• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಾರ್ ಎಫೆಕ್ಟ್.. ರಾಕಿಭಾಯ್ ಟಾಕ್ಸಿಕ್ ಪೋಸ್ಟ್‌‌ಪೋನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 4, 2026 - 2:58 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (61)

ಈ ದಶಕದ ಬಹುದೊಡ್ಡ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ಮುನ್ನುಡಿ ಬರೆಯುತ್ತಿದ್ದ ಟಾಕ್ಸಿಕ್-ಧುರಂಧರ್ ಸಿನಿಮಾಗಳು ಕೊಂಚ ಟ್ರ್ಯಾಕ್ ಬದಲಿಸಿವೆ. ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ರಿಲೀಸ್ ಡೇಟ್ ಪೋಸ್ಟ್‌ಪೋನ್ ಆಗಿದೆ. ಧುರಂಧರ್ ಹಾದಿ ಸುಗಮವಾಗಿದ್ದು, ಇಷ್ಟಕ್ಕೂ ಕನ್ನಡದ ಹಾಲಿವುಡ್ ಮೂವಿ ಬಿಡುಗಡೆ ಮುಂದೂಡಿಕೆಗೆ ಅಸಲಿ ಕಾರಣ ಏನು..? ಇದ್ರಿಂದ ಯಾರಿಗೆ ಲಾಭ..? ಯಾರಿಗೆ ಎಷ್ಟು ನಷ್ಟ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ.

RelatedPosts

ಹಾಲಿವುಡ್‌ನತ್ತ ‘ಮಹಾರಾಜ’ ಸೇತುಪತಿ ದಂಡಯಾತ್ರೆ

ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌‌ಕುಮಾರ್ ಬಲ

ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?

ಡಿಬಾಸ್‌‌ ದಚ್ಚುಗೆ ರಿಲೀಫ್ : ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್

ADVERTISEMENT
ADVERTISEMENT

ವಾರ್ ಎಫೆಕ್ಟ್.. ರಾಕಿಭಾಯ್ ಟಾಕ್ಸಿಕ್ ಪೋಸ್ಟ್‌‌ಪೋನ್

ಧುರಂಧರ್ ಹಾದಿ ಸುಗಮ.. ಬಿಗ್ ಕ್ಲ್ಯಾಶ್‌‌ಗೆ ಬಿಗ್ ಬ್ರೇಕ್

ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಎರಡೇ ಎರಡು ಟೀಸರ್‌ಗಳಿಂದ ವಿಶ್ವ ಸಿನಿದುನಿಯಾದ ಹುಬ್ಬೇರಿಸಿದ್ದ ಕನ್ನಡದ ಹಾಲಿವುಡ್ ಮೂವಿ. ರಾಕಿಂಗ್ ಸ್ಟಾರ್ ಯಶ್ ಅನ್ನೋ ಬ್ರ್ಯಾಂಡ್ ನೇಮ್ ಗತ್ತು, ಗೈರತ್ತಿಗೆ ಇಡೀ ಬಾಲಿವುಡ್ ಥಂಡಾ ಹೊಡೆದಿತ್ತು. ರಿಲೀಸ್‌ಗೂ ಮೊದಲೇ ಈ ಸಿನಿಮಾ ಸಾವಿರ ಕೋಟಿ ಗಳಿಸೋ ಮೂಲಕ ಶಾಕಿಂಗ್ ವಿತ್ ಬ್ರೇಕಿಂಗ್ ನ್ಯೂಸ್ ಕೂಡ ನೀಡಿತ್ತು.

ಇಂಟರ್‌‌ನ್ಯಾಷನಲ್ ಗ್ಯಾಂಗ್‌ಸ್ಟರ್ ಕಮ್ ಮಾಸ್ ಎಂಟರ್‌ಟೈನರ್ ಮೂವಿ ಇದಾಗಿದ್ದು, ಇದೇ ಮಾರ್ಚ್‌ 19ಕ್ಕೆ ತೆರೆಗೆ ಬರೋಕೆ ಸಿದ್ಧತೆ ನಡೆಸಿತ್ತು. ಆದ್ರೀಗ ದಿಢೀರ್ ಅಂತ ಟಾಕ್ಸಿಕ್ ರಿಲೀಸ್ ಡೇಟ್ ಬದಲಿಸಿದೆ ಚಿತ್ರತಂಡ. ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಸಂಖ್ಯಾತ ಯಶ್ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ನಿರಾಸೆ ಮೂಡಿಸಿದೆ.

ಯಶ್ ಫ್ಯಾನ್ಸ್‌ಗೆ ಆಘಾತ.. ಮಾ-19ಕ್ಕೆ ಬರ್ತಿಲ್ಲ ಟಾಕ್ಸಿಕ್..!

ಜೂನ್ 4ಕ್ಕೆ ರಿಲೀಸ್ ಡೇಟ್ ಮುಂದೂಡಿಕೆ.. ಆಗಿದ್ದೇನು..?

ಇಷ್ಟಕ್ಕೂ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಲು ಕಾರಣವೇನು..? ಹೊಸ ರಿಲೀಸ್ ಡೇಟ್ ಯಾವಾಗ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಅವರೇ ಮಾಡಿರೋ ಆ ಅಫಿಶಿಯಲ್ ಪೋಸ್ಟ್‌ನ ಒಮ್ಮೆ ನೋಡಿಬಿಡಿ.

‘ಟಾಕ್ಸಿಕ್.. ಜಾಗತಿಕ ಪ್ರೇಕ್ಷಕರನ್ನ ದೃಷ್ಟಿಕೋನದಲ್ಲಿ ಇಟ್ಟಿಕೊಂಡು ತಯಾರಿಸಿರೋ ಸಿನಿಮಾ ಇದು. ಕನ್ನಡ & ಇಂಗ್ಲಿಷ್‌‌ನಲ್ಲಿ ಇದನ್ನ ಚಿತ್ರೀಕರಿಸಲಾಗಿದೆ. ಮನೆಯಲ್ಲಿ ಮತ್ತು ವಿಶ್ವದ ಮೂಲೆ ಮೂಲೆಯಲ್ಲಿರೋ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸೋ ದೃಢ ವಿಶ್ವಾಸದೊಂದಿಗೆ ನಿರ್ಮಿಸಲಾಗಿದೆ. ಹಲವು ವರ್ಷಗಳ ಶ್ರಮದ ನಂತರ ಮಾರ್ಚ್‌ 19ರಂದು ನಮ್ಮ ಸಿನಿಮಾವನ್ನ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಬಹಳ ಉತ್ಸುಕರಾಗಿದ್ದೆವು. ಆದ್ರೆ ಪ್ರಸ್ತುತ ನಡೆಯುತ್ತಿರೋ ಅನಿಶ್ಚತತೆಯ ಯುದ್ಧ, ವಿಶೇಷವಾಗಿ ಮಧ್ಯ ಪ್ರಾಚ್ಯದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಪ್ರೇಕ್ಷಕರನ್ನ ತಲುಪುವ ಹಾಗೂ ಅವರೊಂದಿಗೆ ಸಂಪರ್ಕ ಸಾಧಿಸೋ ನಮ್ಮ ಗುರಿ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಯನ್ನ ಸೃಷ್ಟಿಸಿದೆ

ಈ ದಶಕದ ಬಿಗ್ ಕ್ಲ್ಯಾಶ್‌ಗೆ ಬಿತ್ತು ಬ್ರೇಕ್.. ರಣ್ವೀರ್ ನಿರಾಳ..!

BMSನಲ್ಲಿ ಟಾಕ್ಸಿಕ್‌ಗೆ 473K.. ಧುರಂಧರ್‌ಗೆ 225K ಹಿಟ್ಸ್..!

ಹೀಗಾಗಿ ನಮ್ಮ ಪಾಲುದಾರರು ಹಾಗೂ ಪ್ರೇಕ್ಷಕರ ಹಿತದೃಷ್ಠಿಯಿಂದ ನಾವು ರಿಲೀಸ್ ದಿನಾಂಕವನ್ನು ಬದಲಾಯಿಸುತ್ತಿದ್ದೇವೆ. ನಿಮ್ಮ ತಾಳ್ಮೆ ಹಾಗೂ ಪ್ರೀತಿಗೆ ಧನ್ಯವಾದಗಳು. ನಿಮ್ಮಿಂದ ನಿರಂತರ ಪ್ರೀತಿ ಹಾಗೂ ಬೆಂಬಲದ ನಿರೀಕ್ಷೆಯಲ್ಲಿದ್ದೇವೆ. ಟಾಕ್ಸಿಕ್ ಈಗ ಜೂನ್ 4ರಂದು ಪ್ರಪಂಚದದ್ಯಂತ ಚಿತ್ರಮಂದಿರಗಳಲ್ಲಿ ಕನ್ನಡ ಹಾಗೂ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ’.

ನೋಡಿದ್ರಲ್ಲಾ ಇರಾನ್-ಇಸ್ರೇಲ್ ನಡುವಿನ ಯುದ್ಧ ಗ್ಲೋಬಲ್ ಸಿನಿಮಾ ಮೇಲೆ ಎಷ್ಟು ಪ್ರಭಾವ ಬೀರುತ್ತಿದೆ ಅಂತ. ಅಫ್‌ ಕೋರ್ಸ್ ಟಾಕ್ಸಿಕ್ ಸಿನಿಮಾದ ಟಾರ್ಗೆಟ್ ಆಡಿಯೆನ್ಸ್ ನಮ್ಮ ಭಾರತ ಬಿಟ್ರೆ ಮಿಡಲ್ ಈಸ್ಟ್ ಹಾಗೂ ಕ್ರೈಸ್ತರು ಹೆಚ್ಚಾಗಿರೋ ರಾಷ್ಟ್ರಗಳಾಗಿವೆ. ಹೀಗಾಗಿ ದಿಢೀರ್ ಅಂತ ಯಶ್ & ಟೀಂ ಈ ತುರ್ತು ನಿರ್ಧಾರ ಕೈಗೊಂಡಿದೆ. ಮಾರ್ಚ್‌ 19ರ ಬದಲಿಗೆ ಜೂನ್ 4ಕ್ಕೆ ಟಾಕ್ಸಿಕ್ ಬೆಳ್ಳಿಪರದೆ ಆವರಿಸಲಿದೆ.

USA ಪ್ರೀಮಿಯರ್ ಬುಕಿಂಗ್‌..‌ ಯಶ್‌ನ ಹಿಂದಿಕ್ಕಿದ ರಣ್ವೀರ್

ಧುರಂಧರ್‌ಗೆ 78 ಲಕ್ಷ.. ಟಾಕ್ಸಿಕ್‌ಗೆ 5 ಲಕ್ಷ.. ಪಾಸ್ ಎಡವಟ್

ಟಾಕ್ಸಿಕ್ ರಿಲೀಸ್ ಡೇಟ್ ಪೋಸ್ಟ್‌ಪೋನ್ ಅನೌನ್ಸ್ ಆಗ್ತಿದ್ದಂತೆ ಧುರಂಧರ್ ಚಿತ್ರತಂಡ ಸಿಕ್ಕಾಪಟ್ಟೆ ಖುಷಿ ಪಟ್ಟಿದೆ. ಅದಕ್ಕೆ ಕಾರಣ ಎರಡು ಬಿಗ್ ಸ್ಟಾರ್, ಬಿಗ್ ಬಜೆಟ್ ಚಿತ್ರಗಳು ಒಟ್ಟಿಗೆ ಒಂದೇ ದಿನ ಬಿಗ್ ಸ್ಕ್ರೀನ್ ಗೆ ಬರೋಕೆ ಸಜ್ಜಾಗಿದ್ದಿದ್ದು.  ಟಾಕ್ಸಿಕ್ ದಿನವೇ ದುರಂಧರ್-2 ಕೂಡ ಬರೋಕೆ ಸಜ್ಜಾಗಿತ್ತು. ಆದ್ರೀಗ ಧುರಂಧರ್ ಹಾದಿ ಸುಗಮವಾಗಿದೆ. ರಣ್ವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರದ ಸೀಕ್ವೆಲ್ ರಿವೆಂಜ್ ಮೂವಿ ಆಗಿದ್ದು, ಸಹಸಜವಾಗಿಯೇ ಇದ್ರ ಬಾಕ್ಸ್ ಆಫೀಸ್ ಗೆ ಕಾಂಪಿಟೇಟರ್ ಇಲ್ಲದಂತಾಗಿದೆ.

ಬುಕ್ ಮೈ ಶೋ ಇಂಟರೆಸ್ಟ್‌‌ಗಳನ್ನ ನೋಡೋದಾದ್ರೆ ನಮ್ಮ ಯಶ್ ನಟನೆಯ ಟಾಕ್ಸಿಕ್‌ಗೆ 4 ಲಕ್ಷ 73 ಸಾವಿರ ಲೈಕ್ಸ್ ಬಂದಿತ್ತು. ರಣ್ವೀರ್ ಧುರಂಧರ್‌ಗೆ ಅದರಲ್ಲಿ ಅರ್ಧ ಅಂದ್ರೆ 2 ಲಕ್ಷ 25 ಸಾವಿರ ಲೈಕ್ಸ್ ಬಂದಿತ್ತು. ಆದ್ರೆ ಅಮೆರಿಕಾ ಪ್ರೀಮಿಯರ್ ಬುಕ್ಕಿಂಗ್ಸ್ ನೋಡಿದ್ರೆ ಟಾಕ್ಸಿಕ್‌‌ಗಿಂತ ಧುರಂಧರ್-2ಗೇನೇ ಜಾಸ್ತಿ ಒಲವು ತೋರಿಸಿದ್ರು ಪ್ರೇಕ್ಷಕರು. ಧುರಂಧರ್-2ಗೆ 78 ಲಕ್ಷ ಅಡ್ವಾನ್ಸ್ ಸೇಲ್ಸ್‌ ಆಗಿದ್ರೆ ನಮ್ಮ ಯಶ್ ಸಿನಿಮಾಗೆ ಕೇವಲ 5 ಲಕ್ಷ ಸೇಲ್ಸ್ ಕಂಡುಬಂದಿದೆ. ಅಂದಹಾಗೆ ಇಲ್ಲಿ ನಮ್ಮ ಟಾಕ್ಸಿಕ್ ಸಿನಿಮಾಗೆ ಸಬ್‌‌ಸ್ಕ್ರಿಪ್ಷನ್ ಪಾಸ್ ನೀಡದೇ ಇರೋದು ಕೂಡ ಒಂದು ಸಮಸ್ಯೆ ಅಂತ ವರದಿಯಾಗಿದೆ.

ಮಾರ್ಚ್‌ 8ಕ್ಕೆ ಇಲ್ಲ ಟಾಕ್ಸಿಕ್ ಟ್ರೈಲರ್ ಲಾಂಚ್ ಇವೆಂಟ್

ಸದ್ಯಕ್ಕಿಲ್ಲ ಹೆಮ್ಮೆಯ ಕನ್ನಡಿಗ, ರಾಕಿಂಗ್ ರಾಯನ ದರ್ಶನ

ಟಾಕ್ಸಿಕ್ ಸಿನಿಮಾ ಮಾರ್ಚ್‌ 19ಕ್ಕೆ ಬರೋ ನಿಟ್ಟಿನಲ್ಲಿ ಮಾರ್ಚ್‌ 8ಕ್ಕೆ ಬೆಂಗಳೂರಿನಲ್ಲಿ ಟ್ರೈಲರ್ ಲಾಂಚ್ ಇವೆಂಟ್‌ಗೆ ಸಿದ್ಧತೆ ನಡೆಸಿದ್ರು ಯಶ್ & ಟೀಂ. ಅಂದು ಮಾಧ್ಯಮಗಳ ಮೂಲಕ ಕನ್ನಡಿಗರನ್ನ ಭೇಟಿ ಆಗುವ ಯೋಜನೆ ರೂಪಿಸಿದ್ರು. ಆದ್ರೀಗ ಸಿನಿಮಾನೇ ಮುಂದೂಡಿಕೆ ಆಗಿರೋದ್ರಿಂದ ಟ್ರೈಲರ್ ಲಾಂಚ್ ಇವೆಂಟ್ ಕೂಡ ಪೋಸ್ಟ್‌ಪೋನ್ ಆಗಿದೆ. ಸದ್ಯಕ್ಕಂತೂ ಯಶ್ ದರ್ಶನ ಸಿಗೋದು ಡೌಟು. ಸೋ.. ಮುಂದೆ ಯಾವಾಗ ಡೇಟ್ ಫಿಕ್ಸ್ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 19T181256.745

ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧ: ಡಿಸಿಎಂ ಡಾ.ಜಿ. ಪರಮೇಶ್ವರ

by ಶಾಲಿನಿ ಕೆ. ಡಿ
September 19, 2026 - 6:13 pm
0

Untitled design 2026 09 19T175841.845

ಹಾಲಿವುಡ್‌ನತ್ತ ‘ಮಹಾರಾಜ’ ಸೇತುಪತಿ ದಂಡಯಾತ್ರೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 19, 2026 - 5:59 pm
0

Untitled design 2026 09 19T174416.837

ನಕಲಿ ದಾಖಲೆ ನೀಡಿ ಭಾರತೀಯ ನೌಕಾ ಅಕಾಡೆಮಿಯಲ್ಲಿ ಕೆಲಸ ಮಾಡ್ತಿದ್ದ ಬಾಂಗ್ಲಾ ಪ್ರಜೆ ಬಂಧನ

by ಶಾಲಿನಿ ಕೆ. ಡಿ
September 19, 2026 - 5:44 pm
0

ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್ ಗೆ

ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌‌ಕುಮಾರ್ ಬಲ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 19, 2026 - 5:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 19T175841.845
    ಹಾಲಿವುಡ್‌ನತ್ತ ‘ಮಹಾರಾಜ’ ಸೇತುಪತಿ ದಂಡಯಾತ್ರೆ
    September 19, 2026 | 0
  • ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್ ಗೆ
    ಸಿಟಿಲೈಟ್ಸ್..ಹ್ಯಾಟ್ರಿಕ್ ಡೈರೆಕ್ಟರ್‌ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌‌ಕುಮಾರ್ ಬಲ
    September 19, 2026 | 0
  • Untitled design 2026 09 19T160342.421
    ತಲಾ ಅಜಿತ್ ಡೇರ್ ಡೆವಿಲ್‌‌ನಲ್ಲಿ ಬಾದ್‌ಷಾ ಸುದೀಪ್..?
    September 19, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (34)
    ಡಿಬಾಸ್‌‌ ದಚ್ಚುಗೆ ರಿಲೀಫ್ : ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಲು ಹೈಕೋರ್ಟ್‌ ಗ್ರೀನ್‌ ಸಿಗ್ನಲ್
    September 19, 2026 | 0
  • WhatsApp Image 2026 09 17 at 8.18.27 AM
    ಲಲಿತ್ ಮೋದಿ ಜೀವನಕಥೆ ಬೆಳ್ಳಿತೆರೆಗೆ: ಬಿಗ್ ಬಜೆಟ್ ಬಯೋಪಿಕ್‌ಗೆ ಸಿದ್ಧತೆ
    September 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version