• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೌಡಿ ಬಾಯ್‌ಗೆ ದೈವಿಕ ಟಚ್..ಕೈಯಲ್ಲಿ ಕೊಳಲು ಹಿಡಿದ ವಿಜಯ್ ದೇವರಕೊಂಡ..!

150ಕೋಟಿ ಗಳಿಸಿದ ಗುಜರಾತಿ ಫಿಲ್ಮ್.. ‘ಲಾಲೋ ಕೃಷ್ಣ’ನಾಗಿ ದೇವರಕೊಂಡ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 4, 2026 - 7:07 pm
in ಸಿನಿಮಾ
0 0
0
Your paragraph text 2026 09 04T190645.445

ರಗಡ್ ಆಕ್ಷನ್, ಪಕ್ಕಾ ಮಾಸ್ ಅಟಿಟ್ಯೂಡ್‌ನಿಂದಲೇ ಬೊಂಬಾಟ್ ಹವಾ ಸೃಷ್ಟಿಸ್ತಿದ್ದ ಟಾಲಿವುಡ್ ‘ರೌಡಿ ಬಾಯ್’ ವಿಜಯ್ ದೇವರಕೊಂಡ ಈಗ ದಿಢೀರ್ ಅಂತ ಸಾಕ್ಷಾತ್ ಆ ಶ್ರೀಕೃಷ್ಣ ಪರಮಾತ್ಮನಿಗೆ ಶರಣಾಗಿದ್ದಾರೆ. ಹೌದು, ಕೈಯಲ್ಲಿ ರಕ್ತಸಿಕ್ತ ಕತ್ತಿ ಹಿಡಿತಿದ್ದ ರೌಡಿ ಬಾಯ್, ಈಗ ಕೈಯಲ್ಲಿ ಕೊಳಲು ಹಿಡಿದು ದೈವಿಕ ಅವತಾರ ತಾಳೋಕೆ ರೆಡಿಯಾಗಿದ್ದಾರೆ. ಅಂದಹಾಗೆ ರಾಮ್ ಚರಣ್‌ಗೆ ಸಿಗಬೇಕಿದ್ದ ಚಾನ್ಸ್ ವಿಜಯ್ ದೇವರಕೊಂಡ ಗೆ ಸಿಕ್ಕಿದ್ದು ಹೇಗೆ..? ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ..

  • ರೌಡಿ ಬಾಯ್‌ಗೆ ದೈವಿಕ ಟಚ್..ಕೈಯಲ್ಲಿ ಕೊಳಲು ಹಿಡಿದ ವಿಜಯ್..!
  • 150ಕೋಟಿ ಗಳಿಸಿದ ಗುಜರಾತಿ ಫಿಲ್ಮ್.. ‘ಲಾಲೋ ಕೃಷ್ಣ’ನಾಗಿ ದೇವರಕೊಂಡ
  • ರಾಮ್ ಚರಣ್ ಬದಲು ವಿಜಯ್.. ‘ಲಾಲೋ’ಗೆ ದೇವರಕೊಂಡ ಎಂಟ್ರಿ
  • ಗುಜರಾತ್‌ನಲ್ಲಿ ಹವಾ ಸೃಷ್ಟಿಸಿದ್ದ ‘ಲಾಲೋ’.. ಈಗ ತೆಲುಗಿನಲ್ಲಿ..!

ಚಿತ್ರರಂಗ ಅಂದಮೇಲೆ ರೋಮಾಂಚನಕಾರಿ ಟ್ವಿಸ್ಟ್‌ಗಳಿಗೆ ಕೊರತೆಯೇ ಇಲ್ಲ. ಆರಂಭದಲ್ಲಿ ಈ ಸೂಪರ್ ಹಿಟ್ ಕಥೆಯಲ್ಲಿ ಸಾಕ್ಷಾತ್ ಶ್ರೀಕೃಷ್ಣನಾಗಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಬಣ್ಣ ಹಚ್ಚಲಿದ್ದಾರೆ ಅಂತಾನೇ ಮಾತುಕತೆ ಜೋರಾಗಿತ್ತು. ಆದರೆ, ವರದಿಗಳ ಪ್ರಕಾರ, ಲಾಸ್ಟ್  ಮಿನಿಟ್ ನಲ್ಲಿ  ಆ ಜ್ಯಾಕ್‌ಪಾಟ್ ಹೊಡೆದಿರೋದು ಬೇರೆ ಯಾರೂ ಅಲ್ಲ, ರೌಡಿ ಬಾಯ್ ವಿಜಯ್ ದೇವರಕೊಂಡಗೆ. ಈ ಬಿಗ್ ಪ್ರಾಜೆಕ್ಟ್‌ನ ಹಕ್ಕನ್ನು ಟಾಲಿವುಡ್‌ನ ಬ್ರ್ಯಾಂಡ್ ನಿರ್ಮಾಪಕ ದಿಲ್ ರಾಜು ಪಡೆದುಕೊಂಡಿದ್ದು, ದೊಡ್ಡ ಮಟ್ಟದಲ್ಲೇ ತೆರೆಗೆ ತರಲು ಪ್ಲಾನ್ ಮಾಡಿದ್ದಾರೆ. ರಾಮ್ ಚರಣ್ ರೇಸ್‌ನಿಂದ ಔಟ್ ಆಗಿ, ರೌಡಿ ಬಾಯ್ ಎಂಟ್ರಿ ಕೊಟ್ಟಿರೋದು ಟಾಲಿವುಡ್‌ನಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

RelatedPosts

ಲೆಜೆಂಡ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌‌ನಲ್ಲಿ ಕನ್ನಡತಿ ರಶ್ಮಿಕಾ

ಪ್ರಶಾಂತ್​ ನೀಲ್ ಯೂನಿವರ್ಸ್‌ಗೆ ಬಿಟೌನ್ ಸ್ಟಾರ್ಸ್ ಲಗ್ಗೆ..!

ರಾಮಾಯಣ ಬಿಗ್ ಸರ್ಪ್ರೈಸ್..ರಾಮ-ರಾವಣ ಫ್ಯಾನ್ಸ್ ಮೀಟ್‌ಗೆ ರೆಡಿ

ಶಿವಣ್ಣನ ‘ಬೇಲ್’ ಚಿತ್ರದಿಂದ ‘ಚೆಲುವೆ ಕೇಳೇ ಚೆಲುವೆ’ ರೊಮ್ಯಾಂಟಿಕ್ ಹಾಡು ರಿಲೀಸ್

ADVERTISEMENT
ADVERTISEMENT

ಅಷ್ಟಕ್ಕೂ ಈ ‘ಲಾಲೋ’ ಕಥೆಯಲ್ಲಿ ಅಂತದ್ದೇನಿದೆ ಅನ್ನೋ ಕುತೂಹಲ ನಿಮಗಿದ್ದರೆ, ಕೇಳಿ. ಒಬ್ಬ ಸಾಮಾನ್ಯ ಆಟೋ ಚಾಲಕ ಕಷ್ಟದ ಸುಳಿಯಲ್ಲಿ ಸಿಲುಕಿ, ಅನಿವಾರ್ಯವಾಗಿ ಒಂದು ದೊಡ್ಡ ಬಂಗಲೆಗೆ ಕಳ್ಳತನ ಮಾಡಲು ಹೋಗುತ್ತಾನೆ. ಆದರೆ ಅಲ್ಲಿಗೆ ಹೋದವನು ಹೊರಗೆ ಬರಲಾಗದೆ ನಿರ್ಜನ ಮನೆಯಲ್ಲಿ ಸಿಕ್ಕಿಬಿದ್ದು ನರಕಯಾತನೆ ಅನುಭವಿಸುತ್ತಾನೆ. ಅಂತಹ ಆಪತ್ತಿನ ಸಮಯದಲ್ಲಿ ಅವನಿಗೆ ನೆರವಾಗಲು ಒಬ್ಬ ವಿಚಿತ್ರ ಅಪರಿಚಿತ ವ್ಯಕ್ತಿ ಬರ್ತಾನೆ. ಆ ವ್ಯಕ್ತಿಯೇ ಸಾಕ್ಷಾತ್ ಶ್ರೀಕೃಷ್ಣ. ಥ್ರಿಲ್ಲರ್ ಜತೆಗೆ ಭಕ್ತಿ ಮತ್ತು ಎಮೋಷನ್ ಸಮ್ಮಿಶ್ರಣದ ಈ ವಿಭಿನ್ನ ಕಥಾವಸ್ತು ಪ್ರೇಕ್ಷಕರ ಎದೆಯಾಳಕ್ಕೆ ಇಳಿದು ಸೂಪರ್ ಡೂಪರ್ ಹಿಟ್ ಆಗಿದೆ.

ಅಂಕಿತ್ ಸಖಿಯಾ ನಿರ್ದೇಶನ ಮಾಡಿದ್ದ ಮೂಲ ಗುಜರಾತಿ ಸಿನಿಮಾದಲ್ಲಿ ಕರಣ್ ಜೋಶಿ ಮತ್ತು ಶ್ರುಹದ್ ಗೋಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಯಾವುದೇ ಅದ್ದೂರಿ ತಾರಾಗಣವಿಲ್ಲದೆ, ತೀರ ಕಡಿಮೆ ಬಜೆಟ್‌ನಲ್ಲಿ ಮೂಡಿಬಂದ ಈ ಚಿತ್ರ ಬಿಡುಗಡೆಯಾದಾಗ ಯಾರೂ ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ, ಜನರ ಬಾಯಿಂದ ಬಾಯಿಗೆ ಹಬ್ಬಿದ ‘ವರ್ಡ್ ಆಫ್ ಮೌತ್’ ಪ್ರಚಾರದಿಂದಾಗಿ, ನಾಲ್ಕನೇ ವಾರಕ್ಕೆ ಥಿಯೇಟರ್‌ಗಳು ಹೌಸ್‌ಫುಲ್ ಆಗಿ, ಗಲ್ಲಾಪೆಟ್ಟಿಗೆಯಲ್ಲಿ ಬರೊಬ್ಬರಿ 100 ಕೋಟಿಗೂ ಅಧಿಕ ಗಳಿಕೆ ಕಂಡು ಐತಿಹಾಸಿಕ ದಾಖಲೆ ಬರೆಯಿತು. ಈಗ ಇದೇ ಮ್ಯಾಜಿಕ್ ಅನ್ನು ತೆಲುಗು ಬೆಳ್ಳಿತೆರೆಯಲ್ಲೂ ಮರುಸೃಷ್ಟಿಸಲು ಚಿತ್ರತಂಡ ಸಜ್ಜಾಗಿದೆ.

ಇಷ್ಟು ದಿನ ಸಾಲು ಸಾಲು ಮಾಸ್ ಆಕ್ಷನ್ ಸಿನಿಮಾಗಳಲ್ಲೇ ನಿರತರಾಗಿದ್ದ ವಿಜಯ್ ದೇವರಕೊಂಡಗೆ ಈ ಕೃಷ್ಣನ ಪಾತ್ರ ವೃತ್ತಿಜೀವನದಲ್ಲೇ ಒಂದು ಮೈಲಿಗಲ್ಲು ಎನ್ನಬಹುದು. ಈಗಾಗಲೇ ರಶ್ಮಿಕಾ ಮಂದಣ್ಣ ಜತೆಗಿನ ‘ರಣಬಾಲಿ’, ಕೀರ್ತಿ ಸುರೇಶ್ ಜೊತೆಗಿನ ರೌಡಿ ಜನಾರ್ದನ  ಮತ್ತು ಶೌರ್ಯುವ್ ನಿರ್ದೇಶನದ ಮಾಸ್ ಆಕ್ಷನ್ ಸಿನಿಮಾಗಳ ಲೈನ್‌ಅಪ್ ವಿಜಯ್ ಕೈಯಲ್ಲಿದೆ. ಇದರ ನಡುವೆ ಈ ಭಕ್ತಿಪ್ರಧಾನ ‘ಲಾಲೋ’ ರಿಮೇಕ್ ಸೇರ್ಪಡೆಯಾಗಿರುವುದು ಅಭಿಮಾನಿಗಳಿಗೆ ನಿಜಕ್ಕೂ ಹಬ್ಬದೂಟ ಸಿಕ್ಕಂತಾಗಿದೆ.

ಯಾವಾಗಲೂ ಹ್ಯಾಂಡ್ಸಮ್ ಲುಕ್, ರಗಡ್ ಆಟಿಟ್ಯೂಡ್ ಮತ್ತು ಫೈಟಿಂಗ್ ನೋಡಿದ್ದ ಫ್ಯಾನ್ಸ್‌ಗೆ, ವಿಜಯ್ ದೇವರಕೊಂಡ ಸಾಕ್ಷಾತ್ ಕೃಷ್ಣನಾಗಿ ಕಿರೀಟ ತೊಟ್ಟು, ನವಿಲುಗರಿ ಮುಡಿದು ಪ್ರತ್ಯಕ್ಷವಾಗುತ್ತಿರುವುದು ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಗುಜರಾತ್‌ನಲ್ಲಿ ಕ್ರಾಂತಿ ಸೃಷ್ಟಿಸಿದ ಲಾಲೋ ತರವೇ, ಟಾಲಿವುಡ್‌ನಲ್ಲೂ ಈ ವಿಭಿನ್ನ ಪ್ರಯೋಗ ಸಕ್ಸಸ್ ಕಾಣುತ್ತಾ..? ದಿಲ್ ರಾಜು-ವಿಜಯ್ ದೇವರಕೊಂಡ ಕಾಂಬಿನೇಷನ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಾ? ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 09 04T202545.588

ದೆಹಲಿಯಲ್ಲಿ ಧಾರಾಕಾರ ಮಳೆ: ಏರ್‌ಪೋರ್ಟ್‌ ಜಲಾವೃತ, ಪ್ರಯಾಣಿಕರ ಪರದಾಟ

by ಶಾಲಿನಿ ಕೆ. ಡಿ
September 4, 2026 - 8:26 pm
0

Your paragraph text 2026 09 04T194609.470

ಲೆಜೆಂಡ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌‌ನಲ್ಲಿ ಕನ್ನಡತಿ ರಶ್ಮಿಕಾ

by ಶಾಲಿನಿ ಕೆ. ಡಿ
September 4, 2026 - 7:46 pm
0

Your paragraph text 2026 09 04T192234.446

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಓರ್ವ ಉಗ್ರನ ಹತ್ಯೆ

by ಶಾಲಿನಿ ಕೆ. ಡಿ
September 4, 2026 - 7:25 pm
0

Your paragraph text 2026 09 04T190645.445

ರೌಡಿ ಬಾಯ್‌ಗೆ ದೈವಿಕ ಟಚ್..ಕೈಯಲ್ಲಿ ಕೊಳಲು ಹಿಡಿದ ವಿಜಯ್ ದೇವರಕೊಂಡ..!

by ಶಾಲಿನಿ ಕೆ. ಡಿ
September 4, 2026 - 7:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 09 04T194609.470
    ಲೆಜೆಂಡ್ ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌‌ನಲ್ಲಿ ಕನ್ನಡತಿ ರಶ್ಮಿಕಾ
    September 4, 2026 | 0
  • Your paragraph text 2026 09 04T182944.478
    ಪ್ರಶಾಂತ್​ ನೀಲ್ ಯೂನಿವರ್ಸ್‌ಗೆ ಬಿಟೌನ್ ಸ್ಟಾರ್ಸ್ ಲಗ್ಗೆ..!
    September 4, 2026 | 0
  • Your paragraph text 2026 09 04T174605.399
    ರಾಮಾಯಣ ಬಿಗ್ ಸರ್ಪ್ರೈಸ್..ರಾಮ-ರಾವಣ ಫ್ಯಾನ್ಸ್ ಮೀಟ್‌ಗೆ ರೆಡಿ
    September 4, 2026 | 0
  • ಶಿವಣ್ಣನ ‘ಬೇಲ್’ ಚಿತ್ರದಿಂದ ‘ಚೆಲುವೆ ಕೇಳೇ ಚೆಲುವೆ’ ರೊಮ್ಯಾಂಟಿಕ್ ಹಾಡು ರಿಲೀಸ್
    ಶಿವಣ್ಣನ ‘ಬೇಲ್’ ಚಿತ್ರದಿಂದ ‘ಚೆಲುವೆ ಕೇಳೇ ಚೆಲುವೆ’ ರೊಮ್ಯಾಂಟಿಕ್ ಹಾಡು ರಿಲೀಸ್
    September 4, 2026 | 0
  • Untitled design 2026 09 03T222902.486
    ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್
    September 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version