• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಿಯಾರಾಗಾಗಿ ಶೂಟಿಂಗ್ ಶಿಫ್ಟ್.. ಯಶ್‌ಗೆ ಮುಂಬೈ ಸಲಾಂ

ಪ್ರೆಗ್ನೆಂಟ್ ಅಂದಾಕ್ಷಣ ಮನಸ್ಸು ಬದಲಿಸಿದ್ಯಾಕೆ ರಾಕಿಭಾಯ್?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 19, 2025 - 1:47 pm
in ಸಿನಿಮಾ
0 0
0
Add a heading (32)

ಮನುಷ್ಯ ಎತ್ತರಕ್ಕೆ ಬೆಳೆದಂತೆ ಆತನ ವ್ಯಕ್ತಿತ್ವ ಕೂಡ ದೊಡ್ಡದಾಗುತ್ತಾ ಹೋಗಬೇಕು. ಇಲ್ಲವಾದಲ್ಲಿ ಆತ ಗಳಿಸಿದ್ದೆಲ್ಲಾ ಶೂನ್ಯಕ್ಕೆ ಸಮವಾಗುತ್ತೆ. ಹೌದು, ಇಂಟರ್ ನ್ಯಾಷನಲ್ ಲೆವೆಲ್‌‌ನಲ್ಲಿ ಸದ್ದು ಮಾಡ್ತಿರೋ ನಮ್ಮ ಹೆಮ್ಮೆಯ ಕನ್ನಡಿಗ ಯಶ್, ಸದ್ಯ ಬಾಲಿವುಡ್ ನಟಿ ಕಿಯಾರಾ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಮತ್ತೊಮ್ಮೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇಡೀ ಮುಂಬೈ ಸಲಾಂ ರಾಕಿಭಾಯ್ ಅಂತಿದೆ.

  • ಕಿಯಾರಾಗಾಗಿ ಶೂಟಿಂಗ್ ಶಿಫ್ಟ್.. ಯಶ್‌ಗೆ ಮುಂಬೈ ಸಲಾಂ
  • ಪ್ರೆಗ್ನೆಂಟ್ ಅಂದಾಕ್ಷಣ ಮನಸ್ಸು ಬದಲಿಸಿದ್ಯಾಕೆ ರಾಕಿಭಾಯ್ ?
  • ಮಾದರಿ ಹೆಜ್ಜೆಯಿಟ್ಟ ಯಶ್‌.. ಬೆಂಗಳೂರು to ಮುಂಬೈಗೆ ಶಿಫ್ಟ್
  • ನಮ್ಮ ಹೆಮ್ಮೆಯ ಕನ್ನಡಿಗನ ಗತ್ತು.. ಇಡೀ ಭಾರತ ದೇಶಕ್ಕೆ ಗೊತ್ತು

ಸಲಾಂ ರಾಕಿಭಾಯ್ ಅನ್ನೋ ಸಾಂಗ್‌‌ನ ಸುಮ್ ಸುಮ್ನೆ ಬರೆದಿರೋದಲ್ಲ. ಅದು ಸಿನಿಮಾಗಾಗಲಿ ಅಥ್ವಾ ರಿಯಲ್ ಲೈಫ್‌ಗಾಗಲಿ ಯಶ್ ವಿಚಾರದಲ್ಲಿ ಅವ್ರ ವ್ಯಕ್ತಿತ್ವ, ಸ್ಟೈಲು- ಮ್ಯಾನರಿಸಂನ ನೋಡಿಯೇ ಬರೆದಂತಿದೆ. ಸಾವಿರಾರು ಕೋಟಿ ಗಳಿಸಿದ ಕೆಜಿಎಫ್ ಸಿನಿಮಾದಲ್ಲಿನ ಈ ಹಾಡು, ಕನ್ನಡದ ಕೀರ್ತಿ ಪತಾಕೆಯನ್ನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಯಶ್‌‌‌‌ಗೆ ಹೇಳಲೇಬೇಕು.

RelatedPosts

ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!

ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!

ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ

ADVERTISEMENT
ADVERTISEMENT

2260ea45fc138ab682d742249e8ec0fbಇದೀಗ ಸಿನಿಮಾಗಾಗಿ ರಿಯಲ್ ಲೈಫ್‌‌ನಲ್ಲಿ ಯಶ್ ತಗೆದುಕೊಂಡಿರೋ ನಿರ್ಧಾರ, ಯಶ್ ಮಾಡಿದ ಆ ಕಾರ್ಯಕ್ಕಾಗಿ ಮತ್ತೊಮ್ಮೆ ಇಡೀ ಬಾಲಿವುಡ್ ಸಲಾಂ ರಾಕಿಭಾಯ್ ಅಂತಿದೆ. ಅಂದಹಾಗೆ ಯಶ್ ನಟಿಸಿ, ಸಹ ನಿರ್ಮಾಣ ಮಾಡ್ತಿರೋ ಟಾಕ್ಸಿಕ್ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ. ಕಿಯಾರಾ ಬಾಲಿವುಡ್ ಬ್ಯೂಟಿ ಆದ್ರೂ ಸಹ, ತೆಲುಗು ಸಿನಿಮಾಗಳಿಂದಾಗಿ ಸೌತ್‌‌ಗೂ ಚಿರಪರಿಚಿತ ಚೆಲುವೆ.

Kiara advani (10)ಕಿಯಾರಾ ನಟ ಸಿದ್ದಾರ್ಥ್ ಮಲ್ಹೋತ್ರಾರನ್ನ ಮದ್ವೆ ಆಗಿ ಗರ್ಭ ಧರಿಸಿದ್ದಾರೆ. ಆಕೆ ಟಾಕ್ಸಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ ಬಳಿಕ ಪ್ರೆಗ್ನೆಂಟ್ ಅನ್ನೋದು ದೃಢಪಟ್ಟಿದೆ. ಈ ವಿಷಯ ಯಶ್ ಕಿವಿಗೆ ಬೀಳ್ತಿದ್ದಂತೆ, ಕಂಪ್ಲೀಟ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ಲೊಕೇಷನ್‌‌ನ ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಮಾಡಿಸಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್, ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಇಬ್ಬರಿಗೂ ಹೇಳಿ ಕೂಡಲೇ ಮುಂಬೈಗೆ ಸ್ಥಳಾಂತರಗೊಳಿಸಿದ್ದಾರೆ.

I possess the white,i own the dark.ಸಾಮಾನ್ಯವಾಗಿ ತನ್ನ ಚಿತ್ರದ ನಾಯಕನಟಿ ಪ್ರೆಗ್ನೆಂಟ್ ಅಂತ ತಿಳಿದ ತಕ್ಷಣ, ಆಕೆಯನ್ನ ಆ ಸಿನಿಮಾದಿಂದ ಕೈ ಬಿಡಲಾಗುತ್ತೆ. ಕಂಟಿನ್ಯೂಟಿ ಮಿಸ್ ಹೊಡೆಯಲಿದೆ ಅಂತೆಲ್ಲಾ ಯೋಚಿಸ್ತಾರೆ. ಆದ್ರೆ ಇಲ್ಲಿ ಯಶ್ ಅದನ್ನ ಯೋಚಿಸಿದ ವಿಧಾನವೇ ಬೇರೆಯದ್ದಾಗಿದೆ. ಯಶ್ ತೆಗೆದುಕೊಂಡ ಈ ನಿರ್ಧಾರಕ್ಕೆ ಇಡೀ ಬಾಲಿವುಡ್ ಅವರನ್ನ ಹಾಡಿ ಹೊಗಳುತ್ತಿದೆ. ಇದಲ್ಲವೇ ಮಾನವೀಯತೆ..? ಇದಲ್ಲವೇ ಸಹ ಕಲಾವಿದರ ಬಗ್ಗೆ ಇರಬೇಕಾದ ಪರಸ್ಪರ ಗೌರವ, ಸ್ನೇಹ, ಪ್ರೀತಿ, ವಿಶ್ವಾಸ ಅಂತೆಲ್ಲಾ ರಾಕಿಭಾಯ್‌‌ಗೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ.

Kiara advani (1)ಈ ವಿಷಯ ಎಕ್ಸ್ ಖಾತೆಯಲ್ಲಿ ಟ್ರೆಂಡ್ ಕೂಡ ಆಗ್ತಿದೆ. ಸಾಮಾನ್ಯವಾಗಿ ಕಮರ್ಷಿಯಲ್ ಆ್ಯಂಗಲ್‌‌ನಲ್ಲಿ ಕಲಾವಿದರು ಅಥ್ವಾ ನಿರ್ಮಾಪಕರುಗಳು ಯೋಚಿಸ್ತಾರೆ. ಆದ್ರೆ ಇಲ್ಲಿ ಯಶ್ ಒಬ್ಬ ಮನುಷ್ಯನಾಗಿ ತನ್ನ ಕರ್ತವ್ಯ ಮೆರೆದಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಎಲ್ಲರೂ ಗುಡ್ ಹ್ಯೂಮನ್ ಬೀಯಿಂಗ್ ಅಂತ ಪ್ರಶಂಸಿಸಿ, ಪ್ರತಿಕ್ರಿಯಿಸುತ್ತಿದ್ದಾರೆ.

ಅಂದಹಾಗೆ ಇದೇ ಕಾರಣಕ್ಕೆ ಇರಬಹುದು ಟಾಕ್ಸಿಕ್ ಸಿನಿಮಾಗೆ ಸಣ್ಣದೊಂದು ಬ್ರೇಕ್ ನೀಡಿರುವ ಯಶ್, ರಾಮಾಯಣ ಸಿನಿಮಾನ ಕೈಗೆತ್ತಿಕೊಂಡಿದ್ದಾರೆ. ಹೌದು, ಸದ್ಯ ನಿತೀಶ್ ತಿವಾರಿ ನಿರ್ದೇಶನದ, ತನ್ನದೇ ನಿರ್ಮಾಣದ ರಾಮಾಯಣ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಯಶ್. ರಾಮನಾಗಿ ರಣ್‌ಬೀರ್, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದು, ರಾವಣನಾಗಿ ಆರ್ಭಟಿಸಲಿದ್ದಾರೆ ರಾಕಿಭಾಯ್. ಇದೆಲ್ಲವನ್ನ ನೋಡ್ತಿದ್ಮೇಲೆ ರಾಕಿಭಾಯ್ ನಮ್ಮ ಸ್ಯಾಂಡಲ್‌ವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅನಿಸಿಕೊಳ್ಳೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 15t191748.173

ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 7:19 pm
0

Untitled design 2025 10 15t185859.673

ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

by ಶಾಲಿನಿ ಕೆ. ಡಿ
October 15, 2025 - 7:01 pm
0

Untitled design 2025 10 15t182325.145

ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 6:24 pm
0

Untitled design 2025 10 15t175837.358

ಇಂಥಾ ಬೆದರಿಕೆಗೆ ನಾವು ಹೆದರಲ್ಲ: ಪ್ರಿಯಾಂಕ ಖರ್ಗೆ ಬೆನ್ನಿಗೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
October 15, 2025 - 6:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 15t191748.173
    ವಿಶ್ವದ ಶ್ರೀಮಂತ ನಟ ಶಾರೂಖ್..ಇಲ್ಲಿದೆ ಪ್ರಾಪರ್ಟಿ ಲಿಸ್ಟ್..!
    October 15, 2025 | 0
  • Untitled design 2025 10 15t185859.673
    ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ
    October 15, 2025 | 0
  • Untitled design 2025 10 15t182325.145
    ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!
    October 15, 2025 | 0
  • Untitled design 2025 10 15t173615.935
    ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ
    October 15, 2025 | 0
  • Untitled design 2025 10 15t165659.006
    ಕ್ಯೂಟ್ ಕ್ವೀನ್ ಶ್ರೀಲೀಲಾ ಮೇಲೆ ಬಾಲಿವುಡ್ ಕಿಡಿ..ಬಣ್ಣ ಬಣ್ಣದ ಲೋಕ
    October 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version