• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಬೆಂಗಳೂರಿನ ಪಿಜಿಗಳಲ್ಲಿರೋ ಯುವಕ-ಯುವತಿಯರೇ ಹುಷಾರ್: ಯಾವಾಗ್ ಬೇಕಾದ್ರು ಬಾಗಿಲು ಮುಚ್ಚಬಹುದು..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
November 18, 2025 - 2:34 pm
in ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Web (80)

ಐಟಿ ನಗರಿಯಲ್ಲಿ ಪಿಜಿಯಲ್ಲಿ ವಾಸಿಸುವ ಲಕ್ಷಾಂತರ ಯುವಕ-ಯುವತಿಯರೇ ಎಚ್ಚರಿಕೆ. ಉದ್ದಿಮೆ ಪರವಾನಗಿ ಇಲ್ಲದೇ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದ 14 ಪಿಜಿಗಳ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ದಾಳಿ ನಡೆಸಿ ಬೀಗ ಜಡಿದಿದೆ. ಮಹದೇವಪುರ, ಕೆಆರ್‌ಪುರಂ, ವೈಟ್‌ಫೀಲ್ಡ್, ಮಾರತಹಳ್ಳಿ ಪ್ರದೇಶದ ಪಿಜಿಗಳ ಮೇಲೆ ಕ್ರಮ ಕೈಗೊಂಡಿದೆ.

ಪೂರ್ವ ವಲಯದ ಆಯುಕ್ತರ ಆದೇಶದಂತೆ BBMP ಆರೋಗ್ಯ ವಿಭಾಗ ಹಾಗೂ ಜಂಟಿ ತಂಡ ರಾತ್ರೋರಾತ್ರಿ ದಾಳಿ ನಡೆಸಿ, ನಿಯಮ ಉಲ್ಲಂಘನೆ ಮಾಡಿದ ಪಿಜಿಗಳ ಬಾಗಿಲಿಗೆ ಸೀಲ್ ಹಾಕಿದೆ. ಈಗ ಈ ಪಿಜಿಗಳಲ್ಲಿರುವ ವಿದ್ಯಾರ್ಥಿಗಳು-ಉದ್ಯೋಗಿಗಳು ರಾತ್ರೋರಾತ್ರಿ ಬ್ಯಾಗ್ ಹೊತ್ತು ರಸ್ತೆಗಿಳಿದಿದ್ದಾರೆ.

RelatedPosts

ಕರ್ನಾಟಕದ ಹಲವೆಡೆ ಭಾರೀ ಮಳೆ ಮುನ್ಸೂಚನೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಎಂ.ಜಿ. ರೋಡ್ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿಯ ಮೇಲೆ ಹಲ್ಲೆ: ಬಟ್ಟೆ ಹರಿಯಲು ಯತ್ನಿಸಿದ ಮ್ಯಾನೇಜರ್?

ನೆಲಮಂಗಲದಲ್ಲಿ ವರುಣನ ಆರ್ಭಟ: ಬಿರುಗಾಳಿ ಮಳೆಗೆ ರೈತನ ಜೀವನಾಧಾರವಾಗಿದ್ದ ಹಸು ಬಲಿ!

ತುಮಕೂರಿನಲ್ಲಿ ಹಣದ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಕೊಂದ ಅಣ್ಣ!

ADVERTISEMENT
ADVERTISEMENT

ಬೀಗ ಹಾಕಿದ 14 ಪಿಜಿಗಳ ಪೂರ್ತಿ ಪಟ್ಟಿ:

  1. SVK PG – ಪಟ್ಟಂದೂರು ಅಗ್ರಹಾರ, ITPL ಬ್ಯಾಕ್ ಗೇಟ್
  2. ವಂಶಿ ಕೃಷ್ಣ PG – ಪಟ್ಟಂದೂರು ಅಗ್ರಹಾರ, ITPL ಹಿಂದಿನ ಗೇಟ್
  3. ಡ್ವೆಲ್ ಕೋ-ಲಿವಿಂಗ್ PG – ಲಕ್ಷ್ಮಿನಾರಾಯಣಪುರ, ನಾಗಪ್ಪ ರೆಡ್ಡಿ ಲೇಔಟ್
  4. ರಾಯಲ್ ಹೋಮ್ ಸ್ಟೇಸ್ PG – ಮೈತ್ರಿ ಲೇಔಟ್, ವೈಟ್‌ಫೀಲ್ಡ್
  5. ಡ್ರೀಮ್ ಲ್ಯಾಂಡ್ PG (ವೆಂಕಟಾಮೃತ ನಿಲಯಂ) – ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
  6. ಝೋಲೋ ಅಸ್ಮಿ ಜೆಂಟ್ಸ್ PG – ರಾಘವೇಂದ್ರ ಲೇಔಟ್, ಮಾರತಹಳ್ಳಿ
  7. K.R ಜೆಂಟ್ಸ್ PG – 5ನೇ ಕ್ರಾಸ್, ರಾಮಾಂಜನೇಯ ಲೇಔಟ್, ಮಾರತಹಳ್ಳಿ
  8. SG ಜೆಂಟ್ಸ್ & ಲೇಡೀಸ್ PG – ಮುನಿಯಪ್ಪ ಲೇಔಟ್, ಹೊರಮಾವು
  9. ಸೆಂಟ್ ಮರಿಯಾ ಲೇಡೀಸ್ PG – ನಾಗಪ್ಪ ರೆಡ್ಡಿ ಲೇಔಟ್, ದೂರವಾಣಿನಗರ
  10. SLV ಕಂಫರ್ಟ್ಸ್ ಜೆಂಟ್ಸ್ PG – ಶರಾವತಿ ಲೇಔಟ್, ಕೆ.ಆರ್.ಪುರಂ
  11. ಶ್ರೀ ಗಣೇಶ ಜೆಂಟ್ಸ್ PG – ಕೃಷ್ಣ ಥಿಯೇಟರ್ ರಸ್ತೆ, ಬಸವನಪುರ
  12. SSV ಟವರ್ PG – ಲಕ್ಷ್ಮೀ ಸಾಗರ ಲೇಔಟ್, ಮಹದೇವಪುರ
  13. ಬ್ಲಿಸ್ ಕೋ-ಲಿವಿಂಗ್ PG – ಕೃಷ್ಣ ಗಾರ್ಡನ್ ಲೇಔಟ್, ಬಿ ನಾರಾಯಣಪುರ
  14. ವಿ.ಡಿ.ಎಸ್ ಲಕ್ಸುರಿ ಲೇಡೀಸ್ PG – ಸತ್ಯ ಬಡಾವಣೆ

ಯಾಕೆ ಬೀಗ ಹಾಕಲಾಯಿತು?

  • ಉದ್ದಿಮೆ ಪರವಾನಗಿ ಇಲ್ಲ.
  • ಅಗ್ನಿಶಾಮಕ ಯಂತ್ರಗಳು ಇಲ್ಲ / ಎಕ್ಸ್‌ಪೈರಿ ಆಗಿವೆ.
  • ಹೆಚ್ಚುವರಿ ಮಹಡಿ ಕಟ್ಟಿ ಅನುಮತಿ ಇಲ್ಲದೇ ಬಾಡಿಗೆಗೆ ಬಿಟ್ಟಿದ್ದಾರೆ.
  • ಸ್ವಚ್ಛತೆ, ಗಾಳಿ-ಬೆಳಕು, ತುರ್ತು ನಿರ್ಗಮನ ಮಾರ್ಗ ಇಲ್ಲ.
  • ಒಬ್ಬರಿಗೆ 40-50 ಜನರನ್ನು ಒಂದೇ ಕೋಣೆಯಲ್ಲಿ ತುಂಬಿಸಿದ್ದಾರೆ.

BBMP ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ: “ಮುಂದಿನ ಕೆಲವೇ ದಿನಗಳಲ್ಲಿ ಇಡೀ ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳ ಮೇಲೆ ದಾಳಿ ನಡೆಯಲಿದೆ. ಯಾವುದೇ ಪಿಜಿ ಮಾಲೀಕರು ಪರವಾನಗಿ ಪಡೆಯದಿದ್ದರೆ ಬೀಗ ಹಾಕಿ, ದಂಡ ವಿಧಿಸಿ, ಕೇಸ್ ದಾಖಲಿಸಲಾಗುವುದು.”

ಪಿಜಿಯಲ್ಲಿ ಇರುವವರೇ ಗಮನಿಸಿ: ನಿಮ್ಮ ಪಿಜಿಗೆ ಟ್ರೇಡ್ ಲೈಸೆನ್ಸ್ ಇದೆಯೇ? ಅಗ್ನಿಶಾಮಕ ಯಂತ್ರ ಇದೆಯೇ? ಒಮ್ಮೆ ಚೆಕ್ ಮಾಡಿ. ಇಲ್ಲದಿದ್ದರೆ ಯಾವಾಗ ಬೇಕಾದರೂ ಬಾಗಿಲು ಮುಚ್ಚಬಹುದು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 29T085340.183

ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಚುನಾವಣೆ: ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಮೋದಿ ಕರೆ

by ಶಾಲಿನಿ ಕೆ. ಡಿ
April 29, 2026 - 8:56 am
0

Untitled design 2026 04 29T082414.989

ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿ ಹೊರನಡೆದ ನಟಿ ಪಾಯಲ್.! ವಿಡಿಯೋ ವೈರಲ್‌

by ಶಾಲಿನಿ ಕೆ. ಡಿ
April 29, 2026 - 8:35 am
0

Untitled design 2026 04 29T080316.228

ಕರ್ನಾಟಕದ ಹಲವೆಡೆ ಭಾರೀ ಮಳೆ ಮುನ್ಸೂಚನೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by ಶಾಲಿನಿ ಕೆ. ಡಿ
April 29, 2026 - 8:05 am
0

Untitled design 2026 04 29T074253.214

ಪಶ್ಚಿಮ ಬಂಗಾಳದಲ್ಲಿ ಇಂದು 2ನೇ ಹಂತದ ಚುನಾವಣೆ: ಟಿಎಂಸಿ-ಬಿಜೆಪಿ ನಡುವೆ ತೀವ್ರ ಪೈಪೋಟಿ

by ಶಾಲಿನಿ ಕೆ. ಡಿ
April 29, 2026 - 7:46 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 29T080316.228
    ಕರ್ನಾಟಕದ ಹಲವೆಡೆ ಭಾರೀ ಮಳೆ ಮುನ್ಸೂಚನೆ: ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    April 29, 2026 | 0
  • BeFunky collage (80)
    ಎಂ.ಜಿ. ರೋಡ್ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿಯ ಮೇಲೆ ಹಲ್ಲೆ: ಬಟ್ಟೆ ಹರಿಯಲು ಯತ್ನಿಸಿದ ಮ್ಯಾನೇಜರ್?
    April 28, 2026 | 0
  • BeFunky collage (77)
    ನೆಲಮಂಗಲದಲ್ಲಿ ವರುಣನ ಆರ್ಭಟ: ಬಿರುಗಾಳಿ ಮಳೆಗೆ ರೈತನ ಜೀವನಾಧಾರವಾಗಿದ್ದ ಹಸು ಬಲಿ!
    April 28, 2026 | 0
  • BeFunky collage (76)
    ತುಮಕೂರಿನಲ್ಲಿ ಹಣದ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಕೊಂದ ಅಣ್ಣ!
    April 28, 2026 | 0
  • BeFunky collage (73)
    ಗಂಡನ ಅನುಮಾನದ ಭೂತಕ್ಕೆ ಬಲಿಯಾದಳಾ ನವವಿವಾಹಿತೆ
    April 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version