲ್ಲಿ ಒಂದು ಪ್ಯಾಕ್ ಪಾರ್ಲೆಜಿ ಬಿಸ್ಕೆಟ್ಟಿಗೆ 2500 ರೂ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
June 7, 2025 - 4:53 pm
in Flash News, ವಿದೇಶ
0 0
0
Untitled design 2025 06 07t164433.720

ಗಾಜಾ: ಭಾರತದಲ್ಲಿ ಕೇವಲ ಐದು ರೂಪಾಯಿಗೆ ಸಿಗುವ ಪಾರ್ಲೆ-ಜಿ ಬಿಸ್ಕೆಟ್ ದೇಶದಾದ್ಯಂತ ಜನಪ್ರಿಯವಾಗಿದೆ. ದಶಕಗಳಿಂದ ಈ ಬಿಸ್ಕೆಟ್ ಚಹಾದೊಂದಿಗೆ ಕುರುಕಲು ತಿನಿಸಾಗಿ, ಅಲ್ಪ ಪೌಷ್ಟಿಕಾಂಶದ ಆಹಾರವಾಗಿ ಮನೆಮಾತಾಗಿದೆ. ಆದರೆ, ಗಾಜಾ ಪಟ್ಟಿಯ ಜನರಿಗೆ ಈಗ ಈ ಬಿಸ್ಕೆಟ್ ಮುಖ್ಯ ಆಹಾರವಾಗಿದ್ದು, ಅದರ ಬೆಲೆ ಮೂಲದರಕ್ಕಿಂತ ನೂರಾರು ಪಟ್ಟು ದುಬಾರಿಯಾಗಿದೆ. ಇಸ್ರೇಲ್-ಹಮಾಸ್ ಯುದ್ಧದಿಂದಾಗಿ ಪ್ಯಾಲೆಸ್ಟೇನ್‌ನ ಜನರ ಜೀವನ ಆಸ್ತವ್ಯಸ್ತವಾಗಿದ್ದು, ತುತ್ತು ಆಹಾರಕ್ಕಾಗಿಯೇ ಪರದಾಡುವ ಸ್ಥಿತಿ ಉಂಟಾಗಿದೆ.

ಗಾಜಾದಲ್ಲಿ ಇಸ್ರೇಲ್ ಪಡೆಗಳ ನಿರಂತರ ದಾಳಿಗಳಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. 2023ರಲ್ಲಿ ಹಮಾಸ್ ಉಗ್ರರು ಇಸ್ರೇಲ್ ನಿವಾಸಿಗಳ ಮೇಲೆ ನಡೆಸಿದ ದಾಳಿಯು ಈ ಸಂಘರ್ಷಕ್ಕೆ ಕಾರಣವಾಯಿತು. ಆ ದಾಳಿಯಲ್ಲಿ ನೂರಾರು ಮಂದಿಯನ್ನು ಕೊಂದು, ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ, ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು. ಕೊನೆಯ ಒತ್ತೆಯಾಳು ಬಿಡುಗಡೆಯಾಗುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಘೋಷಿಸಿದೆ. ಆದರೆ, ಈ ಯುದ್ಧದಿಂದಾಗಿ ಪ್ಯಾಲೆಸ್ಟೇನ್‌ನ ಸಾಮಾನ್ಯ ಜನರ ಜೀವನವೇ ಹಾಳಾಗಿದೆ. ಹಮಾಸ್‌ನ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಿ ಗಾಜಾದ ಜನರು ತೀವ್ರ ಬೆಲೆ ತೆರಬೇಕಾಗಿದೆ.

RelatedPosts

ಯುದ್ಧದ ನಡುವೆಯೂ ಗ್ರಾಹಕರಿಗೆ ರಿಲೀಫ್: ಇನ್ಮುಂದೆ ಪ್ರತಿ 15 ದಿನಕ್ಕೊಮ್ಮೆ ತೈಲ ಬೆಲೆ ಚೆಕ್ಕಿಂಗ್

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಏ.9ಕ್ಕೆ ರಜೆ ಘೋಷಣೆ..!

ದಾವಣಗೆರೆ ದಂಗಲ್‌: ಶಾಮನೂರು ಮೊಮ್ಮಗನಿಗೆ ಸಾದಿಕ್ ಪೈಲ್ವಾನ್‌ ಬೆಂಬಲ

IPL ಹಿನ್ನೆಲೆ: ಕರ್ತವ್ಯದಲ್ಲಿದ್ದಾಗ ಪಂದ್ಯ ವೀಕ್ಷಣೆ ಮಾಡಿದ್ರೆ ಪೊಲೀಸರ ವಿರುದ್ದ ಶಿಸ್ತು ಕ್ರಮ-ಕಮಿಷನರ್ ಖಡಕ್ ಸೂಚನೆ

ADVERTISEMENT
ADVERTISEMENT

ಇತ್ತೀಚಿನ ಸಾಮಾಜಿಕ ಜಾಲತಾಣದ ವೀಡಿಯೊವೊಂದರಲ್ಲಿ ಗಾಜಾದ ದುಸ್ಥಿತಿಯನ್ನು ಓರ್ವ ವ್ಯಕ್ತಿ ವಿವರಿಸಿದ್ದಾರೆ. ತನ್ನ ಮಗುವಿಗೆ ಒಂದು ಪ್ಯಾಕ್ ಪಾರ್ಲೆ-ಜಿ ಬಿಸ್ಕೆಟ್ ಖರೀದಿಸಲು 25-30 ಯೂರೋ (ಭಾರತೀಯ ರೂಪಾಯಿಯಲ್ಲಿ ಸುಮಾರು 2500-3000 ರೂ.) ಖರ್ಚು ಮಾಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. “ಹಿಂದೆ ಕೇವಲ 1.5 ಯೂರೋಗೆ ಸಿಗುತ್ತಿದ್ದ ಬಿಸ್ಕೆಟ್ ಈಗ 25 ಪಟ್ಟು ದುಬಾರಿಯಾಗಿದೆ. ಹಲವು ದಿನಗಳ ನಂತರ ನನ್ನ ಮಗನಿಗೆ ಇಷ್ಟವಾದ ಬಿಸ್ಕೆಟ್ ತಂದುಕೊಟ್ಟೆ,” ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ.

After a long wait, I finally got Ravif her favorite biscuits today. Even though the price jumped from €1.5 to over €24, I just couldn’t deny Rafif her favorite treat. pic.twitter.com/O1dbfWHVTF

— Mohammed jawad 🇵🇸 (@Mo7ammed_jawad6) June 1, 2025

ಯುದ್ಧದಿಂದ ಗಾಜಾದಲ್ಲಿ ಆಹಾರ, ನೀರು, ಔಷಧಗಳ ಕೊರತೆ ತೀವ್ರವಾಗಿದೆ. ಮೂಲಭೂತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನರು ಕೇವಲ ಬದುಕಲು ದಿನನಿತ್ಯದ ಹೋರಾಟದಲ್ಲಿ ತೊಡಗಿದ್ದಾರೆ. ಹಮಾಸ್‌ನ ಆರಂಭಿಕ ದಾಳಿಯಿಂದ ಉಂಟಾದ ಈ ಯುದ್ಧ, ಇಂದು ಪ್ಯಾಲೆಸ್ಟೇನ್‌ನ ಸಾಮಾನ್ಯ ಜನರ ಜೀವನವನ್ನು ಸಂಪೂರ್ಣವಾಗಿ ನಾಶಮಾಡಿದೆ. ಇಸ್ರೇಲ್‌ನ ದಾಳಿಗಳಿಂದಾಗಿ ಮನೆಗಳು, ಆಸ್ಪತ್ರೆಗಳು, ಶಾಲೆಗಳು ಧ್ವಂಸಗೊಂಡಿವೆ.

ಗಾಜಾದ ಜನರ ಈ ದುಃಖಕರ ಸ್ಥಿತಿಗೆ ಹಮಾಸ್‌ನ ಕೃತ್ಯವೇ ಮೂಲ ಕಾರಣವೆಂದು ಇಸ್ರೇಲ್ ಆರೋಪಿಸಿದೆ. ಆದರೆ, ಈ ಯುದ್ಧದಿಂದ ಸಾಮಾನ್ಯ ಜನರಿಗೆ ಉಂಟಾಗಿರುವ ನಷ್ಟ ಅಪಾರ. ಒಂದು ಕಾಲದಲ್ಲಿ ಶಾಂತಿಯಿಂದ ಕೂಡಿದ್ದ ಗಾಜಾ, ಈಗ ಯುದ್ಧದ ಕಾಟಕ್ಕೆ ಸಿಲುಕಿ, ಜನರ ಜೀವನವನ್ನು ದುರಂತಮಯವಾಗಿಸಿದೆ. ಒಂದು ಸಣ್ಣ ಬಿಸ್ಕೆಟ್ ಪ್ಯಾಕ್‌ಗೆ 2500 ರೂಪಾಯಿ ಖರ್ಚು ಮಾಡಬೇಕಾದ ಸ್ಥಿತಿಯೇ ಗಾಜಾದ ದುಃಸ್ಥಿತಿಯನ್ನು ತೋರಿಸುತ್ತದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (7)

ಯುದ್ಧದ ನಡುವೆಯೂ ಗ್ರಾಹಕರಿಗೆ ರಿಲೀಫ್: ಇನ್ಮುಂದೆ ಪ್ರತಿ 15 ದಿನಕ್ಕೊಮ್ಮೆ ತೈಲ ಬೆಲೆ ಚೆಕ್ಕಿಂಗ್

by ಯಶಸ್ವಿನಿ ಎಂ
March 27, 2026 - 7:35 pm
0

Untitled design (6)

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಏ.9ಕ್ಕೆ ರಜೆ ಘೋಷಣೆ..!

by ಯಶಸ್ವಿನಿ ಎಂ
March 27, 2026 - 7:16 pm
0

Untitled design (5)

ದಾವಣಗೆರೆ ದಂಗಲ್‌: ಶಾಮನೂರು ಮೊಮ್ಮಗನಿಗೆ ಸಾದಿಕ್ ಪೈಲ್ವಾನ್‌ ಬೆಂಬಲ

by ಯಶಸ್ವಿನಿ ಎಂ
March 27, 2026 - 6:07 pm
0

Untitled design (4)

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 27, 2026 - 5:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (7)
    ಯುದ್ಧದ ನಡುವೆಯೂ ಗ್ರಾಹಕರಿಗೆ ರಿಲೀಫ್: ಇನ್ಮುಂದೆ ಪ್ರತಿ 15 ದಿನಕ್ಕೊಮ್ಮೆ ತೈಲ ಬೆಲೆ ಚೆಕ್ಕಿಂಗ್
    March 27, 2026 | 0
  • Untitled design (6)
    ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಏ.9ಕ್ಕೆ ರಜೆ ಘೋಷಣೆ..!
    March 27, 2026 | 0
  • Untitled design (5)
    ದಾವಣಗೆರೆ ದಂಗಲ್‌: ಶಾಮನೂರು ಮೊಮ್ಮಗನಿಗೆ ಸಾದಿಕ್ ಪೈಲ್ವಾನ್‌ ಬೆಂಬಲ
    March 27, 2026 | 0
  • Untitled design (3)
    IPL ಹಿನ್ನೆಲೆ: ಕರ್ತವ್ಯದಲ್ಲಿದ್ದಾಗ ಪಂದ್ಯ ವೀಕ್ಷಣೆ ಮಾಡಿದ್ರೆ ಪೊಲೀಸರ ವಿರುದ್ದ ಶಿಸ್ತು ಕ್ರಮ-ಕಮಿಷನರ್ ಖಡಕ್ ಸೂಚನೆ
    March 27, 2026 | 0
  • Untitled design
    BREAKING: SSLC ಪರೀಕ್ಷೆಯ ಒಟ್ಟು ಅಂಕ 625 ರಿಂದ 525ಕ್ಕೆ ಇಳಿಕೆ-ಸಚಿವ ಮಧು ಬಂಗಾರಪ್ಪ ಘೋಷಣೆ
    March 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version