• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, January 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಲ್ಲು, ಆಮೀರ್ & ಶಾರೂಖ್‌ಗೆ ಪಾಕ್ ಮೇಲೆ ಪ್ರೀತಿಯೋ.. ಇಸ್ಲಾಂ ವ್ಯಾಮೋಹವೋ..?

ಆಪರೇಷನ್ ಸಿಂದೂರಕ್ಕೆ ಸಲ್ಲು, ಆಮೀರ್ & ಶಾರೂಖ್ ಮೌನ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 9, 2025 - 4:56 pm
in ಸಿನಿಮಾ
0 0
0
Untitled design 2025 05 09t170418.021

ಸಲ್ಲೂ, ಆಮೀರ್, ಶಾರೂಖ್.. ಇಲ್ಲಿಯವರೆಗೆ ಭಾರತೀಯ ಚಿತ್ರರಂಗದ ಪಾಲಿಗೆ ಸೂಪರ್ ಸ್ಟಾರ್ ಹೀರೋಗಳು. ಆದ್ರೆ ಇಂಡೋ-ಪಾಕ್ ವಾರ್ ಬಗ್ಗೆ ತುಟಿ ಬಿಚ್ಚದ ಇವರುಗಳು ನಿಜ ಜೀವನದಲ್ಲಿ ಝೀರೋಗಿಂತ ಕಡೆ. ಭಾರತೀಯರಿಂದ ಕೋಟಿ, ಕೋಟಿ ಆಸ್ತಿ ಮಾಡಿರೋ ಖಾನ್‌‌ಗಳನ್ನು ಇನ್ಮುಂದೆಯೂ ಕೂಡ ಆರಾಧಿಸ್ತೀರಾ..? ನೀವೇ ಡಿಸೈಡ್ ಮಾಡಿ.

  • ಭಾರತದ ನಡೆಗೆ ಸಲ್ಲು, ಆಮೀರ್ & ಶಾರೂಖ್ ಮೌನ
  • ಆಪರೇಷನ್ ಸಿಂದೂರಕ್ಕೆ ಮೆಚ್ಚುಗೆ ಸೂಚಿಸದ ಸ್ಟಾರ್ಸ್‌..!
  • ಪಾಕ್ ಮೇಲೆ ಪ್ರೀತಿಯೋ.. ಇಸ್ಲಾಂ ವ್ಯಾಮೋಹವೋ..?
  • ಕೋಟಿ ಕೋಟೆ ಕಟ್ಟಿದವರು ಕೋಟಿ ಮನಸ್ಸು ಗೆಲ್ಲಲಿಲ್ಲ..!!

ಖಾನ್‌ತ್ರಯರು ಅಂತಲೇ ಫೇಮಸ್ ಆಗಿರೋ ಶಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್ ನಮ್ಮ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌‌ಗಳು. ಇವರುಗಳ ಆಸ್ತಿಯ ಒಟ್ಟು ಮೊತ್ತ ಕೇಳಿದ್ರೆ ಅಕ್ಷರಶಃ ಬೆಚ್ಚಿ ಬೀಳ್ತೀರಾ. ಹೌದು.. ಒಬ್ಬೊಬ್ಬರೂ ಕೂಡ ಸಾವಿರಾರು ಕೋಟಿಗೆ ಬಾಳ್ತಾರೆ. ಹಾಗಾದ್ರೆ ಯಾವ್ಯಾವ ಸ್ಟಾರ್ ಬಳಿ ಎಷ್ಟು ಕೋಟಿ ಆಸ್ತಿ ಇದೆ ಅಂತ ಹೇಳ್ತೀವಿ ಕೇಳಿ.

RelatedPosts

ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್

ಡೆವಿಲ್ 25 ಡೇಸ್ ಕಲೆಕ್ಷನ್.. 2 ವಾರದಲ್ಲಿ ಮಾರ್ಕ್‌ ಧ್ವಂಸ

ಧರ್ಮದ ಕಾರಣಕ್ಕೆ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ: ಎ.ಆರ್‌ ರೆಹಮಾನ್ ಸ್ಪೋಟಕ ಹೇಳಿಕೆ

ಹಸೆಮಣೆ ಏರ್ತಾರಾ ಧನುಷ್-ಮೃಣಾಲ್ ಠಾಕೂರ್ ?

ADVERTISEMENT
ADVERTISEMENT

ಬಾಲಿವುಡ್‌‌ನ ಬಾದ್‌ಷಾ ಅಂತಲೇ ಖ್ಯಾತಿ ಪಡೆದಿರೋ ಶಾರೂಖ್ ಖಾನ್ ಒಟ್ಟು ಆಸ್ತಿಯ ಮೊತ್ತ ಹೆಚ್ಚೂ ಕಮ್ಮಿ 7300 ಕೋಟಿ ರೂಪಾಯಿಗಳು. ಭಾಯಿಜಾನ್ ಸಲ್ಮಾನ್ ಖಾನ್ 2900 ಕೋಟಿಗಳಿಗೂ ರೂಪಾಯಿಗಳಿಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾರೆ. ಇನ್ನು ಮಿಸ್ಟರ್ ಪರ್ಫೆಕ್ಷನಿಸ್ಟ್ ಅನಿಸಿಕೊಳ್ಳೋ ಆಮೀರ್ ಖಾನ್ 1868 ಕೋಟಿ ರೂಪಾಯಿಗಳ ಒಡೆಯ. ಇದೆಲ್ಲವೂ ಕೊಟ್ಟಿದ್ದು ಯಾರು.. ನಾವೇ ಅಲ್ಲವೇ..? ಇವರುಗಳನ್ನ ತಲೆ ಮೇಲೆ ಹೊತ್ತು ಮೆರೆಸಿದ್ಯಾರು.. ನಾವುಗಳೇ ಅಲ್ಲವೇ..?

ಇದೀಗ ಇಡೀ ದೇಶದ ಜನರಲ್ಲಿ ಉಗ್ರರ ಮೇಲಿನ ಕಿಚ್ಚು ಹೊತ್ತು ಉರಿಯುತ್ತಿದೆ. ಇವರುಗಳಿಗೆ ಉಗ್ರರನ್ನು ಖಂಡಿಸುವ ಮನಸ್ಥಿತಿ ಇಲ್ಲ. ಎಂಥದ್ದೇ ಪರಿಸ್ಥಿತಿ ಬಂದರೂ ಸಹ ಇವರುಗಳಿಗೆ ಇವ್ರ ಪಂಥವೇ ಮುಖ್ಯ. ಪಹಲ್ಗಾಮ್ ನಲ್ಲಿನ ಟೂರಿಸ್ಟ್‌‌ಗಳ ಮೇಲಿನ ಉಗ್ರರ ಅಟ್ಯಾಕ್‌‌ ಕುರಿತು ಶಾರೂಖ್ ಒಂದು ತೋರ್ಪಡಿಕೆ ಪೋಸ್ಟ್ ಹಾಕಿದ್ರು ಅನ್ನೋದು ಬಿಟ್ರೆ, ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನುವಂತಿದ್ರು ಆಮೀರ್ ಹಾಗೂ ಸಲ್ಮಾನ್.

ಹೋದ್ರೆ ಹೋಗಲಿ ಬಿಡಿ.. ಅದಕ್ಕೆ ರಿಯಾಕ್ಟ್ ಮಾಡದಿದ್ರೆ ಏನಂತೆ..? ಇದೀಗ ಆಪರೇಷನ್ ಸಿಂದೂರ ನಡೆದಿದೆ ಅಲ್ಲವಾ.. ಅದಕ್ಕಾದ್ರೂ ಖುಷಿಯಿಂದ ಒಂದು ಪೋಸ್ಟ್ ಹಾಕಿ ದೇಶಪ್ರೇಮ ಮೆರೆಯಬಹುದಿತ್ತು ಅಲ್ಲವೇ..? ಇದರಲ್ಲೇ ಗೊತ್ತಾಗ್ತಿದೆ ಇವರುಗಳ ಮನಸ್ಥಿತಿ. ಇವರುಗಳ ಚಿಂತನೆ. ಇವರುಗಳ ಹೀರೋಯಿಸಂ. ಹೌದು.. ಒಬ್ಬೇ ಒಬ್ಬ ಸ್ಟಾರ್ ಸಹ ಸಿಂಗಲ್ ಪೋಸ್ಟ್ ಕೂಡ ಮಾಡಿಲ್ಲ. ಇದನ್ನ ನೋಡ್ತಿದ್ರೆ ಇವರುಗಳಿಗೆ ಪಾಕ್ ಮೇಲಿನ ಪ್ರೀತಿಯೋ ಅಥ್ವಾ ಇಸ್ಲಾಂ ಮೇಲಿನ ವ್ಯಾಮೋಹವೋ ಅನ್ನೋ ಅನುಮಾನ ಕಾಡುತ್ತೆ.

ಸಿನಿಮಾಗಳಲ್ಲಿ ಸರ್ವ ಧರ್ಮ ಸಾರುವ ಇವರುಗಳು, ತಮ್ಮ ಪಾತ್ರಗಳ ಮೂಲಕ ಪೇಟ್ರಿಯಾಟಿಸಂ ತೋರಿಸೋ ಈ ಸ್ಟಾರ್‌‌ಗಳು ನಿಜ ಜೀವನದಲ್ಲಿ ಸ್ವಾರ್ಥಿಗಳಾಗಿಬಿಟ್ರಾ..? ರೀಲ್‌ನಲ್ಲಷ್ಟೇ ಹೀರೋಗಳಾ.. ರಿಯಾಲಿಟಿಯಲ್ಲಿ ಝೀರೋಗಳಾದ್ರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.

ಈ ದೇಶದ ಉಪ್ಪು ತಿಂದು ಬದುಕ್ತಿರೋ ಖಾನ್‌‌ಗಳು ದೇಶದ ಬಗ್ಗೆ ಹೆಮ್ಮೆ ಪಡಬೇಕು. ಪ್ರೀತಿ, ಗೌರವ ತೋರಬೇಕು. ಭದ್ರತೆ ವಿಚಾರದಲ್ಲಿ ಸರ್ಕಾರದ ನಿಲುವುಗಳನ್ನು ಪಾಲಿಸಬೇಕು. ಇಂತಹ ಸಂದರ್ಭಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸದ ಇವರುಗಳು ಸಾವಿರ ಸಿನಿಮಾ ಮಾಡಿ ಹೀರೋಯಿಸಂ ತೋರಿಸಿದ್ರೂ ಅದು ವೇಸ್ಟ್. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ತಕ್ಕ ಪಾಠ ಕಲಿಸಿಯೇ ಕಲಿಸ್ತಾರೆ. ಜನಕ್ಕೆ ಖಾನ್‌ಗಳ ಮೇಲಿನ ಅಭಿಪ್ರಾಯ ಬದಲಾಗೋಕೆ ಮೊದಲೇ ಖಾನ್‌ಗಳು ಬದಲಾದ್ರೆ ಹೀರೋಸ್ ಅನಿಸಿಕೊಳ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯರು ಅನಿಸಿಕೊಳ್ತಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 01 17T174955.529

ಅಫ್ಘಾನಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ ಹೀನಾಯ ಸೋಲು!

by ಶ್ರೀದೇವಿ ಬಿ. ವೈ
January 17, 2026 - 5:50 pm
0

BeFunky collage 2026 01 17T171705.985

ರಾಜ್ಯದಲ್ಲಿ ಮತ್ತೆ ವಿದ್ಯುತ್ ಬಿಲ್ ಏರಿಕೆ? ಬೆಸ್ಕಾಂ ಎಂಡಿ ಸ್ಪಷ್ಟನೆ..!

by ಶ್ರೀದೇವಿ ಬಿ. ವೈ
January 17, 2026 - 5:18 pm
0

BeFunky collage 2026 01 17T170344.989

ಮತ್ತಷ್ಟು ದುಬಾರಿಯಾಗ್ತಿದೆ ನಮ್ಮ ಮೆಟ್ರೋ ಪ್ರಯಾಣ..!

by ಶ್ರೀದೇವಿ ಬಿ. ವೈ
January 17, 2026 - 5:05 pm
0

BeFunky collage 2026 01 17T164728.868

ಎಣ್ಣೆ ಕೊಡಿಸಿಲ್ಲ ಎಂದು ಮಚ್ಚು ಹಿಡಿದು ರಸ್ತೆಯಲ್ಲೇ ಬಟ್ಟೆ ಬಿಚ್ಚಿ ವ್ಯಕ್ತಿ ಪುಂಡಾಟ

by ಶ್ರೀದೇವಿ ಬಿ. ವೈ
January 17, 2026 - 4:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 01 17T153130.144
    ಆಸ್ಪತ್ರೆ ಸೇರಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ನಿಕ್ಕಿ ತಾಂಬೋಲಿ, ಹೆಲ್ತ್ ಅಪ್‌ಡೇಟ್ ನೀಡಿದ ಬಾಯ್‌ಫ್ರೆಂಡ್
    January 17, 2026 | 0
  • Untitled design 2026 01 17T143535.136
    ಡೆವಿಲ್ 25 ಡೇಸ್ ಕಲೆಕ್ಷನ್.. 2 ವಾರದಲ್ಲಿ ಮಾರ್ಕ್‌ ಧ್ವಂಸ
    January 17, 2026 | 0
  • Untitled design 2026 01 17T141850.265
    ಧರ್ಮದ ಕಾರಣಕ್ಕೆ ನನಗೆ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಿಲ್ಲ: ಎ.ಆರ್‌ ರೆಹಮಾನ್ ಸ್ಪೋಟಕ ಹೇಳಿಕೆ
    January 17, 2026 | 0
  • Untitled design 2026 01 17T093013.689
    ಹಸೆಮಣೆ ಏರ್ತಾರಾ ಧನುಷ್-ಮೃಣಾಲ್ ಠಾಕೂರ್ ?
    January 17, 2026 | 0
  • Untitled design 2026 01 16T182932.286
    ಶಿವಣ್ಣ ಹೋರಿ ಕದ್ದ ಚಿಕ್ಕಣ್ಣ.. ತಾರಮ್ಮನ ಮಗ ‘ಲಕ್ಷ್ಮೀಪುತ್ರ’
    January 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version