• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು ಚಿತ್ರದುರ್ಗ

ಕಾಂತಾರ ಸಿನಿಮಾ ಕಥೆ ಹೋಲುವ ದೈವದ ಆಭರಣ ಪತ್ತೆ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 25, 2025 - 4:17 pm
in ಚಿತ್ರದುರ್ಗ
0 0
0
Untitled design 2025 03 25t161602.456

ಐದು ದಶಕಗಳ ಹಿಂದೆ ಪೂಜಾರಿಕೆ ಪಟ್ಟಕ್ಕಾಗಿ ಬಿಗ್ ಪೈಟ್ ನಡೆದಿತ್ತು. ದೇವರ ಮೇಲಿನ ಆಭರಣ ಕದ್ದ ಆರೋಪದಲ್ಲಿ ಪೂಜಾರಿಯನ್ನ ಬಹಿಷ್ಕಾರ ಇಡಲಾಗಿತ್ತು. ಅಂದಿನಿಂದ ಇಂದಿನವರೆಗೂ ದೇವಸ್ಥಾನದ ಆಭರಣ ಸಿಕ್ಕಿರಲಿಲ್ಲ, ಪೂಜಾರಿಕೆ ಪಟ್ಟ ಕಟ್ಟಿರಲಿಲ್ಲ‌. ಇದೀಗ ಬ್ರಿಟಿಷ್ ಕಾಲದ ಪೆಟ್ಟಿಗೆ ಪತ್ತೆಯಾಗಿದೆ. ಕಳವಾಗಿವೆ ಎನ್ನಲಾದ ಚಿನ್ನಾಭರಣ ಪತ್ತೆಯಾಗಿದ್ದು, ಅಚ್ಚರಿಯ ಕಾಂತಾರ ಸಿನಿಮಾದಂತೆ 60 ವರ್ಷದ ಇತಿಹಾಸವನ್ನ ನೆನಪಿಸಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಂಗಾರ ದೇವರ ಹಟ್ಟಿ ಗ್ರಾಮದಲ್ಲಿ ಮ್ಯಾಸಬೇಡರ ಆರಾಧ್ಯ ದೈವ ಬಂಗಾರ ದೇವರ ದೇವಸ್ಥಾನವಿದೆ. ಹತ್ತಾರು ದಶಕಗಳಿಂದ ಈ ಭಾಗದ ಜನ ಬಂಗಾರ ದೇವರು ಸ್ವಾಮಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದರು. ವಿಶೇಷವಾಗಿ ಮ್ಯಾಸಬೇಡರ ಬುಡಕಟ್ಟು ಆಚರಣೆಗೆ ಬಂಗಾರ ದೇವರ ಶೌರ್ಯ ಕೂಡಾ ಸಾಕ್ಷಿ. ಇಂಥ ಬಂಗಾರ ದೇವಸ್ಥಾನದಲ್ಲಿ ಇದೀಗ ಐದಾರು ದಶಕಗಳ ಹಿಂದೆ ನಾಪತ್ತೆಯಾಗಿದ್ದ ಬ್ರಿಟಿಷ್ ಕಾಲದ ಪೆಟ್ಟಿಗೆ ಪತ್ತೆಯಾಗಿದೆ. ಈ ಪೆಟ್ಯಟಿಗೆಯಲ್ಲಿ 3 ಕೆಜಿಗೂ ಅಧಿಕ ಬೆಳ್ಳಿ, ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಭಕ್ತರ ಅಚ್ಚರಿಗೆ ಕಾರಣವಾಗಿದೆ.

RelatedPosts

ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ; 3 ನರ್ಸಿಂಗ್ ವಿದ್ಯಾರ್ಥಿಗಳು ಸಾ*ವು

ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ

ತಂದೆಯ ಸಾಲಕ್ಕೆ SSLC ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ

ಚಿತ್ರದುರ್ಗದಲ್ಲಿ ಬರದ ಬಿಸಿ: 8 ಎಕರೆ ಸೂರ್ಯಕಾಂತಿ ಬೆಳೆ ಟ್ರ್ಯಾಕ್ಟರ್‌ನಿಂದ ನಾಶ!

ADVERTISEMENT
ADVERTISEMENT

ಪತ್ತೆಯಾದ ಒಡವೆಗಳು ಸುಮಾರು 60 ವರ್ಷಗಳ ಹಿಂದಿನ ಆಭರಣಗಳು ಎನ್ನಲಾಗಿದ್ದು, ಮಣ್ಣಿನಲ್ಲಿ ಮುಚ್ಚಿ ಹೋಗಿತ್ತು. ಇದೀಗ ಹೊಸ ದೇವಸ್ಥಾನಕ್ಕೆ ಅಡಿಪಾಯ ಹಾಕುವಾಗ ಬಂಗಾರ ದೇವರ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ. ಬೆಳ್ಳಿಯ ಡಾಬು, ನಾಗರ ಹೆಡೆ, ಹೊಂಬಾಳೆ ಹೆಡೆ ಸೇರಿದಂತೆ ವಿವಿಧ ಆಭರಣಗಳು ಪತ್ತೆಯಾಗಿದ್ದು, ಇಲ್ಲಿನ ಭಕ್ತರ ಅಚ್ಚರಿಗೆ ಕಾರಣವಾಗಿದೆ.

ಇನ್ನೂ ಈ ಆಭರಣಗಳು ಕಳವಾಗಿದ್ದು ಹೇಗೆ ಅಂಥ ನೋಡೊದಾದ್ರೆ ಅದರ ಹಿಂದೆ ಒಂದು ದೊಡ್ಡ ರೋಚಕ ಘಟನೆ ಇದೆ  ಎನ್ನಲಾಗಿದೆ. ಐದಾರು ದಶಕಗಳ ಹಿಂದೆ ಪೂಜಾರಿ ಬೋರಯ್ಯ ಎಂಬಾತ ದೇವಸ್ಥಾನ ಪಟ್ಟದ ಪೂಜಾರಿಯಾಗಿದ್ದನು. ಆತನ ಕಾಲದಲ್ಲಿ ದೇವಸ್ಥಾನದ ಬೆಳ್ಳಿ ಆಭರಣಗಳು ಏಕಾಏಕಿ ನಾಪತ್ತೆಯಾಗಿತ್ತು. ಅಂದು ದೇವಸ್ಥಾನದ ಯಜಮಾನರು ಪೂಜಾರಿಯನ್ನ ಬಹಿಷ್ಕಾರ ಹಾಕಿದ್ರು. ದೇವಸ್ಥಾನದಲ್ಲಿದ್ದ ಒಡವೆಗಳ ಕಳ್ಳತನ ಮಾಡಿದ್ದಾರೆ ಎಂದು ಪಟ್ಟದಿಂದ ಕೆಳಗೆ ಇಳಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಬಂಗಾರ ದೇವರ ಪೂಜಾರಿಕೆ ಪಟ್ಟ ಯಾರಿಗೂ ಕಟ್ಟಿರಲಿಲ್ಲ. ಆದರೆ 60 ವರ್ಷಗಳ ಹಿಂದೆ ಕಳೆದುಹೋದ ಬೆಳ್ಳಿ ಆಭರಣಗಳು ಇದೀಗ ಪತ್ತೆಯಾಗಿದ್ದು, ಹತ್ತಾರು ಚರ್ಚೆಗಳನ್ನ ಮತ್ತೆ ಹುಟ್ಟು ಹಾಕಿದೆ. ಕಳ್ಳತನದ ಅಪವಾದ ಹೊತ್ತು ಊರನ್ನೇ ಬಿಟ್ಟು ಹೋಗಿದ್ದ ಪೂಜಾರಿ ಓಬಯ್ಯ ತಪ್ಪಿತಸ್ಥನಲ್ಲ ಎಂಬಂತಾಗಿದೆ.

ಪೂಜಾರಿ ಪೈಟ್ ನಡುವೆ ಕಣ್ಮರೆಯಾಗಿದ್ದ ಬೆಳ್ಳಿ ಆಭರಣಗಳು ಇದೀಗ ದೇವಸ್ಥಾನದ ಆವರಣದಲ್ಲೇ ಪತ್ತೆಯಾಗಿದೆ. ಆದರೆ ಪೂಜಾರಿಕೆ ಪಟ್ಟ ಮಾತ್ರ ಇಂದಿಗೂ ಜೀವಂತವಾಗಿದೆ. ಇನ್ನಾದ್ರೂ ದಶಕಗಳ ಕಾಲವಿದ್ದ ಉಳಿದ ಸಮಸ್ಯೆ ಬಗೆಹರಿಯಲಿ ಅನ್ನೋದು ಭಕ್ತರ ಆಶಯ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಯಶ್ (18)

ಕರ್ನಾಟಕದಲ್ಲಿ ಆಹಾರ ಸುರಕ್ಷತೆಗೆ FSSAI ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ

by ಕವಿತಾ
August 25, 2026 - 11:20 pm
0

ಯಶ್ (17)

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ: ಉಕ್ಕಿ ಹರಿದ ದರ್ಪಣ ತೀರ್ಥ!

by ಕವಿತಾ
August 25, 2026 - 10:40 pm
0

ಯಶ್ (16)

60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಜೀವಿತಾವಧಿ ಫ್ರೀ ಬಸ್; ಯೋಗಿ ಸರ್ಕಾರದ ಬಂಪರ್ ಗಿಫ್ಟ್!

by ಕವಿತಾ
August 25, 2026 - 9:45 pm
0

ಯಶ್ (15)

ಮೈದಾನದಲ್ಲೇ ಬ್ಯಾಟ್ ಎಸೆದ ಪ್ರಭಾತ್ ಜಯಸೂರ್ಯ; ICCಯಿಂದ ಕಠಿಣ ಕ್ರಮ

by ಕವಿತಾ
August 25, 2026 - 8:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 21T174234.118
    ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ; 3 ನರ್ಸಿಂಗ್ ವಿದ್ಯಾರ್ಥಿಗಳು ಸಾ*ವು
    August 21, 2026 | 0
  • ಮಹಿಳೆಯೊಂದಿಗೆ ಅಕ್ರಮ ಸಂಬಂಧ ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ
    ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ
    August 16, 2026 | 0
  • Untitled design (35)
    ತಂದೆಯ ಸಾಲಕ್ಕೆ SSLC ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ
    August 14, 2026 | 0
  • Untitled design (25)
    ಚಿತ್ರದುರ್ಗದಲ್ಲಿ ಬರದ ಬಿಸಿ: 8 ಎಕರೆ ಸೂರ್ಯಕಾಂತಿ ಬೆಳೆ ಟ್ರ್ಯಾಕ್ಟರ್‌ನಿಂದ ನಾಶ!
    August 8, 2026 | 0
  • ಕೈಗೊಳ್ಳಲಿರುವ
    2 ದಿನಗಳ ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಡಿಕೆ ಶಿವಕುಮಾರ್
    July 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version