• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್-ಸುದೀಪ್ ಫ್ಯಾನ್ಸ್ ವಾರ್‌ಗೆ ಕಾರಣವಾಗಿತ್ತು ಆ ಪದ..!

ಸೀನಿಯರ್ ಸ್ಟಾರ್ಸ್‌‌ನಿಂದ ರಾಕಿಭಾಯ್ ಯಶ್ ಕಲಿತದ್ದೇನು?

admin by admin
January 12, 2026 - 6:51 pm
in ಸಿನಿಮಾ
0 0
0
BeFunky collage 2026 01 12T184829.711

ಕನ್ನಡ ಸಿನಿರಂಗದಲ್ಲಿ ಒಂದೇ ಒಂದು ಪದ ಏಳು ವರ್ಷಗಳ ಕಾಲ ಸ್ಟಾರ್ ವಾರ್, ಫ್ಯಾನ್ಸ್ ವಾರ್‌ಗೆ ಕಿಚ್ಚು ಹಚ್ಚಿತ್ತು ಅಂದ್ರೆ ನಂಬ್ತೀರಾ..? ಟಾಕ್ಸಿಕ್ ಟೀಸರ್ ನೋಡಿ ಕಿಚ್ಚ ಸುದೀಪ್ ಮಾಡಿದ ಒಂದು ಟ್ವೀಟ್, ಅದಕ್ಕೆ ರಾಕಿಭಾಯ್ ಕೊಟ್ಟ ಒಂದೇ ಒಂದು ರಿಪ್ಲೇ.. ಅಂದು ಹೊತ್ತಿದ್ದ ಆ ಬೆಂಕಿಯನ್ನ ನಂದಿಸಿದೆ. ಹಾಗಾದ್ರೆ ಆ ಪದ ಯಾವುದು..? ಆ ದಿನ ಏನಾಗಿತ್ತು..? ಈ ಟ್ವೀಟ್ ಹಿಂದೆ ಇರುವ ಹಳೆಯ ವಿವಾದ ಏನು..?

ಕೊನೆಗೂ ಕನ್ನಡ ಸಿನಿರಂಗದ 7 ವರ್ಷಗಳ ಹಳೆಯ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ‘ಸುದೀಪ್ ಸರ್’ ಅನ್ನೋ ಒಂದು ಪದವೇ ಆಗಿನ ದಿನಗಳಲ್ಲಿ ಸ್ಟಾರ್ ವಾರ್, ಫ್ಯಾನ್ಸ್ ವಾರ್‌ಗೆ ಬೆಂಕಿ ಹಚ್ಚಿತ್ತು. ಯಶ್–ಸುದೀಪ್ ನಡುವೆ ವೈಯಕ್ತಿಕವಾಗಿ ಯಾವತ್ತೂ ಬಿರುಕು ಇರಲಿಲ್ಲ ಅನ್ನೋದು ಗೊತ್ತಿದ್ದರೂ, ಅಭಿಮಾನಿಗಳ ಭಾವನೆ ಮಾತ್ರ ಬಿರುಸಾಗಿ ಸ್ಫೋಟಗೊಂಡಿತ್ತು. ಈಗ ಟಾಕ್ಸಿಕ್ ಟೀಸರ್ ಸಂಭ್ರಮದಲ್ಲಿ ನಡೆದ ಟ್ವಿಟ್ಟರ್ ಸಂವಾದ ಆ ಹಳೆಯ ಕಥೆಗೆ ಮತ್ತೆ ಜೀವ ಕೊಟ್ಟಿದೆ.

RelatedPosts

ನಟ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ-ನಟಿ ರಕ್ಷಿತಾ

ಜನನಾಯಗನ್ ತೆಲುಗು ಚಿತ್ರದ ರಿಮೇಕ್ ಎಂದ ಡೈರೆಕ್ಟರ್ ವಿನೋದ್

ಫಸ್ಟ್ ಸಾಂಗ್ ಮೋಹಕ.. ಸೆಕೆಂಡ್ ಸಾಂಗ್ ಮನಮೋಹಕ..!

ದುನಿಯಾ ವಿಜಯ್ ಕಿರಿಮಗಳ ‘ಸಿಟಿಲೈಟ್ಸ್’ ದುನಿಯಾ

ADVERTISEMENT
ADVERTISEMENT

2025 10 30T073A52

ಸೀನಿಯರ್ ಸ್ಟಾರ್ಸ್‌‌ನಿಂದ ರಾಕಿಭಾಯ್ ಯಶ್ ಕಲಿತದ್ದೇನು?

7 ವರ್ಷದ ಹಿಂದಿನ ಪರಸ್ಪರ ಗೌರವ ವಿವಾದ ಮತ್ತೆ ಮುನ್ನೆಲೆಗೆ

250 (2)

ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಟಾಕ್ಸಿಕ್ ಟೀಸರ್ ಕನ್ನಡ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಟಾಕ್ಸಿಕ್ ಟೀಸರ್ ನೋಡಿ ಕಿಚ್ಚ ಸುದೀಪ್ ಮನಸಾರೆ ಮೆಚ್ಚಿಕೊಂಡಿದ್ದರು. “ಅಲೆಗಳ ವಿರುದ್ಧ ಸಾಗಲು ಸಮಯ ಬೇಕಾಗುತ್ತದೆ. ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕರೆದೊಯ್ಯಲಿ” ಎಂಬ ಸುದೀಪ್ ಸಾಲುಗಳು ಯಶ್‌ಗೆ ಸಿಕ್ಕ ಸಿನಿ ಇಂಡಸ್ಟ್ರಿಯ ಸೀನಿಯರ್ ಸೀಲ್ ಆಫ್ ಅಪ್ರೂವಲ್ ಅಂತಲೇ ಫ್ಯಾನ್ಸ್ ನೋಡುತ್ತಿದ್ದಾರೆ.

479550526 1149150293239334 6620370559286024651 n

ಸುದೀಪ್ ಟ್ವೀಟ್‌ಗೆ ಯಶ್ ನೀಡಿದ ರಿಪ್ಲೇ ಈಗ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದೆ. ಧನ್ಯವಾದಗಳು, ಸರ್.. ನಿಮ್ಮನ್ನು ಸೇರಿ ನಮ್ಮ ಸೀನಿಯರ್ಸ್ ಯಿಂದ ನಾನು ಕಲಿತ ಒಂದು ವಿಷಯ ಎಂದರೆ, ಗಮನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ನಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಮಾಡಬೇಕುಎಂದು ಯಶ್ ರೀ ಟ್ವೀಟ್ ಮಾಡಿದ್ದಾರೆ.  ಏಳು ವರ್ಷಗಳ ಹಿಂದೆ ಇದೇ ‘ಸರ್’ ಪದ ಇಲ್ಲದೆ ಸುದೀಪ್ ಎಂದು ನೇರವಾಗಿ ಹೆಸರು ಕರೀತೀರಾ ಸುದೀಪ್ ನಿಮಗಿಂತ ಸೀನಿಯರ್ ಮರ್ಯಾದೆ ಕೊಡಿ ಎಂದು ಸುದೀಪಿಯನ್ಸ್ ದೊಡ್ಡ ಗಲಾಟೆ ಮಾಡಿದ್ರು. ಇದೀಗ ಕೊನೆಗೂ ಯಶ್ ‘ಸುದೀಪ್ ಸರ್’ ಅಂದ್ಬಿಟ್ರು ಎಂದು ಹಳೆಯ ವೀಡಿಯೋಗಳನ್ನು ಟ್ಯಾಗ್ ಮಾಡಿ ಟ್ರೋಲ್, ಮೀಮ್‌ಗಳ ಮಹಾಪೂರ ಶುರುವಾಗಿದೆ.

TOXIC Out Now

ಯಶ್-ಸುದೀಪ್ ಫ್ಯಾನ್ಸ್ ವಾರ್‌ಗೆ ಕಾರಣವಾಗಿತ್ತು ಆ ಪದ..!

ಕೊನೆಗೂ ‘ಸುದೀಪ್ ಸರ್’ ಅಂದ್ಬಿಟ್ರು ರಾಕಿಂಗ್ ಸ್ಟಾರ್ ಯಶ್

480049376 1148427539978276 8142501240071849682 n

2018ರ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಚಾಲೆಂಜ್‌ನಲ್ಲಿ ಸುದೀಪ್ ನೀಡಿದ ಚಾಲೆಂಜ್‌ಗೆ ಯಶ್ ಟ್ವಿಸ್ಟ್ ಕೊಟ್ಟು, ತಮ್ಮ ಸ್ನೇಹಿತನಿಂದ ವರ್ಕೌಟ್ ಮಾಡಿಸಿ ವೀಡಿಯೋ ಪೋಸ್ಟ್ ಮಾಡಿದ್ರು. ಆದರೆ ವೀಡಿಯೋದಲ್ಲಿ ಹಾಯ್ ಸುದೀಪ್ ಎಂದು ಕರೆದಿದ್ದೇ ತಪ್ಪು. ಸರ್ ಅನ್ನಬೇಕಿತ್ತು ಅನ್ನೋ ಒಂದೇ ಕಾರಣಕ್ಕೆ ಸುದೀಪಿಯನ್ಸ್ ಆಕ್ರೋಶ ವ್ಯಕ್ತಪಡಿಸಿದ್ರು. ವಿವಾದ ಫ್ಯಾನ್ಸ್ ವಾರ್ ಆಗಿ ಮಾರ್ಪಟ್ಟಿತ್ತು. ಸುದೀಪ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ 7 ವರ್ಷಗಳ ನಂತ್ರ ಒಂದು ಟ್ವೀಟ್.. ಒಂದು ರಿಪ್ಲೇ ಮೂಲಕ ಆ ಕಥೆ ಮತ್ತೆ ಚರ್ಚೆಗೆ ಬಂದಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 07 21T203109.779

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ: ಡಿಸಿಎಂ ಪರಮೇಶ್ವರ್ ಭರವಸೆ

by ಶಾಲಿನಿ ಕೆ. ಡಿ
July 21, 2026 - 8:32 pm
0

Untitled design 2026 07 21T192714.337

ಪ್ರಧಾನಿ ಮೋದಿ ನಿವಾಸಕ್ಕೆ ಮುತ್ತಿಗೆಗೆ ಯತ್ನ: ರಾಹುಲ್ ಗಾಂಧಿ, ಪ್ರಿಯಾಂಕಾ ಪೊಲೀಸ್ ವಶಕ್ಕೆ

by ಶಾಲಿನಿ ಕೆ. ಡಿ
July 21, 2026 - 7:27 pm
0

Untitled design 2026 07 21T191011.060

ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್? ಲೋಕಭವನದಲ್ಲಿ ಸಿದ್ಧತೆ

by ಶಾಲಿನಿ ಕೆ. ಡಿ
July 21, 2026 - 7:11 pm
0

Untitled design 2026 07 21T184330.990

ಹನಿಮೂನ್ ಮರ್ಡ*ರ್‌‌‌ ಕೇಸ್: ಆರೋಪಿ ಸೋನಮ್‌ಗೆ ಶರಣಾಗುವಂತೆ ಸುಪ್ರೀಂ ಸಲಹೆ

by ಶಾಲಿನಿ ಕೆ. ಡಿ
July 21, 2026 - 6:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 21T174631.947
    ನಟ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ-ನಟಿ ರಕ್ಷಿತಾ
    July 21, 2026 | 0
  • Untitled design 2026 07 21T162239.970
    ಜನನಾಯಗನ್ ತೆಲುಗು ಚಿತ್ರದ ರಿಮೇಕ್ ಎಂದ ಡೈರೆಕ್ಟರ್ ವಿನೋದ್
    July 21, 2026 | 0
  • ಸ್ವ (25)
    ಫಸ್ಟ್ ಸಾಂಗ್ ಮೋಹಕ.. ಸೆಕೆಂಡ್ ಸಾಂಗ್ ಮನಮೋಹಕ..!
    July 21, 2026 | 0
  • ಸ್ವ (20)
    ದುನಿಯಾ ವಿಜಯ್ ಕಿರಿಮಗಳ ‘ಸಿಟಿಲೈಟ್ಸ್’ ದುನಿಯಾ
    July 21, 2026 | 0
  • ಸ್ವ (17)
    ‘ಟಾಕ್ಸಿಕ್’ನ ‘ಮನಮೋಹಕ’ ಹಾಡು ರಿಲೀಸ್: ಯಶ್-ತಾರಾ ರೊಮ್ಯಾನ್ಸ್‌ಗೆ ಫ್ಯಾನ್ಸ್ ಫಿದಾ!
    July 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version