• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಐಟಿ ಜಾಬ್ ಬಿಟ್ಟು ಸ್ಟ್ರಗಲ್‌ನಿಂದ ಸ್ಟಾರ್‌ಡಮ್ ಕಡೆ..ವಿನಯ್ ಕಶ್ಯಪ್ ಸಿನಿ ಜರ್ನಿ ಸ್ಟೋರಿ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 25, 2026 - 5:23 pm
in Flash News, ಸಿನಿಮಾ
0 0
0
Untitled design 2026 03 25T171814.547

ಚಿತ್ರರಂಗದಲ್ಲಿ ಹೆಸರು ಮಾಡೋದು ಸುಲಭ ಅಂತ ಯೋಚಿಸುವವರಿಗೆ…ವಿನಯ್ ಕಶ್ಯಪ್ ಕಥೆ ಒಂದು ರಿಯಲ್ ರಿಯಾಲಿಟಿ ಚೆಕ್. ಇಂದಿನ ದಿನದಲ್ಲಿ ಕಿರುತೆರೆಯಲ್ಲಿ ಭರವಸೆ ನಟನಾಗಿ ಗುರುತಿಸಿಕೊಂಡಿರುವ ವಿನಯ್… ಒಮ್ಮೆ ಸುರಕ್ಷಿತ ಐಟಿ ಉದ್ಯೋಗದಲ್ಲಿದ್ದ ಸಾಮಾನ್ಯ ಯುವಕ. ಆದರೆ ಹೃದಯದಲ್ಲಿ ಹೊತ್ತಿ ಉರಿಯುತ್ತಿದ್ದ ಕನಸು ಒಂದೇ ಕ್ಯಾಮೆರಾ ಮುಂದೆ ಮಿಂಚಬೇಕು ಎನ್ನುವುದು.

RelatedPosts

ಅಮೆರಿಕ-ಇರಾನ್‌ ನಡುವೆ ಸಂಧಾನಕ್ಕೆ ಪಾಕ್‌ ಎಂಟ್ರಿ? ಇಸ್ರೇಲ್‌ ಆಕ್ರೋಶ

‘ಯುಗಾದಿ, ಶಿವರಾತ್ರಿ ದಿನವೂ ಮಾಂಸ ತಿನ್ನುತ್ತೇನೆ’: ಸಿಎಂ ಸಿದ್ದರಾಮಯ್ಯ

ಹಾರ್ಮುಜ್ ಮೂಲಕ ಹಾದುಹೋಗಲು ಅನುಮತಿ ಕಡ್ಡಾಯ: ಪಾಕ್ ಹಡಗನ್ನು ವಾಪಸ್ ಕಳುಹಿಸಿದ ಇರಾನ್

DKD ಕಂಟೆಸ್ಟೆಂಟ್ಸ್, ಮಾಸ್ಟರ್ಸ್‌ಗೆ ಶಿವಣ್ಣ ಬಂಪರ್ ಆಫರ್..!

ADVERTISEMENT
ADVERTISEMENT

ಆ ಕನಸಿಗಾಗಿ ಅವರು ತೆಗೆದುಕೊಂಡ ನಿರ್ಧಾರವೇ ದೊಡ್ಡ ರಿಸ್ಕ್. ಸ್ಟೇಬಲ್ ಸ್ಯಾಲರಿ, ಕಂಫರ್ಟ್ ಲೈಫ್ ಎಲ್ಲವನ್ನೂ ಬಿಟ್ಟು… ಕೈಯಲ್ಲಿ ಕನಸು ಮಾತ್ರ ಹಿಡಿದು ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಇಂಡಸ್ಟ್ರಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲಿಲ್ಲ. ದಿನಗಟ್ಟಲೆ ಆಡಿಷನ್‌ಗಳು, ರಿಜೆಕ್ಷನ್‌ಗಳ ನೋವು, ಅವಕಾಶ ಸಿಗದೇ ಕಾಯುವ ಕ್ಷಣಗಳು ಇದೇ ಅವರ ಸ್ಟ್ರಗಲ್ ಡೇಸ್.

ಒಂದು ಪಾತ್ರಕ್ಕಾಗಿ ಹಲವು ಬಾರಿ ಪ್ರಯತ್ನ… ಕೆಲವೊಮ್ಮೆ ಅವಕಾಶ ಕೈ ತಪ್ಪಿದ ನೋವು…ಕೆಲವೊಮ್ಮೆ ಸೆಟ್‌ಗೂ ಹೋಗಿ ಮತ್ತೆ ಹಿಂದಿರುಗಿದ ನಿರಾಸೆ. ಆದರೆ ಒಂದೇ ಒಂದು ವಿಷಯ ಅವರು ಬಿಡಲಿಲ್ಲ ತಮ್ಮ ಪ್ಯಾಶನ್. ಇದೇ ಹಠ, ಇದೇ ಜಿದ್ದು ಅವರು ಇಂದಿನ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಕಿರುಪಾತ್ರಗಳಿಂದ ಶುರುವಾದ ಈ ಜರ್ನಿ… ನಿಧಾನವಾಗಿ ದೊಡ್ಡ ಅವಕಾಶಗಳತ್ತ ಸಾಗಿತು. ‘ಸೇವಂತಿ’ ಮೂಲಕ ಸಿಕ್ಕ ಗುರುತು… ‘ಅರಮನೆ’ಯಲ್ಲಿ ತೋರಿದ ವೈವಿಧ್ಯತೆ… ಈಗ ‘ಕರ್ಣ’ನಲ್ಲಿ ಸಿಕ್ಕ ಪವರ್‌ಫುಲ್ ಪಾತ್ರ ಇವೆಲ್ಲವೂ ಅವರ ಹಾರ್ಡ್ ವರ್ಕ್‌ಗೆ ಸಿಕ್ಕ ಪ್ರತಿಫಲ. ಸದ್ಯ ‘ಕರ್ಣ’ ಧಾರಾವಾಹಿಯಲ್ಲಿ ‘ಸಂಜಯ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ನೆಗೆಟಿವ್ ಷೇಡ್ ಹೊಂದಿದ ಈ ಪಾತ್ರದಲ್ಲಿ ಅವರು ತೋರಿಸಿದ ಅಭಿನಯವು ಅವರ ಕರಿಯರ್‌ನಲ್ಲಿ ಮಹತ್ವದ ಘಟ್ಟವೆಂದು ಹೇಳಲಾಗುತ್ತಿದೆ.

ಇಂದು ವಿನಯ್ ಕಶ್ಯಪ್ ಕೇವಲ ನಟನಲ್ಲ… ಸ್ಟ್ರಗಲ್‌ನಿಂದ ಬಂದ ಸ್ಟ್ರಾಂಗ್ ಪರ್ಫಾರ್ಮರ್. ಪಾಸಿಟಿವ್, ನೆಗೆಟಿವ್, ಎಮೋಶನಲ್ ಯಾವ ಪಾತ್ರವಾದರೂ ನೈಸರ್ಗಿಕವಾಗಿ ಜೀವ ತುಂಬುವ ನಟ. ‘ಗದಾಯುದ್ಧ’ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಗುರುತು ಮೂಡಿಸಲು ಸಜ್ಜಾಗಿದ್ದಾರೆ..

ಸ್ಟೇಬಲ್ ಜಾಬ್ ಬಿಟ್ಟು, ಅನಿಶ್ಚಿತ ಭವಿಷ್ಯವನ್ನು ಅಪ್ಪಿಕೊಂಡು… ಹಂತ ಹಂತವಾಗಿ ತಮ್ಮದೇ ಜಾಗ ನಿರ್ಮಿಸಿಕೊಂಡಿರುವ ವಿನಯ್ ಕಥೆ… ಕನಸು ಕಂಡವರಿಗೆ ಒಂದು ಇನ್‌ಸ್ಪಿರೇಶನ್. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಅವರು ಮಿಂಚುವ ಸಾಧ್ಯತೆ ಹೆಚ್ಚಿದೆ.

ಇಂದು ಅವರು ಸ್ಟಾರ್ ಆಗಿರಬಹುದು… ಆದರೆ ಅದರ ಹಿಂದೆ ಇದೆ ಕಣ್ಣೀರಿನ ಹಾದಿ, ಹೋರಾಟದ ಕಥೆ, ಮತ್ತು ಅವರ ಪ್ಯಾಶನ್

ಕೀರ್ತಿ ಪಾಟೀಲ್,ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್,

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 25T211049.812

ಅಮೆರಿಕ-ಇರಾನ್‌ ನಡುವೆ ಸಂಧಾನಕ್ಕೆ ಪಾಕ್‌ ಎಂಟ್ರಿ? ಇಸ್ರೇಲ್‌ ಆಕ್ರೋಶ

by ಶಾಲಿನಿ ಕೆ. ಡಿ
March 25, 2026 - 9:11 pm
0

Untitled design 2026 03 25T203145.451

‘ಯುಗಾದಿ, ಶಿವರಾತ್ರಿ ದಿನವೂ ಮಾಂಸ ತಿನ್ನುತ್ತೇನೆ’: ಸಿಎಂ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
March 25, 2026 - 8:34 pm
0

Untitled design 2026 03 25T195620.550

ಹಾರ್ಮುಜ್ ಮೂಲಕ ಹಾದುಹೋಗಲು ಅನುಮತಿ ಕಡ್ಡಾಯ: ಪಾಕ್ ಹಡಗನ್ನು ವಾಪಸ್ ಕಳುಹಿಸಿದ ಇರಾನ್

by ಶಾಲಿನಿ ಕೆ. ಡಿ
March 25, 2026 - 8:14 pm
0

Untitled design 2026 03 25T190929.520

DKD ಕಂಟೆಸ್ಟೆಂಟ್ಸ್, ಮಾಸ್ಟರ್ಸ್‌ಗೆ ಶಿವಣ್ಣ ಬಂಪರ್ ಆಫರ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 25, 2026 - 7:11 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 25T211049.812
    ಅಮೆರಿಕ-ಇರಾನ್‌ ನಡುವೆ ಸಂಧಾನಕ್ಕೆ ಪಾಕ್‌ ಎಂಟ್ರಿ? ಇಸ್ರೇಲ್‌ ಆಕ್ರೋಶ
    March 25, 2026 | 0
  • Untitled design 2026 03 25T203145.451
    ‘ಯುಗಾದಿ, ಶಿವರಾತ್ರಿ ದಿನವೂ ಮಾಂಸ ತಿನ್ನುತ್ತೇನೆ’: ಸಿಎಂ ಸಿದ್ದರಾಮಯ್ಯ
    March 25, 2026 | 0
  • Untitled design 2026 03 25T195620.550
    ಹಾರ್ಮುಜ್ ಮೂಲಕ ಹಾದುಹೋಗಲು ಅನುಮತಿ ಕಡ್ಡಾಯ: ಪಾಕ್ ಹಡಗನ್ನು ವಾಪಸ್ ಕಳುಹಿಸಿದ ಇರಾನ್
    March 25, 2026 | 0
  • Untitled design 2026 03 25T183809.783
    ವೈದ್ಯರ ಎಡವಟ್ಟು? ಹರ್ನಿಯಾ ಆಪರೇಷನ್ ಬಳಿಕ ಕೋಮಾಗೆ ಜಾರಿದ ಮಹಿಳೆ
    March 25, 2026 | 0
  • Untitled design 2026 03 25T175623.462
    ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ: ಕಣ್ಣೀರಿಟ್ಟ ಮೊನಾಲಿಸಾ ಭೋಂಸ್ಲೆ
    March 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version