• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 7, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಧುರಂಧರ್‌ಗೆ ಕೊಹ್ಲಿ ಬೋಲ್ಡ್.. ಇದು WOW ರಿಪೋರ್ಟ್

4 ಗಂಟೆ ಸಿನಿಮಾ ನೋಡಿ ಕೊಹ್ಲಿ ಕೊಟ್ರು ಕಂಪ್ಲೀಟ್ ರಿವ್ಯೂ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 7, 2026 - 2:14 pm
in ಬಾಲಿವುಡ್, ಸಿನಿಮಾ, ಸಿನಿಮಾ ವಿಮರ್ಶೆ
0 0
0
Untitled design (85)

ಧುರಂಧರ್ ದಿ ರಿವೆಂಜ್‌‌‌ ಸಿನಿಮಾಗೆ ವರ್ಲ್ಡ್ ಫೇಮಸ್ ಕ್ರಿಕೆಟರ್ ಕಿಂಗ್ ಕೊಹ್ಲಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ವ್ಹಾವ್ ಫೀಲ್ ಜೊತೆ ರಿವ್ಯೂ ರಿಪೋರ್ಟ್ ಕೂಡ ನೀಡಿದ್ದಾರೆ. ಅಷ್ಟೇ ಅಲ್ಲ, ಡೈರೆಕ್ಟರ್‌‌ನ ಫಾಲೋ ಮಾಡೋ ಮೂಲಕ ಡೆಲ್ಲಿ ಡೈರೆಕ್ಟರ್ ಟ್ಯಾಲೆಂಟ್‌ಗೆ ಹ್ಯಾಟ್ಸಾಫ್ ಹೇಳಿದ್ದಾರೆ.

RelatedPosts

ಪವಿತ್ರಾ ಬೇಲ್ ಕನಸು ಭಗ್ನ.. ಪಂಜರ ಪಕ್ಷಿ ಸುಬ್ಬಿಗೆ ಶಾಕ್

‘ಮ್ಯಾಡ್ ಮ್ಯಾಕ್ಸ್ ಸ್ಟೈಲ್’ ಅವತಾರದಲ್ಲಿ ಅಲ್ಲು ಸರ್‌‌ಪ್ರೈಸ್

ರೇಣುಕಾಸ್ವಾಮಿ ಕೊ*ಲೆ ಕೇಸ್‌ ಆಧರಿತ ಸಿನಿಮಾ ʼಬಾಸ್‌ʼ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ

ರಶ್ಮಿಕಾಗೆ ಮದುವೆ ಉಡುಗೊರೆಯಾಗಿ ಐಷಾರಾಮಿ ಬಂಗಲೆ ನೀಡಿದ ತಂದೆ ಮದನ್ ಮಂದಣ್ಣ

ADVERTISEMENT
ADVERTISEMENT

 

ಬ್ಯಾಕ್ ಟು ಬ್ಯಾಕ್ ಐಪಿಎಲ್ ಪಂದ್ಯಗಳನ್ನ ಗೆಲ್ಲುವ ಮೂಲಕ ಆರ್‌ಸಿಬಿಯನ್ನ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ ಏರಿಸಿರೋ ಕಿಂಗ್ ಕೊಹ್ಲಿ, ಬಿಡುವು ಮಾಡಿಕೊಂಡು ಧುರಂಧರ್ ದಿ ರಿವೆಂಜ್ ಮೂವಿ ನೋಡಿದ್ದಾರೆ. ಅಷ್ಟೇ ಅಲ್ಲ, ಎಂದೂ ಯಾವತ್ತೂ ಯಾವ ಸಿನಿಮಾ ಬಗ್ಗೆಯೂ ಪೋಸ್ಟ್ ಮಾಡದ ಕೊಹ್ಲಿ ತಮ್ಮ ಇನ್ಸ್‌ಟಾ ಸ್ಟೋರೀಸ್‌ನಲ್ಲಿ ಧುರಂಧರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅದ್ಭುತವಾಗಿ ಅದನ್ನ ಬಣ್ಣಿಸಿದ್ದಾರೆ.

ಧುರಂಧರ್‌ಗೆ ಕೊಹ್ಲಿ ಬೋಲ್ಡ್.. ಇದು WOW ರಿಪೋರ್ಟ್

4 ಗಂಟೆ ಸಿನಿಮಾ ನೋಡಿ ಕೊಹ್ಲಿ ಕೊಟ್ರು ಕಂಪ್ಲೀಟ್ ರಿವ್ಯೂ..!

19 ದಿನದಲ್ಲಿ ವರ್ಲ್ಡ್ ಬಾಕ್ಸ್ ಆಫೀಸ್‌‌ನಲ್ಲಿ 1622 ಕೋಟಿ ಗಳಿಸಿ, ಎಲ್ಲರ ಹುಬ್ಬೇರಿಸಿರೋ ರಣ್ವೀರ್ ಸಿಂಗ್ ನಟನೆಯ ಧುರಂಧರ್‌-2ಗೆ ಆದಿತ್ಯ ಧರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಆದಿತ್ಯ ಧರ್ ಕೂಡ ಕೊಹ್ಲಿ ಊರಿನವರೇ. ಡೆಲ್ಲಿ ಮೂಲದವರಾಗಿರೋ ಆದಿತ್ಯ ಧರ್‌‌‌ ಡೈರೆಕ್ಷನ್ ಸ್ಕಿಲ್ಸ್‌ಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ ವಿರಾಟ್ ಕೊಹ್ಲಿ. ಖಂಡಿತವಾಗಿಯೂ ಇದೊಂದು ವ್ಹಾವ್ ಸಿನಿಮಾ ಎಂದಿರೋ ಕೊಹ್ಲಿ, 4 ಗಂಟೆಗಳ ಕಾಲ ನಾನು ಎಲ್ಲೂ ಬೇಸರ ಮಾಡಿಕೊಂಡಿಲ್ಲ. ನಾ ಇತ್ತೀಚೆಗೆ ನೋಡಿದ ಭಾರತೀಯ ಚಿತ್ರರಂಗದ ದಿ ಬೆಸ್ಟ್ ಮೂವಿ ಇದು ಅಂದಿದ್ದಾರೆ ಕೊಹ್ಲಿ.

ಎಲ್ಲಾ ಕಲಾವಿದರುಗಳ ನಟನೆ ಶ್ಲಾಘಿಸಿರೋ ವಿರಾಟ್, ಈ ಚಿತ್ರದ ನಟನೆಯಿಂದ ರಣ್ವೀರ್ ಸಿಂಗ್ ಬೇರೆ ಹಂತ ತಲುಪಿದ್ದಾರೆ ಎಂದಿದ್ದಾರೆ. ಒಂದೊಳ್ಳೆ ಸಿನಿಮ್ಯಾಟಿಕ್ ಫೀಲ್ ಕೊಟ್ಟಿದೆ ಧುರಂಧರ್ ಅಂತ ಪೋಸ್ಟ್ ಮಾಡಿರೋ ಕೊಹ್ಲಿಯಿಂದಲೇ ಈಗ ಧುರಂಧರ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ. ಯಾಕಂದ್ರೆ ಕೊಹ್ಲಿಗೆ ಬರೋಬ್ಬರಿ 27 ಕೋಟಿಗೂ ಅಧಿಕ ಮಂದಿ ಇನ್ಸ್‌ಟಾ ಫಾಲೋವರ್ಸ್ ಇದ್ದಾರೆ. ಅವ್ರ ಒಂದೇ ಒಂದು ಪೋಸ್ಟ್‌ಗೆ ಕನಿಷ್ಟ 11ರಿಂದ 14 ಕೋಟಿ ರೂಪಾಯಿ ಹಣ ಪಡೀತಾರಂತೆ. ಅಂಥದ್ರಲ್ಲಿ ಫ್ರೀ ಆಫ್ ಕಾಸ್ಟ್‌‌ನಲ್ಲಿ ಕೊಹ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿ ಮಾಡಿರೋ ಪೋಸ್ಟ್ ಕೊಂಚ ಜಾಸ್ತಿನೇ ಮಹತ್ವ ಪಡೆದಿದೆ.

ತನ್ನೂರಿನ ಡೈರೆಕ್ಟರ್‌‌ ಆದಿತ್ಯ ಧರ್‌ಗೆ ವಿರಾಟ್ ಹ್ಯಾಟ್ಸ್ ಆಫ್

ಕಿಂಗ್ ಕೊಹ್ಲಿ ಬಯೋಪಿಕ್‌ಗೆ ಧುರಂಧರ್ ಡೈರೆಕ್ಟರ್ ಸಾರಥ್ಯ ?

ಅಂದಹಾಗೆ ಧುರಂಧರ್ ಡೈರೆಕ್ಟರ್ ಆದಿತ್ಯ ಧರ್ ಒಬ್ಬ ಒಳ್ಳೆಯ ಡೈರೆಕ್ಟರ್ ಅಂತ ಕೊಹ್ಲಿ ಒಪ್ಪಿಕೊಂಡು ಆಗಿದೆ. ಅಲ್ಲದೆ, ಇಬ್ಬರದ್ದೂ ಒಂದೇ ಊರು ಡೆಲ್ಲಿ. ಹೀಗಾಗಿ ಕಿಂಗ್ ಕೊಹ್ಲಿ ಬಯೋಪಿಕ್ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿದ್ದು, ಅದನ್ನ ಆದಿತ್ಯ ಧರ್ ಅವರೇ ಡೈರೆಕ್ಟ್ ಮಾಡ್ತಾರೆ ಎನ್ನಲಾಗ್ತಿದೆ. ಅದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ ಕೊಹ್ಲಿ ಕೂಡ ತಮ್ಮ ಇನ್ಸ್‌ಟಾದಲ್ಲಿ ಆದಿತ್ಯ ಧರ್‌‌ ಅವ್ರನ್ನ ಫಾಲೋ ಮಾಡೋಕೆ ಶುರು ಮಾಡಿದ್ದಾರೆ. ಸೋ.. ಕೊಹ್ಲಿ ಬಯೋಪಿಕ್ ಇಂತಹ ಅದ್ಭುತ ಮೇಕರ್‌ನಿಂದ ಹೊರಬಂದ್ರೆ ಅದು ನಿರೀಕ್ಷೆಗೂ ಮೀರಿದ ಗುಡ್ ಪ್ರಾಡಕ್ಟ್ ಆಗಿ ಹೊರಹೊಮ್ಮಲಿದೆ ಅನ್ನೋದು ಚಿತ್ರ ಪ್ರೇಮಿಗಳ ಹಾಗೂ ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (87)

ಪವಿತ್ರಾ ಬೇಲ್ ಕನಸು ಭಗ್ನ.. ಪಂಜರ ಪಕ್ಷಿ ಸುಬ್ಬಿಗೆ ಶಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 7, 2026 - 3:00 pm
0

Untitled design (85)

ಧುರಂಧರ್‌ಗೆ ಕೊಹ್ಲಿ ಬೋಲ್ಡ್.. ಇದು WOW ರಿಪೋರ್ಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 7, 2026 - 2:14 pm
0

Untitled design (84)

ವಿದ್ಯಾರ್ಥಿಗಳೇ ಗಮನಿಸಿ! ದ್ವಿತೀಯ ಪಿಯುಸಿ ಫಲಿತಾಂಶದ ಅಧಿಕೃತ ದಿನಾಂಕ ಪ್ರಕಟ

by ಯಶಸ್ವಿನಿ ಎಂ
April 7, 2026 - 1:56 pm
0

Untitled design (83)

‘ಮ್ಯಾಡ್ ಮ್ಯಾಕ್ಸ್ ಸ್ಟೈಲ್’ ಅವತಾರದಲ್ಲಿ ಅಲ್ಲು ಸರ್‌‌ಪ್ರೈಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 7, 2026 - 1:04 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (58)
    ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಬಿಡುಗಡೆ: 22ರ ಹರೆಯದ ನಿರ್ದೇಶಕಿಯ ಅಪೂರ್ವ ಪ್ರಯತ್ನ
    April 6, 2026 | 0
  • Untitled design (56)
    700 Cr ಆಫರ್ ಕೈ ಬಿಟ್ಟಿದ್ಯಾಕೆ ರಾಮಾಯಣ ಪ್ರೊಡ್ಯೂಸರ್..?
    April 6, 2026 | 0
  • Untitled design (28)
    650Cr ಒಡತಿ.. ಆದ್ರೂ ಪಾತ್ರೆ ತೊಳೆದ ಪ್ರಿಯಾಂಕಾ ಚೋಪ್ರಾ
    April 4, 2026 | 0
  • Untitled design (27)
    ‘ಧುರಂಧರ್-2’ ಕದ್ದ ಕಥೆ.. ಇದು ನನ್ನ ಕಥೆ ಎಂದಿದ್ಯಾರು..?
    April 4, 2026 | 0
  • Untitled design (26)
    ಸಲ್ಮಾನ್‌ಗೆ ಮತ್ತೆ ಆಘಾತ.. ಮಾತೃಭೂಮಿ ರಿಲೀಸ್ ಕ್ಯಾನ್ಸಲ್
    April 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version