• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇಸ್ರೇಲ್‌-ಇರಾನ್‌ ಸಂಘರ್ಷ: ಮೂರನೇ ಮಹಾಯುದ್ಧ ಆರಂಭವಾಯ್ತಾ? ಬಾಬಾ ವಂಗಾ ಭವಿಷ್ಯವಾಣಿ ನಿಜವಾಯ್ತಾ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 28, 2026 - 6:10 pm
in Flash News, ವಿದೇಶ
0 0
0

ಇರಾನ್ ಹಾಗೂ ಇಸ್ರೇಲ್–ಅಮೆರಿಕಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಇದೀಗ ಗಲ್ಫ್‌ ವಲಯವನ್ನೇ ಕದಡುವ ಮಟ್ಟಕ್ಕೆ ತಲುಪಿದೆ. ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಹಲವು ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆಯೆಂದು ಹೇಳಿಕೊಂಡಿದೆ. ಸೌದಿ ಅರೇಬಿಯಾ, ಬಹ್ರೇನ್, ಕತಾರ್, ಕುವೈತ್ ಹಾಗೂ ಯುಎಇ ಭಾಗಗಳಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌, ಬಹ್ರೇನ್‌ನ ಮನಾಮಾ, ಕತಾರ್‌ನ ದೋಹಾ ಹಾಗೂ ಯುಎಇಯ ದುಬೈ, ಅಬುಧಾಬಿ ಪ್ರದೇಶಗಳಲ್ಲಿ ಭೀಕರ ಸ್ಫೋಟಗಳ ವರದಿ ಹರಿದಾಡುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಕುಟುಂಬಗಳು ಆತಂಕಕ್ಕೊಳಗಾಗಿವೆ. ಅಧಿಕೃತ ದೃಢೀಕರಣಗಳಿಗಾಗಿ ವಿಶ್ವದ ನಾಯಕರು ಮತ್ತು ಭದ್ರತಾ ಸಂಸ್ಥೆಗಳು ಕಾದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.

RelatedPosts

ವಿಷದ ಇಂಜೆಕ್ಷನ್ ಕೊಟ್ಟರೂ ಬದುಕುಳಿದ ಲೇಡಿಗೆ ಜಪಾನ್‌ನಿಂದ ಬಿಗ್ ಆಫರ್.!

ಸ್ವಾಮೀಜಿ ಭೇಟಿಗೆ ₹5 ಕೋಟಿ ಪಡೆದ್ರಾ ವಿರಾಟ್ ಕೊಹ್ಲಿ? ಆರೋಪಕ್ಕೆ ಕೊಹ್ಲಿ ತಂಡದಿಂದ ಸ್ಪಷ್ಟನೆ

ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಗೆ ಭಾರೀ ನಷ್ಟ: ಮಾಹಿತಿ ಹೊರಹಾಕಿದ ಅಮೆರಿಕ ಕಾಂಗ್ರೆಸ್ ವರದಿ

ರಷ್ಯಾದಲ್ಲಿ ಶುರುವಾಯ್ತಾ ಮಹಾಮಾರಿ ಅಟ್ಟಹಾಸ: ಪ್ಲೇಗ್ ಭೀತಿಗೆ ಹಾಸ್ಪಿಟಲ್‌ಗಳು ಫುಲ್!

ADVERTISEMENT
ADVERTISEMENT

ಈ ಘಟನೆಗಳ ನಡುವೆ ಬಲ್ಗೇರಿಯಾದ ಅಂಧ ಭವಿಷ್ಯವಾಣಿ ಹೇಳಿದವರಾದ ಬಾಬಾ ವಂಗಾ ಅವರ 2026ರ ಭವಿಷ್ಯ ನುಡಿಗಳು ಮತ್ತೆ ಚರ್ಚೆಗೆ ಗ್ರಾಸವಾಗಿವೆ. ಅವರು 2026ರಲ್ಲಿ “ಮೂರನೇ ಮಹಾಯುದ್ಧ” ಪ್ರಾರಂಭವಾಗಬಹುದು ಎಂದು ಹೇಳಿದ್ದರು ಎಂಬ ವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಿಶೇಷವಾಗಿ ಪೂರ್ವ ಭಾಗದಲ್ಲಿ ಭುಗಿಲೆದ್ದ ಯುದ್ಧ ಜಗತ್ತಿನಾದ್ಯಂತ ಹರಡಿ ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆಯೆಂದು ಹಲವರು ಉಲ್ಲೇಖಿಸುತ್ತಿದ್ದಾರೆ.

ಮೂರನೇ ಮಹಾಯುದ್ಧ ಆರಂಭವಾಗಿದೆಯೇ?

ಇರಾನ್–ಇಸ್ರೇಲ್ ಉದ್ವಿಗ್ನತೆ, ಅಮೆರಿಕಾ ಹಸ್ತಕ್ಷೇಪ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ “ಇದು ಮೂರನೇ ಮಹಾಯುದ್ಧದ ಆರಂಭವೇ?” ಎಂಬ ಪ್ರಶ್ನೆ ಸಾಮಾನ್ಯರ ಮನಸ್ಸಿನಲ್ಲಿ ಮೂಡಿದೆ. ಯುದ್ಧ ಕ್ರಮೇಣ ಪ್ರಪಂಚದಾದ್ಯಂತ ಹರಡಬಹುದು ಎಂದು ಬಾಬಾ ವಂಗಾ ಹೇಳಿದ್ದಾರೆ. ಅವರ ಈ ಭವಿಷ್ಯವಾಣಿ ಜನರಲ್ಲಿ ಭಯ ಹುಟ್ಟಿಸಿದೆ.

ರಷ್ಯಾ–ಅಮೆರಿಕಾ ಮುಖಾಮುಖಿ ಭಯ

ಬಾಬಾ ವಂಗಾ ಅವರ ಮತ್ತೊಂದು ಭವಿಷ್ಯವಾಣಿಯಲ್ಲಿ ರಷ್ಯಾ ಮತ್ತು ಅಮೆರಿಕಾ ಮುಂತಾದ ಪ್ರಬಲ ರಾಷ್ಟ್ರಗಳು ಯುದ್ಧ ಎದುರಿಸಬಹುದು ಎಂಬ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ. ಇಂದಿನ ಜಿಯೋಪಾಲಿಟಿಕಲ್ ಪರಿಸ್ಥಿತಿಯಲ್ಲಿ ರಷ್ಯಾ, ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಬಂಧಗಳು ತೀವ್ರವಾಗಿರುವುದು ನಿಜ. ಆದರೆ ಈ ಉದ್ವಿಗ್ನತೆ ನೇರ ಸೈನಿಕ ಮುಖಾಮುಖಿಗೆ ತಲುಪುತ್ತದೆಯೇ ಎಂಬುದನ್ನು ಹೇಳುವುದು ಇನ್ನೂ ಅಕಾಲಿಕ.

ಯುರೋಪ್ ಹೆಚ್ಚು ಹಾನಿಗೊಳಗಾಗಬಹುದು, ಪಶ್ಚಿಮ ಭಾಗದ ಮೇಲೆ ಯುದ್ಧದ ಪರಿಣಾಮ ಬೀರುತ್ತದೆ ಎಂಬ ವಾದಗಳೂ ಹರಿದಾಡುತ್ತಿವೆ. ಇಂಧನ ಸರಬರಾಜು ಮಾರ್ಗಗಳು ಅಸ್ತವ್ಯಸ್ತವಾದರೆ ಯುರೋಪಿನ ಆರ್ಥಿಕತೆ ಮೇಲೆ ದೊಡ್ಡ ಹೊಡೆತ ಬೀಳಬಹುದು ಎಂಬುದು ವಿಶ್ಲೇಷಕರ ಅಭಿಪ್ರಾಯ.

ಭವಿಷ್ಯವಾಣಿ ನಿಜವಾಯಿತೇ?

ಪ್ರತಿ ಜಾಗತಿಕ ಸಂಕಷ್ಟದ ಸಂದರ್ಭದಲ್ಲೂ ಬಾಬಾ ವಂಗಾ ಅವರ ಹೆಸರು ಪ್ರಸ್ತಾಪವಾಗುವುದು ಹೊಸದೇನಲ್ಲ. ಆದರೆ ಅವರ ಭವಿಷ್ಯವಾಣಿಗಳು ಸ್ಪಷ್ಟ ದಾಖಲೆಗಳ ಆಧಾರದಲ್ಲಿದೆಯೇ ಅಥವಾ ನಂತರದ ವ್ಯಾಖ್ಯಾನಗಳೇ ಎಂಬ ಪ್ರಶ್ನೆ ಸದಾ ಉದ್ಭವಿಸುತ್ತದೆ. ಬಾಬಾ ವಂಗಾ ಅವರ ಭವಿಷ್ಯವಾಣಿಗಳು ವಿವಾದಾಸ್ಪದವಾಗಿವೆ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಇದು ಕೇವಲ ಆಕಸ್ಮಿಕ ಹೋಲಿಕೆಯಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇದೀಗ ಇರಾನ್‌-ಇಸ್ರೇಲ್‌ ಪರಿಸ್ಥಿತಿ ಗಂಭೀರವಾಗಿದ್ದರೂ, ಇದನ್ನು ತಕ್ಷಣವೇ “ಮೂರನೇ ಮಹಾಯುದ್ಧ” ಎಂದು ಕರೆಯುವುದು ಸರಿಯಲ್ಲ ಎಂಬುದು ತಜ್ಞರ ಅಭಿಪ್ರಾಯ. ಅಧಿಕೃತ ಮಾಹಿತಿಗಳು, ರಾಜತಾಂತ್ರಿಕ ಮಾತುಕತೆಗಳು ಹಾಗೂ ಜಾಗತಿಕ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಅಂತಿಮ ನಿರ್ಣಯಕ್ಕೆ ಬರಬೇಕಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (68)

ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’..ಫ್ಯಾಮಿಲಿ ಕಿಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 7, 2026 - 4:51 pm
0

Your paragraph text (64)

ವಿಷದ ಇಂಜೆಕ್ಷನ್ ಕೊಟ್ಟರೂ ಬದುಕುಳಿದ ಲೇಡಿಗೆ ಜಪಾನ್‌ನಿಂದ ಬಿಗ್ ಆಫರ್.!

by ಶಾಲಿನಿ ಕೆ. ಡಿ
October 7, 2026 - 4:36 pm
0

Your paragraph text (62)

ಸ್ವಾಮೀಜಿ ಭೇಟಿಗೆ ₹5 ಕೋಟಿ ಪಡೆದ್ರಾ ವಿರಾಟ್ ಕೊಹ್ಲಿ? ಆರೋಪಕ್ಕೆ ಕೊಹ್ಲಿ ತಂಡದಿಂದ ಸ್ಪಷ್ಟನೆ

by ಶಾಲಿನಿ ಕೆ. ಡಿ
October 7, 2026 - 4:14 pm
0

Your paragraph text (60)

ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 7, 2026 - 3:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (64)
    ವಿಷದ ಇಂಜೆಕ್ಷನ್ ಕೊಟ್ಟರೂ ಬದುಕುಳಿದ ಲೇಡಿಗೆ ಜಪಾನ್‌ನಿಂದ ಬಿಗ್ ಆಫರ್.!
    October 7, 2026 | 0
  • Your paragraph text (62)
    ಸ್ವಾಮೀಜಿ ಭೇಟಿಗೆ ₹5 ಕೋಟಿ ಪಡೆದ್ರಾ ವಿರಾಟ್ ಕೊಹ್ಲಿ? ಆರೋಪಕ್ಕೆ ಕೊಹ್ಲಿ ತಂಡದಿಂದ ಸ್ಪಷ್ಟನೆ
    October 7, 2026 | 0
  • Your paragraph text (55)
    ರಷ್ಯಾದಲ್ಲಿ ಶುರುವಾಯ್ತಾ ಮಹಾಮಾರಿ ಅಟ್ಟಹಾಸ: ಪ್ಲೇಗ್ ಭೀತಿಗೆ ಹಾಸ್ಪಿಟಲ್‌ಗಳು ಫುಲ್!
    October 7, 2026 | 0
  • Your paragraph text (12)
    AAP ನಾಯಕನ ಜೊತೆ ಮದುವೆ: ಕೆಲವೇ ತಿಂಗಳಲ್ಲಿ ಚಿನ್ನಾಭರಣದೊಂದಿಗೆ ಮಹಿಳೆ ಎಸ್ಕೇಪ್!
    October 7, 2026 | 0
  • Your paragraph text (9)
    ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್ ಪಡೆದವರಿಗೆ ಶಾಕ್: ರೆಪೋ ದರ ಏರಿಕೆ
    October 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version