• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಎಕ್ಕ ಸಕ್ಸಸ್.. ಅಶ್ವಿನಿಯಲ್ಲಿ ಪಾರ್ವತಮ್ಮನ ಕಂಡ ದೊಡ್ಮನೆ

ನನ್ನ ಕನಸು ಈಡೇರಿಸಿದೆ ಎಂದ ರಾಘಣ್ಣ ಭಾವುಕ ಮಾತು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 24, 2025 - 4:00 pm
in ಸಿನಿಮಾ
0 0
0
213 (1)

ಎಕ್ಕ ತಪ್ಪಲಿಲ್ಲ ಲೆಕ್ಕ. ಯೆಸ್.. ಯುವರಾಜ್‌‌ಕುಮಾರ್ ಎರಡನೇ ಸಿನಿಮಾ ಎಕ್ಕ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿರೋ ಎಕ್ಕ ಚಿತ್ರದ ಸಕ್ಸಸ್‌‌ಮೀಟ್‌‌ನಲ್ಲಿ ಇಡೀ ದೊಡ್ಮನೆ ವೇದಿಕೆ ಹಂಚಿಕೊಳ್ತು. ಅಶ್ವಿನಿಯಲ್ಲಿ ಪಾರ್ವತಮ್ಮ ರಾಜ್‌‌ಕುಮಾರ್‌ನ ಕಂಡ ರಾಘಣ್ಣ ದಂಪತಿ ಭಾವುಕರಾದ್ರು. ಆ ಅವಿಸ್ಮರಣೀಯ ಕ್ಷಣಗಳ ಝಲಕ್ ಇಲ್ಲಿದೆ.

  • ಎಕ್ಕ ಸಕ್ಸಸ್.. ಅಶ್ವಿನಿಯಲ್ಲಿ ಪಾರ್ವತಮ್ಮನ ಕಂಡ ದೊಡ್ಮನೆ
  • ನನ್ನ ಕನಸು ಈಡೇರಿಸಿದೆ ಎಂದ ರಾಘಣ್ಣ ಭಾವುಕ ಮಾತು
  • ಚಿತ್ರರಂಗಕ್ಕೆ ಒಂದೊಳ್ಳೆ ‘ಮುತ್ತು’ ಕೊಟ್ಟಿದ್ದೀರಾ ಎಂದ ಶ್ರುತಿ
  • ಅಣ್ಣಾವ್ರ ಕಾಲದ ಆ ದಿನಗಳು ನೆನೆದು, ಕುಣಿದ ಬಿರಾದಾರ್

ಕಳೆದ ಶುಕ್ರವಾರ ತೆರೆಕಂಡ ಯುವರಾಜ್‌‌ಕುಮಾರ್ ನಟನೆಯ ಎಕ್ಕ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಅದು ಬಾಕ್ಸ್ ಆಫೀಸ್ ಕಲೆಕ್ಷನ್‌ಗೂ ಪ್ಲಸ್ ಆಗಿದೆ. ರೋಹಿತ್ ಪದಕಿ ನಿರ್ದೇಶನದ ಎಕ್ಕ ಚಿತ್ರ ಲೋಕಲ್ ಫ್ಲೇವರ್‌ನ ಸುಕ್ಕಾ ಸಿನಿಮಾ ಆಗಿದ್ದು, ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಕನೆಕ್ಟ್ ಆಗ್ತಿದೆ. ಅದ್ರಲ್ಲೂ ಎಮೋಷನ್ಸ್ ನೋಡುಗರನ್ನ ಹಿಡಿದಿಟ್ಟಿದೆ.

RelatedPosts

ಟಾಕ್ಸಿಕ್ ರಿಲೀಸ್‌ಗೆ 2 ತಿಂಗಳು ಬಾಕಿ: ಆ-15ಕ್ಕೆ ಬೆಂಗಳೂರಲ್ಲಿ ಟ್ರೈಲರ್ ಲಾಂಚ್

ಚೆನ್ನೈ ಹುಡ್ಗ ಎಂದ ಶಿವಣ್ಣ: ನೆಟ್ಟಿಗರಿಂದ ಫುಲ್ ಕ್ಲಾಸ್

‘ಕರ್ಣಾಟಬಲಂ’-‘ಸೈನಿಕ 2’ಗೆ ಚಾಲನೆ: ಯೋಗೀಶ್ವರ್ ಪುತ್ರ ಧ್ಯಾನ್ ನಟನಾಗಿ ಪದಾರ್ಪಣೆ

“ಲವ್ ಥಿಯರಿ” ಮೂಲಕ ನಿರ್ದೇಶಕ ಮನೋಜ್ ಪಿ ನಡಲುಮನೆ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ

ADVERTISEMENT
ADVERTISEMENT

ನಾಯಕನಟಿಯರಾದ ಸಂಜನಾ ಆನಂದ್, ಸಂಪದಾ, ನಿರ್ದೇಶಕ ರೋಹಿತ್ ಪದಕಿ, ಡೆಡ್ಲಿ ಆದಿತ್ಯ ಸೇರಿದಂತೆ ಹಿರಿಯನಟಿ ಶ್ರುತಿ ಕೂಡ ಸಕ್ಸಸ್‌‌ ಖುಷಿಯಲ್ಲಿ ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಶ್ರುತಿ, ನನ್ನನ್ನ ಇಂಟ್ರಡ್ಯೂಸ್ ಮಾಡಿದ್ದು ಕೂಡ ದೊಡ್ಮನೆನೇ. ಪಾತ್ರ ಚಿಕ್ಕದಾ ದೊಡ್ಡದಾ ಅಂತ ನಾ ನೋಡಲ್ಲ. ಒಂದು ಮಗುಗೆ ಜೀವ ಕೊಡೋಕೆ ಕನಿಷ್ಟ 9 ತಿಂಗಳು ಬೇಕು. ಆದ್ರೆ ಇದು 7 ತಿಂಗಳಲ್ಲಿ ತಯಾರಾದ ಚಿತ್ರ ಎಂದರು. ಇನ್ನು ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಮುತ್ತು ಕೊಟ್ಟಿದ್ದೀರ ರಾಘಣ್ಣ ಅಂತ ಯುವರಾಜನನ್ನ ಹಾಡಿ ಹೊಗಳಿದ್ರು.

ಅಣ್ಣಾವ್ರ ಕಾಲದ ದಿನಗಳನ್ನು ನೆನೆದ ಹಿರಿಯ ನಟ ಬಿರಾದಾರ್, ದೊಡ್ಮನೆಗೆ ಕೆಲಸ ಕೇಳಿಕೊಂಡು ಹೋಗಿದ್ದನ್ನ ಬಹಿರಣಗವಾಗಿ ಹೇಳಿಕೊಂಡರು. ಅಷ್ಟೇ ಅಲ್ಲ, ಯುವ ಜೊತೆ ಬ್ಯಾಂಗಲ್ ಬಂಗಾರಿ ಹಾಡಿಗೆ ಹೆಜ್ಜೆ ಕೂಡ ಹಾಕಿ, ಎಲ್ಲರನ್ನ ರಂಜಿಸಿದ್ರು.

ಸಕ್ಸಸ್‌ ಸಂಭ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಅಪ್ಪು ಪುತ್ರಿ, ರಾಘಣ್ಣ ದಂಪತಿ ಕೂಡ ಸಾಕ್ಷಿಯಾದರು. ಇನ್ನು ಹೋಮ್ ಬ್ಯಾನರ್‌‌ನಿಂದ ಯುವಗೆ ಸಿನಿಮಾ ಮಾಡಬೇಕು ಅನ್ನೋ ಕನಸನ್ನು ನೀವು ಸಾಧ್ಯವಾಗಿಸಿದ್ರಿ ತಾಯಿ ಅಂತ ಅಶ್ವಿನಿ ಅವ್ರನ್ನ ರಾಘಣ್ಣ ಹೊಗಳುತ್ತಾ, ಪಾರ್ವತಮ್ಮ ರಾಜ್‌ಕುಮಾರ್‌ನ ನೆನೆದರು.

ಮಗನಿಗಾಗಿ ಕೆಆರ್‌ಜಿ ಹಾಗೂ ಜಯಣ್ಣ ಫಿಲಂಸ್ ಜೊತೆಗೂಡಿ ಸಿನಿಮಾ ಮಾಡಿರೋ ಅಶ್ವಿನಿ ಪುನೀತ್ ರಾಜ್‌‌ಕುಮಾರ್, ಒಂಥರಾ ದೊಡ್ಮನೆಯ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದಾರೆ. ಯುವಗೆ ಸಿಕ್ಕ ಈ ಯಶಸ್ಸು ಹಾಗೂ ಉತ್ತೇಜನ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡೋಕೆ ಸ್ಫೂರ್ತಿ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (74)

ಟಾಕ್ಸಿಕ್ ರಿಲೀಸ್‌ಗೆ 2 ತಿಂಗಳು ಬಾಕಿ: ಆ-15ಕ್ಕೆ ಬೆಂಗಳೂರಲ್ಲಿ ಟ್ರೈಲರ್ ಲಾಂಚ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 5, 2026 - 2:23 pm
0

Untitled design (73)

ಬೆಂಗಳೂರು ಗ್ರಾಮಾಂತರ: 14 ಅಡಿ ಅಂಬೇಡ್ಕರ್ ಕಂಚಿನ ಪ್ರತಿಮೆ ಲೋಕಾರ್ಪಣೆ

by ಕವಿತಾ
July 5, 2026 - 2:01 pm
0

Untitled design (71)

ಮಕ್ಕಳ ಮೇಲಿನ ದೌರ್ಜನ್ಯ ಕಂಟೆಂಟ್ ಆರೋಪ: 7 ದಿನಗಳಲ್ಲಿ ಉತ್ತರಿಸಲು ಮೆಟಾಗೆ ಗಡುವು

by ಕವಿತಾ
July 5, 2026 - 1:41 pm
0

Untitled design (70)

ಚೆನ್ನೈ ಹುಡ್ಗ ಎಂದ ಶಿವಣ್ಣ: ನೆಟ್ಟಿಗರಿಂದ ಫುಲ್ ಕ್ಲಾಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 5, 2026 - 1:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (74)
    ಟಾಕ್ಸಿಕ್ ರಿಲೀಸ್‌ಗೆ 2 ತಿಂಗಳು ಬಾಕಿ: ಆ-15ಕ್ಕೆ ಬೆಂಗಳೂರಲ್ಲಿ ಟ್ರೈಲರ್ ಲಾಂಚ್
    July 5, 2026 | 0
  • Untitled design (70)
    ಚೆನ್ನೈ ಹುಡ್ಗ ಎಂದ ಶಿವಣ್ಣ: ನೆಟ್ಟಿಗರಿಂದ ಫುಲ್ ಕ್ಲಾಸ್
    July 5, 2026 | 0
  • Untitled design (67)
    ‘ಕರ್ಣಾಟಬಲಂ’-‘ಸೈನಿಕ 2’ಗೆ ಚಾಲನೆ: ಯೋಗೀಶ್ವರ್ ಪುತ್ರ ಧ್ಯಾನ್ ನಟನಾಗಿ ಪದಾರ್ಪಣೆ
    July 5, 2026 | 0
  • Untitled design 2026 07 04T225251.038
    “ಲವ್ ಥಿಯರಿ” ಮೂಲಕ ನಿರ್ದೇಶಕ ಮನೋಜ್ ಪಿ ನಡಲುಮನೆ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ
    July 4, 2026 | 0
  • Untitled design 2026 07 04T211235.702
    ‘ಬ್ಯೂಟಿ’ ಚಿತ್ರದ ಟ್ರೈಲರ್ ರಿಲೀಸ್; ಜುಲೈ 10ರಂದು ಸಿನಿಮಾ ಬಿಡುಗಡೆ
    July 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version